Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆಯಂತೆ ಸರ್ಕಾರ.
    ಚುನಾವಣೆ

    ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆಯಂತೆ ಸರ್ಕಾರ.

    vartha chakraBy vartha chakraಮೇ 16, 202440 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    ಬೆಂಗಳೂರು,ಮೇ.16:
    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಈ ಬಗ್ಗೆ ಸರ್ಕಾರ ಗಮನ ಹರಿಸದೆ ನೌಕರರ ವರ್ಗಾವಣೆಯಲ್ಲಿ ‌ನಿರತವಾಗಿದೆ. ವರ್ಗಾವಣೆಯ ಪ್ರತಿಯೊಂದು ಹುದ್ದೆಗೂ ದರ ನಿಗದಿಪಡಿಸಲಾಗಿದೆ ಎಂದು ಬಿಜೆಪಿ ಆಪಾದಿಸಿದೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್‌ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದರು.
    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಮಾಜಘಾತುಕ ಶಕ್ತಿಗಳು, ಮೂಲಭೂತವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸಿರುವ ಸರ್ಕಾರ ಜನಸಾಮಾನ್ಯರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು
    ಅಶ್ವತ್ಥನಾರಾಯಣ ಕಿಡಿಕಾರಿದರು.
    ಒಂದು ವರ್ಷದಲ್ಲಿ ಕೊಲೆ, ಸುಲಿಗೆ, ಮತಾಂತರ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶೂನ್ಯ ಅಭಿವೃದ್ಧಿ ಮತ್ತು ಅಸಮರ್ಥ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌‍ನ ಸಾಧನೆ ಎಂದು ವ್ಯಂಗ್ಯವಾಡಿದರು.
    ಯಾವಾಗ ಏನು ಆಗುತ್ತದೆ ಎಂದು ಜನರು ಭಯಭೀತರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಗೃಹ ಇಲಾಖೆ ನಿರ್ವಹಣೆ ಮಾಡುವಲ್ಲಿ ಸಚಿವ ಡಾ.ಜಿ.ಪರಮೇಶ್ವರ್‌ ವಿಫಲರಾಗಿದ್ದಾರೆ. ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
    ಆಡಳಿತ ನಡೆಸಲು ಸರ್ಕಾರ ವಿಫಲವಾಗಿದೆ. ಜನರು ಏಕಾದರೂ ಇಂತಹ ಪಕ್ಷವನ್ನು ಅಧಿಕಾರಕ್ಕೆ ತಂದೆವೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಶೇ. 60 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
    ಹುಬ್ಬಳ್ಳಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಎರಡು ಕಗ್ಗೊಲೆಗಳಾಗಿವೆ. ನೇಹಾ ಹತ್ಯೆ ಬಳಿಕ ಇದೀಗ ಅಂಜಲಿ ಕೊಲೆಯಾಗಿದೆ. ಈ ಬಂಡ ಸರ್ಕಾರದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲವಾಗಿದೆ. ಕೊಲೆ, ಸುಲಿಗೆ ವಸೂಲಿ ನಿರಂತರವಾಗಿ ನಡೆಯುತ್ತಿವೆ. ಒಂದು ರೀತಿ ಬಂಡ ರೀತಿಯಲ್ಲಿ ಸರ್ಕಾರ ವರ್ತನೆ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
    ಪಿ.ರಾಜೀವ್ ಮಾತನಾಡಿ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಲಾಖೆಯಲ್ಲಿನ ಆಯಕಟ್ಟಿನ ಹುದ್ದೆಗಳಿಗೆ ಇಂತಿಷ್ಟು ಹಣ ನೀಡಿದರೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ಇಲಾಖೆಯಲ್ಲೂ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ ಎಂದು ಕಿಡಿಕಾರಿದರು.
    ಸರ್ಕಾರಕ್ಕೆ ಜೀವ ಇದೆಯೇ? ಅಥವಾ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಅಮಾಯಕರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ರಾಜ್ಯಪಾಲರು ವಜಾ ಮಾಡಬೇಕೆಂದು ಆಗ್ರಹಿಸಿದರು
    ಜನರ ರಕ್ಷಣೆ, ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಕೊಲೆಗಡುಕರ ತಾಣವಾಗಿದೆ ಎಂದರು.
    ಪ್ರಮುಖ ಆರೋಪಿಗಳನ್ನು ಬಿಟ್ಟು ಅಮಾಯಕರ ಮೇಲೆ ದೂರು ದಾಖಲಿಸಲಾಗುತ್ತದೆ. ವಿದ್ಯಾರ್ಥಿನಿ ಅಂಜಲಿ ಕೊಲೆಗೂ ಮುನ್ನ ನಿನ್ನನ್ನು ನೇಹಾ ರೀತಿಯಲ್ಲಿ ಕೊಲೆ ಮಾಡುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಅವಳಿಗೆ ಸಂಬಂಧಪಟ್ಟವರು ದೂರು ಕೊಟ್ಟಿದ್ದರೂ ಇದನ್ನು ಪೊಲೀಸರು ಮೂಢನಂಬಿಕೆ ಎಂದು ಹೇಳಿದ್ದಾರೆ. ಮೊದಲು ಈ ಅಧಿಕಾರಿಗಳನ್ನು ಸೇವೆಯಿಂದಲೇ ಶಾಶ್ವತವಾಗಿ ವಜಾಗೊಳಿಸಬೇಕೆಂದು ಒತ್ತಾಯ ಮಾಡಿದರು.

