ತುಮಕೂರು : ಜಾಲಿ ರೈಡ್ಗೆ ಹೋದ ಯುವಕ ರಸ್ತೆ ಅಪಘಾತದಲ್ಲಿ ಮೃಯಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ದುರಂತ ನಡೆದಿದೆ. ಬೆಂಗಳೂರಿನ ಬನಶಂಕರಿ ನಿವಾಸಿ ಸೂರಜ್ (27) ಜಾಲಿ ರೈಡ್ ಗೆ ಹೊರಟಿದ್ದು, ಟಿಟಿ ವಾಹನಕ್ಕೆ ಬೈಕ್ ರೈಡ್ ತಗಲಿ ಬ್ರಿಡ್ಜ್ ನಿಂದ ಕೆಳಗೆ ಬಿದ್ದಿದ್ದಾನೆ. ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದು, ಬೈಕ್ ಸಂಪೂರ್ಣ ಛಿದ್ರವಾಗಿದೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಇನ್ನಿಲ್ಲ
Previous Article‘ಹೋಪ್’ ಟ್ರೈಲರ್ ರಿಲೀಸ್
Next Article ಕಿಚ್ಚನಿಗೆ ವಿಶೇಷ ಬ್ಯಾಟ್ ಗಿಫ್ಟ್ ಮಾಡಿದ ಕಪಿಲ್ ದೇವ್