ಕಾಮಗಾರಿ ಬೆಂಗಳೂರಿನ ಕೆಲ ರಸ್ತೆಯಲ್ಲಿ ಸಂಚಾರ ನಿಷೇಧ.By vartha chakraಸೆಪ್ಟೆಂಬರ್ 28, 20240 ಬೆಂಗಳೂರು,ಸೆ. 28- ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೆಣ್ಣೂರು ಜಂಕ್ಷನ್ನಿಂದ ಶಿವಾಜಿನಗರ ಹಾಗೂ ಎಂ.ಇ.ಐ ರಸ್ತೆ ,ಕಂಠೀರವ ಸ್ಟುಡಿಯೋ… Read More