ಸಂಗೀತ ನಿರ್ದೇಶಕ ಹಂಸಲೇಖ “ಪಂಪ’ ಸಿನಿಮಾ ನಿರ್ಮಾಣವಾದ ಹಿಂದಿನ ಕಥೆಯನ್ನು ಮೆಲುಕು ಹಾಕಿದರು.
ಲೇಖಕ: vartha chakra
Read More
ಈ ಮೊದಲು ಇದೇ ಸ್ವಾಮೀಜಿ ತಾಜ್ಮಹಲ್ ಮುಂದೆ ಜಲಾಭಿಷೇಕ ಮಾಡುವ ವಿಚಾರವಾಗಿ ಹೈಡ್ರಾಮಾ ನಡೆಸಿದ್ದರು.
ಈ ಬಾರಿ ಹೊಸ ಕಾಲೇಜು ಸ್ಥಾಪನೆಗೆ ಅನುಮತಿ ಕೋರಿ ದ.ಕ ಜಿಲ್ಲೆಯ 14 ಅರ್ಜಿಗಳು ಪಿಯು ಬೋರ್ಡ್ಗೆ ಸಲ್ಲಿಕೆಯಾಗಿವೆ.
ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿದ್ದರಿಂದ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ನಗರದ ಉದ್ಯಮಿ ಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಮಾನ ಮನಸ್ಕರನ್ನು ಸಂಪರ್ಕಿಸುವ ಮೂಲಕ ನಗ್ನತೆಯ ಬಗ್ಗೆ ತಿಳಿದುಕೊಂಡಿದ್ದಾರೆ.