Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತಿರುಪತಿ ಲಡ್ಡು ಗೆ ಕೊಬ್ಬು ಸೇರಿದ್ದು ಹೇಗೆ ಗೊತ್ತಾ.
    Trending

    ತಿರುಪತಿ ಲಡ್ಡು ಗೆ ಕೊಬ್ಬು ಸೇರಿದ್ದು ಹೇಗೆ ಗೊತ್ತಾ.

    vartha chakraBy vartha chakraಸೆಪ್ಟೆಂಬರ್ 20, 202423 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ಕಲಿಯುಗದ ಆರಾಧ್ಯ ದೈವ ಏಳು ಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪ ಎಲ್ಲರ ಸಂಕಷ್ಟ ಪರಿಹರಿಸುವ ಅನಾಥ ಬಂಧು ಎಂದು ನಂಬಿರುವ ಭಕ್ತರು ಜೀವಮಾನದಲ್ಲಿ ಒಮ್ಮೆಯಾದರೂ ತಿರುಪತಿಗೆ ತೆರಳಬೇಕು ಎಂದು ಬಯಸುತ್ತಾರೆ.
    ಹಾಗೆಯೇ ಇಲ್ಲಿ ಪ್ರಸಾದ ರೂಪದಲ್ಲಿ ಕೊಡಲಾಗುವ ಲಡ್ಡು ಜಗತ್ಪ್ರಸಿದ್ಧ. ಈ ಲಡ್ಡು ಜೊತೆಗೆ ಕೇವಲ ಪಟ್ಟಿ ಮಾತ್ರವಲ್ಲ ಅದರ ರುಚಿ ಮತ್ತು ಗುಣಮಟ್ಟ ಕೂಡ ಸಮ್ಮಿಳಿತವಾಗಿದ್ದು ನಾಸ್ತಿಕರೂ ಕೂಡ ಈ ಲಡ್ಡುವಿನ ಪ್ರೀತಿಯಿಂದ ಹೊರತಾಗಿಲ್ಲ.
    ಇಂಥ ರುಚಿಕರ ಲಡ್ಡುವಿಗೆ ಪ್ರಮುಖ ಕಾರಣ ಕರ್ನಾಟಕದ ಹಾಲು ಒಕ್ಕೂಟ (ಕೆಎಂಎಫ್) ಸರಬರಾಜು ಮಾಡುವ ತುಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಹಲವು ದಶಕಗಳಿಂದ ಕೆಎಂಎಫ್ ತಿರುಪತಿಗೆ ತುಪ್ಪ ಸರಬರಾಜು ಮಾಡುತ್ತಿತ್ತು.
    ಆದರೆ, ಕಳೆದ ಐದು ವರ್ಷಗಳಿಂದ ತುಪ್ಪ ಸರಬರಾಜು ಸ್ಥಗಿತ ಮಾಡಲಾಯಿತು 5 ವರ್ಷಗಳ ಹಿಂದೆ ಟಿಟಿಡಿ ಆಡಳಿತ ಮಂಡಳಿ ಕೇಳಿದ ಬೆಲೆಗೆ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಕೆಎಂಎಫ್ ಹೇಳಿದ ಪರಿಣಾಮ ಟಿ ಟಿ ಡಿ ಆಡಳಿತ ಮಂಡಳಿ ತುಪ್ಪ ಸರಬರಾಜು ಮಾಡಲು ಟೆಂಡರ್ ಕರೆಯಿತು.
    ಕೆಎಂಎಫ್ ಕೂಡಾ ಟೆಂಡರ್ ನಲ್ಲಿ ಭಾಗವಹಿಸಿ ಪ್ರತಿ ಕಿಲೋ ತುಪ್ಪಕ್ಕೆ 600 ರೂಪಾಯಿ ನಮೂದಿಸಿತ್ತು. ಆದರೆ ಖಾಸಗಿ ಸಂಸ್ಥೆಯೊಂದು ಕೇವಲ 320 ರೂಪಾಯಿಗೆ ಕಿಲೋ ತುಪ್ಪ ಆ ಸರಬರಾಜು ಮಾಡುವುದಾಗಿ ಹೇಳಿ ಟೆಂಡರ್ ಪಡೆದುಕೊಂಡಿತು. ಆಗಲೇ ಕೆಎಂಎಫ್ ಅಧಿಕಾರಿಗಳು ಎಷ್ಟು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹಸುವಿನ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಪ್ರಾಣಿಜನ್ಯ ಕೊಬ್ಬುಗಳಿಂದ ತಯಾರಿಸಿದ ಉತ್ಪನ್ನವನ್ನು ತುಪ್ಪ ಮಾರಾಟ ಮಾಡಬಹುದು ಎಂದು ಎಚ್ಚರಿಸಿತ್ತು.
    ಆದರೆ ಅಂದು ಈ ಎಚ್ಚರಿಕೆಯನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ.
    ಇದೀಗ ಕಳೆದ ಐದು ವರ್ಷಗಳಿಂದ ತಿರುಪತಿಗೆ ಸರಬರಾಜು ಮಾಡಿದ ತುಪ್ಪವು ಸೋಯಾಬೀನ್‌, ಗೋವಿನ ಜೋಳದ ಎಣ್ಣೆ, ಆಲಿವ್‌ ಎಣ್ಣೆ, ಗೋಧಿ ಹೊಟ್ಟಿನ ಎಣ್ಣೆ, ಜೋಳದ ಎಣ್ಣೆ, ಹತ್ತಿಬೀಜದ ಎಣ್ಣೆ, ಮೀನಿನ ಎಣ್ಣೆ, ಗೋವಿನ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಒಳಗೊಂಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
    ಇದೀಗ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್‌ ವರದಿಯಲ್ಲಿ ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ದೇವಸ್ಥಾನದ ಆಡಳಿತ ಸಮಿತಿಯೊಂದನ್ನು ರಚಿಸಿದೆ.
    ಡಾ.ಸುರೇಂದ್ರನಾಥ್‌, ಡಾ.ವಿಜಯ್‌ ಭಾಸ್ಕರ್‌ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್‌ ಅವರನ್ನೊಳಗೊಂಡ ನಾಲ್ಕು ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್‌ ತಿಳಿಸಿದ್ದಾರೆ.
    ಟೆಂಡರ್‌ಗಳಲ್ಲಿ ಗುಣಮಟ್ಟದ ತುಪ್ಪ ಖರೀದಿಸಲು ಸೇರಿಸಬೇಕಾದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಮಿತಿಯು ಸಲಹೆ ನೀಡಲಿದೆ ಎಂದು ಅವರು ಹೇಳಿದರು.

    Government Karnataka News Trending ಅಪರಾಧ ಸುದ್ದಿ ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಗೋವಾಕ್ಕೆ ಕರ್ನಾಟಕದ ಎಚ್ಚರಿಕೆ.
    Next Article ನಂದಿನಿ ತುಪ್ಪ ಮಾತ್ರ ಬಳಸಿ.
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    23 ಪ್ರತಿಕ್ರಿಯೆಗಳು

    1. 9yod9 on ಜೂನ್ 6, 2025 4:21 ಅಪರಾಹ್ನ

      can i buy clomid without prescription where buy cheap clomiphene tablets order clomiphene without rx clomiphene generic where to get generic clomiphene price where to buy cheap clomid pill name brand for clomiphene

      Reply
    2. does flagyl kill sperm on ಜೂನ್ 10, 2025 6:34 ಅಪರಾಹ್ನ

      Thanks recompense sharing. It’s outstrip quality.

      Reply
    3. o90bt on ಜೂನ್ 18, 2025 1:18 ಫೂರ್ವಾಹ್ನ

      buy generic propranolol over the counter – buy generic inderal 10mg order methotrexate 10mg online

      Reply
    4. plsvb on ಜೂನ್ 20, 2025 10:16 ಅಪರಾಹ್ನ

      amoxicillin online order – ipratropium tablet generic ipratropium 100 mcg

      Reply
    5. jd8w0 on ಜೂನ್ 23, 2025 2:04 ಫೂರ್ವಾಹ್ನ

      zithromax price – order bystolic 5mg pills nebivolol 20mg generic

      Reply
    6. hxure on ಜೂನ್ 25, 2025 4:17 ಫೂರ್ವಾಹ್ನ

      purchase amoxiclav online cheap – atbio info ampicillin online buy

      Reply
    7. aosr5 on ಜೂನ್ 26, 2025 8:58 ಅಪರಾಹ್ನ

      nexium 40mg tablet – nexiumtous where to buy esomeprazole without a prescription

      Reply
    8. o1qvb on ಜೂನ್ 28, 2025 7:32 ಫೂರ್ವಾಹ್ನ

      order coumadin 5mg pill – https://coumamide.com/ buy cheap losartan

      Reply
    9. 1118t on ಜೂನ್ 30, 2025 4:51 ಫೂರ್ವಾಹ್ನ

      mobic 7.5mg pills – mobo sin mobic 15mg usa

      Reply
    10. hyx5j on ಜುಲೈ 2, 2025 3:02 ಫೂರ್ವಾಹ್ನ

      prednisone 10mg us – apreplson.com prednisone 5mg us

      Reply
    11. txbzv on ಜುಲೈ 3, 2025 6:32 ಫೂರ್ವಾಹ್ನ

      free samples of ed pills – fastedtotake best drug for ed

      Reply
    12. 0ct2p on ಜುಲೈ 4, 2025 6:00 ಅಪರಾಹ್ನ

      order generic amoxicillin – order amoxil generic how to buy amoxil

      Reply
    13. vob59 on ಜುಲೈ 9, 2025 7:26 ಅಪರಾಹ್ನ

      diflucan pill – fluconazole 100mg us order fluconazole online

      Reply
    14. 2i5l8 on ಜುಲೈ 11, 2025 2:00 ಫೂರ್ವಾಹ್ನ

      order lexapro 10mg – this buy lexapro pills for sale

      Reply
    15. sxggj on ಜುಲೈ 11, 2025 8:55 ಫೂರ್ವಾಹ್ನ

      buy generic cenforce online – how to get cenforce without a prescription buy cenforce 100mg online

      Reply
    16. swdta on ಜುಲೈ 12, 2025 7:22 ಅಪರಾಹ್ನ

      sunrise pharmaceutical tadalafil – ciltad generic when does cialis go generic

      Reply
    17. n1ac3 on ಜುಲೈ 14, 2025 4:37 ಫೂರ್ವಾಹ್ನ

      cheap cialis 5mg – https://strongtadafl.com/ cialis from india

      Reply
    18. Connietaups on ಜುಲೈ 14, 2025 5:18 ಫೂರ್ವಾಹ್ನ

      zantac 150mg pill – https://aranitidine.com/ order ranitidine 300mg for sale

      Reply
    19. Connietaups on ಜುಲೈ 16, 2025 10:05 ಫೂರ್ವಾಹ್ನ

      This is a topic which is virtually to my fundamentals… Diverse thanks! Unerringly where can I find the phone details due to the fact that questions? this

      Reply
    20. pv5ol on ಜುಲೈ 16, 2025 10:54 ಫೂರ್ವಾಹ್ನ

      buy cheap viagra online canada – https://strongvpls.com/# viagra for men for sale

      Reply
    21. Connietaups on ಜುಲೈ 19, 2025 10:05 ಫೂರ್ವಾಹ್ನ

      The reconditeness in this serving is exceptional. https://ursxdol.com/sildenafil-50-mg-in/

      Reply
    22. em6ec on ಜುಲೈ 21, 2025 12:34 ಅಪರಾಹ್ನ

      With thanks. Loads of conception! https://prohnrg.com/product/atenolol-50-mg-online/

      Reply
    23. f1n9b on ಜುಲೈ 24, 2025 5:03 ಫೂರ್ವಾಹ್ನ

      The thoroughness in this section is noteworthy. https://aranitidine.com/fr/acheter-cenforce/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • https://sms-otkritka.ru/ ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • tulalip casino hotel ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe