Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 50 ಕೋಟಿ ರೂಪಾಯಿ ನಾಯಿ ಅಂದು ತಗಲಾಕೊಂಡ
    ಬಂಧನ

    50 ಕೋಟಿ ರೂಪಾಯಿ ನಾಯಿ ಅಂದು ತಗಲಾಕೊಂಡ

    vartha chakraBy vartha chakraಏಪ್ರಿಲ್ 17, 2025Updated:ಏಪ್ರಿಲ್ 17, 202522 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.17-
    ಬರೋಬರಿ  50 ಕೋಟಿ ರೂಗಳಿಗೆ ವಿಶ್ವದಲ್ಲೇ ದುಬಾರಿಯಾಗಿರುವ ಸಿಂಹದಂತಿರುವ ನಾಯಿಯನ್ನು ಖರೀದಿ ಮಾಡಿದ್ದೇನೆ ಎಂದು ಬೀಗುತ್ತಿದ್ದ ಶ್ವಾನ ಪ್ರೇಮಿ ಸತೀಶ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
    ಸತೀಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಎನ್ನುವುದು ಸುಳ್ಳು ಎಂಬುದು ಗೊತ್ತಾಗಿದೆ.
    ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
    ಸತೀಶ್‌ 50 ಕೋಟಿ ರೂ. ಕೊಟ್ಟು ನಾಯಿ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಕೇಶಿಯನ್‌ ಶೆಫರ್ಡ್‌ ತಳಿಯ ಮಿಶ್ರಣವಾಗಿರುವ ಇದನ್ನು ತೋಳ ನಾಯಿ ಎಂದೂ ಕರೆಯುತ್ತಾರೆ.
    ನಗರದ ಶ್ವಾನಪ್ರಿಯ ಸತೀಶ್‌ ಹಲವು ಪ್ರಾಣಿದಯಾ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನಕ್ಕೆ ಬರುತ್ತಿರುತ್ತಾರೆ. ಅಲ್ಲದೇ ಸತೀಶ್‌ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ನಾಯಿಯೊಂದಿಗೆ ಹೋದರೂ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.
    ಕಕೇಷ್ಯನ್ ಶೆಫರ್ಡ್:
    ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಕಕೇಷ್ಯನ್ ಶೆಫರ್ಡ್  ನಾಯಿಯು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ನಾಯಿಯ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ನಾಯಿ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ.
    ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಿಯನ್ ಶೆಫರ್ಡ್ ನಾಯಿಯನ್ನು ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಈ ತಳಿಯ ನಾಊ ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ ಎಂದು ಸತೀಶ್ ಈ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

    ಇಡಿ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಸರ್ಕಾರ ಬೀಳಿಸ್ತಾರೆ ಹುಷಾರ್
    Next Article ನಕಲಿ ನೋಟಿನ ಸರದಾರ ಸಿಕ್ಕಿಬಿದ್ದ
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    22 ಪ್ರತಿಕ್ರಿಯೆಗಳು

    1. dnous on ಜೂನ್ 7, 2025 1:42 ಅಪರಾಹ್ನ

      where can i get clomiphene pill where to buy generic clomid clomid price walmart can i purchase clomid without rx where to get clomiphene without dr prescription how to get clomiphene without dr prescription where to buy cheap clomid without prescription

      Reply
    2. how much is cialis per pill on ಜೂನ್ 10, 2025 5:53 ಫೂರ್ವಾಹ್ನ

      The sagacity in this ruined is exceptional.

      Reply
    3. does flagyl give you a yeast infection on ಜೂನ್ 12, 2025 12:16 ಫೂರ್ವಾಹ್ನ

      This website absolutely has all of the low-down and facts I needed about this thesis and didn’t positive who to ask.

      Reply
    4. p5lj6 on ಜೂನ್ 19, 2025 12:56 ಅಪರಾಹ್ನ

      buy inderal medication – buy plavix 75mg online generic methotrexate

      Reply
    5. ibo37 on ಜೂನ್ 22, 2025 9:00 ಫೂರ್ವಾಹ್ನ

      amoxil generic – order diovan 160mg generic buy cheap generic combivent

      Reply
    6. e0dn5 on ಜೂನ್ 24, 2025 11:58 ಫೂರ್ವಾಹ್ನ

      zithromax generic – buy nebivolol 20mg without prescription buy bystolic paypal

      Reply
    7. d9nde on ಜೂನ್ 26, 2025 6:33 ಫೂರ್ವಾಹ್ನ

      brand augmentin 625mg – atbio info brand acillin

      Reply
    8. z1n2p on ಜೂನ್ 27, 2025 10:02 ಅಪರಾಹ್ನ

      nexium 40mg cheap – anexa mate buy cheap generic esomeprazole

      Reply
    9. gfjlz on ಜೂನ್ 29, 2025 7:33 ಫೂರ್ವಾಹ್ನ

      warfarin usa – https://coumamide.com/ purchase losartan online cheap

      Reply
    10. 7pavg on ಜುಲೈ 1, 2025 5:19 ಫೂರ್ವಾಹ್ನ

      meloxicam ca – https://moboxsin.com/ mobic order online

      Reply
    11. k79i3 on ಜುಲೈ 4, 2025 4:32 ಫೂರ್ವಾಹ್ನ

      buy ed pills generic – site best male ed pills

      Reply
    12. kpgi3 on ಜುಲೈ 10, 2025 2:49 ಅಪರಾಹ್ನ

      buy fluconazole 200mg sale – buy forcan without prescription cost diflucan 100mg

      Reply
    13. l4jor on ಜುಲೈ 12, 2025 3:09 ಫೂರ್ವಾಹ್ನ

      cenforce 100mg over the counter – https://cenforcers.com/# order cenforce 50mg without prescription

      Reply
    14. f1p24 on ಜುಲೈ 13, 2025 12:59 ಅಪರಾಹ್ನ

      who makes cialis – site tadalafil price insurance

      Reply
    15. mizoj on ಜುಲೈ 15, 2025 12:42 ಅಪರಾಹ್ನ

      how long for cialis to take effect – how long does cialis take to work super cialis

      Reply
    16. Connietaups on ಜುಲೈ 15, 2025 11:30 ಅಪರಾಹ್ನ

      ranitidine for sale – order ranitidine 300mg generic zantac 300mg ca

      Reply
    17. i2u0n on ಜುಲೈ 17, 2025 5:01 ಅಪರಾಹ್ನ

      buy viagra canada no prescription – https://strongvpls.com/ buy female viagra

      Reply
    18. Connietaups on ಜುಲೈ 18, 2025 5:40 ಅಪರಾಹ್ನ

      Greetings! Very serviceable suggestion within this article! It’s the crumb changes which will turn the largest changes. Thanks a quantity in the direction of sharing! clomid para que sirve

      Reply
    19. 3pphk on ಜುಲೈ 19, 2025 6:12 ಅಪರಾಹ್ನ

      Thanks recompense sharing. It’s outstrip quality. https://buyfastonl.com/

      Reply
    20. Connietaups on ಜುಲೈ 21, 2025 2:08 ಫೂರ್ವಾಹ್ನ

      The thoroughness in this piece is noteworthy. https://ursxdol.com/doxycycline-antibiotic/

      Reply
    21. 2y4n9 on ಜುಲೈ 22, 2025 12:19 ಅಪರಾಹ್ನ

      I’ll certainly return to read more. https://prohnrg.com/product/loratadine-10-mg-tablets/

      Reply
    22. 65wlb on ಜುಲೈ 25, 2025 1:23 ಫೂರ್ವಾಹ್ನ

      The depth in this serving is exceptional. chevilles gonflГ©es lasix

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts ರಲ್ಲಿ SSLC ನಂತರ ಮುಂದೇನು ಎನ್ನುವವರಿಗೆ ಇಲ್ಲಿವೆ ಕೆಲವೊಂದು ಸಲಹೆಗಳು
    • Patricktup ರಲ್ಲಿ Matrimonial ವೆಬ್ ಸೈಟ್ ನಲ್ಲೂ ವಂಚನೆ
    • Jamesfluts ರಲ್ಲಿ Crypto ವಂಚಕ Arrest.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe