Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » March 1 ರಿಂದ BJP ರಥಯಾತ್ರೆ
    ಚುನಾವಣೆ 2024

    March 1 ರಿಂದ BJP ರಥಯಾತ್ರೆ

    vartha chakraBy vartha chakraಫೆಬ್ರವರಿ 15, 202327 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.

    ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು‌ ಪಣ ತೊಟ್ಟಿರುವ BJP ಇದೀಗ ರಥಯಾತ್ರೆ ಮೂಲಕ ಮತದಾರರ ಮನೆ ಬಾಗಿಲು ಬಡಿಯಲು ಸಜ್ಜಾಗಿದೆ. ಬಿಜೆಪಿಯ ಚುನಾವಣಾ ರಥಯಾತ್ರೆ (BJP Ratha Yatra) ಮಾರ್ಚ್ ಒಂದರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಕಟಿಸಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ನಡೆದ  224 ಕ್ಷೇತ್ರಗಳ ಉಸ್ತುವಾರಿಗಳ ಸಭೆಯಲ್ಲಿ ಈ ನಿರ್ಧಾರ ತಿಳಿಸಿದ್ದಾರೆ.

    ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (Nalinkumar Kateel),  ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BS Yediyurappa), ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಸೇರಿದಂತೆ  ಹಲವು ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಎಲ್ಲಾ ರಾಜ್ಯ ಉಸ್ತುವಾರಿಗಳಿಗೆ   ಒಂದು ತಿಂಗಳ “ಟಾಸ್ಕ್ ‘ ನೀಡಲಾಗಿದೆ.

    ವಿಸ್ತಾರಕರ ರೀತಿ ಉಸ್ತುವಾರಿಗಳೂ ಕೆಲಸ ಮಾಡುವ ಜೊತೆಗೆ ಟಿಕೆಟ್‌ ಆಕಾಂಕ್ಷಿಗಳ ಮಧ್ಯೆ ಇರುವ ಗೊಂದಲ ಶಮನ ಮಾಡಬೇಕು. ಸಂಭಾವ್ಯ ಆದರೆ ಗೆಲ್ಲುವ ಅಭ್ಯರ್ಥಿಯ ಹೆಸರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ಮುಚ್ಚಿದ ಲಕೋಟೆಯಲ್ಲಿ ತಲುಪಿಸುವಂತೆ ಸೂಚಿಸಲಾಗಿದೆ. ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಇದು ಚುನಾವಣಾ ಸಮಯ. ನಾವೆಲ್ಲರೂ ದಣಿವರಿಯದೆ ಕೆಲಸ ಮಾಡಬೇಕಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

    ಪಕ್ಷವನ್ನು ಬಲಪಡಿಸಲು ಬಿಜೆಪಿಯ ರಥಯಾತ್ರೆ ಮಾರ್ಚ್ ಒಂದರಿಂದ ಆರಂಭವಾಗಲಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ಆರಂಭವಾಗಲಿದೆ. ರಥ ಯಾತ್ರೆಯ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಬಡವರ ಪರವಾದ ಸರ್ಕಾರವಾಗಿದೆ ಎಂದು ಹೇಳಿ, ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು  ಕರೆ ನೀಡಿದರು. ಕೋವಿಡ್ ನಂತರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಗುರಿ ಮೀರಿ GST ಸಂಗ್ರಹಿಸಿದೆ. ಬಡವರ ಪರವಾಗಿರುವ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು ಎಂದರು.

    ರಾಜ್ಯದ ಬಿಜೆಪಿ ಸರ್ಕಾರ ಸ್ಪಂದನಶೀಲ ಜನಪರ ಸರ್ಕಾರವಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್‌ನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಪ್ರಶಂಸಿಸಿದರು. ಮುಂದಿನ ಚುನಾವಣೆಯಲ್ಲಿ ಸರ್ಕಾರದ ಪ್ರಗತಿ ವರದಿಯನ್ನು ಮುಂದಿಟ್ಟುಕೊಂಡು ಪಕ್ಷಕ್ಕೆ ಗೆಲುವು ತಂದುಕೊಂಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    Congress ಪಕ್ಷ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಸಗಿ ಈಗ ನಮ್ಮ ಮೇಲೆ ನಿರಂತರ ಆರೋಪ ಮಾಡುವ ಕೆಲಸ ಮಾಡುತ್ತಿದೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ತಾವು ಹಿಂದೆ ಮಾಡಿದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಗಿಸಿ ಬಿಟ್ಟರು. ರಾಜ್ಯ ಸರ್ಕಾರದ ವಿರುದ್ಧ ಭ್ರ ಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ದಾಖಲೆಗಳನ್ನೆ ಕೊಟ್ಟಿಲ್ಲ. ದಾಖಲೆ ಕೊಟ್ಟರೆ ತನಿಖೆ ಮಾಡಿಸುವುದಾಗಿಯೂ ಹೇಳಿದರು. ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ಇದನ್ನು ಜನರಿಗೆ ತಲುಪಿಸಿ ಎಂದು ಅವರು ಹೇಳಿದರು.

    ಬಿಜೆಪಿಗೆ ಮತ್ತೆ ಅಧಿಕಾರ:

    ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್‌ಗೆ ನಾಯಕತ್ವ ಇಲ್ಲ, ಭವಿಷ್ಯವೂ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳು ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಲಿವೆ ಎಂದ ಅವರು, ಬಿಜೆಪಿಗೆ ಮೋದಿ ನಾಯಕತ್ವವಿದೆ. ಕಾಂಗ್ರೆಸ್‌ಗೆ ಸರಿಯಾದ ನಾಯಕತ್ವವೇ ಇಲ್ಲ ಎಂದು ಗೇಲಿ ಮಾಡಿದರು.

    #nalinkumarkateel #narendramodi #yediyurappa arun singh Bangalore basavaraj bommai BJP bjp ratha yatra Congress ED Elections 2023 gst KAT m Politics yadiyurappa ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ಬೊಮ್ಮಾಯಿ
    Share. Facebook Twitter Pinterest LinkedIn Tumblr Email WhatsApp
    Previous ArticleRohit – Virat ಬಗ್ಗೆ Chetan Sharma ಹೇಳಿದ್ದೇನು?
    Next Article ಕಾಮಗಾರಿ ಟೆಂಡರ್ – ದಾರಿತಪ್ಪಿಸುತ್ತಿರುವ Congress
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025

    27 ಪ್ರತಿಕ್ರಿಯೆಗಳು

    1. q2c4f on ಜೂನ್ 4, 2025 12:02 ಫೂರ್ವಾಹ್ನ

      where to buy clomid pill clomid bula profissional clomid without insurance get cheap clomid without a prescription can you get cheap clomid without insurance where buy clomiphene pill can you buy generic clomiphene online

      Reply
    2. flagyl liquid on ಜೂನ್ 11, 2025 4:05 ಅಪರಾಹ್ನ

      I am actually delighted to glance at this blog posts which consists of tons of of use facts, thanks representing providing such data.

      Reply
    3. 45m8u on ಜೂನ್ 19, 2025 2:45 ಫೂರ್ವಾಹ್ನ

      propranolol where to buy – order plavix 75mg buy methotrexate 2.5mg online cheap

      Reply
    4. euwgi on ಜೂನ್ 21, 2025 11:47 ಅಪರಾಹ್ನ

      buy amoxicillin generic – buy generic valsartan over the counter buy combivent 100mcg generic

      Reply
    5. 6kp9a on ಜೂನ್ 25, 2025 11:13 ಅಪರಾಹ್ನ

      buy amoxiclav – https://atbioinfo.com/ purchase ampicillin generic

      Reply
    6. 2zx5s on ಜೂನ್ 27, 2025 3:29 ಅಪರಾಹ್ನ

      esomeprazole 20mg uk – https://anexamate.com/ nexium 20mg pills

      Reply
    7. icuq9 on ಜೂನ್ 29, 2025 12:58 ಫೂರ್ವಾಹ್ನ

      coumadin 5mg tablet – coumamide.com buy generic losartan online

      Reply
    8. tzfof on ಜೂನ್ 30, 2025 10:41 ಅಪರಾಹ್ನ

      order mobic 7.5mg for sale – https://moboxsin.com/ mobic 7.5mg uk

      Reply
    9. nsow4 on ಜುಲೈ 2, 2025 7:40 ಅಪರಾಹ್ನ

      generic deltasone 5mg – https://apreplson.com/ order deltasone sale

      Reply
    10. wfdr7 on ಜುಲೈ 3, 2025 10:28 ಅಪರಾಹ್ನ

      where can i buy ed pills – https://fastedtotake.com/ best ed pills non prescription uk

      Reply
    11. xddpd on ಜುಲೈ 10, 2025 7:40 ಫೂರ್ವಾಹ್ನ

      buy fluconazole 200mg – https://gpdifluca.com/ order fluconazole 100mg online

      Reply
    12. un7dh on ಜುಲೈ 11, 2025 8:40 ಅಪರಾಹ್ನ

      buy cenforce generic – cenforce rs purchase cenforce

      Reply
    13. jxn96 on ಜುಲೈ 13, 2025 6:33 ಫೂರ್ವಾಹ್ನ

      cialis 20mg side effects – https://ciltadgn.com/ cialis copay card

      Reply
    14. q85am on ಜುಲೈ 15, 2025 1:28 ಫೂರ್ವಾಹ್ನ

      cialis side effects with alcohol – site buying cialis online canadian order

      Reply
    15. Connietaups on ಜುಲೈ 15, 2025 12:14 ಅಪರಾಹ್ನ

      ranitidine cost – buy generic ranitidine online buy ranitidine 300mg online cheap

      Reply
    16. e2if5 on ಜುಲೈ 17, 2025 6:08 ಫೂರ್ವಾಹ್ನ

      order viagra by mail – https://strongvpls.com/ how to buy viagra or cialis

      Reply
    17. Connietaups on ಜುಲೈ 17, 2025 11:48 ಅಪರಾಹ್ನ

      I am in point of fact delighted to glitter at this blog posts which consists of tons of profitable facts, thanks towards providing such data. gnolvade.com

      Reply
    18. asx6e on ಜುಲೈ 19, 2025 6:30 ಫೂರ್ವಾಹ್ನ

      This is a keynote which is virtually to my verve… Myriad thanks! Faithfully where can I upon the acquaintance details due to the fact that questions? https://buyfastonl.com/

      Reply
    19. Connietaups on ಜುಲೈ 20, 2025 4:56 ಅಪರಾಹ್ನ

      Thanks for sharing. It’s first quality. https://ursxdol.com/provigil-gn-pill-cnt/

      Reply
    20. 2830v on ಜುಲೈ 22, 2025 3:40 ಫೂರ್ವಾಹ್ನ

      With thanks. Loads of expertise! https://prohnrg.com/product/priligy-dapoxetine-pills/

      Reply
    21. x4ga3 on ಜುಲೈ 24, 2025 5:55 ಅಪರಾಹ್ನ

      Thanks recompense sharing. It’s outstrip quality. https://aranitidine.com/fr/cialis-super-active/

      Reply
    22. Connietaups on ಆಗಷ್ಟ್ 5, 2025 8:14 ಫೂರ್ವಾಹ್ನ

      Thanks for putting this up. It’s evidently done. https://ondactone.com/simvastatin/

      Reply
    23. Connietaups on ಆಗಷ್ಟ್ 8, 2025 5:27 ಫೂರ್ವಾಹ್ನ

      Facts blog you procure here.. It’s obdurate to find great quality script like yours these days. I honestly recognize individuals like you! Take care!!
      buy maxolon for sale

      Reply
    24. Connietaups on ಆಗಷ್ಟ್ 15, 2025 5:59 ಅಪರಾಹ್ನ

      This is the description of content I get high on reading. http://sglpw.cn/home.php?mod=space&uid=563599

      Reply
    25. Connietaups on ಆಗಷ್ಟ್ 21, 2025 11:03 ಅಪರಾಹ್ನ

      pill forxiga 10 mg – forxiga 10 mg usa buy dapagliflozin 10 mg for sale

      Reply
    26. Connietaups on ಆಗಷ್ಟ್ 24, 2025 11:12 ಅಪರಾಹ್ನ

      purchase xenical pills – buy orlistat online cheap xenical without prescription

      Reply
    27. dizainerskie kashpo_jbEt on ಸೆಪ್ಟೆಂಬರ್ 17, 2025 7:44 ಅಪರಾಹ್ನ

      дизайнерские цветочные горшки дизайнерские цветочные горшки .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • prague-drugs-606 ರಲ್ಲಿ ವಿದ್ಯುತ್ ಬೇಡಿಕೆ-ಪೂರೈಕೆ ಸಮತೋಲನಕ್ಕೆ ಕ್ರಿಯಾ ಯೋಜನೆ | Karnataka
    • prague-drugs-355 ರಲ್ಲಿ ಅಪ್ಪ,ಮಗನಿಗೆ ಹೆದರುವ ಮಗ ನಾನಲ್ಲ ಎಂದ ಯತ್ನಾಳ್ | Yatnal
    • GustavoTot ರಲ್ಲಿ ಕಾಫಿ ಡೇ ಸಿದ್ದಾರ್ಥ ಸಾವಿನ ರಹಸ್ಯ ಬಯಲು.?
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe