ಬೆಂಗಳೂರು, ಅ.16 – ಪರೋಪಕಾರಿ ಗುಣವನ್ನು ಹೊಂದಿರುವ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿಯವರ (Sudha Murthy) ಹೆಸರು ಬಳಸಿ ಸುಳ್ಳು ಭರವಸೆ ನೀಡಿ ವಂಚನೆ ಮಾಡಿದ ಖತರ್ನಾಕ್ ಅರ್ಚಕನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಚಕ ಅರುಣ್ ಕುಮಾರ್ (34) ಬಂಧಿತ ಆರೋಪಿಯಾಗಿದ್ದಾನೆ. ಸುಧಾಮೂರ್ತಿ ಅವರ ಹೆಸರು ಬಳಸಿ ವಂಚನೆ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿತ್ತು. ಅಚ್ಚರಿ ಎಂದರೆ ಈ ಎರಡೂ ಪ್ರಕರಣದ ಹಿಂದೆ ಆರೋಪಿ ಅರುಣ್ ಮಾಸ್ಟರ್ ಮೈಂಡ್ ಇದೆ ಎಂಬುವುದು ಬಯಲಾಗಿದೆ.
ಆರೋಪಿ ಅರುಣ್ ಕುಮಾರ್, ತಾನು ಸುಧಾಮೂರ್ತಿ ಅವರ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿ ಯುಎಸ್ಎ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು. ಆರೋಪಿ ಅರುಣ್ ಕುಮಾರ್ ಜನರಿಂದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ.
ಸುಧಾ ಮೂರ್ತಿ (Sudha Murthy) ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಅವರು ಸೆಪ್ಟೆಂಬರ್‌ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ರಾಜಾಜಿನಗರದ ನಿವಾಸಿ ಅರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಸುಧಾ ಮೂರ್ತಿಯವರ ಹೆಸರು ಹೇಳಿಕೊಂಡು ವಂಚನೆ ಮಾಡಲಾಗಿರುವ ಎರಡು ಪ್ರಕರಣಗಳು ಬಯಲಾಗಿವೆ. ಮೊದಲು, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ (ಕೆಕೆಎನ್‌ಸಿ) ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿತ್ತು. ಹೀಗಾಗಿ ಏಪ್ರಿಲ್ 25 ರಂದು ಸುಧಾ ಮೂರ್ತಿ ಅವರಿಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕೋರಿತ್ತು. ಆದರೆ, ಏಪ್ರಿಲ್ 26 ರಂದು ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ವೆಂದು ಉತ್ತರಿಸಿದ್ದರು. ನಂತರ, ಸುಧಾ ಮೂರ್ತಿ ಅವರ ಸಿಬ್ಬಂದಿ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು ಕೆಕೆಎನ್‌ಸಿ ತಂಡವನ್ನು ಸಂಪರ್ಕಿಸಿ ಸುಧಾ ಮೂರ್ತಿಯವರು ಕಾರ್ಯಕ್ರಮಕ್ಕೆ ಬರುತ್ತಾರೆಂದು ಹೇಳಿ 5 ಲಕ್ಷ ರೂ. ಪಡೆದಿದ್ದರು.
ಎರಡನೇ ಪ್ರಕರಣದಲ್ಲಿ, ಆರೋಪಿ ಅರುಣ್, ಸುಧಾಮೂರ್ತಿಯ ಸಿಬ್ಬಂದಿ ಎಂದು ಹೇಳಿ ಅಮೆರಿಕಾದ ಮಿಲ್ಪಿಟಾಸ್‌ನಲ್ಲಿನ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಸಮಾರಂಭಕ್ಕೆ ಸುಧಾಮೂರ್ತಿಯವರು ಬರುತ್ತಾರೆಂದು ಕೇಳಿ ಹಣ ವಸೂಲಿ ಮಾಡಿದ್ದಾನೆ. ಮೀಟ್ ಆ್ಯಂಡ್ ಗ್ರೀಟ್ ವಿಥ್ ಸುಧಾಮೂರ್ತಿ ಎಂಬ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಪ್ರತಿ ಟಿಕೆಟ್ ಅನ್ನು 40 ಡಾಲರ್ಗೆ ಮಾರಾಟ ಮಾಡಿದ್ದಾನೆ. ಜಾಹೀರಾತಿನ ಆಧಾರದ ಮೇಲೆ ಸುಧಾ ಮೂರ್ತಿ ಅವರ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸುವಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ವೇಳೆ ಅರುಣ್ ಕುಮಾರ್ ತನ್ನ ಧ್ವನಿಯನ್ನು ಮಹಿಳೆಯಂತೆ ಬದಲಾಯಿಸಿ ಸಂಪರ್ಕಿಸಿ ಹಣ ವಂಚಿಸಿದ್ದಾನೆ ಎಂದು ಬಯಲಾಗಿದ್ದು ಸುಧಾಮೂರ್ತಿಯವರ ಹೆಸರು ಬಳಸಿ ಮಾಡಲಾಗಿದ್ದ ಎರಡೂ ವಂಚನೆಗಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಅರುಣ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ವಂಚನೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದರ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ.
49 ಪ್ರತಿಕ್ರಿಯೆಗಳು
ВНЖ цифрового кочевника Испании ВНЖ цифрового кочевника Испании .
ростов вывод из запоя ростов вывод из запоя .
самые дешевые семена http://semenaplus74.ru .
Selector
Полезные советы по безопасной покупке диплома о высшем образовании
Сколько стоит диплом высшего и среднего образования и как его получить?
comprare farmaci online all’estero: Farma Prodotti – farmacia online
farmaci senza ricetta elenco
farmacia online senza ricetta: acquisto farmaci con ricetta – acquistare farmaci senza ricetta
acquisto farmaci con ricetta
farmacie online autorizzate elenco http://farmaprodotti.com/# comprare farmaci online con ricetta
top farmacia online
Casinos often host special holiday promotions.: phmacao com – phmacao com login
Casino visits are a popular tourist attraction. https://phtaya.tech/# Cashless gaming options are becoming popular.
jugabet casino jugabet.xyz La pasiГіn por el juego une a personas.
https://taya365.art/# Many casinos provide shuttle services for guests.
Players often share tips and strategies.
Game rules can vary between casinos.: phtaya – phtaya casino
A variety of gaming options cater to everyone.: phmacao com – phmacao
Many casinos host charity events and fundraisers. http://jugabet.xyz/# Los jugadores deben jugar con responsabilidad.
The Philippines has several world-class integrated resorts.: taya365 com login – taya365
The Philippines offers a rich gaming culture. http://jugabet.xyz/# Muchos casinos ofrecen restaurantes y bares.
Security measures ensure a safe environment.: phtaya casino – phtaya.tech
Las aplicaciones mГіviles permiten jugar en cualquier lugar.: jugabet chile – jugabet chile
Players enjoy both fun and excitement in casinos. https://taya365.art/# Most casinos offer convenient transportation options.
https://taya777.icu/# Slot tournaments create friendly competitions among players.
Slot machines attract players with big jackpots.
jugabet chile jugabet chile Los torneos de poker generan gran interГ©s.
Players often share tips and strategies.: phtaya.tech – phtaya casino
Loyalty programs reward regular customers generously. https://taya777.icu/# A variety of gaming options cater to everyone.
taya777 register login taya777 register login Poker rooms host exciting tournaments regularly.
Players enjoy both fun and excitement in casinos.: taya365.art – taya365 login
http://taya777.icu/# Gambling regulations are strictly enforced in casinos.
Resorts provide both gaming and relaxation options.
Many casinos have beautiful ocean views.: phtaya – phtaya casino
Los casinos organizan eventos especiales regularmente.: jugabet chile – jugabet casino
taya777 app taya777 Resorts provide both gaming and relaxation options.
The gaming floors are always bustling with excitement.: phmacao.life – phmacao club
Players often share tips and strategies.: taya365.art – taya365.art
win chile winchile casino Muchos casinos tienen salas de bingo.
Responsible gaming initiatives are promoted actively. https://taya777.icu/# Casinos offer delicious dining options on-site.
Los juegos de mesa son clГЎsicos eternos.: jugabet.xyz – jugabet casino
http://taya777.icu/# Promotions are advertised through social media channels.
Players enjoy both fun and excitement in casinos.
Game rules can vary between casinos.: taya365.art – taya365 com login
http://winchile.pro/# La historia del juego en Chile es rica.
Some casinos have luxurious spa facilities.
Los croupiers son amables y profesionales.: jugabet.xyz – jugabet chile
http://taya365.art/# Many casinos have beautiful ocean views.
The casino scene is constantly evolving.
п»їCasinos in the Philippines are highly popular.: taya777 app – taya777 register login
https://winchile.pro/# La mГєsica acompaГ±a la experiencia de juego.
п»їCasinos in the Philippines are highly popular.
A variety of gaming options cater to everyone.: taya777 – taya777
https://taya365.art/# The Philippines offers a rich gaming culture.
Live music events often accompany gaming nights.
Las tragamonedas ofrecen grandes premios.: win chile – win chile
Las tragamonedas ofrecen grandes premios.: winchile – winchile.pro
http://winchile.pro/# Los casinos garantizan una experiencia de calidad.
Entertainment shows are common in casinos.
Slot machines attract players with big jackpots.: phtaya.tech – phtaya.tech