Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಂತ್ರಿಗಳಿಗೆ ಶಾಕ್ ನೀಡಿದ ರಾಹುಲ್ ಗಾಂಧಿ.
    Trending

    ಮಂತ್ರಿಗಳಿಗೆ ಶಾಕ್ ನೀಡಿದ ರಾಹುಲ್ ಗಾಂಧಿ.

    vartha chakraBy vartha chakraಜೂನ್ 7, 202425 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.7:
    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಮ್ಮ ಜವಾಬ್ದಾರಿ ಎಂದು ಹೇಳಿ ನೀವು ಹೇಳಿದವರಿಗೆ ಟಿಕೆಟ್ ನೀಡಲಾಗಿತ್ತಾದರೂ ನಮ್ಮ ಅಭ್ಯರ್ಥಿಗಳು ಯಾಕೆ ಸೋಲು ಕಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
    ತಮ್ಮ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನ ನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಆಗಮಿಸಿದ್ದ ಅವರು ರಾಜ್ಯದ ನೂತನ ಸಂಸದರು ಪರಾಜಿತ ಅಭ್ಯರ್ಥಿಗಳು ಮತ್ತು ಪ್ರಮುಖ ಸಚಿವರೊಂದಿಗೆ ಸಭೆ ನಡೆಸಿದರು.
    ರಾಜ್ಯದಲ್ಲಿ ಒಂಬತ್ತು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ನಮ್ಮ ವರದಿಗಳ ಪ್ರಕಾರ ಕನಿಷ್ಠ 20 ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು ಆದರೆ ಈ ಗುರಿಯನ್ನು ಯಾಕೆ ಮುಟ್ಟಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
    ಮಂತ್ರಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಅವರು, ನೀವು ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇತ್ತು. ಆದರೂ ಗೆಲ್ಲಿಸುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ತಿಳಿಸಿ ಎಂದ ಅವರು ಮುಂದಿನ‌ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಿ ಎಂದರು. ಇದೇ ವೇಳೆ, ರಾಜ್ಯದಲ್ಲಿ ಪಂಚ ಗ್ಯಾರಂಟಿ ನೀಡಿದರೂ ಸೋಲಿಗೆ ಕಾರಣವೇನು. ಎಲ್ಲಿ ತಪ್ಪಾಗಿದೆ ಎಂಬ ಕುರಿತು ಸೋಲಿನ‌ ಬಗ್ಗೆ ವಿಧಾನ ಸಭಾವಾರು ವರದಿ ನೀಡುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.
    ಇದಾದ ಬಳಿಕ ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಪರಿಚಯಿಸಿಕೊಂಡು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಪರಾಜಿತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ನಮ್ಮ ನಿರೀಕ್ಷೆಗಿಂತ ಕಡಿಮೆ ಫಲಿತಾಂಶ ಬಂದಿದೆ. ಆದರೂ, ನಮ್ಮ ವೋಟ್ ಶೇರ್ ಹೆಚ್ಚಿದೆ. ಜೊತೆಗೆ ಮೋದಿ ಅವರ ಗೆಲುವಿನ ಓಟಕ್ಕೆ ತಡೆ ಹಾಕಿದ್ದೇವೆ. ಸಂವಿಧಾನದ ರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಹಾಗಾಗಿ ಸೋಲಿನಿಂದ ಧೃತಿಗೆಡಬೇಡಿ. ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ಹುರಿದುಂಬಿಸಿದರು.

    Bangalore Congress Government Karnataka News Politics Trending Varthachakra ಕಾಂಗ್ರೆಸ್ ಚುನಾವಣೆ ರಾಜಕೀಯ ರಾಹುಲ್ ಗಾಂಧಿ
    Share. Facebook Twitter Pinterest LinkedIn Tumblr Email WhatsApp
    Previous Articleಕಾಂಗ್ರೆಸ್ ಕೈಹಿಡಿದ ಸುಶಿಕ್ಷಿತರು.
    Next Article ಸೋಲಿನ ಬಗ್ಗೆ ರಾಜ್ಯನಾಯಕರಿಗೆ ವರದಿ ಕೇಳಿದ ರಾಹುಲ್ ಗಾಂಧಿ.
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಜುಲೈ 22, 2025

    25 ಪ್ರತಿಕ್ರಿಯೆಗಳು

    1. 9e8bm on ಜೂನ್ 4, 2025 11:07 ಫೂರ್ವಾಹ್ನ

      where to get cheap clomid tablets generic clomid 100mg c10m1d where buy generic clomid without dr prescription where can i buy clomid without dr prescription how to buy generic clomiphene tablets how to get cheap clomiphene pill where can i get clomiphene no prescription

      Reply
    2. generic cialis wholesale on ಜೂನ್ 9, 2025 3:48 ಫೂರ್ವಾಹ್ನ

      More articles like this would pretence of the blogosphere richer.

      Reply
    3. does flagyl treat tooth infection on ಜೂನ್ 10, 2025 9:58 ಅಪರಾಹ್ನ

      More peace pieces like this would make the web better.

      Reply
    4. ueivi on ಜೂನ್ 18, 2025 5:02 ಫೂರ್ವಾಹ್ನ

      inderal pills – methotrexate 5mg pill order methotrexate 5mg for sale

      Reply
    5. zurtp on ಜೂನ್ 21, 2025 2:27 ಫೂರ್ವಾಹ್ನ

      amoxil over the counter – combivent pill cost ipratropium 100 mcg

      Reply
    6. MartinCor on ಜೂನ್ 22, 2025 4:05 ಅಪರಾಹ್ನ

      ¡Bienvenidos, aventureros de la fortuna !
      Casino fuera de EspaГ±a con giros sin condiciones – https://www.casinofueraespanol.xyz/# casinos fuera de espaГ±a
      ¡Que vivas increíbles éxitos notables !

