Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯ ಸರ್ಕಾರಕ್ಕೆ ಅಶೋಕ್ ಹಾಕಿದ ಪ್ರಶ್ನೆಗಳಿವು
    ರಾಜಕೀಯ

    ರಾಜ್ಯ ಸರ್ಕಾರಕ್ಕೆ ಅಶೋಕ್ ಹಾಕಿದ ಪ್ರಶ್ನೆಗಳಿವು

    vartha chakraBy vartha chakraಜನವರಿ 20, 202516 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.20:
    ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಿರುವ ರಾಜ್ಯ ಸರ್ಕಾರಕ್ಕೆ ಪ್ರತಿ ಪಕ್ಷ ನಾಯಕ ಆರ್ ಅಶೋಕ್ ಕೆಲವು ಗಂಭೀರ ಪ್ರಶ್ನೆ ಕೇಳುವ ಮೂಲಕ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
    ಗಾಂಧಿ ಆದರ್ಶಗಳನ್ನು ಅನುಸರಿಸುವುದು ಎಂದರೆ ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಮಾಡುವುದಾ? ಅಥವಾ ಸೂರಿಲ್ಲದ ಜನಸಾಮಾನ್ಯರು ಸೂರು ಕಟ್ಟಿಕೊಳ್ಳಲು ಸಿಗಬೇಕಾಗಿದ್ದ ಮೂಡಾ ಸೈಟುಗಳನ್ನು ಲಪಟಾಯಿಸುವುದಾ? ಎಂದು ಪ್ರಶ್ನಿಸಿದ್ದಾರೆ.
    ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಎಂದರೆ ಗಾಂಧೀಜಿ ಅವರು ತಂದುಕೊಟ್ಟ ಸ್ವಾತಂತ್ರ್ಯ ಬಳಸಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ಳುವುದಾ? ಅಥವಾ ಗೋಮಾತೆಯ ಕೆಚ್ಚಲು ಕತ್ತರಿಸಿದರೂ ಮೌನ ವಹಿಸುವುದಾ? ಎಂದು ಕೇಳಿದ್ದಾರೆ.
    ಗಾಂಧಿ ಕನಸನ್ನು ನನಸಾಗಿಸುವುದು ಎಂದರೆ ನಕಲಿ ಗಾಂಧಿಗಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟು ಗುಮಲಾಗಿರಿ ಮಾಡುವುದಾ? ಅಥವಾ ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಜೈಲು ಮಾಡುವುದಾ? ಎಂದು ವ್ಯಂಗ್ಯವಾಡಿದ್ದಾರೆ
    ಬಹುಶಃ ಇದನ್ನೆಲ್ಲಾ ಮುಂದಾಲೋಚನೆ ಮಾಡಿಯೇ ಗಾಂಧೀಜಿ ಅವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನ್ನಿಸುತ್ತೆ.ಈಗಿರುವ ನಕಲಿ ಗಾಂಧಿಗಳು ಎಷ್ಟು ಡೋಂಗಿ ಗಾಂಧಿವಾಗಿದಳೋ ಅಧಿಕಾರಕ್ಕಾಗಿ ಅವರ ಗುಲಾಮಗಿರಿ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅವರಿಗಿಂತ ಹೆಚ್ಚು ಡೋಂಗಿಗಳು ಎಂದು ಟೀಕಿಸಿದ್ದಾರೆ.

    ಕಾಂಗ್ರೆಸ್ ಬೆಂಗಳೂರು ವಾಲ್ಮೀಕಿ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಹೀಗೂ ನಡೆಯಲಿದೆ ವಂಚನೆ
    Next Article ದುಡ್ಡಿಗಾಗಿ ಕೋರ್ಟ್ ಮೊರೆ ಹೋದ ದರ್ಶನ್
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025

    16 ಪ್ರತಿಕ್ರಿಯೆಗಳು

    1. Randyrib on ಮೇ 11, 2025 5:31 ಅಪರಾಹ್ನ

      ¡Hola, seguidores de los juegos de azar!
      Con los bonos sin depГіsito, puedes explorar diferentes juegos y mejorar tus habilidades.
      Casinos online que dan 10 euros al registrarte – https://www.youtube.com/watch?v=DvFWSMyjao4&list=PLX0Xt4gdc3aLv2xrbmSCzHqZw12bA17Br
      Disfruta de bingo online 10 euros gratis y sumГ©rgete en la emociГіn del juego. Participa en partidas emocionantes y gana premios sin necesidad de invertir. Es la forma perfecta de disfrutar del bingo en lГ­nea.
      ¡Que tengas excelentes ganancias destacadas !

      Reply
    2. mef5x on ಜೂನ್ 4, 2025 10:31 ಅಪರಾಹ್ನ

      buying clomiphene tablets can you buy cheap clomid online cost cheap clomiphene without insurance how can i get generic clomiphene price where can i buy generic clomid generic clomid 100mg c10m1d order clomid prices

      Reply
    3. Williamgaf on ಜೂನ್ 8, 2025 10:08 ಅಪರಾಹ್ನ

      Welcome, pioneers of air quality !
      Home air filter reviews often reveal the hidden cost of replacement filters. Long-term ownership should factor in availability and pricing. best air purifiers Inconsistent filter supplies can make maintenance stressful.
      Is the Coway Airmega ProX Worth It? Full Review Inside – п»їhttps://www.youtube.com/watch?v=xNY3UE1FPU0
      In-depth air cleaner reviews often mention if a unit performs well in wildfire smoke tests. This is crucial for west coast households. Hepa air filter reviews confirm that multi-layer filtration works best in these conditions.
      May you enjoy incredible filtered serenity !

      Reply
    4. cheap cialis generic on ಜೂನ್ 9, 2025 12:06 ಫೂರ್ವಾಹ್ನ

      The thoroughness in this section is noteworthy.

      Reply
    5. can you have protected sex while taking flagyl on ಜೂನ್ 10, 2025 5:55 ಅಪರಾಹ್ನ

      Greetings! Extremely gainful advice within this article! It’s the little changes which choice make the largest changes. Thanks a lot quest of sharing!

      Reply
    6. vcx7y on ಜೂನ್ 12, 2025 6:41 ಅಪರಾಹ್ನ

      zithromax buy online – order flagyl without prescription oral metronidazole

      Reply
    7. CordellGar on ಜೂನ್ 13, 2025 3:29 ಅಪರಾಹ್ನ

      ¡Saludos, entusiastas del juego !
      La plataforma casinos-extranjeros.es informa sobre cambios de tГ©rminos y condiciones en los operadores.
      Casinos-extranjeros.es con slots y ruleta europea – https://www.casinos-extranjeros.es/#
      Un casino online extranjero puede incluir minijuegos entre rondas para no perder el ritmo. Esto hace que cada sesiГіn sea mГЎs entretenida. Los detalles importan.
      ¡Que disfrutes de increíbles recompensas excepcionales !

      Reply
    8. RobertDuatt on ಜೂನ್ 16, 2025 8:01 ಫೂರ್ವಾಹ್ನ

      ¡Saludos, amantes de la adrenalina !
      Casino online sin licencia con registro opcional – http://www.casinossinlicenciaenespana.es/ casino sin licencia espaГ±a
      ¡Que vivas giros inolvidables !

      Reply
    9. RobertVew on ಜೂನ್ 16, 2025 8:40 ಫೂರ್ವಾಹ್ನ

      ¡Hola, amantes de la emoción !
      Mejores casinos online extranjeros sin registro obligatorio – https://www.casinoextranjerosespana.es/# casinoextranjerosespana.es
      ¡Que disfrutes de asombrosas momentos memorables !

      Reply
    10. WilliamBulky on ಜೂನ್ 17, 2025 11:13 ಅಪರಾಹ್ನ

      ¡Hola, participantes del desafío !
      GuГ­a completa de casinos fuera de EspaГ±a sin licencia – https://casinoonlinefueradeespanol.xyz/# casinoonlinefueradeespanol
      ¡Que disfrutes de asombrosas botes impresionantes!

      Reply
    11. 8bzqy on ಜೂನ್ 18, 2025 12:43 ಫೂರ್ವಾಹ್ನ

      order inderal 20mg online cheap – propranolol pills methotrexate 2.5mg sale

      Reply
    12. mgr2d on ಜೂನ್ 20, 2025 9:25 ಅಪರಾಹ್ನ

      order amoxil pill – buy amoxil cheap oral ipratropium 100mcg

      Reply
    13. Richardpes on ಜೂನ್ 21, 2025 7:52 ಅಪರಾಹ್ನ

      ¡Saludos, usuarios de plataformas de juego !
      casino fuera de EspaГ±a sin verificaciГіn obligatoria – https://casinosonlinefueraespanol.xyz/# casinos fuera de espaГ±a
      ¡Que disfrutes de logros impresionantes !

      Reply
    14. JamesPraig on ಜೂನ್ 22, 2025 11:53 ಅಪರಾಹ್ನ

      ¡Hola, buscadores de tesoros ocultos !
      casinosextranjerosdeespana.es – sin restricciones KYC – https://casinosextranjerosdeespana.es/# casino online extranjero
      ¡Que vivas increíbles jugadas espectaculares !

      Reply
    15. 5ut8u on ಜೂನ್ 23, 2025 1:17 ಫೂರ್ವಾಹ್ನ

      order azithromycin pill – order zithromax pill buy bystolic 5mg sale

      Reply
    16. Douglasamott on ಜೂನ್ 23, 2025 8:18 ಅಪರಾಹ್ನ

      ¡Hola, apasionados de la emoción !
      Casino online fuera de EspaГ±a para nuevos jugadores – https://casinosonlinefueradeespanol.xyz/# casino por fuera
      ¡Que disfrutes de asombrosas jackpots fascinantes!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • karkasnyy_dom_lqkl ರಲ್ಲಿ ಅಧಿಕಾರಿಗಳ ಕಿವಿ ಹಿಂಡಿದ ಸಿಎಂ ಮತ್ತು ಡಿಸಿಎಂ.
    • pechat_na_futbolkah_ofSt ರಲ್ಲಿ ಜನಿವಾರ ತೆಗೆದಿದ್ದಕ್ಕೆ ಸಸ್ಪೆಂಡ್.
    • karkasnyy_dom_xekl ರಲ್ಲಿ ರಾಜ್ಯಕ್ಕೆ ಹೊಸ ಕೈಗಾರಿಕೆ ನೀತಿ | Karnataka
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe