Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದರಾ ಪೊಲೀಸರು..
    Trending

    ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದರಾ ಪೊಲೀಸರು..

    vartha chakraBy vartha chakraನವೆಂಬರ್ 12, 202422 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    xr:d:DAF709sAfoA:2,j:5921525235013632527,t:24020411
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ನ.12-
    ಕೆಲ ತಿಂಗಳ ಹಿಂದೆ ಬೆಂಗಳೂರು ಹೊರವಲಯದ  ಹೆಬ್ಬಗೋಡಿಯ ಬಳಿ ನಡೆದ ರೇವ್ ಪಾರ್ಟಿಯ
    ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಸಿಸಿಬಿ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಹತ್ತು ಲಕ್ಷ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿದ್ದಾರೆ.
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ ಸೂಕ್ತ ತನಿಖೆ ನಡೆಸುವಂತೆ  ರಾಜ್ಯ ಮಾನವ ಹಕ್ಕುಗಳ ಆಯೋಗ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಸೂಚನೆ ನೀಡಿದೆ.
    ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪದ ಸಂಬಂಧ ಸೂಕ್ತ ತನಿಖೆ ನವೆಂಬರ್ 21ರೊಳಗೆ ವರದಿ ನೀಡುವಂತೆ ಕಮೀಷನರ್ ಅವರಿಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
    ಆರ್‌ಟಿಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್‌ಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
    ಕಳೆದ ಮೇ 19ರಂದು ಹೊಸೂರು ಕೈಗಾರಿಕಾ ಪ್ರದೇಶದ ಗೋಪಾಲರೆಡ್ಡಿ ಫಾರ್ಮ್ ಹೌಸ್‌ನಲ್ಲಿ ಎಲ್.ವಾಸು ಎಂಬವರು ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದರು.
    ಇದರಲ್ಲಿ ತೆಲುಗು ನಟಿ ಹೇಮಾ ಸೇರಿ ಹಲವರು ಭಾಗಿಯಾಗಿದ್ದರು. ಈ ಮಾಹಿತಿ ಮೇರೆಗೆ ಸಿಸಿಸಿ ಪೊಲೀಸರು ದಾಳಿ ನಡೆಸಿ, ಹೇಮಾ ಸೇರಿ ಐವರನ್ನು ಬಂಧಿಸಿದ್ದರು.
    ಈ ವೇಳೆ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಬಳಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ವಿರುದ್ಧ ಸುಳ್ಳು ವೈದ್ಯಕೀಯ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಲ್ಲದೆ, ಪ್ರಕರಣದಲ್ಲಿದ್ದ ಅಧಿಕಾರಿಗಳ ವಿರುದ್ಧ ಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದ ಆರೋಪ ಕೂಡ ಮಾಡಲಾಗಿದೆ.

    Bangalore Government Karnataka News Politics Trending Varthachakra ಬೆಂಗಳೂರು ಲಂಚ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಲ್ಲಿ ಆಲ್ ಖೈದಾ ಉಗ್ರರು..?
    Next Article ಸುಳ್ಳು ಹೇಳಿದ್ರಾ ಪ್ರಹ್ಲಾದ್ ಜೋಷಿ.?
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    22 ಪ್ರತಿಕ್ರಿಯೆಗಳು

    1. DonaldDip on ಮಾರ್ಚ್ 10, 2025 7:48 ಫೂರ್ವಾಹ್ನ

      Holgura mecanica
      Dispositivos de equilibrado: fundamental para el funcionamiento uniforme y eficiente de las equipos.

      En el ámbito de la innovación avanzada, donde la eficiencia y la confiabilidad del sistema son de suma importancia, los sistemas de balanceo desempeñan un papel crucial. Estos sistemas especializados están creados para ajustar y asegurar componentes móviles, ya sea en dispositivos industrial, automóviles de transporte o incluso en dispositivos caseros.

      Para los profesionales en soporte de aparatos y los técnicos, operar con dispositivos de equilibrado es importante para asegurar el funcionamiento suave y seguro de cualquier dispositivo rotativo. Gracias a estas soluciones avanzadas avanzadas, es posible minimizar considerablemente las oscilaciones, el sonido y la esfuerzo sobre los sujeciones, extendiendo la longevidad de componentes costosos.

      De igual manera relevante es el papel que juegan los aparatos de balanceo en la asistencia al usuario. El apoyo profesional y el conservación constante aplicando estos sistemas habilitan proporcionar asistencias de alta estándar, elevando la satisfacción de los usuarios.

      Para los dueños de proyectos, la inversión en sistemas de equilibrado y dispositivos puede ser esencial para mejorar la rendimiento y rendimiento de sus equipos. Esto es particularmente significativo para los inversores que gestionan modestas y medianas negocios, donde cada detalle vale.

      También, los sistemas de calibración tienen una extensa uso en el campo de la fiabilidad y el monitoreo de nivel. Facilitan localizar probables fallos, previniendo reparaciones costosas y perjuicios a los sistemas. Incluso, los datos recopilados de estos dispositivos pueden usarse para perfeccionar procesos y mejorar la visibilidad en buscadores de investigación.

      Las campos de implementación de los dispositivos de calibración incluyen variadas sectores, desde la fabricación de vehículos de dos ruedas hasta el monitoreo ecológico. No afecta si se refiere de extensas producciones industriales o limitados establecimientos domésticos, los sistemas de calibración son indispensables para asegurar un funcionamiento eficiente y sin presencia de detenciones.

      Reply
    2. jjq62 on ಜೂನ್ 7, 2025 9:08 ಅಪರಾಹ್ನ

      clomid pill where can i get generic clomid no prescription how to get generic clomid can you buy clomiphene without a prescription how to get clomid no prescription can i purchase clomiphene prices cost of clomiphene price

      Reply
    3. buy cialis jelly on ಜೂನ್ 9, 2025 5:59 ಅಪರಾಹ್ನ

      More articles like this would remedy the blogosphere richer.

      Reply
    4. does flagyl treat trichomoniasis on ಜೂನ್ 11, 2025 12:12 ಅಪರಾಹ್ನ

      I am in fact thrilled to glance at this blog posts which consists of tons of worthwhile facts, thanks for providing such data.

      Reply
    5. 9787u on ಜೂನ್ 18, 2025 10:06 ಅಪರಾಹ್ನ

      purchase inderal generic – buy plavix methotrexate 2.5mg ca

      Reply
    6. 79aeu on ಜೂನ್ 21, 2025 7:24 ಅಪರಾಹ್ನ

      buy amoxicillin sale – ipratropium 100 mcg price buy combivent sale

      Reply
    7. ika3o on ಜೂನ್ 25, 2025 7:48 ಅಪರಾಹ್ನ

      order augmentin 375mg generic – https://atbioinfo.com/ buy ampicillin antibiotic

      Reply
    8. e1ltl on ಜೂನ್ 28, 2025 9:54 ಅಪರಾಹ್ನ

      warfarin pills – anticoagulant losartan drug

      Reply
    9. enevh on ಜೂನ್ 30, 2025 7:33 ಅಪರಾಹ್ನ

      order meloxicam 7.5mg online cheap – https://moboxsin.com/ meloxicam pills

      Reply
    10. zxu32 on ಜುಲೈ 3, 2025 7:43 ಅಪರಾಹ್ನ

      best pills for ed – buy generic ed pills buy ed pills no prescription

      Reply
    11. 5x1l5 on ಜುಲೈ 10, 2025 10:28 ಫೂರ್ವಾಹ್ನ

      forcan us – on this site forcan generic

      Reply
    12. jq402 on ಜುಲೈ 11, 2025 11:11 ಅಪರಾಹ್ನ

      cenforce online order – cenforce 50mg uk cenforce 100mg for sale

      Reply
    13. 5laat on ಜುಲೈ 13, 2025 9:02 ಫೂರ್ವಾಹ್ನ

      cialis max dose – cialis tadalafil 20mg tablets tadalafil walgreens

      Reply
    14. ybhve on ಜುಲೈ 15, 2025 5:49 ಫೂರ್ವಾಹ್ನ

      cialis dosages – san antonio cialis doctor cialis price walgreens

      Reply
    15. Connietaups on ಜುಲೈ 15, 2025 6:58 ಫೂರ್ವಾಹ್ನ

      buy zantac without a prescription – https://aranitidine.com/# buy ranitidine online cheap

      Reply
    16. 43mkb on ಜುಲೈ 17, 2025 10:21 ಫೂರ್ವಾಹ್ನ

      buy generic viagra online – https://strongvpls.com/ can you buy viagra vietnam

      Reply
    17. Connietaups on ಜುಲೈ 17, 2025 5:01 ಅಪರಾಹ್ನ

      Thanks for putting this up. It’s well done. https://gnolvade.com/es/gabapentina-300-mg-capsulas/

      Reply
    18. LOKABET88 LOGIN on ಜುಲೈ 19, 2025 10:38 ಫೂರ್ವಾಹ್ನ

      Hi there just wanted to give you a quick heads up. The text in your content seem to be running off the screen in Firefox. I’m not sure if this is a format issue or something to do with internet browser compatibility but I thought I’d post to let you know. The design look great though! Hope you get the problem solved soon. Many thanks : LOKABET88 LOGIN

      Reply
    19. jo6fl on ಜುಲೈ 19, 2025 11:05 ಫೂರ್ವಾಹ್ನ

      More posts like this would bring about the blogosphere more useful. https://buyfastonl.com/isotretinoin.html

      Reply
    20. Connietaups on ಜುಲೈ 20, 2025 11:03 ಫೂರ್ವಾಹ್ನ

      This is the type of advise I recoup helpful. https://ursxdol.com/propecia-tablets-online/

      Reply
    21. rqw7o on ಜುಲೈ 22, 2025 7:04 ಫೂರ್ವಾಹ್ನ

      This is a topic which is forthcoming to my heart… Myriad thanks! Unerringly where can I upon the phone details in the course of questions? https://prohnrg.com/

      Reply
    22. lws1n on ಜುಲೈ 24, 2025 8:49 ಅಪರಾಹ್ನ

      Thanks on putting this up. It’s okay done. ou acheter du kamagra

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ralphhow ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • Акутальные новости ರಲ್ಲಿ ಚೆಡ್ಡಿ ಗ್ಯಾಂಗ್ ಗೆ ಗುಂಡಿಕ್ಕಿದ ಪೊಲೀಸ್.
    • Jamesfluts ರಲ್ಲಿ ಮನೋರಂಜನ್ ಜನ್ಮ ಜಾಲಾಡುತ್ತಿರುವ ಪೊಲೀಸ್ | Manoranjan
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe