ಬೆಂಗಳೂರು.ಮೇ.7- ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆ ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಕ್ರಮ ಕೈಗೊಂಡಿರುವ ಆಯೋಗ ಮದ್ಯ ಮಾರಾಟ ನಿಷೇಧ ಸೇರಿದಂತೆ ಹಲವು ಕ್ರಮ ಕೈಗೊಂಡಿದೆ.ಇದರ ಬೆನ್ನಲ್ಲೇ ಮದ್ಯಕ್ಕೆ ದಿಢೀರ್ ಬೇಡಿಕೆ ಹೆಚ್ಚಾಗಿದೆ.
ರಾಜ್ಯದ ಬಹುತೇಕ ಎಲ್ಲಾ ಪ್ರದೇಶದಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಅನೇಕ ಕಡೆ, ಕೊರತೆ ಕೂಡ ಎದುರಾಗಿದೆ. (Alcohol)
ಚುನಾವಣೆ ಹಿನ್ನೆಲೆಯಲ್ಲಿ ಮದ್ಯದ ವಹಿವಾಟು ಗಣನೀಯವಾಗಿ ವೃದ್ಧಿಸಿದ್ದು, ನೀತಿ ಸಂಹಿತೆ ಜಾರಿ ಇರುವ ಕಾರಣ ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಕೆಯಾಗುತ್ತಿಲ್ಲ. ಮೇ. 10 ರಂದು ಮತದಾನ ನಡೆಯಲಿದ್ದು, 48 ಗಂಟಗೂ ಮೊದಲೇ ಮದ್ಯದಂಗಡಿಗಳು ಬಂದ್ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಕ್ರಮ ದಾಸ್ತಾನಗಳು ಹೆಚ್ಚಾಗತೊಡಗಿದೆ. (Alcohol)
ನಗರಕ್ಕಿಂತಲೂ ಗ್ರಾಮಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಪ್ರಮಾಣ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ.ಇವರುಗಳು
ಚುನಾವಣೆ ವೇಳೆ ಮದ್ಯಕ್ಕೆ ಬೇಡಿಕೆ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಹಾಕಿದ್ದು ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದಾರೆ.ಮುಕ್ತ ಮಾರಾಟ ನಿಷೇಧದ ಸಮಯದಲ್ಲಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಹಲವರು ಉದ್ದೇಶಿಸಿದ್ದಾರೆ.
ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ. (Alcohol)
ಕೆಲವರು ಕಾರ್ಖಾನೆಗಳಿಂದಲೇ ನೇರವಾಗಿ ಖರೀದಿ ಮಾಡಿ ದಾಸ್ತಾನು ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಮದ್ಯ ಮಾರಾಟಗಾರರು ಹೇಳಿದ್ದಾರೆ.
ಮತದಾನದ ದಿನದಂದು ಕಾರ್ಯಕರ್ತರಿಗೆ ಬಾಡುಟ ಹಾಕಿಸುವ ರಾಜಕೀಯ ನಾಯಕರು, ಈ ವೇಳೆ ಮದ್ಯವನ್ನು ನೀಡುತ್ತಾರೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡುವಂತೆ ಮದ್ಯದಂಗಡಿಯ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಮುಂಗಡವಾಗಿಯೇ ಹಣವನ್ನು ಪಾವತಿ ಮಾಡುತ್ತಿರುವುದರಿಂದ ಅವರ ಬೇಡಿಕೆಯನ್ನು ನಿರಾಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವೈಸ್ ಶಾಪ್’ನ ಮಾಲೀಕರೊಬ್ಬರು ಹೇಳಿದ್ದಾರೆ. (Alcohol)
Also read.


11 ಪ್ರತಿಕ್ರಿಯೆಗಳು
лучшие отели в Лондоне
лучшие экскурсии по Пунта-Кане
В казино 1вин авиатор игроки могут наслаждаться захватывающими взлетами и множеством возможностей для выигрыша.
Каждый любитель адреналина найдет здесь что-то по душе.
лучшие экскурсии по Кемеру (популярные)
Погрузитесь в мир азартных игр и испытайте удачу в игровой автомат mine drop, где каждый спин может стать выигрышным!
Например, полезно заранее установить лимиты на размер ставок.
лучшие отели в Венеции
лучшие отели на Маврикии
лучшие отели у моря в Приморском крае
лучшие отели на Куршской косе
лучшие экскурсии по Родосу
playboy888
A standout aspect of Playboy888 is its wide range of games.