Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಚ್ಚರಿ ಮೂಡಿಸಿದ ಪರಮೇಶ್ವರ್ ನಡೆ | G Parameshwara
    ಸುದ್ದಿ

    ಅಚ್ಚರಿ ಮೂಡಿಸಿದ ಪರಮೇಶ್ವರ್ ನಡೆ | G Parameshwara

    vartha chakraBy vartha chakraಜನವರಿ 27, 202423 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜ.27- ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಆರಂಭವಾಗಿರುವ ಪಕ್ಷಾಂತರ ಪರ್ವ ಹಾಗೂ ರಾಜ್ಯ ಕಾಂಗ್ರೆಸ್ ನಲ್ಲಿ ತಲ್ಲಣ್ಣ ಸೃಷ್ಟಿಸಿರುವ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿವಾದದ ಬೆನ್ನೆಲು ಗೃಹ ಸಚಿವ ಪರಮೇಶ್ವರ್ (G Parameshwara) ಅವರು ದಿಡೀರ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದ ನಿಗಮ ಮಂಡಗಳಿಗಳ ನೇಮಕಾತಿ ಪಟ್ಟಿ ಹೊರಬರುತ್ತಿದ್ದಂತೆ ಉಪಮುಖ್ಯಮಂತ್ರಿಯವರ ಮನೆಗೆ ದಿಢೀರ್ ಭೇಟಿ ನೀಡಿದ ಪರಮೇಶ್ವರ್ ಸುದೀರ್ಘ ಚರ್ಚೆ ನಡೆಸಿದ್ದಾರೆ ಆರಂಭದಿಂದಲೂ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದರಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು.

    ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಬಣ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಪ್ರಸ್ತಾಪ ಮಂಡಿಸಿತು. ಇದರಲ್ಲಿ ಪರಮೇಶ್ವರ್ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದರು.ಅದರಲ್ಲೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸುವ ಮೂಲಕ ಗಮಗ ಸೆಳೆದಿದ್ದರು
    ಈ ಹಿನ್ನೆಲೆಯಲ್ಲಿ ಶಿವಕುಮಾರ್ ಮತ್ತು ಅವರ ನಡುವಿನ ಸಂಬಂಧ ಹಳಸಿತ್ತು ಎನ್ನಲಾಗಿದೆ
    ಈ ಬೆಳವಣಿಗೆಗಳ ನಡುವೆ ಮಧ್ಯಪ್ರವೇಶಿಸಿದ ಹೈಕಮಾಂಡ್ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಯಾರೂ ಮಾತನಾಡಬಾರದು ಲೋಕಸಭಾ ಚುನಾವಣೆ ಕಡೆ ಗಮನಹರಿಸುವಂತೆ ತಾಕೀತು ಮಾಡಿತ್ತು. ಇದರೊಂದಿಗೆ ಉಪ ಮುಖ್ಯಮಂತ್ರಿ ಹುದ್ದೆ ಕುರಿತಾದ ಚಟುವಟಿಕೆಗಳಿಗೆ ವಿರಾಮ ಬಿದ್ದಿದೆ.

    ಇದರ ನಡುವೆ ಪರಮೇಶ್ವರ್ ಅವರು‌ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
    ನಿಗಮ ಮಂಡಳಿಗಳ ನೇಮಕಾತಿ ಅಷ್ಟೇ ಅಲ್ಲದೆ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ, ಎಸ್.ಪಿ.ಮುದ್ದಹನುಮೇಗೌಡರ ಕಾಂಗ್ರೆಸ್ ಸೇರ್ಪಡೆ, ಬಿಟ್‍ಕಾಯಿನ್ ಹಗರಣದಲ್ಲಿ ಎಸ್‍ಐಟಿ ತನಿಖೆಯಲ್ಲಾಗಿರುವ ಬೆಳವಣಿಗೆ, ಪಿಎಸ್‍ಐ ನೇಮಕಾತಿ ಹಗರಣದಲ್ಲಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ವೀರಪ್ಪ ಅವರು ನೀಡಿರುವ ವರದಿಯಲ್ಲಿರುವ ಪ್ರಭಾವಿಗಳ ಹೆಸರುಗಳನ್ನೂ ಕೂಡ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

    g parameshwar m war ಕಾಂಗ್ರೆಸ್ ಚುನಾವಣೆ ನ್ಯಾಯ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಅಯೋಧ್ಯೆಯಲ್ಲಿ ಅದಮ್ಯ ಚೇತನ ಟ್ರಸ್ಟ್ ಸೇವೆಗೆ ಬಹು ಪರಾಕ್
    Next Article ನಿಗಮ ಮಂಡಳಿ ನೇಮಕ- ಕಾಂಗ್ರೆಸ್ ನಲ್ಲಿ ಭಿನ್ನಮತ ಕೊತಕೊತ | Nigama Mandali
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    23 ಪ್ರತಿಕ್ರಿಯೆಗಳು

    1. h4dgn on ಜೂನ್ 7, 2025 3:50 ಫೂರ್ವಾಹ್ನ

      get cheap clomid pills cost cheap clomid online clomiphene price cvs clomid pills at dischem price cost of clomid tablets can i purchase clomid pills order cheap clomid pill

      Reply
    2. order cialis prescription on ಜೂನ್ 10, 2025 5:41 ಫೂರ್ವಾಹ್ನ

      Thanks towards putting this up. It’s evidently done.

      Reply
    3. what is a flagyl on ಜೂನ್ 12, 2025 12:04 ಫೂರ್ವಾಹ್ನ

      Good blog you be undergoing here.. It’s intricate to assign great quality belles-lettres like yours these days. I truly appreciate individuals like you! Take vigilance!!

      Reply
    4. r6wsn on ಜೂನ್ 22, 2025 8:45 ಫೂರ್ವಾಹ್ನ

      buy amoxil sale – purchase valsartan online cheap buy combivent 100 mcg online

      Reply
    5. 6dhyq on ಜೂನ್ 24, 2025 11:45 ಫೂರ್ವಾಹ್ನ

      zithromax 500mg over the counter – tindamax 500mg canada nebivolol 20mg cheap

      Reply
    6. 8vqrd on ಜೂನ್ 26, 2025 6:22 ಫೂರ್ವಾಹ್ನ

      buy generic augmentin 1000mg – atbioinfo.com cost ampicillin

      Reply
    7. 52bg9 on ಜೂನ್ 27, 2025 9:53 ಅಪರಾಹ್ನ

      order esomeprazole generic – nexiumtous esomeprazole order online

      Reply
    8. z2080 on ಜೂನ್ 29, 2025 7:22 ಫೂರ್ವಾಹ್ನ

      order warfarin 5mg generic – anticoagulant order cozaar 50mg pill

      Reply
    9. 1bqzd on ಜುಲೈ 1, 2025 5:10 ಫೂರ್ವಾಹ್ನ

      how to buy mobic – https://moboxsin.com/ meloxicam 7.5mg pill

      Reply
    10. 4ge01 on ಜುಲೈ 10, 2025 4:15 ಅಪರಾಹ್ನ

      purchase fluconazole online cheap – https://gpdifluca.com/ forcan order online

      Reply
    11. xi1hy on ಜುಲೈ 12, 2025 4:29 ಫೂರ್ವಾಹ್ನ

      order cenforce 50mg generic – fast cenforce rs cenforce 50mg pills

      Reply
    12. eum8b on ಜುಲೈ 13, 2025 2:20 ಅಪರಾಹ್ನ

      purchasing cialis – https://ciltadgn.com/ generic tadalafil cost

      Reply
    13. 4c0v3 on ಜುಲೈ 15, 2025 3:03 ಅಪರಾಹ್ನ

      cheap cialis online overnight shipping – cialis dapoxetine australia cialis recommended dosage

      Reply
    14. Jessesob on ಜುಲೈ 15, 2025 5:25 ಅಪರಾಹ್ನ

      Hello champions of healthy harmony !
      A high-efficiency best pet air purifier traps everything from fur to skin flakes to odor molecules. The best home air purifier for pets comes in sleek, modern designs that blend seamlessly into any room. When placed correctly, an air purifier for pet hair captures airborne irritants before they can settle.
      Switching to the best air filters for pets reduces the number of airborne irritants your family breathes each day.air purifier for dog hairTop rated air purifiers for pets use multi-stage systems to clean the air more effectively than basic filters. Selecting the best air purifier for pet allergies ensures long-term relief and better breathing.
      Air Purifier for Pet Smells to Keep Your Home Odor-Free – п»їhttps://www.youtube.com/watch?v=dPE254fvKgQ
      May you enjoy remarkable stunning purity !

      Reply
    15. Connietaups on ಜುಲೈ 15, 2025 11:18 ಅಪರಾಹ್ನ

      order ranitidine 300mg – zantac 300mg price zantac 150mg tablet

      Reply
    16. pwpzg on ಜುಲೈ 17, 2025 7:14 ಅಪರಾಹ್ನ

      how safe is it to order viagra online – sildenafil 50 mg price sildenafil citrate 50mg

      Reply
    17. Connietaups on ಜುಲೈ 18, 2025 5:19 ಅಪರಾಹ್ನ

      Thanks towards putting this up. It’s okay done. this

      Reply
    18. gvz3y on ಜುಲೈ 19, 2025 8:41 ಅಪರಾಹ್ನ

      Facts blog you possess here.. It’s obdurate to find great status writing like yours these days. I truly comprehend individuals like you! Go through vigilance!! prednisone taper copd

      Reply
    19. Connietaups on ಜುಲೈ 21, 2025 1:53 ಫೂರ್ವಾಹ್ನ

      This is the gentle of scribble literary works I rightly appreciate. https://ursxdol.com/prednisone-5mg-tablets/

      Reply
    20. nj62u on ಜುಲೈ 22, 2025 2:07 ಅಪರಾಹ್ನ

      I’ll certainly return to review more. https://prohnrg.com/product/get-allopurinol-pills/

      Reply
    21. Connietaups on ಆಗಷ್ಟ್ 17, 2025 7:14 ಅಪರಾಹ್ನ

      More content pieces like this would make the интернет better. https://sportavesti.ru/forums/users/fdzse-2/

      Reply
    22. Connietaups on ಆಗಷ್ಟ್ 22, 2025 3:07 ಅಪರಾಹ್ನ

      buy dapagliflozin 10 mg without prescription – https://janozin.com/ generic dapagliflozin 10 mg

      Reply
    23. Connietaups on ಆಗಷ್ಟ್ 25, 2025 3:28 ಅಪರಾಹ್ನ

      orlistat cheap – https://asacostat.com/ order xenical 120mg pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಅಭಿನವ ಹಾಲಶ್ರೀ ಬಂಧನ-ಹಲವರಿಗೆ ಆತಂಕ | BJP
    • Connietaups ರಲ್ಲಿ ಕಾಂಗ್ರೆಸ್ ನಿಂದ ಮಂತ್ರಿಗಳ ಕುಟುಂಬ ಸದಸ್ಯರು ಚುನಾವಣಾ ಅಖಾಡಕ್ಕೆ | Congress
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe