ಬೆಂಗಳೂರು
ಅಕ್ಟೋಬರ್ ಮಳೆಗೆ ಉದ್ಯಾನನಗರಿ ಬೆಂಗಳೂರು ಬೆಚ್ಚಿ ಬಿತ್ತು. 124 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಅಕ್ಟೋಬರ್ ತಿಂಗಳಿನಲ್ಲಿ ದಾಖಲೆ ಮಳೆ ಒಂದೇ ದಿನ ಸುರಿದಿದೆ ಎಂದು ಹವಾಮಾನ ಇಲಾಖೆ ಅಂಕಿಅಂಶಗಳು
ಬೆಂಗಳೂರಿನಲ್ಲಿ ನೀಡಿವೆ ,ಕೆಲವು ಕಡೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೋರಿದ ಸಮಯ ಮತ್ತು ಕ್ಷಿಪ್ರ ಸಂಸ್ಥೆ ನಗರದ ನಾಗರೀಕರನ್ನು ದೊಡ್ಡ ಅನಾಹುತದಿಂದ ಪಾರು ಮಾಡಿತು.
ಈ ಹಿಂದೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಮಳೆ ಬಂದರೆ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ಬಸ್ಸುಗಳು ಮುಳುಗಡೆಯಾಗುತ್ತಿದ್ದವು ರಾಜ ಕಾಲುವೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ಸುದ್ದಿಗಳು ಮಾಮೂಲಿಯಾಗಿದ್ದವು. ಭಾರಿ ಮಳೆಯ ಸುರಿದ ಸಮಯದಲ್ಲಿ ಜೀವ ಹಾನಿಯ ಕುರಿತ ಸುದ್ದಿಗಳು ಬರುತ್ತಲೇ ಇದ್ದವು.
ಆದರೆ ಇದೇ ಮೊದಲ ಬಾರಿಗೆ ಭಾರಿ ಮಳೆಯ ಕಾರಣಕ್ಕೆ ಜೀವ ಹಾನಿಯಾದ ಬಗ್ಗೆ ವರದಿ ಬಂದಿಲ್ಲ. ರಾಜ ಕಾಲುವೆಗಳಲ್ಲಿ ಬಿದ್ದು ಅನಾಹುತ ಸೃಷ್ಟಿಯಾಗಲಿಲ್ಲ ಇದಕ್ಕೆ ಪ್ರಮುಖ ಕಾರಣ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯ ಕ್ಷಮತೆ ಮತ್ತು ಸಮಯ ಪುಸ್ತಕ.
ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಗುವ ಹಿರಿಯ ಅಧಿಕಾರಿಗಳು ಬಿಬಿಎಂಪಿ ವಾರ್ ರೂಂಗೆ ಧಾವಿಸಿದರು.ಇತರೆ ಸಿಬ್ಬಂದಿಯನ್ನು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದರು. ಕ್ಷಿಪ್ರ ಕಾರ್ಯಪಡೆ ಸನ್ನದ್ದಗೊಳಿಸಿ ಪ್ರವಾಹದ ಕುರಿತು ಕಾರ್ಯ ಬಂದ ಕಡೆ ಪರಿಹಾರಕ್ಕೆ ನುಗ್ಗಿದರು.
ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡವು ತಕ್ಷಣವೇ ಇಲ್ಲಿಗೆ ಧಾವಿಸಿದ ಕಾರ್ಯಪಡೆಯ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತ ತಾಣಗಳಿಗೆ ತಲುಪಿಸಿದರು ಆಂಡರ್ ಪಾಸ್ಗಳಲ್ಲಿ ನೀರು ನಿಲ್ಲದಂತೆ ತಡೆಯಲಿಲ್ಲ ಇದರ ಪರಿಣಾಮ ಎಲ್ಲಿಯೂ ದೊಡ್ಡ ಪ್ರಮಾಣದ ಅನಾಹುತವಾಗಿದೆ.
ಇಂತಹ ಮಳೆ ಬಂದ ಕಾರಣ ನಗರದ ಎಲ್ಲ ಕಡೆ ರಸ್ತೆ ಹಳ್ಳದಲ್ಲಿ ಬಿದ್ದಿದೆ
Previous Articleಬೆಂಗಳೂರಿನಲ್ಲಿ ವಾಯು ಮಾಲಿನ್ಯಕ್ಕೆ ಇದೇ ಕಾರಣ.
Next Article ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಗೊತ್ತಾ.