Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾಂಗ್ರೆಸ್ ಸರ್ಕಾರದಲ್ಲೂ ಕಾಮಗಾರಿಗೆ ಕಮೀಷನ್ | Karnataka Congress
    Trending

    ಕಾಂಗ್ರೆಸ್ ಸರ್ಕಾರದಲ್ಲೂ ಕಾಮಗಾರಿಗೆ ಕಮೀಷನ್ | Karnataka Congress

    vartha chakraBy vartha chakraಫೆಬ್ರವರಿ 8, 202426 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.8- ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆಯಲು ಶೇಕಡ 40 ರಷ್ಟು ಕಮೀಷನ್ ಕೊಡಬೇಕು ಎಂದು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮೂಲಕ ಕೋಲಾಹಲ ಸೃಷ್ಟಿಸಿದ ಗುತ್ತಿಗೆದಾರರು ಇದೀಗ ಹಾಲಿ ಕಾಂಗ್ರೆಸ್ (Karnataka Congress) ನೇತೃತ್ವದ ಸರ್ಕಾರದ ವಿರುದ್ಧವೂ ಕಮೀಷನ್ ಆರೋಪ ಮಾಡಿದ್ದಾರೆ.
    ಈ ಮೊದಲು ಗುತ್ತಿಗೆದಾರರಿಂದ ಶಾಸಕರೇ ನೇರವಾಗಿ ಹಣ ಕೇಳುತ್ತಿದ್ದರೂ ಇದೀಗ ಅಧಿಕಾರಿಗಳೆ ಹಣ ಕೆಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿ ಇದ್ದಂತಹ ಶೇ.40ರಷ್ಟು ಕಮಿಷನ್ ದಂಧೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರೆದಿದೆ.ಈಗ ಶಾಸಕರು ಕಮೀಷನ್ ಕೇಳುತ್ತಿಲ್ಲ ಅಧಿಕಾರಿಗಳು ಕೇಳುತ್ತಿದ್ದಾರೆ ಅಷ್ಟೇ ವ್ಯತ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹೇಗಾದರೂ ಮಾಡಿ ನಮಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳನ್ನು ಕೇಳಿದರೆ ಅವರು ಹಣ ಕೇಳುತ್ತಿದ್ದಾರೆ. ಈ ಹಿಂದೆ ನಾವು ಪೂರ್ಣಗೊಳಿಸಿರುವ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಬಾಕಿ ಬಿಲ್ ಬಿಡುಗಡೆಯಾಗಿಲ್ಲ. ಈಗಲೂ ಶೇ.40 ರಷ್ಟು ಕಮಿಷನ್ ದಂಧೆ ಮುಂದುವರೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
    ಕಮೀಷನ್ ದಂಧೆಯ ಮೂಲ ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಪ್ಯಾಕೇಜ್ ಟೆಂಡರ್.ಇದೊಂದು ಅನಾವಶ್ಯಕ ಪದ್ದತಿ.ಸರ್ಕಾರ ಈ ಕೂಡಲೇ ಪ್ಯಾಕೇಜ್ ಟೆಂಡರ್ ಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
    ಪ್ಯಾಕೇಜ್ ಟೆಂಡರ್ ಕುರಿತಂತೆ ನಾವು ಹಲವು ಭಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ ಜೊತೆಗೆ ಹತ್ತಾರು ಪತ್ರ ಬರೆದು ಒತ್ತಾಯಿಸಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.

    ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ,ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಮಾಡಲಾಗಿದೆ ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗುತ್ತದೆ ಅಲ್ಲದೆ, ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದೆ. ಹೀಗಾಗಿ ಈ ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಿದ್ರೆ ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದು ಹೇಳಿದರು

    Congress Government Karnataka Karnataka Congress News Politics ಕಾಂಗ್ರೆಸ್ ನ್ಯಾಯ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ಅನುದಾನ | Anubhava Mantapa
    Next Article ಕಾಂಗ್ರೆಸ್ ನಲ್ಲಿ ಈಗ ಪರಿಶಿಷ್ಟ ಜಾತಿ, ವರ್ಗದವರ ಪಟ್ಟು | Congress
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    26 ಪ್ರತಿಕ್ರಿಯೆಗಳು

    1. z2mka on ಜೂನ್ 7, 2025 10:54 ಅಪರಾಹ್ನ

      clomid order where can i buy generic clomiphene where can i get clomid without dr prescription clomiphene medication cost can i order clomiphene without rx can i get cheap clomiphene price can i get cheap clomiphene price

      Reply
    2. 90z5x on ಜೂನ್ 19, 2025 4:41 ಫೂರ್ವಾಹ್ನ

      buy inderal 10mg pills – buy inderal 20mg generic methotrexate 5mg price

      Reply
    3. Sonnynef on ಜೂನ್ 20, 2025 7:52 ಅಪರಾಹ್ನ

      ¡Hola, fanáticos del riesgo !
      casinoextranjero.es – reseГ±as imparciales y actualizadas – п»їhttps://casinoextranjero.es/ п»їcasinos online extranjeros
      ¡Que vivas momentos únicos !

      Reply
    4. 36270 on ಜೂನ್ 22, 2025 1:34 ಫೂರ್ವಾಹ್ನ

      order amoxil pills – diovan 80mg price ipratropium buy online

      Reply
    5. MichaelMat on ಜೂನ್ 22, 2025 4:24 ಅಪರಾಹ್ನ

      ¡Hola, cazadores de recompensas excepcionales!
      Casinosextranjerosdeespana.es – tus favoritos 2025 – https://www.casinosextranjerosdeespana.es/ casinosextranjerosdeespana.es
      ¡Que vivas increíbles giros exitosos !

      Reply
    6. b0hmz on ಜೂನ್ 24, 2025 4:32 ಫೂರ್ವಾಹ್ನ

      purchase zithromax pill – order tinidazole pill generic nebivolol

      Reply
    7. ScottRep on ಜೂನ್ 25, 2025 2:06 ಅಪರಾಹ್ನ

      Hello admirers of clean lifestyles !
      Best Air Filter for Smoke – Filters That Work – http://bestairpurifierforcigarettesmoke.guru/# best air filter for smoke
      May you experience remarkable purified harmony!

      Reply
    8. 1e761 on ಜೂನ್ 26, 2025 12:38 ಫೂರ್ವಾಹ್ನ

      buy augmentin 1000mg – atbioinfo.com order ampicillin online

      Reply
    9. zei3y on ಜೂನ್ 27, 2025 4:46 ಅಪರಾಹ್ನ

      esomeprazole 20mg generic – https://anexamate.com/ order esomeprazole 40mg generic

      Reply
    10. cu0jj on ಜೂನ್ 29, 2025 2:16 ಫೂರ್ವಾಹ್ನ

      warfarin 5mg price – https://coumamide.com/ buy cozaar

      Reply
    11. mxkz0 on ಜೂನ್ 30, 2025 11:56 ಅಪರಾಹ್ನ

      mobic 15mg uk – swelling meloxicam where to buy

      Reply
    12. n60vs on ಜುಲೈ 2, 2025 8:49 ಅಪರಾಹ್ನ

      prednisone us – https://apreplson.com/ prednisone 40mg generic

      Reply
    13. 7trtv on ಜುಲೈ 3, 2025 11:36 ಅಪರಾಹ್ನ

      pills for erection – https://fastedtotake.com/ best pills for ed

      Reply
    14. kjzve on ಜುಲೈ 10, 2025 3:27 ಅಪರಾಹ್ನ

      buy fluconazole 100mg pills – click fluconazole 100mg tablet

      Reply
    15. de52a on ಜುಲೈ 12, 2025 3:45 ಫೂರ್ವಾಹ್ನ

      cost cenforce – fast cenforce rs buy cenforce paypal

      Reply
    16. 3ug7f on ಜುಲೈ 13, 2025 1:34 ಅಪರಾಹ್ನ

      how many 5mg cialis can i take at once – https://ciltadgn.com/# does medicare cover cialis

      Reply
    17. inu90 on ಜುಲೈ 15, 2025 1:46 ಅಪರಾಹ್ನ

      generic tadalafil 40 mg – what is the difference between cialis and tadalafil cialis generic overnite

      Reply
    18. Connietaups on ಜುಲೈ 15, 2025 2:25 ಅಪರಾಹ್ನ

      zantac for sale – zantac 300mg brand ranitidine canada

      Reply
    19. Connietaups on ಜುಲೈ 18, 2025 2:40 ಫೂರ್ವಾಹ್ನ

      This is the kind of literature I positively appreciate. https://gnolvade.com/

      Reply
    20. cjk6r on ಜುಲೈ 19, 2025 7:20 ಅಪರಾಹ್ನ

      I’ll certainly carry back to read more. prednisone for diarrhea

      Reply
    21. Connietaups on ಜುಲೈ 20, 2025 7:20 ಅಪರಾಹ್ನ

      Greetings! Extremely gainful par‘nesis within this article! It’s the petty changes which choice make the largest changes. Thanks a lot in the direction of sharing! https://ursxdol.com/clomid-for-sale-50-mg/

      Reply
    22. 7pdex on ಜುಲೈ 22, 2025 1:08 ಅಪರಾಹ್ನ

      This is the kind of writing I rightly appreciate. https://prohnrg.com/product/omeprazole-20-mg/

      Reply
    23. Connietaups on ಆಗಷ್ಟ್ 5, 2025 4:47 ಅಪರಾಹ್ನ

      This is a keynote which is near to my verve… Many thanks! Exactly where can I lay one’s hands on the phone details in the course of questions? https://ondactone.com/spironolactone/

      Reply
    24. Connietaups on ಆಗಷ್ಟ್ 17, 2025 9:05 ಫೂರ್ವಾಹ್ನ

      This is the compassionate of criticism I rightly appreciate. http://mi.minfish.com/home.php?mod=space&uid=1412627

      Reply
    25. Connietaups on ಆಗಷ್ಟ್ 22, 2025 7:33 ಫೂರ್ವಾಹ್ನ

      forxiga 10mg over the counter – https://janozin.com/ cost dapagliflozin 10 mg

      Reply
    26. Connietaups on ಆಗಷ್ಟ್ 25, 2025 7:55 ಫೂರ್ವಾಹ್ನ

      xenical buy online – buy cheap generic orlistat orlistat 120mg cost

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kashpo napolnoe _eaMn ರಲ್ಲಿ ಪಾದಚಾರಿಗಳಿಗೆ ಅಪ್ಪಳಿಸಿದ ಶಾಸಕರ ಕಾರು
    • Alfredgipsy ರಲ್ಲಿ ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಹೊಡೆದಾಟ.
    • Connietaups ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe