ಮುಂಬಯಿ, ಮಾ.6- ಬೀಡಿ, ಸಿಗರೇಟಿನ ಚಟವೇ ಅಂತಹುದು.ಒಮ್ಮೆ ಇದರ ಗೀಳಿಗೆ ಬಿದ್ದರೆ ಸಾಕು,ಇದನ್ನು ಬಿಡಲು ಸಾಧ್ಯವಿಲ್ಲ. ಕದ್ದು ಮುಚ್ಚಿಯಾದರೂ ಇದನ್ನು ಸೇದಲೇಬೇಕು.
ಇಂತಹ ಬಿಡಿಸಲಾಗದ ಚಟಕ್ಕೆ ಬಿದ್ದ ವ್ಯಕ್ತಿ ಇಂಡಿಗೋ ವಿಮಾನ ದಲ್ಲಿ ಪ್ರಯಾಣಿಸುವ ವೇಳೆ ಬೀಡಿ ಸೇದಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ ಹಾರಾಡುತ್ತಿದ್ದ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿಯನ್ನು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಫಕ್ರುದ್ದೀನ್ ಅಲಿಯಾಸ್ ಮೊಹಮ್ಮದ್ ಅಮ್ರುದ್ದೀನ್ ಎಂದು ಗುರುತಿಸಲಾದ ಪ್ರಯಾಣಿಕ ಶೌಚಾಲಯದೊಳಗೆ ಬೀಡಿ ಸೇದುತ್ತಿದ್ದರು.
ಬೀಡಿಯ ತೀವ್ರ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಾಲಯದೊಳಗೆ ಬೀಡಿ ಪತ್ತೆಯಾಗಿದೆ. ವಿಚಾರಣೆಗೆ ಒಳಪಡಿಸಿದಾಗ, ಅಮೃದ್ದೀನ್ ತಾನು ಬೀಡಿ ಸೇದುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಮತ್ತು ವಿಮಾನ ಮುಂಬೈಗೆ ಬಂದಿಳಿದಾಗ ಸಹರ್ ಪೊಲೀಸರು ಬಂಧಿಸಿದ್ದಾರೆ.
ಅವರ ವಿರುದ್ಧ ಐಪಿಸಿಯ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ತಾನು ರಿಯಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ವಿಚಾರಣೆ ವೇಳೆ ಆತ ತನ್ನ ಪ್ಯಾಂಟ್ ಜೇಬಿನಲ್ಲಿ ಬೀಡಿ ಮತ್ತು ಲೈಟರ್ ಬಚ್ಚಿಟ್ಟಿದ್ದಾಗಿ ತಿಳಿಸಿದ್ದಾನೆ.


4 ಪ್ರತಿಕ್ರಿಯೆಗಳು
Nice perspective. Some 18+ video websites clearly prioritize user
comfort now
Feel free to surf to my blog post; https://xlilith.com/videos/1773/mf-lesbians-kissing/
Good discussion. Adult video sites are evolving faster than many
people realize
Also visit my web site: https://gay0day.com/videos/129116/compilation-pov-from-bottom-s-angle-being-pumped-by-alpha-tops-or-str8-hunks/
Thanks for sharing your thoughts. It shows trends I’ve noticed across newer platforms
My website https://squirting.world/search/eule-emma-tattoo/
Azino 777 — казино, которое делает акцент на динамичную игру, а не на сложные правила и запутанные схемы. Здесь игра ощущается естественно и без лишнего напряжения: выбрал слот, сделал ставку, поймал результат. Если хотите проверить формат на личном опыте, достаточно зайти на https://azino777slots8.casino/ и просто запустить первую сессию.
В Azino 777 представлены слоты разных жанров: от простых автоматов с минимальным набором функций до бонусных игр с фриспинами и множителями. Столы с дилерами и классические дисциплины поддерживают разнообразие.
Быстрый старт без бюрократии
Промо-программы, которые реально можно использовать
Операции проходят в разумные сроки
Azino 777 подойдёт тем, кто предпочитает прямой и понятный формат игры