ಬೆಂಗಳೂರು – ಬೆಳ್ಳಿತೆರೆಯ ಮೇಲೆ ಉತ್ತಮ ಕೆಮಿಸ್ಟ್ರಿ ಮೂಲಕ ನೋಡುಗರ ಗಮನ ಸೆಳೆದಿರುವ ತೆಲುಗು ಸಿನಿಮಾ ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು,ಅವರು ಫೆಬ್ರವರಿ 2ನೇ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಇಬ್ಬರೂ ಗೀತಗೋವಿಂದಂ ಸಿನಿಮಾ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.ತೆರೆಯ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಪ್ರೇಮಿಗಳಾಗಿದ್ದು,ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ.
ಆದರೆಈ ಬಗ್ಗೆ ಈ ಜೋಡಿ ಇದರ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.ಇದರ ನಡುವೆ ಈಗ ಈ ಇಬ್ಬರ ನಿಶ್ಚಿತಾರ್ಥದ ಕುರಿತು ಸುದ್ದಿಗಳು ಹೊರಬಿದ್ದಿವೆ. ಆದರೆ ಈ ಕುರಿತಾಗಿ ಇವರಾಗಲಿ ಅಥವಾ ಇವರ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ.
ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಲವು ಕಲರ್ ಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆಯಾದರೂ ನಿಶ್ಚಿತಾರ್ಥ ಕುರಿತಾಗಿ ಏನನ್ನು ಹೇಳಿಲ್ಲ.ಈ ಪೋಟೋ ಗಳು ಅನಿಮಲ್ ಸಿನಿಮಾದ ಸಕ್ಸಸ್ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿದೆ ಎಂಬ ಒಕ್ಕಣೆ ಇದೆ.
ಇನ್ನೂ ಇವರಿಬ್ಬರೂ ಆಗಿಂದಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ
ರಶ್ಮಿಕಾ ಮಂದಣ್ಣ ನಾನು, ವಿಜಯ್ ದೇವರಕೊಂಡ ಒಳ್ಳೆಯ ಸ್ನೇಹಿತರು. ನಮ್ಮಿಬ್ಬರಿಗೂ ಫ್ರೆಂಡ್ಸ್ ಸರ್ಕಲ್ ಇದ್ದು, ಅವರ ಜೊತೆಯೇ ನಾವು ಜಾಸ್ತಿ ಮಾತನಾಡ್ತೀವಿ, ತಿರುಗಾಡ್ತೀವಿ. ನಾನು, ವಿಜಯ್ ಎಲ್ಲಿಯೇ ಹೋದರೂ ನಮ್ಮಿಬ್ಬರನ್ನು ಟ್ಯಾಗ್ ಮಾಡಿ ಲವ್, ಮದುವೆ ಅಂತ ಹೇಳುತ್ತಾರೆ. ನ್ಯೂಯಾರ್ಕ್‌ನಲ್ಲಿ ನಾನು, ವಿಜಯ್ ಹೊಸ ವರ್ಷ ಆಚರಿಸಿದ್ವಿ ಅಂತ ಹೇಳಿದ್ರು. ನಾವು, ನಮ್ಮ 10 ಜನ ಸ್ನೇಹಿತರು ಸೇರಿಕೊಂಡು ಟ್ರಿಪ್ ಹೋಗ್ತೀವಿ” ಎಂದು ಹೇಳಿದ್ದರು.
ಮತ್ತೊಂದೆಡೆ ರಶ್ಮಿಕಾ ಮಹಿಳಾ ಪ್ರಧಾನ ಕಥೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಇದೇ ರೀತಿ ನಟ ವಿಜಯ್ ದೇವರಕೊಂಡ ನಾಯಕರಾಗಿರುವ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲೂ ಅವರು ನಾಯಕಿಯಾಗುವ ಸಾಧ್ಯತೆ ಇದೆ.
21 ಪ್ರತಿಕ್ರಿಯೆಗಳು
get cheap clomiphene without rx can i buy cheap clomiphene without prescription get generic clomiphene without rx get clomiphene without rx can i buy clomiphene no prescription rx clomid how to get generic clomiphene no prescription
This website positively has all of the information and facts I needed to this subject and didn’t comprehend who to ask.
More delight pieces like this would create the web better.
buy zithromax 250mg pills – buy azithromycin generic nebivolol 5mg drug
buy clavulanate pill – https://atbioinfo.com/ acillin sale
esomeprazole 40mg drug – https://anexamate.com/ generic nexium 20mg
warfarin drug – coumamide.com order hyzaar without prescription
buy prednisone online – https://apreplson.com/ buy deltasone 20mg pills
best otc ed pills – https://fastedtotake.com/ ed pills otc
diflucan us – click diflucan 100mg drug
cenforce 50mg price – https://cenforcers.com/# cenforce canada
best price on generic cialis – site generic cialis
zantac 150mg for sale – click purchase ranitidine generic
viagra cheap online no prescription – on this site sildenafil citrate 100mg for sale
The thoroughness in this draft is noteworthy. fildena 100 espaГ±ol
I’ll certainly bring back to read more. https://ursxdol.com/furosemide-diuretic/
The reconditeness in this tune is exceptional. https://prohnrg.com/product/rosuvastatin-for-sale/
This is the tolerant of advise I turn up helpful. https://ondactone.com/product/domperidone/
forxiga cost – site buy dapagliflozin 10mg
xenical brand – click xenical 120mg tablet
I’ll certainly bring to read more. http://bbs.51pinzhi.cn/home.php?mod=space&uid=7112915