ಅನೇಕ ತಿಂಗಳುಗಳ ವ್ಯಾವಹಾರಿಕ ಘರ್ಷಣೆ, ಆರೋಪ ಪ್ರತ್ಯಾರೋಪಗಳ ನಂತರ ಕೊನೆಗೂ ಟ್ವಿಟ್ಟರ್ ಕಂಪನಿ ವಿಶ್ವದ ಅತ್ಯಂತ ಶ್ರೀಮಂತ ಉದ್ದಿಮೆದಾರ ಎಲಾನ್ ಮಾಸ್ಕ ಕೈವಶವಾಗಿದೆ. ಇದು ವಿಶ್ವದಾದ್ಯಂತ ಉದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಟ್ವಿಟ್ಟರ್ ಅನ್ನು ವಿಶ್ವದ…
Browsing: ಸುದ್ದಿ
ಹೈದರಾಬಾದ್- ಈಗ ಎಲ್ಲಿ ಕೇಳಿದರೂ ಶಾಸಕರ ಖರೀದಿ ಕುರಿತಾದ ರಾಜಕೀಯ ಚರ್ಚೆ ನಡೆಯುತ್ತಿದೆ. ಕರ್ನಾಟಕದಿಂದ ಆರಂಭವಾಗಿ ಮೇಘಾಲಯದವರಗೆ ಇದೇ ಸುದ್ದಿ.ಇದೀಗ ನೆರೆಯ ತೆಲಂಗಾಣದಲ್ಲಿ ಶಾಸಕರ ಖರೀದಿಗೆಂದು ಬಂದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಟಿ.ಆರ್ ಎಸ್ ನ…
ಶಿವಮೊಗ್ಗ,ಅ.25- ಜಿಲ್ಲೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ತಡರಾತ್ರಿ ಬೈಕ್ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಅನ್ಯಕೋಮಿನ ದುಷ್ಕರ್ಮಿಗಳು ಕೊಲೆಯಾದ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿ ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ…
ಬೆಂಗಳೂರು,ಅ.22- ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ, ನಗದು,ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುವುದು ಸಾಮಾನ್ಯ ಆದರೆ ಇಲ್ಲೊಬ್ಬ ಕಳ್ಳ ಕಳ್ಳತನಕ್ಕೆಂದು ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಕಳ್ಳನನ್ನು…
ನವದೆಹಲಿ,20-ರಾಜಧಾನಿ ದೆಹಲಿ ಹಾಗೂ ವಾರಾಣಸಿಯಲ್ಲಿ ಏಕಕಾಲದ ದಾಳಿ ಕೈಗೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಐಸಿಸ್ ವಾಯ್ಸ್ ಆಫ್ ಹಿಂದ್ ಮಾಡ್ಯೂಲ್ ಪ್ರಕರಣದ ಶಂಕಿತ ಬಾಸಿತ್ ಕಲಾಂ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಭಾರತದಲ್ಲಿ ಹಿಂಸಾತ್ಮಕ ಜಿಹಾದ್…