ಅಹಮದಾಬಾದ್: ಇದೊಂಥರಾ ಅಪರೂಪದ ಮದುವೆ. ಇದು ತನ್ನನ್ನು ತಾನೇ ಮದುವೆಯಾಗುವ ಕ್ಷಣ. ಇಂತಹ ವಿಚಿತ್ರ, ಅಷ್ಟೇ ಅಪರೂಪದ ಕ್ಷಣವನ್ನು ತನ್ನದಾಗಿಸಿಕೊಳ್ಳಲು ಗುಜರಾತ್‌ನ ಕ್ಷಮಾ ಬಿಂದು ಮುಂದಾಗಿದ್ದಾಳೆ.24ರ ಹರೆಯದ ಕ್ಷಮಾ ಬಿಂದು ಎಂಬಾಕೆ ತನ್ನನ್ನು ತಾನೇ ಮದುವೆಯಾಗಲು…
ಲೇಖಕ: vartha chakra
ಬೆಂಗಳೂರು,ಜೂ.2-ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸಪುರ ಸುತ್ತಮುತ್ತಲಿನ ಜನರನ್ನು ಭಯಭೀತಿ ಗೊಳಿಸಿದ್ದ ಚಿರತೆಗೆ ನಾಯಿ ಆಸೆ ತೋರಿಸಿ ಬೋನಿಗೆ ಬೀಳಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ತೋಟದ ಮನೆಯಲ್ಲಿ ಕಟ್ಟಿ ಹಾಕಲಾಗಿದ್ದ ಸಾಕುನಾಯಿಯನ್ನು ಭಕ್ಷಿಸಿ ಜನರಲ್ಲಿ ಆತಂಕಕ್ಕೆ ಕಾರಣವಾದ ಚಿರತೆಯನ್ನ ಅರಣ್ಯಾಧಿಕಾರಿಗಳು ಸೆರೆ…
ನವೆದಹಲಿ/ ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ.ಖ್ಯಾತ ಗಾಯಕ ಸಿಧು ಮೂಸೆವಾಲ ಹತ್ಯೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಖ್ಯಾತ ಪಂಜಾಬಿ ಗಾಯಕ ಸಿಧು…
ಬೆಂಗಳೂರು,ಜೂ.2-ವಿದ್ಯಾರ್ಥಿಗಳನ್ನು ಕರೆತರಲು ಹೋಗುತ್ತಿದ್ದ ಶಾಲಾ ಬಸ್ಹ ಳ್ಳಕ್ಕೆ ಬಿದ್ದು ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನಡೆದಿದೆ.ಗಾಯಗೊಂಡ ಚಾಲಕನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ.ಹೆಚ್‌ಎಸ್‌ಆರ್…
ಕಲಬುರಗಿ: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.ಆಯುಕ್ತರ ಪರವಾಗಿ 1.42 ಲಕ್ಷ ರೂ. ಲಂಚದ ಹಣ ಪಡೆದಿದ್ದ ವಿಷಯ ನಿರ್ವಾಹಕ…