ಬೆಂಗಳೂರು,ಜ. 2, : ಕ್ರೆಡಲ್ ಸಂಸ್ಥೆಯು 2023-24ನೇ ಸಾಲಿನಲ್ಲಿ ಗಳಿಸಿದ್ದ 40,53,59,320 ರೂ. ಲಾಭಾಂಶವನ್ನು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಅರ್ಪಿಸಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್) 2023-24ನೇ ಸಾಲಿನಲ್ಲಿ ಗಳಿಸಿದ್ದ 135.12 ಕೋಟಿ ರೂ. ಮೊತ್ತದ ನಿವ್ವಳ ಲಾಭದ ಮೇಲೆ ಶೇ.30 ಲಾಭಾಂಶ (ಡಿವಿಡೆಂಡ್) 40,53,59,320 ರೂ. ಮೊತ್ತದ ಚೆಕ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಕಚೇರಿಯಲ್ಲಿ ಸ್ವೀಕರಿಸಿದರು.
ಇದೇ ವೇಳೆ ಕ್ರೆಡಲ್ ವತಿಯಿಂದ ಮಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಕ್ರೆಡಲ್ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಉಪಸ್ಥಿತರಿದ್ದರು.
2024ರ ಅಕ್ಟೋಬರ್‌ನಲ್ಲಿ ನಡೆದ ಕ್ರೆಡಲ್‌ನ 106ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ 2023-24ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿತ್ತು. 2024ರ ಆಗಸ್ಟ್‌ನಲ್ಲಿ ನಡೆದ 105ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಧನ ಸಹಾಯ ನೀಡಲು ಅನುಮೋದಿಸಲಾಗಿತ್ತು. ಡಿಸೆಂಬರ್‌ನಲ್ಲಿ ನಡೆದ ಶೇರುದಾರರ 28ನೇ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.
24 ಪ್ರತಿಕ್ರಿಯೆಗಳು
can i buy clomid no prescription can i get generic clomiphene without insurance where can i get clomiphene tablets where can i buy clomiphene no prescription buy clomiphene without dr prescription where buy clomiphene without dr prescription cost generic clomid online
Greetings! Jolly useful recommendation within this article! It’s the scarcely changes which liking turn the largest changes. Thanks a lot towards sharing!
I am actually delighted to coup d’oeil at this blog posts which consists of tons of of use facts, thanks for providing such data.
zithromax cost – buy generic azithromycin 500mg nebivolol generic
order amoxiclav without prescription – https://atbioinfo.com/ order ampicillin for sale
order nexium 40mg generic – https://anexamate.com/ nexium oral
buy medex sale – coumamide brand cozaar 50mg
order mobic 7.5mg generic – https://moboxsin.com/ brand mobic 15mg
prednisone 40mg without prescription – https://apreplson.com/ order prednisone 20mg without prescription
buy ed pills online – https://fastedtotake.com/ buying ed pills online
purchase diflucan for sale – order diflucan online buy fluconazole 100mg generic
cenforce 50mg sale – site purchase cenforce for sale
generic cialis tadalafil 20 mg from india – ciltad gn cialis 5mg daily
cialis 100 mg usa – generic cialis tadalafil 20mg reviews benefits of tadalafil over sidenafil
ranitidine order online – on this site buy zantac 300mg sale
buy levitra viagra – cheap viagra order online buy cheap viagra online canada
This is a question which is near to my heart… Myriad thanks! Unerringly where can I notice the acquaintance details for questions? https://gnolvade.com/
The thoroughness in this break down is noteworthy. https://buyfastonl.com/azithromycin.html
Palatable blog you procure here.. It’s hard to assign elevated quality belles-lettres like yours these days. I justifiably comprehend individuals like you! Take guardianship!! https://ursxdol.com/furosemide-diuretic/
Thanks on putting this up. It’s well done. https://prohnrg.com/product/atenolol-50-mg-online/
More delight pieces like this would create the web better. stromectol gale prix
I couldn’t weather commenting. Warmly written!
https://doxycyclinege.com/pro/tamsulosin/
The thoroughness in this draft is noteworthy. https://experthax.com/forum/member.php?action=profile&uid=124580
order generic dapagliflozin 10mg – order dapagliflozin brand dapagliflozin 10mg