ರ್ದೇಶನಕ್ಕಿಳಿದ ಮ್ಯೂಸಿಕ್ ಮಾಂತ್ರಿಕ.. ಶಿವಣ್ಣನಿಗೆ ಓಂಕಾರ ಹಾಕ್ತಿದ್ದಾರೆ ಅರ್ಜುನ್ ಜನ್ಯ.. ಸೂರಜ್ ಪ್ರೊಡಕ್ಷನ್ ನಡಿ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ.
ಅರ್ಜುನ್ ಜನ್ಯಾ ತಾವೇ ಕಥೆಯೊಂದನ್ನು ಬರೆದಿದ್ದಾರಂತೆ. ಅದೇ ಕಥೆಯನ್ನೇ ಸಿನಿಮಾ ಮಾಡುವುದಾಗಿ ಆಪ್ತರೊಂದಿಗೆ ತಿಳಿಸಿದ್ದಾರೆ. ಇದರೊಡನೆ ಜನ್ಯಾ ಸಂಗೀತ ನಿರ್ದೇಶನದ ಜೊತೆಗೆ ಸೆಂಚುರಿ ಸ್ಟಾರ್ ಗಾಗಿ ಡೈರೆಕ್ಟರ್ ಕ್ಯಾಪ್ ತೊಡೋದು ಪಕ್ಕಾ ಆಗಿದೆ.
ಅರ್ಜುನ್ ಜನ್ಯಾ ನಿರ್ದೇಶನದ ಚಿತ್ರಕ್ಕೆ ನಡಿ ರಮೇಶ್ ರೆಡ್ಡಿ ಪ್ರೊಡ್ಯೂಸರ್
Previous Articleವಿಜಾಪುರ ಜಿಲ್ಲೆಯ ಚಡಚಣಕ್ಕೂ ವ್ಯಾಪಿಸಿದ ಕಾಂಗ್ರೆಸ್ ನಾಯಕರ ಪ್ರತಿಭಟನೆ
Next Article ಜಮೀರ್ ಅಹಮದ್ ಖಾನ್ ಬಂಧನ