Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಾಸಕರ ಹತ್ಯೆಗೆ ಸುಪಾರಿ.?
    Viral

    ಶಾಸಕರ ಹತ್ಯೆಗೆ ಸುಪಾರಿ.?

    vartha chakraBy vartha chakraಮಾರ್ಚ್ 27, 202527 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.27:
    ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ತಮ್ಮ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ಆಪಾದಿಸಿದ್ದಾರೆ.
    ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿದ ಅವರು ಐಜಿಪಿ ಅಲೋಕ್ ಮೋಹನ್ ಅವರನ್ನು ಮಧ್ಯಾಹ್ನ ಭೇಟಿ ಮಾಡಿ 15 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದರು.
    ಕೇವಲ ತಮ್ಮ ತಂದೆ ಮಾತ್ರವಲ್ಲ ತಮ್ಮನ್ನು ಕೂಡ ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿ ಕೆಲವು ದಾಖಲೆಗಳನ್ನು ನೀಡಿದ್ದಾರೆ ಇದರ ಜೊತೆಗೆ ತಮ್ಮ ಹತ್ಯೆಗೆ ಸುಫಾರಿ ನೀಡಲಾಗಿದೆ ಎಂಬ ಅಂಶವನ್ನು ತಿಳಿಸಿ ಅದಕ್ಕೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳನ್ನು ನೀಡಿದ್ದಾರೆ
    ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ತಂದೆ ಹಾಗೂ ಸಚಿವ ರಾಜಣ್ಣ ಅವರನ್ನು ಮಾತ್ರವಲ್ಲ ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ ಮೂರು ತಿಂಗಳಿನಿಂದ ಯತ್ನ ನಡೆದಿದೆ.
    ನನ್ನನ್ನು ಈ ಜಾಲದಲ್ಲಿ ಕೆಡವಲು ಮಧುಗಿರಿಯಲ್ಲಿರುವ ನಮ್ಮ ಮನೆಗೆ ಬಂದಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ ಯತ್ನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಡಿಜಿಪಿ ಅವರ ಬಳಿ ಮಾಹಿತಿ ಹಂಚಿಕೊಂಡಿರುವುದಾಗಿ ತಿಳಿಸಿದರು.
    ಕೇವಲ ಹನಿ ಟ್ರಾಪ್ ಮಾತ್ರವಲ್ಲ ನನ್ನ ಹತ್ಯೆಗೂ ಕೂಡ ಸಂಚು ನಡೆದಿದೆ ನನ್ನನ್ನು ಮುಗಿಸಲು ಹಂತಕರಿಗೆ ಸುಪಾರಿ ನೀಡಲಾಗಿದೆ ಇದಕ್ಕಾಗಿ
    ಸೋಮ, ಭರತ್ ಎಂಬ ಇಬ್ಬರ ಹೆಸರನ್ನು ಉಲ್ಲೇಖ ಮಾಡಿದರು.
    ಕಳೆದ ನವೆಂಬರ್ 16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕೋಕೆ ಸ್ವಲ್ಪ ಜನ ಬಂದಿದ್ರು. ಆ ಸಂದರ್ಭದಲ್ಲಿ ಸೋಮ, ಭರತ್ ಹತ್ಯೆ ಮಾಡಲು ಪ್ರಯತ್ನ ಮಾಡಿದ್ದರು. ನನ್ನ ಆಪ್ತರ ಮೂಲಕ ನನಗೆ ಈ ಮಾಹಿತಿ ಗೊತ್ತಾಯಿತು ಅದಾದ ನಂತರ ನಾನು ಎಚ್ಚರಗೊಂಡಿದ್ದೇನೆ ಎಂದು ತಿಳಿಸಿದರು.
    ಕಳೆದ ಜನವರಿಯಲ್ಲಿ ನನ್ನ ನನಗೆ ಆಪ್ತರು ಆಡಿಯೋ ಒಂದನ್ನು ನೀಡಿದ್ದಾರೆ. ಅದರಲ್ಲಿ ಮೂವರು ನನ್ನ ಹತ್ಯೆಗೆ ಸುಪಾರಿ ನೀಡುವ ಬಗ್ಗೆ ಮಾತನಾಡಿದ್ದಾರೆ 5 ಲಕ್ಷ ರೂಪಾಯಿ ಸುಪಾರಿ ಪಡೆದುಕೊಂಡಿರುವ ವಿಚಾರ ಚರ್ಚಿಸಿದ್ದಾರೆ ಈ ಬಗ್ಗೆ ನಾನು ಪೊಲೀಸ್ ಮಹಾನ್ ನಿರ್ದೇಶಕರಿಗೆ ವಿವರಿಸಿದ್ದೇನೆ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದ್ದಾರೆ ಎಸ್ ಪಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತಿದ್ದೇನೆ ಎಂದು ಹೇಳಿದರು.

    ತುಮಕೂರು ಬೆಂಗಳೂರು ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಹಾಲು ದರ ಹೆಚ್ಚಳಕ್ಕೆ ಸಿಎಂ ರೆಡ್ ಸಿಗ್ನಲ್
    Next Article ಹನಿ ಟ್ರ್ಯಾಪ್ ಬಗ್ಗೆ ಸಿಐಡಿ ತನಿಖೆ
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    27 ಪ್ರತಿಕ್ರಿಯೆಗಳು

    1. o72o8 on ಜೂನ್ 3, 2025 6:01 ಅಪರಾಹ್ನ

      cost of cheap clomiphene for sale can i purchase cheap clomid prices can i purchase cheap clomiphene without insurance where can i get clomiphene pill how to get cheap clomid without dr prescription cost cheap clomiphene online clomiphene uk buy

      Reply
    2. cheapest cialis in canada on ಜೂನ್ 10, 2025 1:06 ಫೂರ್ವಾಹ್ನ

      More posts like this would make the online play more useful.

      Reply
    3. i8r7a on ಜೂನ್ 19, 2025 6:50 ಫೂರ್ವಾಹ್ನ

      order inderal 10mg – plavix usa buy generic methotrexate

      Reply
    4. 8wgbx on ಜೂನ್ 22, 2025 3:31 ಫೂರ್ವಾಹ್ನ

      cheap amoxicillin pill – ipratropium cost ipratropium cost

      Reply
    5. fzrta on ಜೂನ್ 24, 2025 6:31 ಫೂರ್ವಾಹ್ನ

      buy cheap azithromycin – purchase azithromycin pill buy nebivolol cheap

      Reply
    6. iic9x on ಜೂನ್ 26, 2025 2:14 ಫೂರ್ವಾಹ್ನ

      brand amoxiclav – https://atbioinfo.com/ how to buy acillin

      Reply
    7. 0uqi9 on ಜೂನ್ 27, 2025 6:09 ಅಪರಾಹ್ನ

      nexium capsules – anexa mate order esomeprazole 40mg sale

      Reply
    8. sejiu on ಜುಲೈ 1, 2025 1:21 ಫೂರ್ವಾಹ್ನ

      mobic where to buy – https://moboxsin.com/ purchase meloxicam without prescription

      Reply
    9. vgn63 on ಜುಲೈ 2, 2025 10:05 ಅಪರಾಹ್ನ

      prednisone order online – https://apreplson.com/ deltasone oral

      Reply
    10. lauls on ಜುಲೈ 4, 2025 12:55 ಫೂರ್ವಾಹ್ನ

      home remedies for ed erectile dysfunction – https://fastedtotake.com/ buy erectile dysfunction medications

      Reply
    11. 1hydi on ಜುಲೈ 9, 2025 5:52 ಅಪರಾಹ್ನ

      buy fluconazole 100mg without prescription – purchase fluconazole for sale order forcan generic

      Reply
    12. ub3u1 on ಜುಲೈ 11, 2025 12:26 ಫೂರ್ವಾಹ್ನ

      lexapro online buy – anxiety pro purchase escitalopram online

      Reply
    13. bp6gr on ಜುಲೈ 11, 2025 7:28 ಫೂರ್ವಾಹ್ನ

      generic cenforce 100mg – site cenforce brand

      Reply
    14. 166a4 on ಜುಲೈ 12, 2025 5:59 ಅಪರಾಹ್ನ

      cialis 20 mg from united kingdom – https://ciltadgn.com/ buying cialis without a prescription

      Reply
    15. clgmm on ಜುಲೈ 14, 2025 1:47 ಫೂರ್ವಾಹ್ನ

      pregnancy category for tadalafil – site buy cheapest cialis

      Reply
    16. Connietaups on ಜುಲೈ 15, 2025 4:52 ಅಪರಾಹ್ನ

      ranitidine cheap – https://aranitidine.com/ order zantac 150mg online

      Reply
    17. e9lqo on ಜುಲೈ 16, 2025 8:31 ಫೂರ್ವಾಹ್ನ

      buy viagra online england – https://strongvpls.com/# where do buy viagra

      Reply
    18. Connietaups on ಜುಲೈ 18, 2025 5:54 ಫೂರ್ವಾಹ್ನ

      More posts like this would persuade the online play more useful. cheap nolvadex

      Reply
    19. i4v6f on ಜುಲೈ 18, 2025 7:47 ಫೂರ್ವಾಹ್ನ

      This is a question which is near to my callousness… Numberless thanks! Unerringly where can I upon the phone details an eye to questions? azithromycin pills

      Reply
    20. Connietaups on ಜುಲೈ 20, 2025 9:11 ಅಪರಾಹ್ನ

      The depth in this tune is exceptional. augmentin online buy

      Reply
    21. n6qhc on ಜುಲೈ 21, 2025 10:36 ಫೂರ್ವಾಹ್ನ

      I couldn’t turn down commenting. Warmly written! https://prohnrg.com/

      Reply
    22. qdhkt on ಜುಲೈ 24, 2025 3:24 ಫೂರ್ವಾಹ್ನ

      More articles like this would make the blogosphere richer. prednisolone 20 mg et doliprane

      Reply
    23. Connietaups on ಆಗಷ್ಟ್ 5, 2025 3:51 ಫೂರ್ವಾಹ್ನ

      More posts like this would create the online space more useful. https://ondactone.com/simvastatin/

      Reply
    24. Connietaups on ಆಗಷ್ಟ್ 8, 2025 12:47 ಫೂರ್ವಾಹ್ನ

      Thanks on sharing. It’s top quality.
      https://doxycyclinege.com/pro/dutasteride/

      Reply
    25. Connietaups on ಆಗಷ್ಟ್ 15, 2025 12:01 ಅಪರಾಹ್ನ

      This is a topic which is forthcoming to my callousness… Numberless thanks! Faithfully where can I find the phone details for questions? http://iawbs.com/home.php?mod=space&uid=914824

      Reply
    26. Connietaups on ಆಗಷ್ಟ್ 21, 2025 6:36 ಅಪರಾಹ್ನ

      forxiga 10 mg for sale – https://janozin.com/ order dapagliflozin 10 mg for sale

      Reply
    27. Connietaups on ಆಗಷ್ಟ್ 24, 2025 6:37 ಅಪರಾಹ್ನ

      order orlistat online – cheap xenical orlistat medication

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಪೊಲೀಸರು ಇದನ್ನು ಮಾಡಲೇ ಬಾರದಂತೆ !.
    • Connietaups ರಲ್ಲಿ ವಿಕಾಸಿತ ಭಾರತ ಯಾತ್ರೆಗೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ | Lok Sabha 2024
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe