ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ ಹುಷಾರ್
    Trending

    ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ ಹುಷಾರ್

    vartha chakraBy vartha chakraಫೆಬ್ರವರಿ 7, 202454 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಫೆ.7- ಕೌಟುಂಬಿಕ ಕಾರಣ, ಶೈಕ್ಷಣಿಕ ಒತ್ತಡ, ಬದಲಾದ ಜೀವನ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ನಗರದಲ್ಲಿ  ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತಾಗಿ ಹೊರಬಿದ್ದಿರುವ ಅಂಕಿ ಅಂಶಗಳು ಆತಂಕ ಮೂಡಿಸುತ್ತವೆ.
    ಅದರಲ್ಲೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಓಡಿ ಹೋಗುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ.

    ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಕುರಿತಂತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
    ಟಿವಿ ನೋಡಲು ರಿಮೋಟ್ ಕೊಡಲಿಲ್ಲ,ಮೊಬೈಲ್ ಕೊಡಿಸಿಲ್ಲ, ಶಾಲೆಯಲ್ಲಿ ಒಳ್ಳೆಯ ಅಂಕ ಬಂದಿಲ್ಲ, ತಂದೆ-ತಾಯಿ ಜಗಳ, ಕೌಟುಂಬಿಕ ಕಿರಿಕಿರಿಯಿಂದ ಬೇಸತ್ತು ಮಕ್ಕಳು ಮನೆ ಬಿಟ್ಟು ಹೋಗುವಂತಹ ನಿರ್ಧಾರಗಳನ್ನು ಮಾಡುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
    ಕಳೆದ ಒಂದು ವರ್ಷದಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ 34% ರಷ್ಟು ಏರಿಕೆಯಾಗಿದೆ.‌ 2020ರಲ್ಲಿ 421 ಗಂಡು ಮಕ್ಕಳು ನಾಪತ್ತೆಯಾಗಿದ್ದರೆ 1136 ಹೆಣ್ಣು ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಈಮಕ್ಕಳ ಪೈಕಿ 21 ಗಂಡು, 37 ಹೆಣ್ಣು ಮಕ್ಕಳನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.

    2021ರಲ್ಲಿ 488 ಗಂಡು, 1630 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದರು.ಈ ಪೈಕಿ 28 ಗಂಡು, 64 ಹೆಣ್ಣು ಮಕ್ಕಳು ಪತ್ತೆ ಇನ್ನೂ ಆಗಿಲ್ಲ ಎಂದು ಚೈಲ್ಡ್ ರೈಟ್ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
    2022 – 23 ರ ಸಾಲಿನಲ್ಲಿ ನಾಪತ್ತೆಯಾಗಿರುವ 5,144 ಮಕ್ಕಳ ಪೈಕಿ 934 ಮಕ್ಕಳನ್ನ ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.ಈ ಮೂಲಕ 347 ಗಂಡು ಹಾಗೂ 853 ಹೆಣ್ಣು ಮಕ್ಕಳು ಸೇರಿ ಒಟ್ಟು 1200 ನಾಪತ್ತೆ ಪ್ರಕರಣಗಳಲ್ಲಿ ಮಕ್ಕಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.
    ಮಕ್ಕಳ ನಾಪತ್ತೆಗೆ ಕೌಟುಂಬಿಕ ಒತ್ತಡವೇ ಕಾರಣ ಎಂದು ಚೈಲ್ಡ್ ರೈಟ್ ಸಂಸ್ಥೆ ತಿಳಿಸಿದೆ.

    ಕೌಟುಂಬಿಕ ಕಾರಣಗಳು ಶೈಕ್ಷಣಿಕ ಒತ್ತಡ ತಾಳಲಾರದೇ ಮನೆ ಬಿಟ್ಟು ಹೋಗಲು ಮಕ್ಕಳು ನಿರ್ಧರಿಸುತ್ತಿದ್ದಾರೆ. ‌ಕೋವಿಡ್ ನಂತರ ಶೈಕ್ಷಣಿಕವಾಗಿ ಬರುವ ಒತ್ತಡಕ್ಕೆ ಹೆದರಿ ಹೋಗಿರುವ ಮಕ್ಕಳು, ಮನೆಯಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುವಂತೆ ಒತ್ತಡ ಕೇಳಿ ಬರಲಿದ್ದು,ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಪೋಷಕರು ಕಡಿಮೆ ಮಾಡಿದ್ದಾರೆ. ಮನಸ್ಸಿನ ದುಗುಡ ಹೇಳಿಕೊಳ್ಳಲಾರದೆ ಮಕ್ಕಳಿಗೆ ಒತ್ತಡ ಹೆಚ್ಚಳವಾಗಿದೆ‌. ಇದರಿಂದ ತಪ್ಪಿಸಿಕೊಳ್ಳಲು ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತದೆ.
    ಒಟ್ಟಿನಲ್ಲಿ ಮಕ್ಕಳು ಕಾಣೆಯಾಗುವ ಪ್ರಕರಣ ಏರಿಕೆಯಾಗುತ್ತಿದ್ದು, ಒಂದು ಸರಿ ಮನೆ ಬಿಟ್ಟು ಹೋಗುವ ಮಕ್ಕಳಿಗೆ ಅಭ್ಯಾಸವಾದರೆ, ಅದನ್ನೇ ಪದೇ ಪದೇ ಮಾಡಲಿದ್ದು, ಈ ಅಭ್ಯಾಸ ತಪ್ಪಿಸುವ ಕಡೆ ಪೊಷಕರು ಗಮನ ಹರಿಸಬೇಕಿದೆ.

    Verbattle
    Verbattle
    Verbattle
    crime News Trending ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಕರಾವಳಿಯಲ್ಲಿ ಹೆಡೆ ಎತ್ತಿದ ನಕ್ಸಲ್ ಘಟಸರ್ಪಗಳು | Coastal Karnataka
    Next Article ನಿರ್ಮಲಾ ಸೀತರಾಮನ್ ನಿಲುವಿಗೆ ರಾಮಲಿಂಗಾರೆಡ್ಡಿ ಆಕ್ರೋಶ | Ramalinga Reddy
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    ಮಾರ್ಚ್ 18, 2026

    ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

    ಮಾರ್ಚ್ 18, 2026

    ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕರು

    ಮಾರ್ಚ್ 18, 2026

    54 ಪ್ರತಿಕ್ರಿಯೆಗಳು

    1. prodvijenie saita po trafiky_prSn on ಮಾರ್ಚ್ 14, 2026 2:25 ಅಪರಾಹ್ನ

      seo информационных порталов prodvizhenie-sajtov-po-trafiku10.ru .

      Reply
    2. reiting seo agentstv_ioPi on ಮಾರ್ಚ್ 14, 2026 5:18 ಅಪರಾಹ್ನ

      рейтинг компаний по продвижению сайтов рейтинг компаний по продвижению сайтов .

      Reply
    3. seo keisi_nket on ಮಾರ್ಚ್ 15, 2026 1:49 ಅಪರಾಹ್ನ

      многоуровневый линкбилдинг seo-kejsy17.ru .

      Reply
    4. reiting seo agentstv_nePi on ಮಾರ್ಚ್ 15, 2026 2:09 ಅಪರಾಹ್ನ

      рейтинг seo компаний рейтинг seo компаний .

      Reply
    5. seo blog_nmSt on ಮಾರ್ಚ್ 15, 2026 2:34 ಅಪರಾಹ್ನ

      маркетинговый блог маркетинговый блог .

      Reply
    6. reiting seo agentstv_fwPi on ಮಾರ್ಚ್ 15, 2026 7:25 ಅಪರಾಹ್ನ

      интернет агентство digital интернет агентство digital .

      Reply
    7. prodvijenie saita po trafiky_jlEi on ಮಾರ್ಚ್ 15, 2026 7:26 ಅಪರಾಹ್ನ

      seo partners seo partners .

      Reply
    8. seo blog_dzSt on ಮಾರ್ಚ್ 15, 2026 8:04 ಅಪರಾಹ್ನ

      seo блог seo блог .

      Reply
    9. seo keisi_tset on ಮಾರ್ಚ್ 15, 2026 10:26 ಅಪರಾಹ್ನ

      seo кейсы seo-kejsy17.ru .

      Reply
    10. reiting seo kompanii_djel on ಮಾರ್ಚ್ 15, 2026 11:30 ಅಪರಾಹ್ನ

      seo продвижение сайтов агентство reiting-seo-kompanii.ru .

      Reply
    11. seo blog_fsSt on ಮಾರ್ಚ್ 16, 2026 1:39 ಫೂರ್ವಾಹ್ನ

      digital маркетинг блог digital маркетинг блог .

      Reply
    12. seo keisi_gkSn on ಮಾರ್ಚ್ 16, 2026 4:21 ಫೂರ್ವಾಹ್ನ

      современные seo кейсы современные seo кейсы .

      Reply
    13. reiting seo kompanii_tkel on ಮಾರ್ಚ್ 16, 2026 4:43 ಫೂರ್ವಾಹ್ನ

      seo продвижение сайтов агентство reiting-seo-kompanii.ru .

      Reply
    14. prodvijenie saitov v moskve_xxOn on ಮಾರ್ಚ್ 16, 2026 9:09 ಫೂರ್ವಾಹ್ನ

      глубокий комлексный аудит сайта глубокий комлексный аудит сайта .

      Reply
    15. seo keisi_xaet on ಮಾರ್ಚ್ 16, 2026 1:52 ಅಪರಾಹ್ನ

      заказать сео анализ сайта пушка заказать сео анализ сайта пушка .

      Reply
    16. prodvijenie saitov v moskve_utMa on ಮಾರ್ಚ್ 16, 2026 4:35 ಅಪರಾಹ್ನ

      оптимизация и продвижение сайтов москва оптимизация и продвижение сайтов москва .

      Reply
    17. prodvijenie saitov v moskve_jspt on ಮಾರ್ಚ್ 16, 2026 4:44 ಅಪರಾಹ್ನ

      seo partner program seo partner program .

      Reply
    18. prodvijenie saitov v moskve_lgea on ಮಾರ್ಚ್ 16, 2026 6:54 ಅಪರಾಹ್ನ

      оптимизация сайта франция оптимизация сайта франция .

      Reply
    19. seo keisi_veet on ಮಾರ್ಚ್ 16, 2026 8:36 ಅಪರಾಹ್ನ

      рейтинг спортивных сайтов рейтинг спортивных сайтов .

      Reply
    20. prodvijenie saitov v moskve_nper on ಮಾರ್ಚ್ 16, 2026 8:39 ಅಪರಾಹ್ನ

      seo partners seo partners .

      Reply
    21. prodvijenie saitov v moskve_beMa on ಮಾರ್ಚ್ 16, 2026 9:08 ಅಪರಾಹ್ನ

      оптимизация сайта франция оптимизация сайта франция .

      Reply
    22. prodvijenie saitov v moskve_taea on ಮಾರ್ಚ್ 16, 2026 11:29 ಅಪರಾಹ್ನ

      оптимизация и продвижение сайтов москва оптимизация и продвижение сайтов москва .

      Reply
    23. reiting seo kompanii_boen on ಮಾರ್ಚ್ 17, 2026 11:54 ಫೂರ್ವಾಹ್ನ

      рейтинг seo услуг reiting-seo-kompaniy.ru .

      Reply
    24. prodvijenie saitov v moskve_uapt on ಮಾರ್ಚ್ 17, 2026 12:13 ಅಪರಾಹ್ನ

      продвинуть сайт в москве продвинуть сайт в москве .

      Reply
    25. prodvijenie saitov v moskve_rkpt on ಮಾರ್ಚ್ 17, 2026 5:46 ಅಪರಾಹ್ನ

      поисковое продвижение сайта в интернете москва поисковое продвижение сайта в интернете москва .

      Reply
    26. reiting seo kompanii_afen on ಮಾರ್ಚ್ 17, 2026 7:09 ಅಪರಾಹ್ನ

      seo агентство москва reiting-seo-kompaniy.ru .

      Reply
    27. prodvijenie saitov v moskve_epMl on ಮಾರ್ಚ್ 17, 2026 10:54 ಅಪರಾಹ್ನ

      раскрутка сайта франция prodvizhenie-sajtov-v-moskve15.ru .

      Reply
    28. prodvijenie saitov v moskve_qnpt on ಮಾರ್ಚ್ 18, 2026 1:02 ಫೂರ್ವಾಹ್ನ

      профессиональное продвижение сайтов профессиональное продвижение сайтов .

      Reply
    29. 1xbet_jfMl on ಮಾರ್ಚ್ 18, 2026 9:34 ಫೂರ್ವಾಹ್ನ

      xbet xbet .

      Reply
    30. Gidroizolyaciya podvalov_sgKl on ಮಾರ್ಚ್ 18, 2026 12:28 ಅಪರಾಹ್ನ

      цена ремонта подвала цена ремонта подвала .

      Reply
    31. Ysilenie gryntov_rkkt on ಮಾರ್ಚ್ 18, 2026 5:08 ಅಪರಾಹ್ನ

      инъектирование грунта цена инъектирование грунта цена .

      Reply
    32. 1xbet_guSr on ಮಾರ್ಚ್ 18, 2026 10:09 ಅಪರಾಹ್ನ

      1xbet mobil giri? 1xbet mobil giri? .

      Reply
    33. 1xbet giris_wxkn on ಮಾರ್ಚ್ 20, 2026 5:55 ಅಪರಾಹ್ನ

      1xbet yeni giri? adresi 1xbet yeni giri? adresi .

      Reply
    34. Zakazat cveti_cyon on ಮಾರ್ಚ್ 21, 2026 12:19 ಫೂರ್ವಾಹ್ನ

      букеты стоимость https://www.zakazat-cveti-moskva.ru .

      Reply
    35. 1xbet giris_piet on ಮಾರ್ಚ್ 21, 2026 11:57 ಅಪರಾಹ್ನ

      1x lite 1xbet-giris-37.com .

      Reply
    36. Ltmgxy on ಮಾರ್ಚ್ 22, 2026 11:27 ಫೂರ್ವಾಹ್ನ

      Entre no Mostbet e transforme R$100 em R$225 para jogar imediatamente – BГґnus Mostbet , Descubra o Mostbet: bГґnus de 125% + 290 rodadas grГЎtis para novos jogadores .

      Reply
    37. Neiroset dlya referatov_wten on ಮಾರ್ಚ್ 22, 2026 3:36 ಅಪರಾಹ್ನ

      нейросеть для школьников и студентов nejroset-dlya-referatov-1.ru .

      Reply
    38. 1xbet giris_afKt on ಮಾರ್ಚ್ 22, 2026 11:42 ಅಪರಾಹ್ನ

      1xbet giri? linki 1xbet giri? linki .

      Reply
    39. Dostavka cvetov Moskva_swsa on ಮಾರ್ಚ್ 23, 2026 5:14 ಫೂರ್ವಾಹ್ನ

      цветы дешево москва с доставкой http://dostavka-cvetov-moskva495.ru .

      Reply
    40. jena dryga porno_lima on ಮಾರ್ಚ್ 23, 2026 1:30 ಅಪರಾಹ್ನ

      любительское с женой друга любительское с женой друга .

      Reply
    41. Neiroset dlya referatov_yaOr on ಮಾರ್ಚ್ 23, 2026 2:20 ಅಪರಾಹ್ನ

      лучшая нейросеть для учебы лучшая нейросеть для учебы .

      Reply
    42. Neiroset dlya referatov_dren on ಮಾರ್ಚ್ 23, 2026 2:22 ಅಪರಾಹ್ನ

      реферат нейросеть реферат нейросеть .

      Reply
    43. Dostavka cvetov Moskva_pbsa on ಮಾರ್ಚ್ 23, 2026 11:38 ಅಪರಾಹ್ನ

      цены на цветы в москве http://www.dostavka-cvetov-moskva495.ru/ .

      Reply
    44. Neiroset dlya referatov_bemr on ಮಾರ್ಚ್ 24, 2026 2:37 ಫೂರ್ವಾಹ್ನ

      нейросеть реферат онлайн нейросеть реферат онлайн .

      Reply
    45. mostbet download_zbSl on ಮಾರ್ಚ್ 24, 2026 7:23 ಫೂರ್ವಾಹ್ನ

      mostbet mobile mostbet mobile .

      Reply
    46. reklamnii kreativ_eien on ಮಾರ್ಚ್ 24, 2026 5:28 ಅಪರಾಹ್ನ

      ии анализ креативов 60 секунд reklamnyj-kreativ14.ru .

      Reply
    47. apartments for sale phuket_sjMi on ಮಾರ್ಚ್ 25, 2026 4:16 ಅಪರಾಹ್ನ

      phuket thailand apartments for sale apartments-for-sale-in-phuket.com .

      Reply
    48. villas for sale phuket_ztki on ಮಾರ್ಚ್ 25, 2026 5:02 ಅಪರಾಹ್ನ

      luxury villas in phuket thailand for sale villas-for-sale-in-phuket.com .

      Reply
    49. tehnicheskie perevodi_vzoa on ಮಾರ್ಚ್ 25, 2026 7:30 ಅಪರಾಹ್ನ

      технический переводчик услуги teh-perevod.ru .

      Reply
    50. Svejie cveti_pbKt on ಮಾರ್ಚ್ 25, 2026 10:19 ಅಪರಾಹ್ನ

      подарить цветы с доставкой в москве cvejie-cveti.ru .

      Reply
    51. kyrsi seo_zikt on ಮಾರ್ಚ್ 26, 2026 12:17 ಅಪರಾಹ್ನ

      курсы по seo курсы по seo .

      Reply
    52. Svejie cveti_fzKt on ಮಾರ್ಚ್ 26, 2026 3:02 ಅಪರಾಹ್ನ

      цветы с бесплатной доставкой москва https://www.cvejie-cveti.ru .

      Reply
    53. kyrsi seo_lakt on ಮಾರ್ಚ್ 26, 2026 5:23 ಅಪರಾಹ್ನ

      обучение seo обучение seo .

      Reply
    54. kyrsi seo_wskt on ಮಾರ್ಚ್ 26, 2026 10:40 ಅಪರಾಹ್ನ

      обучение продвижению сайтов kursy-seo-12.ru .

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಬೆಂಗಳೂರಿನ 200 ಕೋಟಿ ಮೌಲ್ಯದ ಬಂಗಲೆ ವಿವರ ಮುಚ್ಚಿಟ್ಟರಾ ಮಾಜಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರ್?

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಯೋಧನಿಗೆ ಬಂತು ಸಂಕಷ್ಟ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ClaudeHot ರಲ್ಲಿ PSI ನೇಮಕ ಅಕ್ರಮ- ಕುಮಾರಸ್ವಾಮಿ ಗೆ ಸಮನ್ಸ್
    • kyrsi seo_qzkt ರಲ್ಲಿ ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
    • kyrsi seo_jvkt ರಲ್ಲಿ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆದ ಶಶಿ ತರೂರ್!
    Latest Kannada News

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಮಾರ್ಚ್ 26, 2026

    ಬೆಂಗಳೂರಿನ 200 ಕೋಟಿ ಮೌಲ್ಯದ ಬಂಗಲೆ ವಿವರ ಮುಚ್ಚಿಟ್ಟರಾ ಮಾಜಿ ಕೇಂದ್ರಸಚಿವ ರಾಜೀವ್ ಚಂದ್ರಶೇಖರ್?

    ಮಾರ್ಚ್ 26, 2026

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಮಾರ್ಚ್ 26, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.