ನವದೆಹಲಿ: ಹರಿಯಾಣ ಮೂಲದ ಐಸಿಎಆರ್ – ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವೈನ್ ಅಭಿವೃದ್ಧಿ ಪಡಿಸಿರುವ ದೇಶದ ಮೊದಲ ಸ್ವದೇಶಿ ಪ್ರಾಣಿಗಳ ಕೋವಿಡ್ ಲಸಿಕ ನ್ಯಾನೋಕೊವಾಕ್ಸ್ನ್ನು ಲೋಕಾರ್ಪಣೆಗೊಳಿಸಲಾಗಿದೆ.
Nanocovax ಪ್ರಾಣಿಗಳಿಗೆ ನೀಡಲಾಗುವ ಕೋವಿಡ್ 19 ಲಸಿಕೆಯಾಗಿದೆ. ನ್ಯಾನೋಕೊವಾಕ್ಸಿನ್‌ನಿಂದ ದೇಹದಲ್ಲಿ ಉತ್ಪಾದನೆಯಾಗುವ ರೋಗ ನಿರೋಧಕ ಶಕ್ತಿಯು ಕೋವಿಡ್ 19ನ ಡೆಲ್ಟಾ ಹಾಗೂ ಓಮಿಕ್ರಾನ್ ರೂಪಾಂತರಿಗಳನ್ನು ತಟಸ್ಥಗೊಳಿಸುತ್ತದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹೇಳಿದೆ.
ಪ್ರಾಣಿಗಳಿಗೂ ಬಂತು ಸ್ವದೇಶಿ ನಿರ್ಮಿತ ಕೋವಿಡ್ ಲಸಿಕೆ
Previous Articleಕೂಡಗಿ NTPCಯಲ್ಲಿ ಅಗ್ನಿ ಅವಘಡ
Next Article ಕೊರೋನಾ ಸೋಂಕು ಹೆಚ್ಚಳ: ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