Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಕ್ರಮ ಆಸ್ತಿ ಗಳಿಕೆ‌‌ ಪ್ರಕರಣ: ಸಂಕಷ್ಟಕ್ಕೆ ಸಿಲುಕಿದ ಡಿ.ಕೆ.ಶಿವಕುಮಾರ್ | DK Shivakumar
    Trending

    ಅಕ್ರಮ ಆಸ್ತಿ ಗಳಿಕೆ‌‌ ಪ್ರಕರಣ: ಸಂಕಷ್ಟಕ್ಕೆ ಸಿಲುಕಿದ ಡಿ.ಕೆ.ಶಿವಕುಮಾರ್ | DK Shivakumar

    vartha chakraBy vartha chakraಅಕ್ಟೋಬರ್ 19, 202383 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ನಿಗಧಿತ ‌ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
    ಶಿವಕುಮಾರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ‘ಸಿಬಿಐ ಮೂರು ತಿಂಗಳಲ್ಲಿ ತನ್ನ ತನಿಖೆ ಪೂರ್ಣಗೊಳಿಸಿ, ವಿಚಾರಣಾ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
    ಈ‌ ಆದೇಶವನ್ನು ಸ್ವಾಗತಿಸುವುದಾಗಿ ಹೇಳಿರುವ ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

    ಶಿವಕುಮಾರ್ ವಿರುದ್ಧದ ‌ಸಿಬಿಐ ತನಿಖೆಯ ಪ್ರಕರಣದ ಕುರಿತು ಸಿಬಿಐ ಪರ ವಕೀಲರು ಮಾಡಿದ ವಾದವನ್ನು ಮನ್ನಿಸಿರುವ ನ್ಯಾಯಪೀಠ, ಶಿವಕುಮಾರ್ ತನಿಖೆ ರದ್ದುಪಡಿಸುವಂತೆ ತಡವಾಗಿ ಅರ್ಜಿ ಸಲ್ಲಿದ್ದಾರೆ. ಆದರೆ, ತನಿಖೆ ಈಗಾಗಲೇ ಭಾಗಶಃ ಪೂರ್ಣಗೊಂಡಿದೆ. ತನಿಖೆಗೆ ಹಾಜರಾಗಿ ಅವರು ತಮ್ಮ ವಿವರಣೆ ಮತ್ತು ಹೇಳಿಕೆಯನ್ನೂ ದಾಖಲಿಸಿದ್ದಾರೆ. ಇದನ್ನೆಲ್ಲಾ ದಾಖಲಿಸಿಕೊಂಡಿರುವ ತನಿಖಾಧಿಕಾರಿ ಪ್ರಕರಣದ ಪರಿಶೀಲನೆಯನ್ನೂ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯ ತನಿಖೆ ರದ್ದುಪಡಿಸಲು ಆಗದು” ಎಂದು ಅಭಿಪ್ರಾಯಪಟ್ಟಿದೆ.
    ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದರೆ, ಅದನ್ನು ರದ್ದುಪಡಿಸಲು ಅಥವಾ ತಮ್ಮ ಮೇಲಿನ ಆರೋಪಗಳನ್ನು ಕೈ ಬಿಡುವಂತೆ ಕೋರಲು ಶಿವಕುಮಾರ್ ಸ್ವತಂತ್ರರಾಗಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
    ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು.

    ‘ಈ ನಡುವೆ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು’ ಎಂದು ಕೋರಿ‌ ಶಿವಕುಮಾರ್ 2022ರ ಜುಲೈನಲ್ಲಿ ಹೈಕೋರ್ಟ್ ಗೆ ರಿಟ್ ಅರ್ಜಿ‌ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2023ರ ಫೆಬ್ರುವರಿ 10ರಂದು ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು.‌ ಇಲ್ಲಿಯವರೆಗೂ ಈ ತಡೆಯಾಜ್ಞೆಯನ್ನು ವಿಸ್ತರಿಸಿಕೊಂಡು ಬರಲಾಗಿತ್ತು.
    ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ‌‌ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮತ್ತೊಂದು ರಿಟ್ ಅರ್ಜಿಯನ್ನೂ ಇದೇ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ತಿಂಗಳ ಹಿಂದಷ್ಟೇ ವಜಾ ಮಾಡಿತ್ತು.

    ತನಿಖೆಗೆ ಸಂಪೂರ್ಣ ಸಹಕಾರ:
    ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತನಿಖಾ ಪ್ರಕ್ರಿಯೆಯಲ್ಲಿ ನಾನು ಸಹಕಾರ ನೀಡುತ್ತೇನೆ. ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಾನು ಏನೂ ತಪ್ಪು ಮಾಡಿಲ್ಲ ಎನ್ನುವುದು ನನಗೆ ತಿಳಿದಿದೆ. ನಾನು ಶುದ್ಧವಾಗಿದ್ದೇನೆ. ಇದು ಬಿಜೆಪಿಯ ಸೇಡಿನ ರಾಜಕಾರಣ. ಆದ್ದರಿಂದಲೇ ಸರ್ಕಾರ ತನಿಖೆಗೆ ಆದೇಶಿಸಿತ್ತು ಎಂದು ಹೇಳಿದರು.
    ಪ್ರಕರಣದಲ್ಲಿ ಶೇಕಡ 90ರಷ್ಟು ತನಿಖೆ ಪೂರ್ಣಗೊಳಿಸಿದ್ದೇವೆ ಎಂದುಸಿಬಿಐ, ನ್ಯಾಯಾಲಯಕ್ಕೆ ಹೇಳಿದೆ. ಆದರೆ, ಒಮ್ಮೆಯೂ ಅವರು ನನ್ನನ್ನು ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು.
    ‘ನನಗೆ ಮತ್ತು ನನ್ನ ಹೆಂಡತಿಗೆ ಸೇರಿದ ಆಸ್ತಿಗಳ ಬಗ್ಗೆ ವಿಚಾರಣೆ ನಡೆಸಬೇಕು, ಆದರೆ ಅವರು ಈವರೆಗೆ ವಿಚಾರಣೆಗೆ ಕರೆದಿಲ್ಲ. ಆದರೂ ಅವರು ಶೇಕಡ 90ರಷ್ಟು ತನಿಖೆ ಪೂರ್ಣಗೊಳಿಸಿದ್ದು ಹೇಗೆ ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ, ನಾನು ಕಾನೂನಿನ ಚೌಕಟ್ಟಿನೊಳಗಿದ್ದೇನೆ. ಆ ಚೌಕಟ್ಟಿನೊಳಗೆ ಪ್ರತಿಕ್ರಿಯಿಸುತ್ತೇನೆ. ಬಿಜೆಪಿಯ ಪಿತೂರಿ ಏನೇ ಇರಲಿ, ನ್ಯಾಯಾಲಯವಿದೆ. ನನ್ನ ದಾಖಲೆಗಳ ಮೂಲಕ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.

    dk shivakumar m shiva ಕಾನೂನು ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleದಾರಿ ಕಾಣದಾದ ಸಿ.ಎಂ. ಇಬ್ರಾಹಿಂ | CM Ibrahim
    Next Article ಕೈಗಾರಿಕೆ ಬೆಳವಣಿಗೆಗೆ ಒತ್ತು, 9 Vision Group ರಚನೆ
    vartha chakra
    • Website

    Related Posts

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಆಟೋ ಚಾಲಕರೇ ಹುಷಾರ್ !

    ಜುಲೈ 12, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    83 ಪ್ರತಿಕ್ರಿಯೆಗಳು

    1. Richardminia on ಮೇ 2, 2025 2:23 ಫೂರ್ವಾಹ್ನ

      магазин аккаунтов гарантия при продаже аккаунтов

      Reply
    2. Bryantlox on ಮೇ 2, 2025 12:55 ಅಪರಾಹ್ನ

      аккаунты с балансом аккаунт для рекламы

      Reply
    3. Richardminia on ಮೇ 2, 2025 1:16 ಅಪರಾಹ್ನ

      продажа аккаунтов купить аккаунт

      Reply
    4. DavidFes on ಮೇ 3, 2025 6:26 ಫೂರ್ವಾಹ್ನ

      Account Buying Service Website for Buying Accounts

      Reply
    5. Jasonsof on ಮೇ 3, 2025 6:32 ಫೂರ್ವಾಹ್ನ

      Account Acquisition https://accountsmarketplacepro.com/

      Reply
    6. BriangaR on ಮೇ 4, 2025 12:18 ಫೂರ್ವಾಹ್ನ

      Buy and Sell Accounts Account Purchase

      Reply
    7. BruceLow on ಮೇ 4, 2025 10:55 ಫೂರ್ವಾಹ್ನ

      Sell Pre-made Account Accounts market

      Reply
    8. Williamsit on ಮೇ 4, 2025 11:10 ಫೂರ್ವಾಹ್ನ

      Secure Account Sales Account trading platform

      Reply
    9. BrandonGarve on ಮೇ 5, 2025 4:06 ಫೂರ್ವಾಹ್ನ

      account market sell pre-made account

      Reply
    10. EdmundUsecy on ಮೇ 5, 2025 4:07 ಫೂರ್ವಾಹ್ನ

      accounts marketplace guaranteed accounts

      Reply
    11. DonaldAvest on ಮೇ 5, 2025 9:38 ಫೂರ್ವಾಹ್ನ

      account trading service marketplace for ready-made accounts

      Reply
    12. Keithfef on ಮೇ 5, 2025 11:36 ಅಪರಾಹ್ನ

      accounts market account selling service

      Reply
    13. RichardNek on ಮೇ 6, 2025 10:15 ಫೂರ್ವಾಹ್ನ

      accounts marketplace sell pre-made account

      Reply
    14. CarlosPhari on ಮೇ 6, 2025 2:14 ಅಪರಾಹ್ನ

      account trading buy account

      Reply
    15. StephenFum on ಮೇ 6, 2025 2:31 ಅಪರಾಹ್ನ

      sell accounts account store

      Reply
    16. Stevenles on ಮೇ 7, 2025 12:24 ಫೂರ್ವಾಹ್ನ

      accounts for sale social media account marketplace

      Reply
    17. Johnnyres on ಮೇ 7, 2025 1:58 ಫೂರ್ವಾಹ್ನ

      account selling platform account sale

      Reply
    18. Thomascup on ಮೇ 7, 2025 3:08 ಫೂರ್ವಾಹ್ನ

      ready-made accounts for sale account trading service

      Reply
    19. PhilipHourn on ಮೇ 7, 2025 12:03 ಅಪರಾಹ್ನ

      website for selling accounts buy-social-accounts.org

      Reply
    20. RandalToipt on ಮೇ 7, 2025 12:09 ಅಪರಾಹ್ನ

      find accounts for sale social-accounts-marketplace.org

      Reply
    21. ZacharyDrida on ಮೇ 7, 2025 10:50 ಅಪರಾಹ್ನ

      accounts marketplace account sale

      Reply
    22. RaymondWhini on ಮೇ 8, 2025 6:07 ಫೂರ್ವಾಹ್ನ

      database of accounts for sale ready-made accounts for sale

      Reply
    23. ThomasZiTte on ಮೇ 8, 2025 12:15 ಅಪರಾಹ್ನ

      guaranteed accounts https://accounts-market-soc.org/

      Reply
    24. NathanScold on ಮೇ 8, 2025 12:38 ಅಪರಾಹ್ನ

      social media account marketplace account selling service

      Reply
    25. DanielFaunk on ಮೇ 8, 2025 11:24 ಅಪರಾಹ್ನ

      social media account marketplace https://accounts-store.org

      Reply
    26. Jasonlolla on ಮೇ 9, 2025 3:12 ಫೂರ್ವಾಹ್ನ

      sell accounts accounts-buy-now.org

      Reply
    27. Geraldnax on ಮೇ 9, 2025 3:57 ಫೂರ್ವಾಹ್ನ

      secure account sales sell account

      Reply
    28. ThomasErymn on ಮೇ 9, 2025 5:09 ಫೂರ್ವಾಹ್ನ

      account store sell accounts

      Reply
    29. social-accounts-marketplaces.live_Lob on ಮೇ 10, 2025 7:08 ಫೂರ್ವಾಹ್ನ

      accounts for sale https://social-accounts-marketplaces.live

      Reply
    30. social-accounts-marketplace.xyz_AgomE on ಮೇ 10, 2025 1:16 ಅಪರಾಹ್ನ

      purchase ready-made accounts https://social-accounts-marketplace.xyz

      Reply
    31. buy-accounts.live_AgomE on ಮೇ 11, 2025 5:19 ಫೂರ್ವಾಹ್ನ

      buy account https://buy-accounts.live

      Reply
    32. social-accounts-marketplace.live_Lob on ಮೇ 11, 2025 5:56 ಫೂರ್ವಾಹ್ನ

      online account store https://social-accounts-marketplace.live

      Reply
    33. accounts-marketplace.online_AgomE on ಮೇ 11, 2025 6:41 ಫೂರ್ವಾಹ್ನ

      secure account sales https://accounts-marketplace.online/

      Reply
    34. accounts-marketplace-best.pro_Lob on ಮೇ 12, 2025 4:47 ಫೂರ್ವಾಹ್ನ

      accounts market https://accounts-marketplace-best.pro/

      Reply
    35. akkaunty-na-prodazhu.pro_AgomE on ಮೇ 12, 2025 10:40 ಫೂರ್ವಾಹ್ನ

      покупка аккаунтов https://akkaunty-na-prodazhu.pro

      Reply
    36. rynok-akkauntov.top_AgomE on ಮೇ 12, 2025 11:13 ಫೂರ್ವಾಹ್ನ

      маркетплейс аккаунтов соцсетей https://rynok-akkauntov.top

      Reply
    37. kupit-akkaunt.xyz_AgomE on ಮೇ 12, 2025 12:38 ಅಪರಾಹ್ನ

      маркетплейс аккаунтов соцсетей kupit-akkaunt.xyz

      Reply
    38. akkaunt-magazin.online_AgomE on ಮೇ 13, 2025 1:59 ಫೂರ್ವಾಹ್ನ

      покупка аккаунтов https://akkaunt-magazin.online

      Reply
    39. akkaunty-optom.live_AgomE on ಮೇ 13, 2025 11:54 ಅಪರಾಹ್ನ

      маркетплейс аккаунтов https://akkaunty-optom.live

      Reply
    40. kupit-akkaunt.online_AgomE on ಮೇ 14, 2025 11:05 ಫೂರ್ವಾಹ್ನ

      продажа аккаунтов https://kupit-akkaunt.online/

      Reply
    41. buy-adsaccounts.work_AgomE on ಮೇ 16, 2025 5:16 ಫೂರ್ವಾಹ್ನ

      fb accounts for sale buy fb account

      Reply
    42. buy-ad-accounts.click_AgomE on ಮೇ 16, 2025 5:37 ಫೂರ್ವಾಹ್ನ

      buy facebook ads manager buy facebook old accounts

      Reply
    43. buy-ads-account.click_AgomE on ಮೇ 16, 2025 11:53 ಫೂರ್ವಾಹ್ನ

      buy facebook ads account buying facebook ad account

      Reply
    44. ad-account-buy.top_AgomE on ಮೇ 16, 2025 11:47 ಅಪರಾಹ್ನ

      facebook ad accounts for sale https://ad-account-buy.top/

      Reply
    45. buy-ads-account.work_AgomE on ಮೇ 17, 2025 12:00 ಫೂರ್ವಾಹ್ನ

      cheap facebook accounts https://buy-ads-account.work

      Reply
    46. buy-ad-account.click_AgomE on ಮೇ 17, 2025 9:31 ಫೂರ್ವಾಹ್ನ

      facebook account buy buy-ad-account.click

      Reply
    47. buy-ads-account.top_AgomE on ಮೇ 18, 2025 12:25 ಫೂರ್ವಾಹ್ನ

      google ads account seller https://buy-ads-account.top

      Reply
    48. buy-ads-accounts.click_AgomE on ಮೇ 18, 2025 1:34 ಫೂರ್ವಾಹ್ನ

      buy verified google ads account https://buy-ads-accounts.click/

      Reply
    49. buy-ad-account.click_AgomE on ಮೇ 18, 2025 5:50 ಫೂರ್ವಾಹ್ನ

      facebook ad accounts for sale buy facebook ads accounts

      Reply
    50. ads-account-buy.work_AgomE on ಮೇ 18, 2025 10:35 ಫೂರ್ವಾಹ್ನ

      buy google ads buy old google ads account

      Reply
    51. sell-ads-account.click_AgomE on ಮೇ 19, 2025 4:37 ಫೂರ್ವಾಹ್ನ

      buy aged google ads account sell-ads-account.click

      Reply
    52. buy-verified-business-manager-account.org_AgomE on ಮೇ 20, 2025 7:58 ಫೂರ್ವಾಹ್ನ

      facebook business manager account buy buy-verified-business-manager-account.org

      Reply
    53. buy-verified-business-manager.org_AgomE on ಮೇ 20, 2025 8:07 ಫೂರ್ವಾಹ್ನ

      buy facebook verified business manager https://buy-verified-business-manager.org/

      Reply
    54. buy-business-manager-verified.org_AgomE on ಮೇ 20, 2025 11:20 ಅಪರಾಹ್ನ

      facebook business manager account buy buy-business-manager-verified.org

      Reply
    55. buy-business-manager-accounts.org_AgomE on ಮೇ 21, 2025 11:28 ಫೂರ್ವಾಹ್ನ

      facebook business account for sale https://buy-business-manager-accounts.org

      Reply
    56. buy-tiktok-ads-account.org_AgomE on ಮೇ 21, 2025 11:40 ಫೂರ್ವಾಹ್ನ

      tiktok ad accounts https://buy-tiktok-ads-account.org

      Reply
    57. tiktok-ads-account-for-sale.org_AgomE on ಮೇ 22, 2025 1:45 ಫೂರ್ವಾಹ್ನ

      buy tiktok ad account https://tiktok-ads-account-for-sale.org

      Reply
    58. tiktok-agency-account-for-sale.org_AgomE on ಮೇ 22, 2025 1:59 ಫೂರ್ವಾಹ್ನ

      buy tiktok business account https://tiktok-agency-account-for-sale.org

      Reply
    59. buy-tiktok-ads-accounts.org_AgomE on ಮೇ 22, 2025 9:16 ಫೂರ್ವಾಹ್ನ

      tiktok ads account for sale https://buy-tiktok-ads-accounts.org

      Reply
    60. buy-tiktok-business-account.org_AgomE on ಮೇ 23, 2025 12:44 ಫೂರ್ವಾಹ್ನ

      tiktok ads agency account https://buy-tiktok-business-account.org

      Reply
    61. buy cialis online with no prescription on ಜೂನ್ 10, 2025 6:16 ಫೂರ್ವಾಹ್ನ

      I am in fact happy to gleam at this blog posts which consists of tons of useful facts, thanks for providing such data.

      Reply
    62. purchase metronidazole for sale on ಜೂನ್ 12, 2025 12:40 ಫೂರ್ವಾಹ್ನ

      Thanks an eye to sharing. It’s outstrip quality.

      Reply
    63. ThomasDig on ಜೂನ್ 17, 2025 4:43 ಅಪರಾಹ್ನ

      ¡Hola, entusiastas de la suerte !
      casino por fuera con interfaz intuitiva – https://www.casinoonlinefueradeespanol.xyz/# casino online fuera de espaГ±a
      ¡Que disfrutes de asombrosas conquistas legendarias !

      Reply
    64. WilliamSig on ಜೂನ್ 19, 2025 11:56 ಫೂರ್ವಾಹ್ನ

      ¡Saludos, aventureros del riesgo !
      casino online extranjero con RTP garantizado – https://casinosextranjero.es/# п»їcasinos online extranjeros
      ¡Que vivas increíbles giros exitosos !

      Reply
    65. 052tg on ಜೂನ್ 19, 2025 1:27 ಅಪರಾಹ್ನ

      buy inderal 10mg online cheap – buy clopidogrel 150mg pills buy methotrexate 5mg online

      Reply
    66. MichaelLIELA on ಜೂನ್ 20, 2025 2:59 ಫೂರ್ವಾಹ್ನ

      ¡Bienvenidos, entusiastas del azar !
      Casino fuera de EspaГ±a con compatibilidad total – https://casinoporfuera.guru/# casino por fuera
      ¡Que disfrutes de maravillosas premios asombrosos !

      Reply
    67. 1uj0v on ಜೂನ್ 22, 2025 9:27 ಫೂರ್ವಾಹ್ನ

      amoxicillin oral – buy amoxil pills for sale ipratropium 100 mcg without prescription

      Reply
    68. vg1e0 on ಜೂನ್ 24, 2025 12:26 ಅಪರಾಹ್ನ

      zithromax cost – order tinidazole 300mg online buy bystolic 5mg generic

      Reply
    69. a7k7v on ಜೂನ್ 26, 2025 6:55 ಫೂರ್ವಾಹ್ನ

      augmentin 375mg cheap – https://atbioinfo.com/ buy ampicillin sale

      Reply
    70. lxziu on ಜೂನ್ 27, 2025 10:23 ಅಪರಾಹ್ನ

      esomeprazole for sale – https://anexamate.com/ order nexium generic

      Reply
    71. raxds on ಜೂನ್ 29, 2025 7:53 ಫೂರ್ವಾಹ್ನ

      buy generic coumadin online – cou mamide order losartan 50mg without prescription

      Reply
    72. Shermanmum on ಜೂನ್ 29, 2025 3:43 ಅಪರಾಹ್ನ

      ¡Bienvenidos, buscadores de fortuna secreta !
      Casinos sin licencia en EspaГ±ola en espaГ±ol – http://mejores-casinosespana.es/ casinos sin licencia espaГ±a
      ¡Que experimentes maravillosas movidas destacadas !

      Reply
    73. 38l1i on ಜುಲೈ 1, 2025 5:39 ಫೂರ್ವಾಹ್ನ

      meloxicam 7.5mg pill – mobo sin meloxicam online

      Reply
    74. gndoz on ಜುಲೈ 4, 2025 4:50 ಫೂರ್ವಾಹ್ನ

      otc ed pills that work – best ed medication erection pills online

      Reply
    75. Eliasovare on ಜುಲೈ 5, 2025 12:53 ಫೂರ್ವಾಹ್ನ

      Hello initiators of serene environments !
      A cigarette smoke extractor is great for smoking rooms and enclosed patios. It draws in contaminated air and pushes out clean, odorless air. Choose a cigarette smoke extractor for high-performance filtration.
      Place an air purifier for cigarette smoke directly where the smoking happens. It filters before particles spread throughout the home.air purifiers smokeGet an air purifier for cigarette smoke with high odor control capacity.
      Best air purifier for smoke in large spaces – п»їhttps://www.youtube.com/watch?v=fJrxQEd44JM
      May you delight in extraordinary revitalized environments !

      Reply
    76. or38q on ಜುಲೈ 9, 2025 4:37 ಅಪರಾಹ್ನ

      fluconazole for sale – https://gpdifluca.com/ purchase forcan without prescription

      Reply
    77. 6qjyr on ಜುಲೈ 10, 2025 11:09 ಅಪರಾಹ್ನ

      purchase lexapro pill – https://escitapro.com/# buy escitalopram 10mg generic

      Reply
    78. 3awrr on ಜುಲೈ 11, 2025 6:16 ಫೂರ್ವಾಹ್ನ

      order generic cenforce 50mg – cenforcers.com cenforce 50mg sale

      Reply
    79. Kerryamect on ಜುಲೈ 11, 2025 3:01 ಅಪರಾಹ್ನ

      Greetings, connoisseurs of wit and comedy !
      adultjokesclean.guru delivers on every level—quick reads, quality laughs. Make it part of your routine. Trust the source.
      funny adult jokes is always a reliable source of laughter in every situation. funny jokes for adults They lighten even the dullest conversations. You’ll be glad you remembered it.
      fast short jokes for adults one-liners – п»їhttps://adultjokesclean.guru/ jokesforadults
      May you enjoy incredible legendary zingers !

      Reply
    80. hhqbm on ಜುಲೈ 12, 2025 4:49 ಅಪರಾಹ್ನ

      what is the cost of cialis – site cheapest cialis

      Reply
    81. accounts_AgomE on ಜುಲೈ 13, 2025 6:33 ಫೂರ್ವಾಹ್ನ

      buy account facebook ads find accounts for sale account trading service

      Reply
    82. d9ypv on ಜುಲೈ 13, 2025 11:35 ಅಪರಾಹ್ನ

      vardenafil and tadalafil – https://strongtadafl.com/ centurion laboratories tadalafil review

      Reply
    83. accounts_AgomE on ಜುಲೈ 14, 2025 4:56 ಫೂರ್ವಾಹ್ನ

      buy fb ad account social media account marketplace account buying platform

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಆಟೋ ಚಾಲಕರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸೌತೆ ಕಾಯಿ ತಿನ್ನಿಸಿದ್ದಕ್ಕೆ ಹೀಗಾ ಮಾಡೋದು
    • Connietaups ರಲ್ಲಿ ಕರ್ನಾಟಕದಲ್ಲಿ ಸಿಎಎ ಜಾರಿಯಾಗುತ್ತದೆಯಾ? | CAA
    • rh0qs ರಲ್ಲಿ ಹೆಬ್ಬಾಳ್ಕರ್ ಮಾಡಿದ ಯಡವಟ್ಟು | Lakshmi Hebbalkar
    Latest Kannada News

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe