ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಮ್ಮ ಮೆಟ್ರೋ ಗೆ BMTC ಫೀಡರ್ ಬಸ್ಸುಗಳು | Metro Feeder Buses
    Trending

    ನಮ್ಮ ಮೆಟ್ರೋ ಗೆ BMTC ಫೀಡರ್ ಬಸ್ಸುಗಳು | Metro Feeder Buses

    vartha chakraBy vartha chakraನವೆಂಬರ್ 26, 2023Updated:ನವೆಂಬರ್ 26, 20233 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಸಮೂಹ ಸಾರಿಗೆ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ.ಈ ನಿಟ್ಟಿನಲ್ಲಿ ಮೆಟ್ರೋ ಬಹು ಜನಪ್ರಿಯ ಸಾರಿಗೆ ಮಾಧ್ಯಮವಾಗಿದೆ. ಆದರೆ ಕೊನೆಯ ಹಂತದ ಪ್ರಯಾಣಿಕರಿಗೆ ಮೆಟ್ರೊ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ.
    ಈ ನಿಟ್ಟಿನಲ್ಲಿ ಕೊನೆಯ ಹಂತದ ಪ್ರಯಾಣಿಕರಿಗೂ ಮೆಟ್ರೋ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗಗಳನ್ನು ನವೆಂಬರ್ 27 ರಿಂದ ಪರಿಚಯಿಸಲಿದೆ.

    ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.  ಈಗ ನಾಲ್ಕು ನೂತನ ಮೆಟ್ರೋ ಪೀಡರ್ ಮಾರ್ಗಗಳಲ್ಲಿ 7 ಬಸ್ಸುಗಳ ಸೌಲಭ್ಯ ಕಲ್ಪಿಸಲಿದೆ.ಈ ಮೂಲಕ ಕೊನೆಯ ಹಂತದ ಪ್ರಯಾಣಿಕ ಮೆಟ್ರೋ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡುತ್ತದೆ.
    ಮೆಟ್ರೋ ಫೀಡರ್-18 ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಲಾಲ್‌ಬಾಗ್ ಮುಖ್ಯ ರಸ್ತೆ, ಮಹಿಳಾ ಸೇವಾ ಸಮಾಜ, ಕೆ.ಆರ್.ಮಾರುಕಟ್ಟೆ, ಕಾರ್ಪೋರೇಷನ್ ಮೂಲಕ ಶಾಂತಿನಗರ ಟಿಟಿಎಂಸಿಗೆ ಮರಳಲಿದೆ. ಹಾಗೆಯೇ
    ಮೆಟ್ರೋ ಫೀಡರ್-18 ಎ ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಪೂರ್ಣಿಮಾ ಚಿತ್ರಮಂದಿರ, ಕೆ.ಆರ್.ಮಾರುಕಟ್ಟೆ, ಮಹಿಳಾ ಸೇವಾ ಸಮಾಜ, ಲಾಲ್‌ಬಾಗ್ ಮುಖ್ಯ ರಸ್ತೆ ಮೂಲಕ ಶಾಂತಿನಗರ ಟಿಟಿಎಂಸಿ ಬಂದು ಸೇರಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

    ಮೆಟ್ರೋ ಫೀಡರ್-1ಎಫ್ ಬಸ್ ಗಳು ಎಸ್.ವಿ ಮೆಟ್ರೋ ನಿಲ್ದಾಣದಿಂದ ಹೊರಟು, ಬಿ.ಇ.ಎಂ.ಎಲ್ ಗೇಟ್, ಮಲ್ಲೇಶ್ ಪಾಳ್ಯ, ಬಸವನಗರ, ರಮೇಶ್ ನಗರ ತಲುಪಲಿವೆ.
    ಮೆಟ್ರೋ ಫೀಡರ್-13 ಬಸ್ ಗಳು ವಿಜಯನಗರ ಮೆಟ್ರೊ ನಿಲ್ದಾಣದಿಂದ ಹೊರಟು, ವಿಜಯನಗರ ಮೆಟ್ರೋ ನಿಲ್ದಾಣ, ಬಸವೇಶ್ವರ ನಗರ ಬಸ್ ನಿಲ್ದಾಣ, ಕಮಲನಗರ ಮಾರ್ಕೆಟ್, ಶಂಕರ್ ನಾಗ್ ಬಸ್ ನಿಲ್ದಾಣ ತಲುಪಲಿವೆ. ಈ ಮಾರ್ಗಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಬಸ್ ಸೌಲಭ್ಯವಿರಲಿದೆ.

    ಮಾರ್ಗಗಳ ವೇಳಾಪಟ್ಟಿ ವಿವರ
    ಮಾರ್ಗ ಸಂಖ್ಯೆ: ಎಂಎಫ್-18ಶಾಂತಿನಗರ ಬಸ್‌ ನಿಲ್ದಾಣ ಬಿಡುವ ವೇಳೆ6:20, 6:50, 7:25, 08:05, 08:40, 09:25, 10:30, 11:15, 12:00, 12:35, 13:10, 13:45, 14:20, 15:00, 15:35, 16:45, 17:25, 18:10, 18:55, 19:40, 20:25, 21:05ಮಾರ್ಗ ಸಂಖ್ಯೆ: ಎಂಎಫ್-18ಎಶಾಂತಿನಗರ ಬಸ್‌ ನಿಲ್ದಾಣ ಬಿಡುವ ವೇಳೆ6:35, 7:10, 7:45, 8:25, 9:00, 9:45, 10:55, 11:40, 12:20, 12:55, 13:30, 14:05, 14:45, 15:50, 16:30, 17:45, 18:30, 19:15, 20:00, 20:40

    ಮಾರ್ಗ ಸಂಖ್ಯೆ: ಎಂಎಫ್-1ಎಫ್
    ಬಿಡುವ ವೇಳೆಎಸ್.ವಿ ಮೆಟ್ರೊ ನಿಲ್ದಾಣ ರಮೇಶ್‌ ನಗರ5:55, 6:10, 6:30, 6:55, 7:20, 7:40, 8:05, 08:25, 8:45, 09:10, 09:35, 09:55, 10:20, 11:10, 11:30, 11:55, 12:20, 12:40, 13:30, 13:50, 14:10, 14:40, 15:00, 15:25, 15:45, 16:05, 16:30, 17:20, 17:40, 18:05, 18:30, 18:50, 19:15, 19:40, 20:00, 20:25, 22:00 5:30, 6:25, 6:45, 07:05, 07:30, 7:55, 8:15, 8:40, 9:00, 9:20, 9:45, 10:15, 10:45, 11:20, 11:45, 12:05, 12:30, 12:55, 13:15, 14:05, 14:25, 14:50, 15:15, 15:35, 16:00, 16:30, 17:05, 17:30, 17:55, 18:15, 18:40, 19:05, 19:25, 19:50, 20:20, 20:40, 21:05

    ಮಾರ್ಗ ಸಂಖ್ಯೆ: ಎಂಎಫ್-13
    ಬಿಡುವ ವೇಳೆವಿಜಯನಗರ ಮೆಟ್ರೊ ನಿಲ್ದಾಣ ಶಂಕರ್‌ ನಾಗ್‌ ಬಸ್‌ ನಿಲ್ದಾಣ08:15, 08:40, 09:05, 09:30, 09:55, 10:20, 11:10, 11:35, 12:25, 12:50, 13:15, 13:40, 14:05, 14:30, 15:20, 15:45, 16:35, 17:00, 17:25, 17:50, 18:15, 18:40 08:40, 09:05, 09:30, 09:55, 10:45, 11:10, 11:35, 12:00, 12:50, 13:15, 13:40, 14:05, 14:55, 15:20, 16:10, 16:35, 17:00, 17:25, 17:50, 18:15, 18:40, 19:05

    Verbattle
    Verbattle
    Verbattle
    #bus Bangalore BMT bmtc Buses ED Karnataka m metro Metro Feeder Buses namma metro News Trending
    Share. Facebook Twitter Pinterest LinkedIn Tumblr Email WhatsApp
    Previous Articleಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಹಾರಾಟ | PM Modi
    Next Article ಕಾಂಗ್ರೆಸ್ ಗೆ ಬೇಕಾಗಿದ್ದಾರೆ | Karnataka Congress
    vartha chakra
    • Website

    Related Posts

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಮಾರ್ಚ್ 27, 2026

    ವಾಹನ ಸವಾರರೇ ಎಚ್ಚರ!

    ಮಾರ್ಚ್ 27, 2026

    IPL ಇತಿಹಾಸದಲ್ಲೇ ಮೆಗಾ ಡೀಲ್!

    ಮಾರ್ಚ್ 27, 2026

    3 ಪ್ರತಿಕ್ರಿಯೆಗಳು

    1. Xsgqjy on ಮಾರ್ಚ್ 21, 2026 2:37 ಫೂರ್ವಾಹ್ನ

      Muuta pienet panokset isoiksi voitoiksi Betanolla. Nappaa €500 tervetuliaisbonus https://betanogame.org/fi/ ja nauti suurimmasta pelivalikoimasta verkossa. Live-kasino ja urheiluvedonlyönti samassa sovelluksessa.

      Reply
    2. Hvkdtn on ಮಾರ್ಚ್ 22, 2026 8:28 ಅಪರಾಹ್ನ

      Entre no Mostbet e aproveite um comeГ§o de jogador VIP – https://mostbetpt.pro/ , Descubra o Mostbet: bГґnus de 125% + 250 rodadas grГЎtis para novos jogadores .

      Reply
    3. Receptaisal on ಮಾರ್ಚ್ 28, 2026 1:36 ಫೂರ್ವಾಹ್ನ

      paprasti pyragu receptai https://pyragaireceptai.lt

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ವಾಹನ ಸವಾರರೇ ಎಚ್ಚರ!

    IPL ಇತಿಹಾಸದಲ್ಲೇ ಮೆಗಾ ಡೀಲ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • cqr3d.ru ರಲ್ಲಿ ನಾಪೋಕ್ಲು ಅಪ್ಪಚ್ಚಿರ ಗೌತಮ್ ಮೇಲೆ ಭೀಕರ ಹಲ್ಲೆ; ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಲು ಒತ್ತಾಯ
    • vavada kazino_jvpa ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    • vavada kazino_mspa ರಲ್ಲಿ ಮೋದಿ G7 ಭಾಗವಹಿಸುವಿಕೆ ಸುದ್ದಿ – ಕಾಂಗ್ರೆಸ್ ಟೀಕೆ
    Latest Kannada News

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಮಾರ್ಚ್ 27, 2026

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಮಾರ್ಚ್ 27, 2026

    ವಾಹನ ಸವಾರರೇ ಎಚ್ಚರ!

    ಮಾರ್ಚ್ 27, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.