Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿಎಂ ಜೊತೆ ವೇದಿಕೆ ಹಂಚಿಕೊಂಡರಾ ಐಎಸ್‌ಐ ನಂಟಿನ ವ್ಯಕ್ತಿ
    ರಾಜಕೀಯ

    ಸಿಎಂ ಜೊತೆ ವೇದಿಕೆ ಹಂಚಿಕೊಂಡರಾ ಐಎಸ್‌ಐ ನಂಟಿನ ವ್ಯಕ್ತಿ

    vartha chakraBy vartha chakraಡಿಸೆಂಬರ್ 6, 202337 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಳಗಾವಿ, ಡಿ.6- ರಾಜ್ಯ ಬಿಜೆಪಿ ನಾಯಕರ ವಿರುದ್ದ ಬಾಯಲ್ಲಿ ಸುಡು ಗುಂಡುಗಳನ್ನು ಎಸೆಯುತ್ತಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವಾದದ ಬಾಂಬ್ ಸಿಡಿಸಿದ್ದಾರೆ.
    ಪಾಕಿಸ್ತಾನದ ಗುಪ್ತಚರ ಐಎಸ್‍ಐ ಜೊತೆ ಸಂಪರ್ಕ ಹೊಂದಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿದ್ದಾರೆ ಸದ್ಯದಲ್ಲೇ ಆ ವ್ಯಕ್ತಿಯ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಐಎಸ್‍ಐ ಹಾಗೂ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಇದು ಅತ್ಯಂತ ದುರ್ದೈವ ಎಂದು ಹೇಳಿದರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಅದು ಹೇಗೆ ಜಾರಿ ಮಾಡುತ್ತೀರಿ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ . ಇಂಥವರ ಬಗ್ಗೆ ಕಾಳಜಿ ತೋರುವ ಮುಖ್ಯಮಂತ್ರಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
    ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಅವರ ಜೊತೆ ಯಾರು,ಯಾರು ಇರಬೇಕೆಂದು ಮೊದಲು ತೀರ್ಮಾನವಾಗುತ್ತದೆ. ಅಲ್ಲದೆ ಅವರ ಪೂರ್ವಾಪರ ಹಿನ್ನೆಲೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವಾಗ ಪೊಲೀಸ್ ಇಲಾಖೆ ಹಾಗೂ ಗುಪ್ತಚರಕ್ಕೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
    ಮೌಲ್ವಿಯ ಹಿನ್ನೆಲೆ ಏನೆಂಬುದನ್ನು ಒಂದು ವಾರದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ.

     

    ಮುಖ್ಯಮಂತ್ರಿಯವರು ಇಂಥವರ ಜೊತೆ ವೇದಿಕೆ ಹಂಚಿಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಣ ಹಂಚುತ್ತೇನೆ ಎಂದು ಹೇಳಿದ್ದಾರೆ. ನೀವು ಕೇವಲ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ನಿಮಗೆ ಕೇವಲ ಅವರೊಬ್ಬರೇ ಮಾತ್ರ ಮತ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು.
    ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣಬೇಕು. ಕೇವಲ ವೋಟ್ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಹೀಗೆ ತುಷ್ಟೀಕರಣ ಮಾಡಿದ್ದರಿಂದಲೇ ನಿಮ್ಮ ಪರಿಸ್ಥಿತಿ ಏನಾಯಿತು ಎಂಬುದನ್ನು ಪಂಚರಾಜ್ಯ ಚುನಾವಣೆಯಿಂದಾದರೂ ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.

    Government Karnataka News Politics Trending ಕಲೆ ಚುನಾವಣೆ ಸಿದ್ದರಾಮಯ್ಯ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಒಂದೂವರೆ ಸಾವಿರ ರೂಪಾಯಿಗೆ ನಡೆಯಿತು ಕೊಲೆ | Murder
    Next Article ಎಲ್ಲಿದ್ದೀಯಪ್ಪಾ ಜಮೀರ್ ಅಹಮದ್ ಖಾನ್ | Zameer Ahmed Khan
    vartha chakra
    • Website

    Related Posts

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025

    ಕಾಂಗ್ರೆಸ್ ಶಾಸಕರ ಬಾಯಿಗೆ ಬೀಗ

    ಜೂನ್ 25, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    37 ಪ್ರತಿಕ್ರಿಯೆಗಳು

    1. Diplomi_opkr on ಅಕ್ಟೋಬರ್ 19, 2024 10:03 ಅಪರಾಹ್ನ

      аттестаты купить 9 класс orik-diploms.ru .

      Reply
    2. Sazrtpw on ಅಕ್ಟೋಬರ್ 21, 2024 7:52 ಫೂರ್ವಾಹ್ನ

      Как приобрести диплом техникума с минимальными рисками

      Reply
    3. Diplomi_oakr on ಅಕ್ಟೋಬರ್ 23, 2024 4:33 ಅಪರಾಹ್ನ

      купить диплом судового повара [url=https://orik-diploms.ru/]orik-diploms.ru[/url] .

      Reply
    4. Diplomi_iksi on ಅಕ್ಟೋಬರ್ 23, 2024 4:42 ಅಪರಾಹ್ನ

      купить диплом мед колледжа [url=https://man-diploms.ru/]man-diploms.ru[/url] .

      Reply
    5. Cazrgee on ಅಕ್ಟೋಬರ್ 24, 2024 9:56 ಫೂರ್ವಾಹ್ನ

      Аттестат школы купить официально с упрощенным обучением в Москве

      erudio.global/blog/index.php?entryid=42798&nonjscomment=1&comment_itemid=42798&comment_context=45289&comment_component=blog&comment_area=format_blog

      Reply
    6. Sazrnzb on ಅಕ್ಟೋಬರ್ 26, 2024 6:45 ಅಪರಾಹ್ನ

      Быстрая покупка диплома старого образца: возможные риски

      Reply
    7. Diplomi_kdKi on ಅಕ್ಟೋಬರ್ 26, 2024 11:36 ಅಪರಾಹ್ನ

      купить диплом в москве [url=https://arusak-diploms.ru/]купить диплом в москве[/url] .

      Reply
    8. Oariorogl on ಅಕ್ಟೋಬರ್ 28, 2024 2:16 ಅಪರಾಹ್ನ

      Официальное получение диплома техникума с упрощенным обучением в Москве

      Reply
    9. Diplomi_fiOr on ಅಕ್ಟೋಬರ್ 28, 2024 2:18 ಅಪರಾಹ್ನ

      где купить диплом повара [url=https://server-diploms.ru/]server-diploms.ru[/url] .

      Reply
    10. Cazrwsf on ಅಕ್ಟೋಬರ್ 29, 2024 3:28 ಫೂರ್ವಾಹ್ನ

      Стоимость дипломов высшего и среднего образования и как избежать подделок

      Reply
    11. Sazrkre on ಅಕ್ಟೋಬರ್ 29, 2024 5:37 ಫೂರ್ವಾಹ್ನ

      Сколько стоит диплом высшего и среднего образования и как его получить?

      Reply
    12. Williamlew on ಅಕ್ಟೋಬರ್ 29, 2024 6:57 ಅಪರಾಹ್ನ

      Можно ли купить аттестат о среднем образовании, основные моменты и вопросы

      laviehub.com/blog/kupit-diplom-230139kzzl

      Reply
    13. Diplomi_rpkr on ನವೆಂಬರ್ 1, 2024 9:46 ಅಪರಾಹ್ನ

      купить диплом в арзамасе orik-diploms.ru .

      Reply
    14. Iariorpnj on ನವೆಂಬರ್ 2, 2024 6:57 ಫೂರ್ವಾಹ್ನ

      Узнайте стоимость диплома высшего и среднего образования и процесс получения

      Reply
    15. Williamlew on ನವೆಂಬರ್ 2, 2024 8:24 ಫೂರ್ವಾಹ್ನ

      Пошаговая инструкция по безопасной покупке диплома о высшем образовании

      Reply
    16. Diplomi_rmsi on ನವೆಂಬರ್ 3, 2024 9:32 ಫೂರ್ವಾಹ್ನ

      купить диплом интернет магазин man-diploms.ru .

      Reply
    17. Diplomi_dimi on ನವೆಂಬರ್ 3, 2024 1:05 ಅಪರಾಹ್ನ

      купить диплом с занесением в реестр в новокузнецке купить диплом с занесением в реестр в новокузнецке .

      Reply
    18. Sazrint on ನವೆಂಬರ್ 5, 2024 7:06 ಅಪರಾಹ್ನ

      Официальная покупка диплома вуза с сокращенной программой в Москве

      Reply
    19. Cazrwia on ನವೆಂಬರ್ 7, 2024 12:38 ಫೂರ್ವಾಹ್ನ

      Купить диплом в Нижнекамске

      kyc-diplom.com/geography/nizhnekamsk.html

      Reply
    20. Iariorszf on ನವೆಂಬರ್ 7, 2024 6:15 ಅಪರಾಹ್ನ

      Быстрая покупка диплома старого образца: возможные риски

      Reply
    21. Eanrrds on ನವೆಂಬರ್ 8, 2024 5:11 ಅಪರಾಹ್ನ

      Удивительно, но купить диплом кандидата наук оказалось не так сложно

      Reply
    22. Cazrqea on ನವೆಂಬರ್ 12, 2024 9:17 ಅಪರಾಹ್ನ

      Всё, что нужно знать о покупке аттестата о среднем образовании

      Reply
    23. Cazrout on ನವೆಂಬರ್ 15, 2024 8:24 ಫೂರ್ವಾಹ್ನ

      Можно ли купить аттестат о среднем образовании, основные моменты и вопросы

      Reply
    24. Diplomi_ocSt on ನವೆಂಬರ್ 15, 2024 8:21 ಅಪರಾಹ್ನ

      купить диплом купить диплом .

      Reply
    25. Sazrnpa on ನವೆಂಬರ್ 16, 2024 9:03 ಫೂರ್ವಾಹ್ನ

      Как не стать жертвой мошенников при покупке диплома о среднем полном образовании

      Reply
    26. Oariorpca on ನವೆಂಬರ್ 16, 2024 9:33 ಫೂರ್ವಾಹ್ನ

      Купить диплом магистра оказалось возможно, быстрое обучение и диплом на руки

      Reply
    27. Sazrtxu on ನವೆಂಬರ್ 19, 2024 8:44 ಅಪರಾಹ್ನ

      Вопросы и ответы: можно ли быстро купить диплом старого образца?

      Reply
    28. Williamlew on ನವೆಂಬರ್ 22, 2024 12:31 ಫೂರ್ವಾಹ್ನ

      Как официально купить диплом вуза с упрощенным обучением в Москве

      Reply
    29. Williamlew on ನವೆಂಬರ್ 25, 2024 12:36 ಫೂರ್ವಾಹ್ನ

      Можно ли купить аттестат о среднем образовании? Основные рекомендации

      Reply
    30. Sazryvu on ನವೆಂಬರ್ 25, 2024 3:18 ಅಪರಾಹ್ನ

      Как приобрести диплом техникума с минимальными рисками

      Reply
    31. Sazrrnb on ಡಿಸೆಂಬರ್ 3, 2024 5:16 ಫೂರ್ವಾಹ್ನ

      Как купить диплом о высшем образовании с минимальными рисками

      Reply
    32. Sazruuu on ಡಿಸೆಂಬರ್ 6, 2024 8:24 ಅಪರಾಹ್ನ

      Купить диплом старого образца, можно ли это сделать по быстрой схеме?

      Reply
    33. Sazrkun on ಡಿಸೆಂಬರ್ 27, 2024 9:04 ಅಪರಾಹ್ನ

      аттестат купить в москве

      Reply
    34. сервисные центры москвы on ಏಪ್ರಿಲ್ 14, 2025 5:48 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply
    35. ремонт бытовой техники в москве on ಮೇ 2, 2025 1:07 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры в москве
      Наши мастера оперативно устранят неисправности вашего устройства в сервисе или с выездом на дом!

      Reply
    36. ps1rb on ಜೂನ್ 8, 2025 4:50 ಫೂರ್ವಾಹ್ನ

      where to buy clomiphene no prescription buy generic clomiphene pill cheap clomid pills cost clomid without rx where can i buy clomiphene no prescription can i buy cheap clomid no prescription clomiphene cost australia

      Reply
    37. flagyl dosage for cats on ಜೂನ್ 11, 2025 6:17 ಅಪರಾಹ್ನ

      This is the description of topic I enjoy reading.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಕಾಂಗ್ರೆಸ್ ಶಾಸಕರ ಬಾಯಿಗೆ ಬೀಗ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • EdwardNor ರಲ್ಲಿ ಮುಡಾ ಅಕ್ರಮಕ್ಕೆ ಬಲಿಯಾದ ವಿಧಾನ ಮಂಡಲ ಕಲಾಪ.
    • 797up ರಲ್ಲಿ ಲವ್ ಮತ್ತು ದೋಖಾ.
    • tigtu ರಲ್ಲಿ ಇವರಿಗೆಲ್ಲಾ ಸಿಕ್ಕಿದೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ
    Latest Kannada News

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಜೂನ್ 25, 2025

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ಜೂನ್ 25, 2025

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೈಲ್ವೇ ಟಿಕೆಟ್ ದರ 1 ಪೈಸೆ ಏರಿಕೆ #trains #likeandshare #indianrailway #railway #rate #varthachakra
    Subscribe