ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೊಬೈಲ್ ನಿಂದಾದ ದುರಂತ
    Viral

    ಮೊಬೈಲ್ ನಿಂದಾದ ದುರಂತ

    vartha chakraBy vartha chakraಜನವರಿ 13, 202522 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಮಹಾರಾಷ್ಟ್ರ.
    ಮೊಬೈಲ್ ಇದೀಗ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗ ಎಂಬಂತಾಗಿದೆ ಪ್ರತಿಯೊಬ್ಬ ವ್ಯಕ್ತಿಗೂ ಮೊಬೈಲ್ ಬೇಕೇ ಬೇಕು ಎಂದೆನಿಸುವ ವಾತಾವರಣ ನಿರ್ಮಾಣವಾಗಿದೆ. ಇಷ್ಟಕ್ಕೂ ಈ ಮೊಬೈಲ್ ಕೇವಲ ಸಂಪರ್ಕ ಸಾಧನವಾಗಿ ಮಾತ್ರ ಬಳಕೆಯಾಗುತ್ತಿಲ್ಲ ಇದು ಮಾಹಿತಿ ಮನರಂಜನೆಯ ಜೊತೆಗೆ ಬಹುತೇಕ ಎಲ್ಲಾ ಆಗರವಾಗಿದೆ.
    ಮಾಹಿತಿ ,ಮನರಂಜನೆ, ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಮೊಬೈಲ್ ಮಕ್ಕಳಿಗಂತೂ ಅತ್ಯಂತ ಅಚ್ಚುಮೆಚ್ಚಿನ ವಸ್ತುವಾಗಿದೆ.
    ಮಾರುಕಟ್ಟೆಯಲ್ಲಿರುವ ತರೇವಾರಿ ಮೊಬೈಲ್ ಗಳು ಮಕ್ಕಳ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ತಮಗೆ ಮೊಬೈಲ್ ಬೇಕೇ ಬೇಕು ಎಂದು ಪೋಷಕರ ಬಳಿ ಹಠಮಾಡಿ ಖರೀದಿಸುವ ಉದಾಹರಣೆಗಳು ಸಾಕಷ್ಟಿವೆ.
    ತಮ್ಮ ಮಕ್ಕಳು ಕೇಳಿದ ಮೊಬೈಲ್ ಕೊಡಿಸಲು ಆರ್ಥಿಕವಾಗಿ ಸಬಲರಲ್ಲದ ಅನೇಕ ಮಂದಿ ಪೋಷಕರು ಅದಕ್ಕಾಗಿ ಪರಿತಪಿಸುವ ಉದಾಹರಣೆಗಳು ಇವೆ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ
    ತಂದೆ ತನಗೆ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾನೆ.
    ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
    ನಾಂದೇಡ್ ಜಿಲ್ಲೆಯ ಬಿಳೋಳಿ ತಾಲ್ಲೂಕಿನ ಮಿನಾಕಿ
    ಗ್ರಾಮದ ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಹಾಸ್ಟೆಲ್ ನಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ‌ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ.
    ಹಬ್ಬಕ್ಕಾಗಿ ಮನೆಗೆ ಬಂದಿದ್ದ ಮಗ ತನ್ನ ತಂದೆಗೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ.
    ಹೊರಗೆ ಆಟವಾಡಲು ಹೋದ ಮಗ ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ತಿಳಿದ ತಂದೆ ಆತನಿಗಾಗಿ ಊರಲ್ಲ ಹುಡುಕಾಡಿದ್ದಾರೆ. ಕೊನೆಗೆ ರಾತ್ರಿ ವೇಳೆ ಹೊಲದಲ್ಲಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಗನ ಮೃತ ದೇಹ ಸಿಕ್ಕಿದೆ. ಜೊತೆಗೆ ಡೆತ್ ನೋಟ್ ಕೂಡ ಸಿಕ್ಕಿದೆ.
    ಇದನ್ನು ನೋಡಿದ ತಂದೆ ತಮ್ಮ ಮಗನಿಗೆ ಮೊಬೈಲ್ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ಮನನೊಂದು ಅದೇ ಪಕ್ಕದಲ್ಲಿ ತಾನೂ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಎಂದು ನಾಂದೇಡ್ ಎಸ್‌ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

    Verbattle
    Verbattle
    Verbattle
    ವ್ಯಾಪಾರ ಶಾಲೆ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleಚಿರತೆ ಬಂದಿದೆ ಹುಷಾರ್
    Next Article ಮಂತ್ರಿಗಳಿಗೆ ಗುತ್ತಿಗೆದಾರರ ಎಚ್ಚರಿಕೆ
    vartha chakra
    • Website

    Related Posts

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    ಕರ್ನಾಟಕದ ಬಜೆಟ್ ಮುಖ್ಯಾಂಶಗಳು ಹೀಗಿವೆ ನೋಡಿ

    ಮಾರ್ಚ್ 6, 2026

    ಹೆಂಡತಿಯನ್ನು ಹೊಡೆಯಬಹುದು, ಆದರೆ ಮೂಳೆ ಮುರಿಯಬಾರದು! ತಾಲಿಬಾನಿಗಳ ವಿಚಿತ್ರ ಆದೇಶ!

    ಮಾರ್ಚ್ 4, 2026

    22 ಪ್ರತಿಕ್ರಿಯೆಗಳು

    1. Yilxuw on ಫೆಬ್ರವರಿ 17, 2026 7:16 ಫೂರ್ವಾಹ್ನ

      This hugely praised sweepstakes podium, wow vegas login , brings real casino thrills to your screen with no purchase fated in requital for substance gameplay. Boasting millions of players and strong bonuses, it’s a go-to superior conducive to fun, licit social gaming across most of the US.

      Reply
    2. Yilxuw on ಫೆಬ್ರವರಿ 17, 2026 7:18 ಫೂರ್ವಾಹ್ನ

      This hugely praised sweepstakes podium, wow vegas login , brings real casino thrills to your screen with no purchase fated in requital for substance gameplay. Boasting millions of players and strong bonuses, it’s a go-to superior conducive to fun, licit social gaming across most of the US.

      Reply
    3. Yilxuw on ಫೆಬ್ರವರಿ 17, 2026 7:20 ಫೂರ್ವಾಹ್ನ

      This hugely praised sweepstakes podium, wow vegas login , brings real casino thrills to your screen with no purchase fated in requital for substance gameplay. Boasting millions of players and strong bonuses, it’s a go-to superior conducive to fun, licit social gaming across most of the US.

      Reply
    4. Yilxuw on ಫೆಬ್ರವರಿ 17, 2026 7:21 ಫೂರ್ವಾಹ್ನ

      This hugely praised sweepstakes podium, wow vegas login , brings real casino thrills to your screen with no purchase fated in requital for substance gameplay. Boasting millions of players and strong bonuses, it’s a go-to superior conducive to fun, licit social gaming across most of the US.

      Reply
    5. Yilxuw on ಫೆಬ್ರವರಿ 17, 2026 7:24 ಫೂರ್ವಾಹ್ನ

      This hugely praised sweepstakes podium, wow vegas login , brings real casino thrills to your screen with no purchase fated in requital for substance gameplay. Boasting millions of players and strong bonuses, it’s a go-to superior conducive to fun, licit social gaming across most of the US.

      Reply
    6. Fiatty on ಫೆಬ್ರವರಿ 18, 2026 4:11 ಅಪರಾಹ್ನ

      Enjoy thrilling slots and card games anytime. casino coins guarantees security and fairness. Register and get a bonus on your first deposit.

      Reply
    7. Fiatty on ಫೆಬ್ರವರಿ 18, 2026 4:14 ಅಪರಾಹ್ನ

      Enjoy thrilling slots and card games anytime. casino coins guarantees security and fairness. Register and get a bonus on your first deposit.

      Reply
    8. Fiatty on ಫೆಬ್ರವರಿ 18, 2026 4:16 ಅಪರಾಹ್ನ

      Enjoy thrilling slots and card games anytime. casino coins guarantees security and fairness. Register and get a bonus on your first deposit.

      Reply
    9. Fiatty on ಫೆಬ್ರವರಿ 18, 2026 4:18 ಅಪರಾಹ್ನ

      Enjoy thrilling slots and card games anytime. casino coins guarantees security and fairness. Register and get a bonus on your first deposit.

      Reply
    10. Fiatty on ಫೆಬ್ರವರಿ 18, 2026 4:20 ಅಪರಾಹ್ನ

      Enjoy thrilling slots and card games anytime. casino coins guarantees security and fairness. Register and get a bonus on your first deposit.

      Reply
    11. Djgupx on ಫೆಬ್ರವರಿ 20, 2026 8:03 ಅಪರಾಹ್ನ

      Experience non-stop cascading action in Sweet Bonanza — the slot loved worldwide for its big-win potential. Trigger sweet bonanza free play free spins and watch prizes multiply like crazy. Your turn to win big!

      Reply
    12. Rztwro on ಫೆಬ್ರವರಿ 27, 2026 5:42 ಫೂರ್ವಾಹ್ನ

      Spin your way to real rewards at chumba casino promo code. New players get FREE Sweeps Coins to kickstart the excitement. Sign up and play today!

      Reply
    13. Zrleak on ಮಾರ್ಚ್ 1, 2026 12:22 ಅಪರಾಹ್ನ

      stake wheel game Originals are — Crash, Plinko, Mines, Dice and more. Combine them with the best slots and live dealers online. Your next big win is one click away.

      Reply
    14. Zrleak on ಮಾರ್ಚ್ 1, 2026 12:23 ಅಪರಾಹ್ನ

      stake wheel game Originals are — Crash, Plinko, Mines, Dice and more. Combine them with the best slots and live dealers online. Your next big win is one click away.

      Reply
    15. Zrleak on ಮಾರ್ಚ್ 1, 2026 12:27 ಅಪರಾಹ್ನ

      stake wheel game Originals are — Crash, Plinko, Mines, Dice and more. Combine them with the best slots and live dealers online. Your next big win is one click away.

      Reply
    16. Zrleak on ಮಾರ್ಚ್ 1, 2026 12:30 ಅಪರಾಹ್ನ

      stake wheel game Originals are — Crash, Plinko, Mines, Dice and more. Combine them with the best slots and live dealers online. Your next big win is one click away.

      Reply
    17. Zrleak on ಮಾರ್ಚ್ 1, 2026 12:32 ಅಪರಾಹ್ನ

      stake wheel game Originals are — Crash, Plinko, Mines, Dice and more. Combine them with the best slots and live dealers online. Your next big win is one click away.

      Reply
    18. Qmvoaa on ಮಾರ್ಚ್ 5, 2026 9:16 ಅಪರಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply
    19. Qmvoaa on ಮಾರ್ಚ್ 5, 2026 9:19 ಅಪರಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply
    20. Qmvoaa on ಮಾರ್ಚ್ 5, 2026 9:21 ಅಪರಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply
    21. Qmvoaa on ಮಾರ್ಚ್ 5, 2026 9:25 ಅಪರಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply
    22. Qmvoaa on ಮಾರ್ಚ್ 5, 2026 9:29 ಅಪರಾಹ್ನ

      Bez kompromisu v kvalite, s obrovskou slevou v cene
      https://opravdovalekarna.cz

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DonaldSoase ರಲ್ಲಿ ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡರು
    • Jimmyrop ರಲ್ಲಿ ಅಮಲಿನಲ್ಲಿ ಆಗಿದ್ದಕ್ಕೆ ಅಂದರ್!
    • VicenteNeita ರಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್
    Latest Kannada News

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ಮಾರ್ಚ್ 10, 2026

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಮಾರ್ಚ್ 8, 2026

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಮಾರ್ಚ್ 8, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.