Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ!
    ಪ್ರಚಲಿತ

    ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ!

    vartha chakraBy vartha chakraಡಿಸೆಂಬರ್ 20, 202537 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನವದೆಹಲಿ.
    ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಸರ್ಕಾರದ ನೀತಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಭಾರತ ಈ ಸಾಧನೆ ಜಗತ್ತಿನ ಹಲವು ರಾಷ್ಟ್ರಗಳ ಗಮನ ಸೆಳೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ.
    ಭಾರತದ ಪ್ರಗತಿಯನ್ನು ನೋಡಿ ಅನೇಕ ಮಂದಿ ಭಾರತದ ಪ್ರಜೆಗಳಾಗಲು ಬಯಸುತ್ತಿದ್ದಾರೆ ಎಂದು ಚಿತ್ರಿಸಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯಾಗಿದೆ.
    ಅದನ್ನು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಬಹಿರಂಗಪಡಿಸಿದೆ. ಭಾರತದಲ್ಲಿನ ಹಲವು ನೀತಿಗಳು ಉದ್ಯೋಗ ಶಿಕ್ಷಣ ಸೇರಿದಂತೆ ಅನೇಕ ಕಾರಣಗಳಿಂದ ಭಾರತದ ಪೌರತ್ವ ಬಿಟ್ಟು ಹೊರದೇಶಗಳಿಗೆ ತೆರಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ.
    ಈ ಮೊದಲು ಕೂಡ ಭಾರತದ ಪೌರತ್ವ ತೊರೆದು ವಿದೇಶಗಳಲ್ಲಿ ನೆಲೆಸಲು ಕೆಲವರು ಹೋಗುತ್ತಿದ್ದರು ಆದರೆ ಆ ಸಂಖ್ಯೆ ಅತ್ಯಂತ ಕಡಿಮೆ ಇತ್ತು.ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಮಾಣ ದೊಡ್ಡದಾಗುತ್ತಾ ಸಾಗಿದೆ. ಪ್ರತಿ ವರ್ಷ ಕನಿಷ್ಠ ಎರಡು ಲಕ್ಷ ಜನ ದೇಶದ ಪೌರತ್ವ ತೊರೆಯುತ್ತಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
    ಕೋವಿಡ್ ಸಾಂಕ್ರಾಮಿಕದ ಅವಧಿಯನ್ನು ಹೊರತುಪಡಿಸಿದರೆ ಕಳೆದ 12 ವರ್ಷಗಳಲ್ಲಿ ಪ್ರತಿ ವರ್ಷ ಎರಡು ಲಕ್ಷ ಜನ ಭಾರತೀಯರು ತಮ್ಮ ಪೌರತ್ವ ತೊರೆದು ಕೆನಡಾ, ಅಮೆರಿಕ, ಯುಕೆ ಅಥವಾ ಕೊಲ್ಲಿ ರಾಷ್ಟ್ರಗಳ ಪ್ರಜೆಗಳಾಗುತ್ತಿದ್ದಾರೆ.
    2011 ಮತ್ತು 2024 ರ ನಡುವೆ 2.06 ಮಿಲಿಯನ್ ಅಂದರೆ 20 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಕಳೆದ ಐದು ವರ್ಷಗಳಲ್ಲಿ ನಡೆದಿದೆ
    ಹುಟ್ಟಿ ಬೆಳೆದ ಊರು ಬಿಟ್ಟು ಬರುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಲಕ್ಷಾಂತರ ಭಾರತೀಯರು ದೇಶವನ್ನೇ ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಲಕ್ಷಾಂತರ ಭಾರತೀಯರು ದೇಶವನ್ನು ಬಿಟ್ಟು ಹೋಗಿದ್ದಾರೆ. 2020 ರಿಂದ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟು ಬೇರೆಬೇರೆ ದೇಶಗಳ ಪೌರತ್ವವನ್ನು ಪಡೆದಿದ್ದಾರೆ. 2022ರಿಂದ ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯ ಭಾರತೀಯ ಪೌರತ್ವವನ್ನು ತ್ಯಜಿಸುತ್ತಿದ್ದಾರೆ ಎಂಬುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
    ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ವಿದೇಶಾಂಗ ಸಚಿವರು ಕಳೆದ 2021 ರಲ್ಲಿ 85,256 ಭಾರತೀಯರು ಭಾರತದ ಪೌರತ್ವ ತೊರೆದಿದ್ದಾರೆ.
    2022 ರಲ್ಲಿ 1, ಲಕ್ಷ 63, ಸಾವಿರ 2023 ರಲ್ಲಿ 2 ಲಕ್ಷದ 25 ಸಾವಿರ, 2024ರಲ್ಲಿ ಎರಡು ಲಕ್ಷದ 16 ಸಾವಿರ ಮತ್ತು 2025 ರಲ್ಲಿ ಇಲ್ಲಿಯವರೆಗೆ 2 ಲಕ್ಷದ 600 ಮಂದಿಗೆ ಭಾರತೀಯರು ತಮ್ಮ ಪೌರತ್ವ ತೊರೆದು ವಿದೇಶಗಳ ಪೌರತ್ವ ಸ್ವೀಕರಿಸಿದ್ದಾರೆ ಎಂದು ವಿವರಿಸಿದ್ದಾರೆ.

    Verbattle
    Verbattle
    Verbattle
    ಕಾಂಗ್ರೆಸ್ ನರೇಂದ್ರ ಮೋದಿ ಶಿಕ್ಷಣ ಸರ್ಕಾರ ಸಂಸತ್
    Share. Facebook Twitter Pinterest LinkedIn Tumblr Email WhatsApp
    Previous Articleಜ಼ೀ ಕನ್ನಡ – ಕಲರ್ಸ್ ಮುಸುಕಿನ ಗುದ್ದಾಟ
    Next Article ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ
    vartha chakra
    • Website

    Related Posts

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    ಫೆಬ್ರವರಿ 13, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ಫೆಬ್ರವರಿ 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026

    37 ಪ್ರತಿಕ್ರಿಯೆಗಳು

    1. Glennhof on ಫೆಬ್ರವರಿ 11, 2026 2:14 ಅಪರಾಹ್ನ

      https://neuroreliefusa.shop/# neurontin cost

      Reply
    2. Glennhof on ಫೆಬ್ರವರಿ 11, 2026 3:49 ಅಪರಾಹ್ನ

      https://neuroreliefusa.shop/# where to buy neurontin

      Reply
    3. LinwoodGah on ಫೆಬ್ರವರಿ 11, 2026 4:04 ಅಪರಾಹ್ನ

      Iver Therapeutics: Iver Therapeutics – Iver Therapeutics

      Reply
    4. Glennhof on ಫೆಬ್ರವರಿ 11, 2026 5:44 ಅಪರಾಹ್ನ

      https://sertralineusa.shop/# zoloft tablet

      Reply
    5. LeonardReawn on ಫೆಬ್ರವರಿ 11, 2026 7:13 ಅಪರಾಹ್ನ

      Smart GenRx USA canadian online pharmacy reviews prescription drugs online

      Reply
    6. Glennhof on ಫೆಬ್ರವರಿ 11, 2026 9:16 ಅಪರಾಹ್ನ

      http://neuroreliefusa.com/# Neuro Relief USA

      Reply
    7. LinwoodGah on ಫೆಬ್ರವರಿ 11, 2026 10:43 ಅಪರಾಹ್ನ

      generic zoloft: zoloft buy – zoloft medication

      Reply
    8. Glennhof on ಫೆಬ್ರವರಿ 11, 2026 10:50 ಅಪರಾಹ್ನ

      https://sertralineusa.com/# zoloft without rx

      Reply
    9. Glennhof on ಫೆಬ್ರವರಿ 12, 2026 12:46 ಫೂರ್ವಾಹ್ನ

      https://smartgenrxusa.com/# canada pharmacy online legit

      Reply
    10. LinwoodGah on ಫೆಬ್ರವರಿ 12, 2026 2:04 ಫೂರ್ವಾಹ್ನ

      Smart GenRx USA: Smart GenRx USA – Smart GenRx USA

      Reply
    11. LeonardReawn on ಫೆಬ್ರವರಿ 12, 2026 3:32 ಫೂರ್ವಾಹ್ನ

      Iver Therapeutics stromectol ivermectin tablets ivermectin pills canada

      Reply
    12. LinwoodGah on ಫೆಬ್ರವರಿ 12, 2026 3:41 ಫೂರ್ವಾಹ್ನ

      sertraline generic: zoloft tablet – generic zoloft

      Reply
    13. Glennhof on ಫೆಬ್ರವರಿ 12, 2026 4:17 ಫೂರ್ವಾಹ್ನ

      https://ivertherapeutics.com/# Iver Therapeutics

      Reply
    14. Glennhof on ಫೆಬ್ರವರಿ 12, 2026 5:53 ಫೂರ್ವಾಹ್ನ

      http://smartgenrxusa.com/# pharmacy shop

      Reply
    15. LinwoodGah on ಫೆಬ್ರವರಿ 12, 2026 7:01 ಫೂರ್ವಾಹ್ನ

      stromectol xr: Iver Therapeutics – stromectol tablets buy online

      Reply
    16. Glennhof on ಫೆಬ್ರವರಿ 12, 2026 9:19 ಫೂರ್ವಾಹ್ನ

      https://smartgenrxusa.shop/# canada pharmacy online

      Reply
    17. LinwoodGah on ಫೆಬ್ರವರಿ 12, 2026 1:41 ಅಪರಾಹ್ನ

      Iver Therapeutics: stromectol uk – Iver Therapeutics

      Reply
    18. Glennhof on ಫೆಬ್ರವರಿ 12, 2026 2:38 ಅಪರಾಹ್ನ

      https://ivertherapeutics.com/# stromectol ivermectin

      Reply
    19. LinwoodGah on ಫೆಬ್ರವರಿ 12, 2026 3:23 ಅಪರಾಹ್ನ

      Iver Therapeutics: Iver Therapeutics – stromectol otc

      Reply
    20. Glennhof on ಫೆಬ್ರವರಿ 12, 2026 6:02 ಅಪರಾಹ್ನ

      https://neuroreliefusa.com/# Neuro Relief USA

      Reply
    21. Glennhof on ಫೆಬ್ರವರಿ 12, 2026 9:32 ಅಪರಾಹ್ನ

      https://sertralineusa.com/# sertraline zoloft

      Reply
    22. LinwoodGah on ಫೆಬ್ರವರಿ 12, 2026 9:58 ಅಪರಾಹ್ನ

      zoloft generic: Sertraline USA – order zoloft

      Reply
    23. Glennhof on ಫೆಬ್ರವರಿ 12, 2026 11:06 ಅಪರಾಹ್ನ

      https://neuroreliefusa.com/# Neuro Relief USA

      Reply
    24. LinwoodGah on ಫೆಬ್ರವರಿ 12, 2026 11:31 ಅಪರಾಹ್ನ

      ivermectin rx: ivermectin lotion cost – stromectol nz

      Reply
    25. Glennhof on ಫೆಬ್ರವರಿ 13, 2026 12:57 ಫೂರ್ವಾಹ್ನ

      https://smartgenrxusa.com/# Smart GenRx USA

      Reply
    26. LinwoodGah on ಫೆಬ್ರವರಿ 13, 2026 1:15 ಫೂರ್ವಾಹ್ನ

      online pet pharmacy: Smart GenRx USA – non prescription medicine pharmacy

      Reply
    27. Glennhof on ಫೆಬ್ರವರಿ 13, 2026 2:31 ಫೂರ್ವಾಹ್ನ

      https://smartgenrxusa.com/# Smart GenRx USA

      Reply
    28. Glennhof on ಫೆಬ್ರವರಿ 13, 2026 7:48 ಫೂರ್ವಾಹ್ನ

      https://smartgenrxusa.com/# Smart GenRx USA

      Reply
    29. Glennhof on ಫೆಬ್ರವರಿ 13, 2026 11:14 ಫೂರ್ವಾಹ್ನ

      http://ivertherapeutics.com/# ivermectin 8000

      Reply
    30. LinwoodGah on ಫೆಬ್ರವರಿ 13, 2026 12:32 ಅಪರಾಹ್ನ

      Iver Therapeutics: ivermectin 18mg – Iver Therapeutics

      Reply
    31. Glennhof on ಫೆಬ್ರವರಿ 13, 2026 12:48 ಅಪರಾಹ್ನ

      https://sertralineusa.com/# zoloft no prescription

      Reply
    32. LinwoodGah on ಫೆಬ್ರವರಿ 13, 2026 2:09 ಅಪರಾಹ್ನ

      buy zoloft: zoloft tablet – sertraline zoloft

      Reply
    33. Glennhof on ಫೆಬ್ರವರಿ 13, 2026 2:39 ಅಪರಾಹ್ನ

      http://sertralineusa.com/# sertraline zoloft

      Reply
    34. LinwoodGah on ಫೆಬ್ರವರಿ 13, 2026 3:35 ಅಪರಾಹ್ನ

      Smart GenRx USA: top mail order pharmacies – Smart GenRx USA

      Reply
    35. Glennhof on ಫೆಬ್ರವರಿ 13, 2026 4:13 ಅಪರಾಹ್ನ

      https://smartgenrxusa.com/# Smart GenRx USA

      Reply
    36. Glennhof on ಫೆಬ್ರವರಿ 13, 2026 6:05 ಅಪರಾಹ್ನ

      http://ivertherapeutics.com/# ivermectin 3 mg

      Reply
    37. LinwoodGah on ಫೆಬ್ರವರಿ 13, 2026 6:35 ಅಪರಾಹ್ನ

      gabapentin: neurontin pfizer – Neuro Relief USA

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jbeqrp ರಲ್ಲಿ ಮಾಜಿ ಸಿಎಂಗೆ ಮತ್ತೊಂದು ಕಂಟಕ.
    • 1win_mzSi ರಲ್ಲಿ ಅತಿವೇಗವಾಗಿ ಕಾರು ಓಡಿಸಿದರೆ ಏನಾಗುತ್ತೆ ಗೊತ್ತಾ.
    • Glennhof ರಲ್ಲಿ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ
    Latest Kannada News

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    ಫೆಬ್ರವರಿ 13, 2026

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    ಫೆಬ್ರವರಿ 13, 2026

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.