Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನಲ್ಲಿ ವಾಯು ಮಾಲಿನ್ಯಕ್ಕೆ ಇದೇ‌ ಕಾರಣ.
    ಬೆಂಗಳೂರು

    ಬೆಂಗಳೂರಿನಲ್ಲಿ ವಾಯು ಮಾಲಿನ್ಯಕ್ಕೆ ಇದೇ‌ ಕಾರಣ.

    vartha chakraBy vartha chakraಅಕ್ಟೋಬರ್ 26, 2024Updated:ಅಕ್ಟೋಬರ್ 26, 202439 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಅ.26-
    ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಇತ್ತೀಚೆಗೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಆಮ್ಲಜನಕ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದೆ.
    ಇದಕ್ಕೆ ಹೆಚ್ಚಿನ ಪಾಲು ಸಾರಿಗೆ ಕ್ಷೇತ್ರದ್ದಾಗಿದೆ, ನಗರದಲ್ಲಿ ಓಡಾಡುವ ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳು  ಅತಿ ಹೆಚ್ಚು ವಾಯು ಮಾಲಿನ್ಯಕಾರಕಗಳಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ
    ಈ ವಾಹನಗಳಿಂದ ನಗರ ಜಿಲ್ಲೆಯಲ್ಲಿ ಶೇ 39 ರಷ್ಟು ಪಿಎಂ 2.5 ಕಣಗಳ ಹೊರಸೂಸುವಿಕೆ ಆಗುತ್ತಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 48 ರಷ್ಟು ಮಾಲಿನ್ಯವಾಗುತ್ತಿದೆ.
    ಕಡಿಮೆ ಮಾಲಿನ್ಯಕಾರಕ ಪರ್ಯಾಯ ಇಂಧನಗಳ ಲಭ್ಯತೆಯ ಹೊರತಾಗಿಯೂ ಮರ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಕೈಗಾರಿಕೆಗಳು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬುದು
    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗುಫ್ರಾನ್ ಬೀಗ್ ನೇತೃತ್ವದ ತಂಡ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
    ಈ ತಂಡ ಮೊದಲ ಬಾರಿಗೆ, ಅಲ್ಟ್ರಾ ಫೈನ್ ರೆಸಲ್ಯೂಶನ್ನ (200 ಚದರ ಮೀಟರ್ ಗ್ರಿಡ್‌ಗಳು) 80 ಮಾಲಿನ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.ನಂತರ ಈ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳ ಪತ್ತೆ ಮಾಡಲಾಗಿದೆ. ಇದರಿಂದ ಸಾರಿಗೆ ವಲಯವು ಅತಿದೊಡ್ಡ ಮಾಲಿನ್ಯಕಾರಕವಾಗಿದೆ ಎಂಬುದು ಪತ್ತೆಯಾಗಿದೆ.
    ಮಾಲಿನ್ಯಕಾರಕ ಅಂಶಗಳ ಬಗ್ಗೆ ಸಿಸಿಟಿವಿ ಕ್ಯಾಮರಾ ದೃಶ್ಯಗಳು, ಡ್ರೋನ್‌ಗಳ ಫೋಟೋ, ವೀಡಿಯೊ ಕ್ಲಿಪ್‌ಗಳನ್ನು ಬಳಸಿಕೊಂಡು ಅವುಗಳನ್ನು ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಸಾಧನಗಳೊಂದಿಗೆ ವಿಶ್ಲೇಷಿಸಲಾಗಿದೆ. ಫಲಿತಾಂಶಗಳು ಬೆಂಗಳೂರಿನ ಗಾಳಿಯ ಗುಣಮಟ್ಟದ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿವೆ ಎಂದು ವರದಿ ಉಲ್ಲೇಖಿಸಿದೆ.
    ಕಳಪೆ ನಿರ್ವಹಣೆ ಕಾರಣ:
    ಒಟ್ಟು ವಾಯು ಮಾಲಿನ್ಯದ ಅರ್ಧದಷ್ಟು ಸಾರಿಗೆ ವಲಯದ ಪಿಎಂ 2.5 ಹೊರಸೂಸುವಿಕೆಯಿಂದಲೇ ಆಗುತ್ತಿದೆ. ಇದಕ್ಕೆ ವಾಹನಗಳ ಕಳಪೆ ನಿರ್ವಹಣೆ ಅಥವಾ ಅವಧಿ ಮೀರಿದ ವಾಹನಗಳ ಬಳಕೆಯೂ ಕಾರಣದಿಂದಾಗಿರಬಹುದು. ಕಾರುಗಳು ಮತ್ತು ಎಸ್ ಯು ವಿಗಳಿಂದ ಹೆಚ್ಚು ಮಾಲಿನ್ಯ ಸಂಭವಿಸುತ್ತಿದೆ. ಇದರ ಜೊತೆಗೆ ಶೇ 22 ರಷ್ಟು ಪಾಲು ದ್ವಿಚಕ್ರ ವಾಹನಗಳದ್ದಾಗಿದೆ. ಇದಲ್ಲದೆ ಕೈಗಾರಿಕೆಗ
    ಬಾಯ್ಲರ್ ಗಳಲ್ಲಿನ ಇಂಧನದ ಆಯ್ಕೆಯಿಂದ ಕೈಗಾರಿಕಾ ಮಾಲಿನ್ಯ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿದೆ.

    air pollution Bangalore Bangalore traffic bbmp industry ಕಾರು ಬೆಂಗಳೂರು ವಾಣಿಜ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಕನ್ನಡ ರಾಜ್ಯೋತ್ಸವ; ಇದು ಕನ್ನಡಿಗರ ಹಬ್ಬ.
    Next Article ಶಹಬ್ಬಾಸ್ ಬಿಬಿಎಂಪಿ
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    39 ಪ್ರತಿಕ್ರಿಯೆಗಳು

    1. iis03 on ಜೂನ್ 6, 2025 8:43 ಫೂರ್ವಾಹ್ನ

      what is clomid medication can i buy clomid tablets where to get clomid can i buy clomiphene price cost generic clomid online can you buy cheap clomiphene prices clomid only cycle

      Reply
    2. order cialis no prescription online on ಜೂನ್ 9, 2025 4:08 ಅಪರಾಹ್ನ

      More posts like this would make the online space more useful.

      Reply
    3. side effects for flagyl on ಜೂನ್ 11, 2025 10:22 ಫೂರ್ವಾಹ್ನ

      More posts like this would force the blogosphere more useful.

      Reply
    4. Richardpraro on ಜೂನ್ 16, 2025 11:33 ಫೂರ್ವಾಹ್ನ

      ¡Hola, exploradores de oportunidades !
      Mejores casinos online extranjeros con mГєltiples monedas – https://www.casinoextranjerosespana.es/# п»їcasinos online extranjeros
      ¡Que disfrutes de asombrosas premios extraordinarios !

      Reply
    5. Stevenempig on ಜೂನ್ 17, 2025 5:32 ಅಪರಾಹ್ನ

      ¡Hola, seguidores de la emoción !
      casinoonlinefueradeespanol accesible desde cualquier paГ­s – https://www.casinoonlinefueradeespanol.xyz/ casino por fuera
      ¡Que disfrutes de asombrosas conquistas legendarias !

      Reply
    6. ThomasSwere on ಜೂನ್ 18, 2025 5:11 ಫೂರ್ವಾಹ್ನ

      ¡Saludos, fanáticos del azar !
      Top apps mГіviles de casinos online extranjeros – п»їhttps://casinoextranjerosenespana.es/ casinos extranjeros
      ¡Que disfrutes de giros espectaculares !

      Reply
    7. ecmq0 on ಜೂನ್ 18, 2025 7:53 ಅಪರಾಹ್ನ

      purchase inderal online – buy methotrexate 2.5mg generic methotrexate usa

      Reply
    8. Sonnynef on ಜೂನ್ 20, 2025 3:19 ಅಪರಾಹ್ನ

      ¡Hola, usuarios de sitios de apuestas !
      Ranking 2025 de los mejores casinos online extranjeros – https://www.casinoextranjero.es/# mejores casinos online extranjeros
      ¡Que vivas victorias legendarias !

      Reply
    9. 7ihj0 on ಜೂನ್ 21, 2025 5:19 ಅಪರಾಹ್ನ

      amoxil pills – buy amoxil pill buy ipratropium generic

      Reply
    10. JamesPraig on ಜೂನ್ 22, 2025 10:33 ಅಪರಾಹ್ನ

      ¡Hola, aventureros del riesgo !
      casinosextranjerosdeespana.es – apuestas personalizadas – https://www.casinosextranjerosdeespana.es/# п»їcasinos online extranjeros
      ¡Que vivas increíbles jugadas espectaculares !

      Reply
    11. JamesNeego on ಜೂನ್ 22, 2025 10:43 ಅಪರಾಹ್ನ

      ¡Bienvenidos, seguidores de la victoria !
      Casino por fuera con torneos semanales emocionantes – https://www.casinofueraespanol.xyz/# casinos fuera de espaГ±a
      ¡Que vivas increíbles jugadas magistrales !

      Reply
    12. ij1lu on ಜೂನ್ 23, 2025 8:21 ಅಪರಾಹ್ನ

      azithromycin drug – order zithromax online cheap bystolic sale

      Reply
    13. q4mj4 on ಜೂನ್ 28, 2025 8:26 ಅಪರಾಹ್ನ

      buy coumadin – https://coumamide.com/ losartan 50mg pill

      Reply
    14. CharlesShuch on ಜೂನ್ 29, 2025 7:13 ಅಪರಾಹ್ನ

      ¡Hola, jugadores expertos !
      Casinos sin licencia: guГ­a para nuevos usuarios – https://casinosonlinesinlicencia.es/# casino sin licencia en espaГ±a
      ¡Que vivas increíbles jackpots impresionantes!

      Reply
    15. Dontecig on ಜೂನ್ 30, 2025 1:23 ಫೂರ್ವಾಹ್ನ

      ¡Saludos, seguidores de la adrenalina !
      Casino online sin licencia con recarga exprГ©s – http://emausong.es/ mejores casinos sin licencia en espaГ±a
      ¡Que disfrutes de increíbles giros exitosos !

      Reply
    16. hrfhq on ಜೂನ್ 30, 2025 5:56 ಅಪರಾಹ್ನ

      order mobic without prescription – tenderness how to buy mobic

      Reply
    17. Danieldulty on ಜುಲೈ 1, 2025 2:42 ಅಪರಾಹ್ನ

      ¡Saludos, entusiastas del éxito !
      Top bonos de bienvenida casino sin riesgo – https://bono.sindepositoespana.guru/ casino bono bienvenida
      ¡Que disfrutes de asombrosas triunfos inolvidables !

      Reply
    18. 3gd5j on ಜುಲೈ 2, 2025 3:18 ಅಪರಾಹ್ನ

      order deltasone 5mg generic – https://apreplson.com/ prednisone 40mg uk

      Reply
    19. Stevendeele on ಜುಲೈ 2, 2025 9:07 ಅಪರಾಹ್ನ

      Greetings, adventurers of hilarious moments !
      100 funny jokes for adults to use at dinner – http://jokesforadults.guru/# funny jokes adult humor
      May you enjoy incredible surprising gags!

      Reply
    20. eudme on ಜುಲೈ 3, 2025 6:23 ಅಪರಾಹ್ನ

      the blue pill ed – where to buy otc ed pills buy erectile dysfunction medication

      Reply
    21. viu3e on ಜುಲೈ 9, 2025 5:01 ಅಪರಾಹ್ನ

      order diflucan sale – fluconazole price order forcan pills

      Reply
    22. rveyt on ಜುಲೈ 10, 2025 11:33 ಅಪರಾಹ್ನ

      buy lexapro online cheap – https://escitapro.com/ buy lexapro 20mg sale

      Reply
    23. u7xjb on ಜುಲೈ 11, 2025 6:37 ಫೂರ್ವಾಹ್ನ

      cenforce online buy – cenforce 100mg drug cenforce 100mg cheap

      Reply
    24. qc7y1 on ಜುಲೈ 12, 2025 5:12 ಅಪರಾಹ್ನ

      buy cheap cialis online with mastercard – tadalafil tablets erectafil 20 cialis professional ingredients

      Reply
    25. qoe8c on ಜುಲೈ 14, 2025 12:12 ಫೂರ್ವಾಹ್ನ

      cialis a domicilio new jersey – cialis side effects forum where to buy liquid cialis

      Reply
    26. Connietaups on ಜುಲೈ 15, 2025 4:24 ಫೂರ್ವಾಹ್ನ

      oral ranitidine 300mg – https://aranitidine.com/ buy ranitidine without prescription

      Reply
    27. 5q3cn on ಜುಲೈ 16, 2025 7:11 ಫೂರ್ವಾಹ್ನ

      100mg sildenafil tablets – buy viagra online new zealand sildenafil citrate tablets 50mg