      Reply
    7. 2yuyk on ಜೂನ್ 23, 2025 5:57 ಫೂರ್ವಾಹ್ನ

      buy zithromax 250mg pills – bystolic cheap bystolic usa

      Reply
    8. v40rk on ಜೂನ್ 25, 2025 7:13 ಫೂರ್ವಾಹ್ನ

      augmentin 1000mg uk – atbio info buy generic ampicillin over the counter

      Reply
    9. RonaldClore on ಜೂನ್ 25, 2025 4:35 ಅಪರಾಹ್ನ

      Hello admirers of clean lifestyles !
      Smoke Air Purifier – Helps with Secondhand Smoke – http://bestairpurifierforcigarettesmoke.guru air purifier cigarette smoke
      May you experience remarkable tranquil settings !

      Reply
    10. 36go6 on ಜೂನ್ 26, 2025 11:59 ಅಪರಾಹ್ನ

      nexium 40mg brand – https://anexamate.com/ esomeprazole 40mg over the counter

      Reply
    11. 86nra on ಜೂನ್ 28, 2025 10:19 ಫೂರ್ವಾಹ್ನ

      buy warfarin 5mg pill – cou mamide buy losartan sale

      Reply
    12. drrk8 on ಜುಲೈ 2, 2025 5:47 ಫೂರ್ವಾಹ್ನ

      cheap prednisone 5mg – aprep lson deltasone oral

      Reply
    13. PerryKiP on ಜುಲೈ 2, 2025 7:43 ಅಪರಾಹ್ನ

      ¡Saludos, entusiastas del éxito !
      Casinosonlineconbonodebienvenida para ganar hoy – п»їhttps://bono.sindepositoespana.guru/# casino online bono de bienvenida
      ¡Que disfrutes de asombrosas triunfos inolvidables !

      Reply
    14. 34zxb on ಜುಲೈ 4, 2025 8:36 ಅಪರಾಹ್ನ

      amoxicillin medication – https://combamoxi.com/ order amoxicillin generic

      Reply
    15. 620nh on ಜುಲೈ 10, 2025 12:06 ಫೂರ್ವಾಹ್ನ

      forcan brand – https://gpdifluca.com/# fluconazole 200mg cheap

      Reply
    16. j3xju on ಜುಲೈ 11, 2025 1:23 ಅಪರಾಹ್ನ

      where to buy cenforce without a prescription – order cenforce 100mg pills how to get cenforce without a prescription

      Reply
    17. 8yzh8 on ಜುಲೈ 12, 2025 11:38 ಅಪರಾಹ್ನ

      cialis price walgreens – https://ciltadgn.com/ how long does cialis take to work 10mg

      Reply
    18. Connietaups on ಜುಲೈ 14, 2025 10:54 ಫೂರ್ವಾಹ್ನ

      ranitidine 150mg usa – https://aranitidine.com/ ranitidine 300mg cheap

      Reply
    19. pjyxs on ಜುಲೈ 14, 2025 1:22 ಅಪರಾಹ್ನ

      cialis buy online canada – this us cialis online pharmacy

      Reply
    20. Connietaups on ಜುಲೈ 16, 2025 3:42 ಅಪರಾಹ್ನ

      Thanks recompense sharing. It’s outstrip quality. https://gnolvade.com/es/accutane-comprar-espana/

      Reply
    21. jg02z on ಜುಲೈ 16, 2025 6:06 ಅಪರಾಹ್ನ

      viagra vs cialis – buy viagra at boots viagra 50 off coupon

      Reply
    22. ji1l6 on ಜುಲೈ 18, 2025 4:25 ಅಪರಾಹ್ನ

      I am in fact thrilled to gleam at this blog posts which consists of tons of profitable facts, thanks towards providing such data. amoxicillin tablet

      Reply
    23. Connietaups on ಜುಲೈ 19, 2025 2:33 ಅಪರಾಹ್ನ

      This is a theme which is virtually to my verve… Myriad thanks! Unerringly where can I find the acquaintance details due to the fact that questions? https://ursxdol.com/get-cialis-professional/

      Reply
    24. wjg57 on ಜುಲೈ 21, 2025 6:18 ಅಪರಾಹ್ನ

      More posts like this would add up to the online elbow-room more useful. https://prohnrg.com/product/loratadine-10-mg-tablets/

      Reply
    25. vn21a on ಜುಲೈ 24, 2025 9:58 ಫೂರ್ವಾಹ್ನ

      This is the gentle of criticism I rightly appreciate. viagra ou cialis super active en ligne

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Patricktup ರಲ್ಲಿ ಸೈಬರ್ ಅಪರಾಧ ತಡೆಗೆ ಹೊಸ ಕ್ರಮ
    • Ralphhow ರಲ್ಲಿ ಪೊಲೀಸ್ ಅಧಿಕಾರಿ ಪತ್ರ ಸೃಷ್ಟಿಸಿದ ಸಂಚಲನ.
    • Patricktup ರಲ್ಲಿ BJP ಭದ್ರಕೋಟೆಗೆ ಪೊನ್ನಣ್ಣ ಲಗ್ಗೆ | A S Ponnanna
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe