ಮಳವಳ್ಳಿ ಹಾಗು ನಾಗಮಂಗಲದಲ್ಲಿ ಪುತ್ಥಳಿ ರಾಜಕಾರಣ ಶುರುವಾಗಿದೆ.ಚುನಾವಣೆ ಹತ್ತಿರವಾಗ್ತಿದ್ದಂತೆ ಅಂಬೇಡ್ಕರ್ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ.ನೀವು ನಿಜವಾದ ಅಭಿಮಾನದಿಂದ ಮಾಡುದ್ರೆ, ಸ್ವಾಗತಿಸುತ್ತೇವೆ. ಆದರೆ ಮತ ಬ್ಯಾಂಕ್ ಗಾಗಿ ಈ ರಾಜಕಾರಣ ಮಾಡ್ತಿದ್ದಿರಿ ಎಂದು ಮಾಜಿ ಶಾಸಕ…
ಲೇಖಕ: vartha chakra
ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ನಾಯಿಗಳು ಬಾಲಕಿ ಮೇಲೆ ಅಟ್ಯಾಕ್ ಮಾಡಿವೆ. ಮೈಸೂರಿನ ಬನ್ನಿಮಂಟಪದಲ್ಲಿ ಬಾಲಕಿಯೊಬ್ಬಳು ಹೋಟೆಲ್ ನಿಂದ ಮನೆಗೆ ತಿಂಡಿ ಪಾರ್ಸೆಲ್ ತೆಗೆದುಕೊಂಡು ಹೋಗುವಾಗ ನಾಯಿಗಳ ಗುಂಪು ದಾಳಿ ಮಾಡಿದೆ. ಈ…
ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲೆ ವಿಜಯನಗರದ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ದಿಕ್ಕು ದಿಸೆ ಎರಡು ದಿನದಲ್ಲಿ ನಿರ್ಧಾರವಾಗಲಿದೆ. ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ವಿಧಾನಸಭೆ ಚುನಾವಣೆಗೆ ನೀಲಿನಕ್ಷೆ ಸಿದ್ಧವಾಗುತ್ತಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,…
ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ನನಗೆ ಸಂಬಂಧವಿಲ್ಲ. ಸರ್ಕಾರದ ವಿರುದ್ದ ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು..? ಎಂದಿದ್ದಾರೆ.ಮೈಸೂರು ಜಿಲ್ಲೆ…
ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಆಹಾರ ಪದ್ಧತಿ, ಹವ್ಯಾಸ ಎಲ್ಲವೂ ಬದಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ದೇಹಕ್ಕೆ ಅಹಿತಕರವಾದ ಹವ್ಯಾಸಗಳನ್ನೇ ಅಭ್ಯಾಸವಾಗಿಸಿಕೊಂಡಿರುವುದು ವಿಪರ್ಯಾಸ. ಇಂತಹ ಕೆಲ ಅಹಿತಕರ ಅಭ್ಯಾಸಗಳಲ್ಲಿ ಒಂದು ನಿತ್ಯ ಮದ್ಯ ಸೇವನೆ.…