ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಾಗೂ ಯಶಸ್ವಿ ನಿರ್ದೇಶಕ ಮಣಿ ರತ್ನಂ. ಇವರ ಸಿನಿಮಾದಲ್ಲಿ ನಟಿಸುವುದೆಂದರೆ ಒಂದು ಅಪೂರ್ವ ಅವಕಾಶ ಎಂದೇ ಸಿನಿಮಾ ತಾರೆಯರು ಭಾವಿಸುತ್ತಾರೆ.
ಯಾಕೆಂದರೆ ಈ ನಿರ್ದೇಶಕನ ಸಿನಿಮಾಗಳು ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಮಾಡುತ್ತವೆ.
ಅವರ ಸಿನಿಮಾದಲ್ಲಿ ಅಭಿನಯಿಸುವ ತಾರೆಯರಿಗೂ ದೊಡ್ಡ ಮಟ್ಟದ ಯಶಸ್ಸು ಮತ್ತು ಪ್ರಚಾರ ಸಿಗುತ್ತದೆ. ಹೀಗಾಗಿ ಇವರ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವುದು ಎಂದರೆ, ಪ್ರತಿಯೊಬ್ಬ ನಟ ನಟಿ ಒಂದು ಅಪೂರ್ವ ಅವಕಾಶ ಎಂದೇ ಭಾವಿಸುತ್ತಾರೆ. (Anushka Shetty)
ಆದರೆ, ಇಂತಹ ಒಂದು ದೊಡ್ಡ ಅವಕಾಶ ಲಭಿಸಿದ ಕನ್ನಡದ ನಟಿ, ಅದು ನೆರೆಯ ತೆಲುಗು ತಮಿಳುನಲ್ಲಿ ಭಾರಿ ಬೇಡಿಕೆ ಇರುವ ಅನುಷ್ಕಾ ಶೆಟ್ಟಿ (Anushka Shetty) ಮುಲಾಜಿಲ್ಲದೆ ಅದನ್ನು ತಿರಸ್ಕರಿಸಿದ್ದಾರೆ.
ಅದು ಭಾರತೀಯ ಚಿತ್ರಮಂದಿರದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಪೂನ್ನೀಯನ್ ಸೆಲ್ವನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ನೀಡಿದ ಅವಕಾಶವನ್ನು ತಿರಸ್ಕರಿಸಿದ್ದಾರೆ.
ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಮಾಡುವಂತೆ ನಿರ್ದೇಶಕ ಮಣಿರತ್ನಂ ರವರು ಅನುಷ್ಕಾ ಶೆಟ್ಟಿ (Anushka Shetty) ಅವರಿಗೆ ಆಹ್ವಾನ ನೀಡಿದ್ದರು.
ಈ ಆಹ್ವಾನಕ್ಕೆ ಅತೀವ ಸಂತಸ ಮತ್ತು ಕೃತಜ್ಞತೆ ಅರ್ಪಿಸಿದ ನಟಿ ಅನುಷ್ಕಾ ಶೆಟ್ಟಿ ಅಷ್ಟೇ ನಯವಾಗಿ ಅದನ್ನು ತಿರಸ್ಕರಿಸಿದ್ದರು.
ಇದು ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ ಅನುಷ್ಕಾ ಶೆಟ್ಟಿ (Anushka Shetty) ಇದನ್ನು ತಿರಸ್ಕರಿಸಲು ನೀಡಿದ ಕಾರಣ ಕೂಡ ದೊಡ್ಡ ಸುದ್ದಿಯಾಗಿದೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಸಂಗೀತ ನಿರ್ದೇಶಕ ವೀರಮಣಿ. ಈ ಸಂಗೀತ ನಿರ್ದೇಶಕನ ವಿರುದ್ಧ ಮೀಟು ಆರೋಪ ಕೇಳಿಬಂದಿದೆ.
ಇದೊಂದೇ ಕಾರಣಕ್ಕಾಗಿ ನಟಿ ಅನುಷ್ಕಾ ಶೆಟ್ಟಿ, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಈ ನಿರ್ಧಾರಕ್ಕೆ ಸಾಮಾಜಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Also read
29 ಪ್ರತಿಕ್ರಿಯೆಗಳು
анонимный. вывод. из. запоя. ростов. http://vyvod-iz-zapoya-rostov111.ru/ .
https://zooserver.ru/news/view/60/
Где и как купить диплом о высшем образовании без лишних рисков
farmacia online piГ№ conveniente: Farma Prodotti – farmaci senza ricetta elenco
farmacie online sicure
The poker community is very active here.: taya777 – taya777 app
Poker rooms host exciting tournaments regularly. https://taya777.icu/# Many casinos host charity events and fundraisers.
http://taya365.art/# Casinos often host special holiday promotions.
п»їCasinos in the Philippines are highly popular.
Players can enjoy high-stakes betting options.: phtaya casino – phtaya casino
Live dealer games enhance the casino experience.: phtaya login – phtaya.tech
Players enjoy a variety of table games.: phmacao casino – phmacao
Many casinos host charity events and fundraisers. http://taya777.icu/# Slot machines attract players with big jackpots.
http://winchile.pro/# La pasiГіn por el juego une a personas.
Slot tournaments create friendly competitions among players.
https://phtaya.tech/# The Philippines has a vibrant nightlife scene.
Slot tournaments create friendly competitions among players.
taya777 register login taya777.icu The casino industry supports local economies significantly.
High rollers receive exclusive treatment and bonuses.: phmacao casino – phmacao club
Los casinos son lugares de reuniГіn social.: jugabet – jugabet
Players enjoy a variety of table games. http://phmacao.life/# Gaming regulations are overseen by PAGCOR.
Las redes sociales promocionan eventos de casinos.: winchile – win chile
Responsible gaming initiatives are promoted actively. http://taya365.art/# Many casinos offer luxurious amenities and services.
taya365 login taya365 Players can enjoy high-stakes betting options.
Security measures ensure a safe environment.: taya365 login – taya365
Los casinos organizan eventos especiales regularmente.: winchile – win chile
п»їLos casinos en Chile son muy populares.: jugabet – jugabet.xyz
Casino visits are a popular tourist attraction.: taya777 register login – taya777.icu
https://phtaya.tech/# Game rules can vary between casinos.
The Philippines offers a rich gaming culture.
Las apuestas mГnimas son accesibles para todos.: winchile – win chile
Las promociones de fin de semana son populares.: jugabet chile – jugabet casino
Las ganancias son una gran motivaciГіn.: jugabet chile – jugabet chile
Casino promotions draw in new players frequently.: phtaya login – phtaya login