      Reply
    28. Connietaups on ಜುಲೈ 17, 2025 1:50 ಅಪರಾಹ್ನ

      I’ll certainly carry back to review more. https://gnolvade.com/es/prednisona/

      Reply
    29. lnb6m on ಜುಲೈ 18, 2025 6:40 ಫೂರ್ವಾಹ್ನ

      I couldn’t hold back commenting. Warmly written! neurontin 100mg ca

      Reply
    30. Connietaups on ಜುಲೈ 20, 2025 8:19 ಫೂರ್ವಾಹ್ನ

      With thanks. Loads of knowledge! https://ursxdol.com/get-cialis-professional/

      Reply
    31. por0f on ಜುಲೈ 21, 2025 9:26 ಫೂರ್ವಾಹ್ನ

      This is the stripe of topic I have reading. https://prohnrg.com/product/diltiazem-online/

      Reply
    32. y0hh6 on ಜುಲೈ 24, 2025 2:27 ಫೂರ್ವಾಹ್ನ

      This website absolutely has all of the bumf and facts I needed adjacent to this participant and didn’t positive who to ask. this

      Reply
    33. Connietaups on ಆಗಷ್ಟ್ 4, 2025 8:34 ಫೂರ್ವಾಹ್ನ

      Good blog you possess here.. It’s obdurate to find great worth article like yours these days. I justifiably comprehend individuals like you! Rent guardianship!! https://ondactone.com/simvastatin/

      Reply
    34. Connietaups on ಆಗಷ್ಟ್ 10, 2025 1:01 ಫೂರ್ವಾಹ್ನ

      I’ll certainly bring to read more. https://www.livecmc.com/?lang=fr&id=Ld9efT&url=https://roomstyler.com/users/adipe

      Reply
    35. Connietaups on ಆಗಷ್ಟ್ 14, 2025 9:41 ಫೂರ್ವಾಹ್ನ

      I am in point of fact thrilled to glance at this blog posts which consists of tons of of use facts, thanks towards providing such data. http://bbs.dubu.cn/home.php?mod=space&uid=394715

      Reply
    36. Connietaups on ಆಗಷ್ಟ್ 20, 2025 11:25 ಅಪರಾಹ್ನ

      buy dapagliflozin cheap – https://janozin.com/ buy dapagliflozin 10 mg online

      Reply
    37. Connietaups on ಆಗಷ್ಟ್ 23, 2025 11:08 ಅಪರಾಹ್ನ

      orlistat tablet – buy orlistat no prescription orlistat ca

      Reply
    38. RamonUnfam on ಆಗಷ್ಟ್ 28, 2025 11:26 ಫೂರ್ವಾಹ್ನ

      Envio mis saludos a todos los maestros de las apuestas !
      En casinosfueradeespana.blogspot.com los usuarios encuentran juegos Гєnicos que no aparecen en sitios regulados. Los usuarios destacan que casino por fuera permite apuestas en vivo con menor latencia. . Las plataformas de casinosfueradeespana ofrecen mГ©todos de pago modernos y retiros instantГЎneos.
      En casinosfueradeespana.blogspot.com los usuarios encuentran juegos Гєnicos que no aparecen en sitios regulados. La opciГіn de jugar en casinosfueradeespana resulta atractiva para quienes valoran la privacidad. El acceso rГЎpido y sin verificaciones es una gran ventaja de casinosfueradeespana.
      casinos fuera de EspaГ±a con torneos semanales – п»їhttps://casinosfueradeespana.blogspot.com/
      Que disfrutes de increibles premios !
      casinos online fuera de espaГ±a

      Reply
    39. Connietaups on ಆಗಷ್ಟ್ 28, 2025 8:49 ಅಪರಾಹ್ನ

      Good blog you possess here.. It’s hard to on high worth article like yours these days. I really appreciate individuals like you! Rent guardianship!! http://www.gtcm.info/home.php?mod=space&uid=1169608

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕದ ಕಲರವ | Ayodhya
    • Connietaups ರಲ್ಲಿ ಸೇನೆಯಲ್ಲಿ ‌ಕೆಲಸ ಕೊಡಿಸುವುದಾಗಿ ನಂಬಿಸಿ 150 ಜನರಿಗೆ ನಾಮ | Fraud
    • Alfredgipsy ರಲ್ಲಿ ಬಾಂಗ್ಲಾದೇಶಿಯರ ಅಡಗುದಾಣವಾದ ಕರ್ನಾಟಕ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe