ಬಾಗಲಕೋಟೆ : ನಗರದಲ್ಲಿ ಮನೆ ಹೊರಗೆ ಒಣಗಿಸಿರುವ ಬಟ್ಟೆ ಬರೆಗಳು ಕಾಣೆಯಾಗುತ್ತಿವೆ. ಅಡುಗೆ ಮನೆಯಲ್ಲಿ ತಯಾರಿಸಿಟ್ಟ ತಿಂಡಿ ಊಟಗಳು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಖಾಲಿಯಾಗುತ್ತಿವೆ. ಈ ಘಟನೆ ಪೊಲೀಸರಿಗೆ ತಲೆ ನೋವಾಗಿತ್ತು. ಜಿಲ್ಲೆಯ ಬನಹಟ್ಟಿ…
Browsing: Viral
ಮೈಸೂರು : ನಾನು ಬಡವ ನನ್ನ ಕತ್ತು ಸೀಳ ಬೇಡಿ ಎಂದು ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಅಭಿಯಾನ ಆರಂಭವಾಗಿದೆ.ವಿಭಿನ್ನವಾದ ಅಭಿಯಾನದ ಮೂಲಕ ಮೈಸೂರಿಗರು ಹೋರಾಟ ಆರಂಭಿಸಿದ್ದಾರೆ.ನಾನು ಬಡವ ನನ್ನ ಕತ್ತು ಸೀಳಬೇಡಿ ಅಭಿಯಾನವನ್ನು ಹಿಂದೂ…
ಉಡುಪಿ,ಜೂ.30- ಅಪಹರಣ ನಾಟಕವಾಡಿ, ಮನೆಯವರಿಂದಲೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಯುವಕನನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವರುಣ್ ನಾಯಕ್ ವಂಚಕ ಯುವಕನೊಬ್ಬ ನನ್ನನ್ನು ಅಪಹರಿಸಲಾಗಿದೆ ಎಂದು ಪಾಲಕರನ್ನೇ ಯಾಮಾರಿಸಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.ನನ್ನನ್ನು ಅಪಹರಿದ್ದಾರೆ ಐದು…
ಚಿತ್ರದುರ್ಗ,ಜೂ.28-ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಬರಿಗಾಲಲ್ಲಿ ಚಿತ್ರದುರ್ಗದ ಕಲ್ಲಿನ ಗೋಡೆ ಏರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಕಮೀಷನರ್ ಶಶಿಕುಮಾರ್ ಕೋತಿರಾಜನ ಮಾದರಿಯಲ್ಲಿ ಚಿತ್ರದುರ್ಗದ ಕಲ್ಲಿನ ಗೋಡೆ ಏರಿ ಗಮನ ಸೆಳೆದಿದ್ದು ಸಾವಿರಾರು ಮಂದಿ…
ಮಕ್ಕಳಿಗೆ ಆಟ ಆಡಲು ಅಮೇಜಾನ್ ವೆಬ್‌ಸೈಟ್ ನಿಂದ ಡ್ರೋಣ್ ಆಟಿಕೆ ಬುಕ್ ಮಾಡಿದ ಮೈಸೂರಿನ ಗ್ರಾಹಕನಿಗೆ ಅಮೇಜಾನ್ ಅಚ್ಚರಿಯ ಪಾರ್ಸೆಲ್ ಕಳುಹಿಸಿದೆ.ನಗರದ ಶಾರದಾದೇವಿ ನಗರ ನಿವಾಸಿ ಮಂಜು ಅವರು ಕಳೆದ ಮೂರು ದಿನಗಳ ಹಿಂದೆ ಅಮೇಜಾನ್…