    #cnashwathnarayana Bangalore BJP bjpkarnataka Congress Government Karnataka Politics ಕಾಂಗ್ರೆಸ್ ಕಾನೂನು ಕೊಲೆ ರಾಜಕೀಯ ವಿದ್ಯಾರ್ಥಿ ಸಿದ್ದರಾಮಯ್ಯ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಕರ್ನಾಟಕ ಕ್ರಿಕೆಟ್ ಸಂಸ್ಥೆ ವಿರುದ್ಧF.I.R.
    Next Article ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್.?
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    40 ಪ್ರತಿಕ್ರಿಯೆಗಳು

    1. сервисные центры москвы on ಏಪ್ರಿಲ್ 4, 2025 6:27 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply
    2. CharlesShunk on ಮೇ 9, 2025 5:43 ಅಪರಾಹ್ನ

      ¡Hola apasionados del juego !
      Descubre cГіmo ganar sin hacer depГіsitos.
      Recibe tus tiradas sin compartir tu tarjeta. tiradas gratis por registro sin depГіsito Totalmente gratis.
      ¡Que tengas magníficas oportunidades únicas !

      Reply
    3. Сколько стоит ремонт холодильников Ilve в Уфе on ಮೇ 20, 2025 12:12 ಅಪರಾಹ್ನ

      Профессиональный сервисный центр по ремонту техники в Уфе.
      Мы предлагаем: Сколько стоит ремонт холодильников Ilve
      Наши мастера оперативно устранят неисправности вашего устройства в сервисе или с выездом на дом!

      Reply
    4. damski_komplekti_fgMa on ಜೂನ್ 3, 2025 12:16 ಫೂರ್ವಾಹ್ನ

      Дамски комплекти с блуза и панталон за балансиран и елегантен стил
      евтини дамски комплекти http://komplekti-za-jheni.com/ .

      Reply
    5. damski_bluzi_vopn on ಜೂನ್ 3, 2025 7:16 ಅಪರಾಹ್ನ

      Дамски блузи с ефектна яка и стилен детайл на деколтето
      елегантни дамски блузи с къс ръкав елегантни дамски блузи с къс ръкав .

      Reply
    6. klining_eyKi on ಜೂನ್ 4, 2025 2:52 ಫೂರ್ವಾಹ್ನ

      Уборка подъездов и мест общего пользования с регулярным обслуживанием
      услуги клининга в москве цены на услуги http://kliningovaya-kompaniya0.ru/ .

      Reply
    7. m00ts on ಜೂನ್ 6, 2025 3:03 ಫೂರ್ವಾಹ್ನ

      cost of generic clomiphene can you buy cheap clomid without a prescription where can i get cheap clomid price clomiphene pills price at clicks can i order clomid prices where can i get cheap clomiphene where can i buy clomid

      Reply
    8. full_hd_film_haKt on ಜೂನ್ 9, 2025 8:23 ಫೂರ್ವಾಹ್ನ

      Gece boyunca izlenebilecek uzun metrajlı full hd film seçenekleri
      sonsuz sır https://filmizlehd.co .

      Reply
    9. viagra cialis pills on ಜೂನ್ 9, 2025 9:10 ಫೂರ್ವಾಹ್ನ

      I couldn’t resist commenting. Adequately written!

      Reply
    10. can i take amoxicillin with flagyl on ಜೂನ್ 11, 2025 3:23 ಫೂರ್ವಾಹ್ನ

      The vividness in this piece is exceptional.

      Reply
    11. trjo6 on ಜೂನ್ 21, 2025 9:09 ಫೂರ್ವಾಹ್ನ

      buy generic amoxil over the counter – amoxicillin cost buy generic ipratropium 100mcg

      Reply
    12. gijp1 on ಜೂನ್ 23, 2025 12:16 ಅಪರಾಹ್ನ

      order zithromax sale – buy nebivolol 5mg without prescription buy bystolic for sale

      Reply
    13. karkasnyy_dom_ynkl on ಜೂನ್ 24, 2025 4:50 ಅಪರಾಹ್ನ

      Каркасный дом без переплат — фиксированные цены на всех этапах
      каркасные дома санкт петербург https://www.karkasnie-doma-pod-kluch06.ru .

      Reply
    14. pechat_na_futbolkah_kcSt on ಜೂನ್ 24, 2025 7:05 ಅಪರಾಹ್ನ

      Нестандартные решения в печати на футболках — удивляйте вместе с нами
      заказать футболки со своим принтом https://pechat-na-futbolkah777.ru .

      Reply
    15. u8hx0 on ಜೂನ್ 25, 2025 11:56 ಫೂರ್ವಾಹ್ನ

      buy augmentin without prescription – atbio info order ampicillin without prescription

      Reply
    16. DennisSaike on ಜೂನ್ 26, 2025 1:38 ಫೂರ್ವಾಹ್ನ

      ¡Hola, fanáticos del riesgo !
      Casino sin licencia en EspaГ±ola sin lГ­mite de saldo – https://casinosinlicenciaespana.xyz/# casinosinlicenciaespana
      ¡Que vivas increíbles recompensas asombrosas !

      Reply
    17. yuktu on ಜೂನ್ 27, 2025 4:54 ಫೂರ್ವಾಹ್ನ

      purchase nexium pill – nexium to us nexium online order

      Reply
    18. g8eag on ಜೂನ್ 28, 2025 2:47 ಅಪರಾಹ್ನ

      medex pills – anticoagulant losartan uk

      Reply
    19. jloag on ಜೂನ್ 30, 2025 12:03 ಅಪರಾಹ್ನ

      meloxicam cheap – https://moboxsin.com/ buy mobic sale

      Reply
    20. 55ahj on ಜುಲೈ 2, 2025 9:57 ಫೂರ್ವಾಹ್ನ

      buy prednisone 5mg – aprep lson buy deltasone 10mg generic

      Reply
    21. ijej3 on ಜುಲೈ 5, 2025 12:40 ಫೂರ್ವಾಹ್ನ

      buy amoxicillin without a prescription – https://combamoxi.com/ purchase amoxicillin online

      Reply
    22. reivv on ಜುಲೈ 10, 2025 2:25 ಫೂರ್ವಾಹ್ನ

      buy diflucan online – order diflucan 100mg online fluconazole sale

      Reply
    23. lshj1 on ಜುಲೈ 11, 2025 3:37 ಅಪರಾಹ್ನ

      cenforce for sale online – https://cenforcers.com/ cenforce 100mg tablet

      Reply
    24. ob1rl on ಜುಲೈ 14, 2025 5:09 ಅಪರಾಹ್ನ

      how to get cialis for free – https://strongtadafl.com/ vardenafil tadalafil sildenafil

      Reply
    25. Connietaups on ಜುಲೈ 14, 2025 6:54 ಅಪರಾಹ್ನ

      cheap ranitidine 300mg – https://aranitidine.com/# buy ranitidine 150mg online

      Reply
    26. j8mqr on ಜುಲೈ 16, 2025 9:46 ಅಪರಾಹ್ನ

      amazon viagra 100mg – on this site 50 mg sildenafil

      Reply
    27. Connietaups on ಜುಲೈ 17, 2025 1:36 ಫೂರ್ವಾಹ್ನ

      This is a question which is in to my callousness… Myriad thanks! Unerringly where can I notice the phone details an eye to questions? https://gnolvade.com/

      Reply
    28. xg4kw on ಜುಲೈ 18, 2025 8:36 ಅಪರಾಹ್ನ

      More posts like this would bring about the blogosphere more useful. purchase prednisone online

      Reply
    29. Connietaups on ಜುಲೈ 19, 2025 9:56 ಅಪರಾಹ್ನ

      Palatable blog you have here.. It’s obdurate to assign great worth writing like yours these days. I justifiably recognize individuals like you! Go through vigilance!! https://ursxdol.com/synthroid-available-online/

      Reply
    30. 32ze5 on ಜುಲೈ 21, 2025 9:08 ಅಪರಾಹ್ನ

      I couldn’t turn down commenting. Well written! https://prohnrg.com/product/orlistat-pills-di/

      Reply
    31. oo0ih on ಜುಲೈ 24, 2025 12:24 ಅಪರಾಹ್ನ

      More text pieces like this would make the интернет better. aranitidine.com

      Reply
    32. generalnay_uborka_wxPl on ಜುಲೈ 26, 2025 9:12 ಫೂರ್ವಾಹ್ನ

      Доверьте чистоту профессионалам — генеральная уборка квартир спб позволит избавиться от загрязнений, освежить интерьер и вернуть свежесть в каждую комнату.

      Генеральная уборка считается неотъемлемой частью поддержания гармонии и чистоты в жилище. Мы все знаем, как иногда важно сделать генеральную уборку в своих жилищах.

      Для начала, стоит определить, с каких помещений вы начнете. Выбор помещения может зависеть от уровня загрязненности или вашей личной предрасположенности.

      Не забудьте запастись всем необходимым для уборки — это поможет сэкономить время. Промышленные чистящие средства, тряпки, ведра и пылесос — всё это вам пригодится.

      Важно разработать план уборки, чтобы не упустить ни одну деталь. Каждый уголок требует внимания, если вы хотите, чтобы уборка действительно была генеральной.

      Reply
    33. Connietaups on ಆಗಷ್ಟ್ 4, 2025 4:17 ಫೂರ್ವಾಹ್ನ

      This is the big-hearted of scribble literary works I truly appreciate. https://proisotrepl.com/product/toradol/

      Reply
    34. Angelowrefe on ಆಗಷ್ಟ್ 4, 2025 11:29 ಅಪರಾಹ್ನ

      Salutations to all thrill hunters !
      Start your journey with 1xbet nigeria registration and explore live betting options. [url=www.1xbetnigeriaregistration.com.ng]1xbet ng registration[/url] Register now to enjoy exclusive offers tailored for Nigerian users. The process of 1xbet nigeria registration is fast, safe, and user-friendly.
      The beauty of 1xbet nigeria registration online is how user-focused it is. Every step is designed with speed in mind. That’s what sets 1xbet nigeria registration online apart from others.
      How to finish 1xbet ng login registration online easily – 1xbetnigeriaregistration.com.ng
      Wishing you thrilling reels !

      Reply
    35. Connietaups on ಆಗಷ್ಟ್ 9, 2025 8:09 ಅಪರಾಹ್ನ

      More posts like this would bring about the blogosphere more useful. https://www.acecontrol.biz/link.php?u=https://www.instapaper.com/p/adip

      Reply
    36. Connietaups on ಆಗಷ್ಟ್ 14, 2025 4:03 ಫೂರ್ವಾಹ್ನ

      Greetings! Very productive advice within this article! It’s the petty changes which will make the largest changes. Thanks a quantity towards sharing! http://iawbs.com/home.php?mod=space&uid=914827

      Reply
    37. Connietaups on ಆಗಷ್ಟ್ 20, 2025 7:18 ಅಪರಾಹ್ನ

      order dapagliflozin 10mg generic – order dapagliflozin 10 mg generic dapagliflozin where to buy

      Reply
    38. Connietaups on ಆಗಷ್ಟ್ 23, 2025 7:01 ಅಪರಾಹ್ನ

      buy xenical sale – buy generic xenical orlistat 60mg ca

      Reply
    39. sms_activate_jwEl on ಆಗಷ್ಟ್ 26, 2025 10:37 ಅಪರಾಹ್ನ

      For fast and reliable activation of services, use receive sms live.
      The Significance of SMS Activate: A Detailed Exploration is a crucial aspect of modern communication. Nowadays, the activation of SMS features plays a significant role. Businesses utilize this service for various reasons, including verification and promotion .

      One key benefit of SMS activation is its efficiency . Messages can be sent and received almost instantly, enabling real-time communication . This immediacy is critical for businesses that rely on timely notifications .

      Security is another essential aspect of SMS activation . Various companies implement SMS for two-step verification, providing additional security measures . This practice helps to ensure that only authorized users can access sensitive information .

      To summarize, SMS activation fulfills several critical roles . The benefits of SMS activation span from increasing communication effectiveness to enhancing safety, proving its worth. With the ongoing digital transformation, SMS activation will continue to be a fundamental component of business strategies.

      Reply
    40. veip_bhPl on ಆಗಷ್ಟ್ 28, 2025 6:58 ಅಪರಾಹ್ನ

      Ищете удобный и доступный способ насладиться вейпингом? Тогда вайп купить – это то, что вам нужно!
      За последние годы одноразовые электронные сигареты завоевали значительное признание среди потребителей. Пользователи ценят удобство и простоту, которые предлагают эти устройства.
      Часто они рассматриваются как альтернатива традиционным сигаретам. Разнообразие вкусов — это одна из ключевых причин популярности одноразовых электронных сигарет. Пользователи имеют возможность выбирать из множества вкусов, включая фруктовые, десертные и ментоловые. Таким образом, каждый может найти тот вкус, который ему нравится.
      Кроме того, одноразовые электронные сигареты отличаются своей доступностью. Они доступны для покупки как в физических магазинах, так и онлайн. Такой подход делает их удобными для пользователей, не желающих заниматься заправкой или обслуживанием устройств.
      Однако, несмотря на все плюсы, стоит учитывать и некоторые недостатки. Некоторые исследователи утверждают, что одноразовые сигареты могут быть менее безопасными. Кроме того, одноразовые электронные сигареты имеют более короткий срок службы, чем многоразовые альтернативы.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಮಾನವೀಯತೆ ಇವರ ಬಂಡವಾಳ | Bengaluru News
    • Connietaups ರಲ್ಲಿ ಧೂಮಪಾನ ಮತ್ತು ವೇಪ್ಸ್ ನಿಷೇಧಿಸಲಿರುವ ಬ್ರಿಟನ್
    • Connietaups ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe