Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪರಪ್ಪನ ಅಗ್ರಹಾರದಿಂದ ಬೆದರಿಕೆ ಕರೆ
    Viral

    ಪರಪ್ಪನ ಅಗ್ರಹಾರದಿಂದ ಬೆದರಿಕೆ ಕರೆ

    vartha chakraBy vartha chakraಏಪ್ರಿಲ್ 15, 202527 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಚಿತ್ರದುರ್ಗ,ಏ.15-
    ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ಆರೋಪಿ ಚಿತ್ರದುರ್ಗದ ಹಿರಿಯೂರಿನ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
    ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ, ಹಿರಿಯೂರಿನ ಉದ್ಯಮಿ ಅರ್ಜುನ್ ಸಿಂಗ್ಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
    ಜೈಲಿನಿಂದ ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ತನ್ನ
    ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಾನೆ. ನಿರಂತರವಾಗಿ ವಾಯ್ಸ್ ಕಾಲ್, ಮೆಸೇಜ್ಗಳ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಅರ್ಜುನ್ ಸಿಂಗ್ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ
    ಅರ್ಜುನ್ ಸಿಂಗ್ ಅವರು ಹಿರಿಯೂರು ಸರ್ಕಾರಿ ಆಸ್ಪತ್ರೆ ಬಳಿ ಆಯಕಟ್ಟಿನ ಜಾಗದಲ್ಲಿರುವ ಕಟ್ಟಡದಲ್ಲಿ ಬಟ್ಟೆ ಮಳಿಗೆ ನಡೆಸುತ್ತಿದ್ದಾರೆ.
    ಇದನ್ನು ಮೂರು ದಿನದಲ್ಲಿ ಕಟ್ಟಡ ಖಾಲಿ ಮಾಡದಿದ್ದರೆ ಜೀವ ಉಳಿಸಲ್ಲ. ಸುಟ್ಟು ಹಾಕುತ್ತೇನೆಂದು ಸುಜಯ್ ಭಾರ್ಗವ್ ಧಮ್ಕಿ ಹಾಕಿದ್ದಾನೆ.
    ಕಳೆದ ಜ.10ರಂದು ಇಬ್ಬರು ಯುವಕರನ್ನು ಗಾರ್ಮೆಂಟ್ಸ್ ಗೆ ಕಳಿಸಿ ಧಮ್ಕಿ ಹಾಕಿಸಿದ್ದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸುಜಯ್ ಕಡೆಯವರೆಂದು ಹೇಳಿಕೊಂಡು ಬಂದು ಯುವಕರು ಧಮ್ಕಿ ಹಾಕಿದ್ದರು. ಈ ಬಗ್ಗೆ ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
    ಈಗ ಮತ್ತೆ ನಿರಂತರ ಕರೆ, ವಾಯ್ಸ್ ಮೆಸೇಜ್ ಮೂಲಕ ಸುಜಯ್ ಧಮ್ಕಿ ಹಾಕುತ್ತಿದ್ದಾನೆ ಎನ್ನಲಾಗಿದೆ. ಕಟ್ಟಡ ಮಾಲೀಕ ಸೂರ್ಯನಾರಾಯಣ, ಅವರ ಪುತ್ರನಿಗೂ ಕರೆ ಮಾಡಿ ಆವಾಜ್ ಹಾಕಿದ್ದಾನೆ ಎಂದು ಹೇಳಲಾಗಿದೆ.
    ಪರಪ್ಪನ ಅಗ್ರಹಾರದಲ್ಲಿರುವ ಪಾತಕಿಯ ಬೆದರಿಕೆ ಕರೆಯಿಂದ ಕಂಗೆಟ್ಟಿರುವ ಉದ್ಯಮಿ, ಕಟ್ಟಡ ಮಾಲೀಕರು ಸದ್ಯ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

    ಕೊಲೆ ಚಿತ್ರದುರ್ಗ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಬಿಡದ ಕೋವಿಡ್ ಭೂತ
    Next Article 5 ಕೋಟಿ ಮೌಲ್ಯದ ಡ್ರಗ್ಸ್ ಸೀಜ್
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    27 ಪ್ರತಿಕ್ರಿಯೆಗಳು

    1. 7qvcj on ಜೂನ್ 8, 2025 7:01 ಫೂರ್ವಾಹ್ನ

      how to buy clomid no prescription cost clomid without a prescription clomiphene for sale australia buy clomiphene no prescription can you get cheap clomid without insurance buy clomid price cost of generic clomid prices

      Reply
    2. cialis pills expire on ಜೂನ್ 8, 2025 11:33 ಅಪರಾಹ್ನ

      With thanks. Loads of knowledge!

      Reply
    3. does flagyl treat yeast infection on ಜೂನ್ 10, 2025 5:18 ಅಪರಾಹ್ನ

      I am actually thrilled to glance at this blog posts which consists of tons of worthwhile facts, thanks object of providing such data.

      Reply
    4. rau5e on ಜೂನ್ 12, 2025 6:10 ಅಪರಾಹ್ನ

      buy azithromycin 500mg online – buy sumycin 500mg pill metronidazole 400mg usa

      Reply
    5. k9hya on ಜೂನ್ 18, 2025 12:14 ಫೂರ್ವಾಹ್ನ

      inderal medication – inderal canada order methotrexate 5mg pill

      Reply
    6. caloi on ಜೂನ್ 23, 2025 12:38 ಫೂರ್ವಾಹ್ನ

      order azithromycin 250mg online cheap – zithromax 500mg oral nebivolol online order

      Reply
    7. pfouc on ಜೂನ್ 25, 2025 3:12 ಫೂರ್ವಾಹ್ನ

      buy augmentin 1000mg generic – atbioinfo.com where can i buy acillin

      Reply
    8. mlcxd on ಜೂನ್ 26, 2025 7:53 ಅಪರಾಹ್ನ

      nexium 40mg uk – https://anexamate.com/ how to get esomeprazole without a prescription

      Reply
    9. 60hym on ಜೂನ್ 28, 2025 6:28 ಫೂರ್ವಾಹ್ನ

      coumadin over the counter – https://coumamide.com/ purchase losartan online

      Reply
    10. 4oq5g on ಜೂನ್ 30, 2025 3:47 ಫೂರ್ವಾಹ್ನ

      order meloxicam 7.5mg pill – tenderness buy mobic online cheap

      Reply
    11. uuvc0 on ಜುಲೈ 3, 2025 5:38 ಫೂರ್ವಾಹ್ನ

      erection pills that work – fast ed to take non prescription ed pills

      Reply
    12. d8j18 on ಜುಲೈ 4, 2025 5:03 ಅಪರಾಹ್ನ

      amoxicillin cheap – amoxicillin usa amoxicillin drug

      Reply
    13. xtclf on ಜುಲೈ 10, 2025 2:48 ಅಪರಾಹ್ನ

      buy diflucan 200mg generic – generic fluconazole forcan us

      Reply
    14. w58v7 on ಜುಲೈ 12, 2025 3:08 ಫೂರ್ವಾಹ್ನ

      cenforce 100mg tablet – site oral cenforce 50mg

      Reply
    15. Connietaups on ಜುಲೈ 14, 2025 3:10 ಫೂರ್ವಾಹ್ನ

      buy zantac 150mg online cheap – where can i buy ranitidine buy ranitidine 300mg without prescription

      Reply
    16. lzb6h on ಜುಲೈ 15, 2025 12:40 ಅಪರಾಹ್ನ

      cialis canadian purchase – https://strongtadafl.com/ safest and most reliable pharmacy to buy cialis

      Reply
    17. Connietaups on ಜುಲೈ 16, 2025 8:00 ಫೂರ್ವಾಹ್ನ

      I am in fact delighted to glance at this blog posts which consists of tons of of use facts, thanks representing providing such data. amoxil 500 mg precio

      Reply
    18. 0ky1m on ಜುಲೈ 17, 2025 4:58 ಅಪರಾಹ್ನ

      how to buy viagra online canada – https://strongvpls.com/# buy viagra online england

      Reply
    19. Connietaups on ಜುಲೈ 19, 2025 8:24 ಫೂರ್ವಾಹ್ನ

      This is the gentle of criticism I rightly appreciate. https://ursxdol.com/sildenafil-50-mg-in/

      Reply
    20. lv8oz on ಜುಲೈ 19, 2025 6:11 ಅಪರಾಹ್ನ

      More articles like this would frame the blogosphere richer. https://buyfastonl.com/furosemide.html

      Reply
    21. dgnpa on ಜುಲೈ 22, 2025 12:18 ಅಪರಾಹ್ನ

      More posts like this would make the online play more useful. omeprazole oral

      Reply
    22. y5p8g on ಜುಲೈ 25, 2025 1:21 ಫೂರ್ವಾಹ್ನ

      More peace pieces like this would make the web better. https://aranitidine.com/fr/ivermectine-en-france/

      Reply
    23. Connietaups on ಆಗಷ್ಟ್ 4, 2025 10:39 ಅಪರಾಹ್ನ

      Thanks recompense sharing. It’s outstrip quality. https://ondactone.com/spironolactone/

      Reply
    24. Connietaups on ಆಗಷ್ಟ್ 7, 2025 7:25 ಅಪರಾಹ್ನ

      With thanks. Loads of knowledge!
      buy colcrys 0.5mg pill

      Reply
    25. Connietaups on ಆಗಷ್ಟ್ 21, 2025 1:26 ಅಪರಾಹ್ನ

      buy dapagliflozin without a prescription – site dapagliflozin over the counter

      Reply
    26. Connietaups on ಆಗಷ್ಟ್ 24, 2025 1:24 ಅಪರಾಹ್ನ

      buy xenical for sale – where can i buy xenical order xenical 60mg pill

      Reply
    27. Connietaups on ಆಗಷ್ಟ್ 29, 2025 8:52 ಅಪರಾಹ್ನ

      This is the compassionate of criticism I positively appreciate. https://myrsporta.ru/forums/users/peszw-2/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • transformatornie podstancii kypit_ijmr ರಲ್ಲಿ ಸ್ನಾನದ ಮನೆಯಲ್ಲಿ ಶವವಾದಳು.
    • prognozi na hokkei_oqEa ರಲ್ಲಿ ದೂರಸಂಪರ್ಕ ಇಲಾಖೆ ಕರೆ ಎಂದರೆ ನಂಬಬೇಡಿ.!
    • prognozi na hokkei_kiEa ರಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಪಾಠ
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe