Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » BBMP ವಾರ್ಡ್ ಗಳು Final, ಚುನಾವಣೆಗೆ ಸಜ್ಜು | BBMP Elections
    ಚುನಾವಣೆ

    BBMP ವಾರ್ಡ್ ಗಳು Final, ಚುನಾವಣೆಗೆ ಸಜ್ಜು | BBMP Elections

    vartha chakraBy vartha chakraಸೆಪ್ಟೆಂಬರ್ 26, 202310 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
    ಚುನಾವಣೆಗೆ ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿದ್ದು, ಇದೀಗ ವಾರ್ಡ್ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆ ಹೊರಡಿಸಿದೆ.
    ಸಾರ್ವಜನಿಕ ಆಕ್ಷೇಪಣೆ ಬಳಿಕ 225 ವಾರ್ಡ್ ಗಳನ್ನು ಅಧಿಕೃತಗೊಳಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ 243 ವಾರ್ಡ್​ಗಳನ್ನು ಕಾಂಗ್ರೆಸ್ ಸರ್ಕಾರ ಇದೀಗ 225ಕ್ಕೆ ಇಳಿಸಿದೆ.
    ಈ ವಾರ್ಡ್ ಗಳ ಗಡಿ ರೇಖೆ ಅಂತಿಮಗೊಂಡಿದ್ದು, ಇದೀಗ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ.

    ಇವೇ ನೋಡಿ ಹೊಸ ವಾರ್ಡ್ ಗಳು:
    ಕೆಂಪೇಗೌಡ ವಾರ್ಡ್ , ಚೌಡೇಶ್ವರಿ, ಅಟ್ಟೂರು. ಯಲಹಂಕ ಸ್ಯಾಟಲೈಟ್‌ ಟೌನ್‌, ಕೋಗಿಲು. ಜಕ್ಕೂರು ಥಣಿಸಂದ್ರ. ಅಮೃತಹಳ್ಳಿ, ಹೆಬ್ಬಾಳ ಕೆಂಪಾಪುರ. ಬ್ಯಾಟರಾಯನಪುರ, ಕೊಡಿಗೇಹಳ್ಳಿ, ದೊಡ್ಡ, ಬೊಮ್ಮಸಂದ್ರ, ವಿದ್ಯಾರಣ್ಯಪುರ, ಕುವೆಂಪು ನಗರ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಚಿಕ್ಕಸಂದ್ರ, ಬಾಗಲಗುಂಟೆ, ಟಿ ದಾಸರಹಳ್ಳಿ, ನೆಲಗದರನಹಳ್ಳಿ. ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ. ರಾಜಗೋಪಾಲನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ದೊಡ್ಡಬಿದರಕಲ್ಲು, ಲಿಂಗದೀರನಹಳ್ಳಿ, ಹೇರೋಹಳ್ಳಿ, ಉಲ್ಲಾಳು, ನಾಗದೇವನಹಳ್ಳಿ. ಬಂಡೆಮಠಕೆಂಗೇರಿ, ಹೆಮ್ಮಿಗೆಪುರ, ಜೆ.ಪಿ.ಪಾರ್ಕ್, ಯಶವಂತಪುರ., ಜಾಲಹಳ್ಳಿ, ಪೀಣ್ಯ, ಲಕ್ಷ್ಮೀದೇವಿ ನಗರ ಲಗ್ಗೆರೆ, ಚೌಡೇಶ್ವರಿ ನಗರ, ಕೊಟ್ಟಿಗೆಪಾಳ್ಯ, ಶ್ರೀಗಂಧದ ಕಾವಲ್‌, ಮಲ್ಲತ್ತಹಳ್ಳಿ. ಜ್ಞಾನಭಾರತಿ, ರಾಜರಾಜೇಶ್ವರಿನಗರ, ರಾಜೀವ್ ನಗರ, ಡಾ,ಪುನೀತ್ ರಾಜ್​ ಕುಮಾರ್​, ಮಹಾಲಕ್ಷ್ಮೀ ಪುರಂ ನಾಗಪುರ, ನಾಲ್ವಡಿ ಕೃಷ್ಣರಾಜ ಒಡೆಯರ್.

    ಶಂಕರಮಠ, ಶಕ್ತಿಗಣಪತಿ ನಗರ, ವೃಷಭಾವತಿನಗರ. ಮತ್ತಿಕೆರೆ, ಮಲ್ಲೇಶ್ವರಂ ಅರಮನೆ ನಗರ, ರಾಜಮಹಲ್‌ ಗುಟ್ಟಹಳ್ಳಿ ಕಾಡು ಮಲ್ಲೇಶ್ವರ. ಸುಬ್ರಹ್ಮಣ್ಯನಗರ, ಗಾಯಿತ್ರಿ ನಗರ, ರಾಧಾಕೃಷ್ಣ ದೇವಸ್ಥಾನ, ಸಂಜಯ ನಗರ, ಹೆಬ್ಬಾಳ, ವಿಶ್ವನಾಥ್‌ ನಾಗೇನಹಳ್ಳಿ,, ಮನೋರಾಯನಪಾಳ್ಯ, ಚಾಮುಂಡಿ ನಗರ, ಗಂಗಾ ನಗರ, ಜಯಚಾಮರಾಜೇಂದ್ರ ನಗರ, ಕಾವಲ್‌, ಬೈರಸಂದ್ರ, ಕುಶಾಲ್​ ನಗರ, ಮುನೇಶ್ವರನಗರ, ದೇವರ ಜೀವನಹಳ್ಳಿ, ಎಸ್‌ಕೆ ಗಾರ್ಡನ್‌. ಸಗಾಯಪುರ ಪುಲಿಕೇಶಿ ನಗರ, ಹೆಣ್ಣೂರು, ನಾಗವಾರ, ಎಚ್‌ಬಿಆರ್‌ ಲೇಔಟ್‌, ಕಾಡುಗೊಂಡನಹಳ್ಳಿ, ಕಾಚರಕನಹಳ್ಳಿ, ಕಮ್ಮನಹಳ್ಳಿ., ಬಾಣಸವಾಡಿ. ಸುಬ್ಬಯ್ಯನಪಾಳ್ಯ, ಲಿಂಗರಾಜಪುರ, ಮಾರುತಿಸೇವಾ ನಗರ ಚಳ್ಳಕೆರೆ, ಹೊರಮಾವು, ಕಲ್ಕೆರೆ., ವಿಜಿನಾಪುರ, ರಾಮಮೂರ್ತಿನಗರ, ಕೆಆರ್‌ ಪುರ, ಬಸವನಪುರ ದೇವಸಂದ್ರ, ಎ ನಾರಾಯಣಪುರ, ವಿಜ್ಞಾನ ನಗರ, ಎಚ್‌ಎಎಲ್‌ ವಿಮಾನ ನಿಲ್ದಾಣ, ಕಾಡುಗೋಡಿ ಬೆಳತ್ತೂರು, ಹೂಡಿ, ಬೈರತಿ, ಗರುಡಾಚಾರ್‌ ಪಾಳ್ಯ, ದೊಡ್ಡ ನೆಕ್ಕುಂಡಿ, ಎಇಸಿಎಸ್‌ ಲೇಔಟ್ , ವೈಟ್‌ಫೀಲ್ಡ್‌, ವರ್ತೂರು, ಮುನ್ನೆಕೊಳಲು,, ಮಾರತ್ತಹಳ್ಳಿ, ಬೆಳ್ಳಂದೂರು, ಕಾಕ್ಸ್‌ ಟೌನ್‌. ಬೆನ್ನಿಗಾನಹಳ್ಳಿ. ಸಿ ವಿ ರಾಮನ್‌ ನಗರ, ಕಗ್ಗದಾಸನಪುರ, ಹೊಸ ತಿಪ್ಪಸಂದ್ರ. ಹೊಯ್ಸಳ ನಗರ ಜೀವನಭೀಮ ನಗರ, ಕೊನೇನ ಅಗ್ರಹಾರ, ರಾಮಸ್ವಾಮಿ ಪಾಳ್ಯ ವಸಂತ ನಗರ ಸಂಪಂಗಿರಾಮನಗರ ಶಿವಾಜಿ ನಗರ ಭಾರತಿ ನಗರ ಹಲಸೂರು ದತ್ತಾತ್ರೇಯ ದೇವಸ್ಥಾನ ಗಾಂಧಿ ನಗರ ಸುಭಾಷ್‌ ನಗರ ಓಕಳೀಪುರಂ ಬಿನ್ನಿಪೇಟೆ ಕಾಟನ್‌ಪೇಟೆ ಚಿಕ್ಕಪೇಟೆ ದಯಾನಂದ ನಗರ ಪ್ರಕಾಶ ನಗರ ಶ್ರೀರಾಮ ಮಂದಿರ ಶಿವನಗರ ರಾಜಾಜಿನಗರ ಬಸವೇಶ್ವರ ನಗರ ಕಾಮಾಕ್ಷಿಪಾಳ್ಯ ಡಾ. ರಾಜ್‌ ಕುಮಾರ್‌ ಅಗ್ರಹಾರ ದಾಸರಹಳ್ಳಿ
    ಗೋವಿಂದರಾಜ ನಗರ ಮಾರೇನಹಳ್ಳಿ ಕಾವೇರಿ ಪುರ ಮೂಡಲಪಾಳ್ಯ ಮಾರುತಿ ಮಂದಿರ ವಾರ್ಡ್‌ ನಾಗರಬಾವಿ ಚಂದ್ರಾ ಲೇಔಟ್‌ ನಾಯಂಡಹಳ್ಳಿ ಕೆಂಪಾಪುರ ಅಗ್ರಹಾರ ವಿಜಯನಗರ ಹೊಸಹಳ್ಳಿ ಹಂಪಿ ನಗರ ಹೊಸ ಗುಡ್ಡದಹಳ್ಳಿ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ ಅತ್ತಿಗುಪ್ಪೆ ದೀಪಾಂಜಲಿ ನಗರ ಅವಲಹಳ್ಳಿ ಪಾದರಾಯನಪುರ ರಾಯಪುರಂ ದೇವರಾಜ ಅರಸು ನಗರ ಚಲವಾದಿಪಾಳ್ಯ ಕೆ ಆರ್‌ ಮಾರುಕಟ್ಟೆ ಚಾಮರಾಜಪೇಟೆ ಅಜಾದ್‌ನಗರ ಧರ್ಮರಾಯಸ್ವಾಮಿ ದೇವಸ್ಥಾನ ಸಿಲ್ವರ್‌ ಜ್ಯೂಬಿಲಿ ಪಾರ್ಕ್ ಸುಂಕೇನಹಳ್ಳಿ ವಿಶ್ವೇಶ್ವರಪುರಂ ಹೊಂಬೇಗೌಡನಗರ ಬಿ ವೆಂಕಟರೆಡ್ಡಿ ನಗರ ಶಾಂತಿನಗರ ಅಶೋಕ್ ನಗರ ನೀಲಸಂದ್ರ ವನ್ನಾರ್‌ಪೇಟ್ ಜೋಗುಪಾಳ್ಯ ದೊಮ್ಮಲೂರು ಅಗರಂ ಈಜಿಪುರ ಕೋರಮಂಗಲ ಜಕ್ಕಸಂದ್ರ ಆಡುಗೋಡಿ ಲಕ್ಕಸಂದ್ರ ಸುದ್ದಗುಂಟೆಪಾಳ್ಯ ಮಡಿವಾಳ ಸೋಮೇಶ್ವರ ದೇವಸ್ಥಾನ ಬಿಟಿಎಂ ಲೇಔಟ್‌ ಭೈರಸಂದ್ರ ಗುರಪ್ಪನಪಾಳ್ಯ ಜಯನಗರ ಪೂರ್ವ ಜೆ.ಪಿ.ನಗರ ಶಾಕಾಂಬರಿನಗರ ಸಾರಕ್ಕಿ ಯಡಿಯೂರು ಗಣೇಶ ಮಂದಿರ ದೇವಗಿರಿ ದೇವಸ್ಥಾನ ಬನಶಂಕರಿ ದೇವಸ್ಥಾನ ಕುಮಾರಸ್ವಾಮಿ ಲೇಔಟ್‌ ಪದ್ಮನಾಭನಗರ ಚಿಕ್ಕಕಲ್ಲಸಂದ್ರ ಹೊಸಕೆರೆಹಳ್ಳಿ ಗವಿಗಂಗಾಧರೇಶ್ವರ ಶ್ರೀನಗರ ದೊಡ್ಡ ಗಣಪತಿ ವಿದ್ಯಾಪೀಠ ಸ್ವಾಮಿ ವಿವೇಕಾನಂದ ಕತ್ರಿಗುಪ್ಪೆ ಉತ್ತರಹಳ್ಳಿ ಸುಬ್ರಮಣ್ಯಪುರ ವಸಂತಪುರ ಯಲಚೇನಹಳ್ಳಿ ಕೋಣನಕುಂಟೆ ಆರ್‌ಬಿಐ ಲೇಔಟ್‌ ಅಂಜನಾಪುರ ಗೊಟ್ಟಿಗೆರೆ ಕಾಳೇನ ಅಗ್ರಹಾರ ಬೇಗೂರು ನಾಗನಾಥಪುರ ಜರಗನಹಳ್ಳಿ ಪುಟ್ಟೇನಹಳ್ಳಿ ಬಿಳೇಕಹಳ್ಳಿ ಹುಳಿಮಾವು ಕೋಡಿಚಿಕ್ಕನಹಳ್ಳಿ ಬೊಮ್ಮನಹಳ್ಳಿ ಹೊಂಗಸಂದ್ರ ಗಾರೆಬಾವಿಪಾಳ್ಯ ಎಚ್‌ಎಸ್‌ಆರ್‌ ಲೇಔಟ್‌ ಇಬ್ಲೂರು ಮಂಗಮ್ಮನಪಾಳ್ಯ ಹೊಸ ರಸ್ತೆ ಕೂಡ್ಲು. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಾರ್ಡ್ ಗಳಾಗಿವೆ.

    bbmp BBMP election BBMP Elections Election Elections m ಕಾಂಗ್ರೆಸ್ ಚುನಾವಣೆ ಧರ್ಮ
    Share. Facebook Twitter Pinterest LinkedIn Tumblr Email WhatsApp
    Previous ArticleBangalore ಬಂದ್ ಗೆ ಬೆಂಬಲ ಘೋಷಿಸಿದ ಡಿಸಿಎಂ | DK Shivakumar
    Next Article PSI ನೇಮಕಾತಿ ಅಕ್ರಮ-ಹಳ್ಳ ಹಿಡಿದ ತನಿಖೆ | PSI Scam
    vartha chakra
    • Website

    Related Posts

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    ಮೇ 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಮೇ 30, 2025

    10 ಪ್ರತಿಕ್ರಿಯೆಗಳು

    1. Aitek_jmOn on ಜುಲೈ 18, 2024 9:29 ಅಪರಾಹ್ನ

      Интеграция мультимедийных систем Интеграция мультимедийных систем .

      Reply
    2. Pereezd v Ispaniu_ufkt on ಆಗಷ್ಟ್ 9, 2024 3:18 ಅಪರಾಹ್ನ

      Autonomo в Испании http://www.klaipedatours.ru .

      Reply
    3. indiiskii pasyans _yusi on ಆಗಷ್ಟ್ 18, 2024 10:02 ಫೂರ್ವಾಹ್ನ

      индийские карты гадание http://www.indiyskiy-pasyans-online.ru .

      Reply
    4. Elektrokarniz_feKa on ಆಗಷ್ಟ್ 18, 2024 5:10 ಅಪರಾಹ್ನ

      электрокарниз акция электрокарниз акция .

      Reply
    5. vivod iz zapoya rostov_lgmr on ಆಗಷ್ಟ್ 19, 2024 11:30 ಅಪರಾಹ್ನ

      вывод из запоя ростов на дону вывод из запоя ростов на дону .

      Reply
    6. Snyatie lomki narkolog_emei on ಸೆಪ್ಟೆಂಬರ್ 7, 2024 12:25 ಫೂರ್ವಾಹ್ನ

      снятие ломок http://www.snyatie-lomki-narkolog.ru/ .

      Reply
    7. сервисные центры москвы on ಏಪ್ರಿಲ್ 13, 2025 12:00 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    8. LeonardHak on ಮೇ 1, 2025 7:38 ಅಪರಾಹ್ನ

      ¡Hola apasionados del juego !
      ObtГ©n 100 giros gratis sin depГіsito 2025 y empieza el aГ±o con suerte. Nuevas promociones llegan con el nuevo aГ±o. ВЎNo te las pierdas!
      Aprovecha tus 100 tiradas gratis en slots ahora mismo – 100 euros gratis sin deposito.
      ¡Que tengas magníficas partidas exitosas !

      Reply
    9. Slot Deposit QRIS 10rb Pasti Dibayar Di Indonesia on ಮೇ 16, 2025 12:23 ಫೂರ್ವಾಹ್ನ

      Hi my friend! I want to say that this post is awesome, great written and come with almost all important infos. I’d like to peer extra posts like this. Try to Visit My Web Site :Slot Deposit QRIS 10rb Pasti Dibayar Di Indonesia

      Reply
    10. Ремонт роботов-пылесосов Tefal недорого в Йошкар-Оле on ಮೇ 20, 2025 3:12 ಅಪರಾಹ್ನ

      Профессиональный сервисный центр по ремонту техники в Йошкар-Оле.
      Мы предлагаем: Ремонт роботов-пылесосов Tefal недорого
      Наши мастера оперативно устранят неисправности вашего устройства в сервисе или с выездом на дом!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Antoinette ರಲ್ಲಿ ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !
    • can i order cheap pioglitazone ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    • DrapVob ರಲ್ಲಿ Infosys ಗೆ ಹೇಳೋರು ಕೇಳೋರು ಯಾರೂ ಇಲ್ಲವಾ.?
    Latest Kannada News

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    ಮೇ 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಮೇ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಚಿವ ಖಂಡ್ರೆ ಮನೆ ಬಳಿಯೇ ಕಾರ್ ಗಾಜು ಒಡೆದು 2 ಲಕ್ಷ ಕಳವು!
    Subscribe