Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಿಜೆಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜನಾರ್ದನ ರೆಡ್ಡಿ?
    Viral

    ಬಿಜೆಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜನಾರ್ದನ ರೆಡ್ಡಿ?

    vartha chakraBy vartha chakraಮಾರ್ಚ್ 19, 2025Updated:ಮಾರ್ಚ್ 19, 202525 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.19 –
    ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ವೇದಿಕೆ ಸಿದ್ದಗೊಳ್ಳುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಸಾರಥಿ ಯಾರು? ಎನ್ನುವುದು ಸ್ಪಷ್ಟವಾಗಲಿದೆ.
    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ಜೊತೆಗೆ ರಾಜ್ಯದ ಅಧ್ಯಕ್ಷರ ನೇಮಕ ಕುರಿತು ಪ್ರಕಟಣೆ ಹೊರ ಬೀಳಲಿದೆ ಇದರ ಜೊತೆಗೆ ರಾಜ್ಯ ಘಟಕಕ್ಕೆ ಪ್ರಚಾರ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ
    ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಇದಾದ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಥವಾ ಆವಿರೋಧ ಆಯ್ಕೆ ನಡೆಯುವ ಸಾಧ್ಯತೆ ಗೋಚರಿಸಿದೆ.
    ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಲ್ಲಿ ಅನಗತ್ಯ ಗೊಂದಲ ಉಂಟಾಗಲಿದೆ ಎಂಬ ವರದಿಗಳು ಹೈಕಮಾಂಡ್ ಅಂಗಳವನ್ನು ತಲುಪಿವೆ
    ಈ ಹಿನ್ನೆಲೆಯಲ್ಲಿ ಹೈಕಮಾಂಡ್ ರಾಜ್ಯ ಘಟಕದ ಎಲ್ಲಾ ಬಣಗಳ ನಾಯಕರೊಂದಿಗೆ ಸಂಘ ಪರಿವಾರ ನಾಯಕರ ಮೂಲಕ ಸಂಧಾನ ನಡೆಸಿದ್ದು ರಾಜಿ ಸೂತ್ರವನ್ನು ಸಿದ್ಧಪಡಿಸಿದೆ.
    ಈ ರಾಜಿ ಸೂತ್ರಕ್ಕೆ ಬಹುತೇಕ ಎಲ್ಲ ಬಣಗಳು ಸಮ್ಮತಿ ವ್ಯಕ್ತಪಡಿಸಿದ್ದು ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಲಿದೆ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದು ಪ್ರಚಾರ ಸಮಿತಿಯ ನೇತೃತ್ವವನ್ನು ಹಿರಿಯ ನಾಯಕ ಹಾಗೂ ಮಾಜಿ ಮಂತ್ರಿ ಜನಾರ್ಧನ ರೆಡ್ಡಿ ಅವರಿಗೆ ನೀಡಲಿದೆ ಎಂದು ತಿಳಿದುಬಂದಿದೆ.
    ಇದರ ಜೊತೆಗೆ ರಾಜ್ಯದ ಎಲ್ಲಾ ಮೋರ್ಚಾಗಳ ಅಧ್ಯಕ್ಷರ ಬದಲಾವಣೆ ನಡೆಯಲಿದೆ ನಂತರದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ಸಂಪೂರ್ಣವಾಗಿ ಪುನರ್ ರಚನೆ ಮಾಡಲು ಹೈಕಮಾಂಡ್ ತೀರ್ಮಾನಿಸಿದ್ದು ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ.
    ವಿಜಯೇಂದ್ರ ನಾಯಕತ್ವದ ವಿರುದ್ಧ ಸಮರ ಸಾರಿರುವ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದ್ದು ಮತ್ತೊಬ್ಬ ನಾಯಕ ಅರವಿಂದ ಲಿಂಬಾವಳಿ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
    ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಹೀಗಾಗಿ ಅವರನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಅನುಕೂಲವಾಗಲಿದೆ ಎಂಬ ವರದಿಗಳ ಆಧಾರದಲ್ಲಿ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕರ್ನಾಟಕ ಚುನಾವಣೆ ಬಿಜೆಪಿ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಆರ್.ಅಶೋಕ್ ಗೆ ಸುತ್ತಿಕೊಂಡ ಭೂ ಕಂಟಕ
    Next Article ಲಂಚ ಕೇಳುತ್ತಾರೆ ಎಂದ ಯತೀಂದ್ರ ಸಿದ್ದರಾಮಯ್ಯ
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    25 ಪ್ರತಿಕ್ರಿಯೆಗಳು

    1. https://rktraders.vag0.com/2025/03/02/mastering-trading-with-pocketoption-a-2/ on ಮಾರ್ಚ್ 19, 2025 7:46 ಅಪರಾಹ್ನ

      everyone listener can write review about trustpilot. Energy commodity
      https://rktraders.vag0.com/2025/03/02/mastering-trading-with-pocketoption-a-2/ in particular
      – with pocketoption.

      Reply
    2. fkagr on ಜೂನ್ 5, 2025 5:21 ಫೂರ್ವಾಹ್ನ

      clomid tablets price in pakistan how to buy cheap clomiphene withou get clomid for sale clomid tablete get clomiphene without a prescription how to buy cheap clomiphene withou how can i get cheap clomiphene without prescription

      Reply
    3. treatment for c diff flagyl on ಜೂನ್ 11, 2025 9:40 ಅಪರಾಹ್ನ

      This is a question which is forthcoming to my heart… Myriad thanks! Faithfully where can I find the connection details an eye to questions?

      Reply
    4. pdrpk on ಜೂನ್ 19, 2025 9:43 ಫೂರ್ವಾಹ್ನ

      buy inderal without prescription – methotrexate 2.5mg tablet methotrexate 10mg cost

      Reply
    5. 9pizr on ಜೂನ್ 22, 2025 6:03 ಫೂರ್ವಾಹ್ನ

      order amoxil – diovan usa combivent oral

      Reply
    6. c9cj9 on ಜೂನ್ 24, 2025 9:01 ಫೂರ್ವಾಹ್ನ

      buy azithromycin 250mg pill – azithromycin 250mg without prescription order bystolic 5mg sale

      Reply
    7. 036uv on ಜೂನ್ 26, 2025 4:14 ಫೂರ್ವಾಹ್ನ

      order amoxiclav generic – atbio info buy acillin generic

      Reply
    8. vfqcx on ಜೂನ್ 27, 2025 7:57 ಅಪರಾಹ್ನ

      cost esomeprazole – https://anexamate.com/ order nexium 20mg generic

      Reply
    9. uvoko on ಜೂನ್ 29, 2025 5:25 ಫೂರ್ವಾಹ್ನ

      order coumadin 5mg generic – anticoagulant buy hyzaar generic

      Reply
    10. 9s37l on ಜುಲೈ 1, 2025 3:10 ಫೂರ್ವಾಹ್ನ

      buy mobic generic – https://moboxsin.com/ meloxicam 7.5mg cheap

      Reply
    11. dbwpb on ಜುಲೈ 4, 2025 2:34 ಫೂರ್ವಾಹ್ನ

      erection pills viagra online – fastedtotake.com best ed pills non prescription uk

      Reply
    12. 5dtiw on ಜುಲೈ 10, 2025 11:45 ಫೂರ್ವಾಹ್ನ

      diflucan 200mg usa – flucoan forcan sale

      Reply
    13. t057d on ಜುಲೈ 13, 2025 10:11 ಫೂರ್ವಾಹ್ನ

      tadalafil tablets erectafil 20 – https://ciltadgn.com/ cialis generic for sale

      Reply
    14. vy07u on ಜುಲೈ 15, 2025 7:46 ಫೂರ್ವಾಹ್ನ

      tadalafil without a doctor prescription – click cialis 100mg review

      Reply
    15. Connietaups on ಜುಲೈ 15, 2025 8:12 ಅಪರಾಹ್ನ

      zantac 300mg cheap – zantac for sale online ranitidine 150mg pill

      Reply
    16. x677r on ಜುಲೈ 17, 2025 12:15 ಅಪರಾಹ್ನ

      generic viagra 50 mg – buy viagra online buy cialis viagra levitra

      Reply
    17. Connietaups on ಜುಲೈ 18, 2025 12:43 ಅಪರಾಹ್ನ

      The sagacity in this piece is exceptional. https://gnolvade.com/

      Reply
    18. gfpur on ಜುಲೈ 19, 2025 1:06 ಅಪರಾಹ್ನ

      Thanks an eye to sharing. It’s acme quality. https://buyfastonl.com/amoxicillin.html

      Reply
    19. Connietaups on ಜುಲೈ 20, 2025 11:26 ಅಪರಾಹ್ನ

      Greetings! Extremely useful suggestion within this article! It’s the little changes which wish obtain the largest changes. Thanks a a quantity in the direction of sharing! https://ursxdol.com/ventolin-albuterol/

      Reply
    20. elvcu on ಜುಲೈ 22, 2025 8:36 ಫೂರ್ವಾಹ್ನ

      This is a question which is in to my callousness… Diverse thanks! Quite where can I lay one’s hands on the connection details for questions? https://prohnrg.com/product/acyclovir-pills/

      Reply
    21. 2zjde on ಜುಲೈ 24, 2025 10:06 ಅಪರಾಹ್ನ

      I am in fact happy to glitter at this blog posts which consists of tons of useful facts, thanks object of providing such data. https://aranitidine.com/fr/sibelium/

      Reply
    22. Connietaups on ಆಗಷ್ಟ್ 9, 2025 4:25 ಫೂರ್ವಾಹ್ನ

      More posts like this would persuade the online time more useful.
      https://doxycyclinege.com/pro/ranitidine/

      Reply
    23. Connietaups on ಆಗಷ್ಟ್ 18, 2025 3:04 ಫೂರ್ವಾಹ್ನ

      This is a keynote which is near to my verve… Numberless thanks! Unerringly where can I find the contact details an eye to questions? https://myvisualdatabase.com/forum/profile.php?id=118015

      Reply
    24. Connietaups on ಆಗಷ್ಟ್ 22, 2025 8:49 ಅಪರಾಹ್ನ

      buy dapagliflozin online cheap – order forxiga 10 mg order generic dapagliflozin 10mg

      Reply
    25. Connietaups on ಆಗಷ್ಟ್ 25, 2025 9:19 ಅಪರಾಹ್ನ

      order xenical generic – https://asacostat.com/# brand orlistat

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RamonBah ರಲ್ಲಿ ಲೆಕ್ಕಾಚಾರದೊಂದಿಗೆ ಮುನುಗ್ಗುತ್ತಿರುವ CK ರಾಮಮೂರ್ತಿ | CK Ramamurthy
    • Georgespots ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • RamonBah ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe