Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » CID ವಿಚಾರಣೆ ಎದುರಿಸಿದ ಯಡಿಯೂರಪ್ಪ
    Trending

    CID ವಿಚಾರಣೆ ಎದುರಿಸಿದ ಯಡಿಯೂರಪ್ಪ

    vartha chakraBy vartha chakraಜೂನ್ 17, 202420 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.17:
    ಸಹಾಯ ಕೇಳಿ ಬಂದ ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಐಡಿ ವಿಚಾರಣೆಗೆ ಹಾಜರಾಗಿ ಹೇಳಿಕೆ ಸಲ್ಲಿಸಿದ್ದಾರೆ.
    ತಮ್ಮ ವಕೀಲರ ಜೊತೆಯಲ್ಲಿ ಸಿಐಡಿ ಕೇಂದ್ರ ಕಚೇರಿಗೆ ಆಗಮಿಸಿದ ಯಡಿಯೂರಪ್ಪ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ದುರುದ್ದೇಶ ಪೂರ್ವಕವಾಗಿದೆ ಎಂದು ಹೇಳಿದರು.
    ತಮ್ಮ ಬಳಿ ಸಹಾಯಚಿಸಿ ಬಂದ ಮಹಿಳೆಗೆ ಧೈರ್ಯ ತುಂಬಿದ್ದೇನೆ ಅಲ್ಲದೆ ಆಕೆಗೆ ನ್ಯಾಯ ತೊರಗಿಸಿಕೊಡುವ ಭರವಸೆ ನೀಡಿದ್ದೇನೆ ಜೊತೆಗೆ ಹಣಕಾಸು ನೆರವನ್ನು ನೀಡಲಾಗಿದೆ ಹೀಗಿದ್ದರೂ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಸಹಾಯ ಮಾಡಲು ಬರುವವರ ಮೇಲೆ ಪ್ರಕರಣ ದಾಖಲಿಸುವ ಕೆಟ್ಟ ಚಾಳಿಯನ್ನು ಆ ಮಹಿಳೆ ಹೊಂದಿದ್ದಾರೆ ಎಂದು ತನಿಖಾಧಿಕಾರಿಗೆ ತಿಳಿಸಿದ್ದಾರೆ.
    ಉನ್ನತ ಸ್ಥಾನದಲ್ಲಿರುವ ತಮಗೆ ರಾಜಕೀಯವಾಗಿ ಹಿನ್ನಡೆ ತರಬೇಕು ಎಂಬ ಉದ್ದೇಶದಿಂದ ಈ ಪ್ರಕರಣವನ್ನು ದಾಖಲಿಸಲಾಗಿದೆ ಇದೊಂದು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳಿಕೆ ನೀಡಿದ್ದಾರೆ.
    ಲೋಕಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ ಹೀಗಾಗಿ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದೆ. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದರೂ ಅವರು ವಿಚಾರಣೆಗೆ ಬಂದಿರಲಿಲ್ಲ.
    ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ನ್ಯಾಯಾಲಯದ ಮೊರೆ ಹೊಕ್ಕಿತ್ತು .ಕೋರ್ಟ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಇದರಿಂದ ಅವರು ಬಂಧನದ ಭೀತಿಗೆ ಸಿಲುಕಿದ್ದರು.
    ಈ ನಡುವೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಯಡಿಯೂರಪ್ಪ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ಆದೇಶದ ವರೆಗೆ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸೂಚನೆ ನೀಡಿತ್ತು. ಇದಾದ ನಂತರ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ಹೇಳಿಕೆ ಸಲ್ಲಿಸಿದ್ದಾರೆ.

    Bangalore BJP crime Government Karnataka News Politics Trending Varthachakra ಅಪಘಾತ ಅಪರಾಧ ಸುದ್ದಿ ಚುನಾವಣೆ ನ್ಯಾಯ ಯಡಿಯೂರಪ್ಪ ರಾಜಕೀಯ ಲೈಂಗಿಕ ಕಿರುಕುಳ
    Share. Facebook Twitter Pinterest LinkedIn Tumblr Email WhatsApp
    Previous Articleಅಣಕು ಶವಯಾತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ನಾಯಕ.
    Next Article ನಟ ದರ್ಶನ್ ಮ್ಯಾನೇಜರ್ ನಿಗೂಢ ಸಾವು.
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025

    20 ಪ್ರತಿಕ್ರಿಯೆಗಳು

    1. kyrs valut_euMt on ಸೆಪ್ಟೆಂಬರ್ 21, 2024 11:51 ಅಪರಾಹ್ನ

      курс тенге рубль http://kursy-valut-online.kz/ .

      Reply
    2. eskort v moskve_dsOl on ಅಕ್ಟೋಬರ್ 3, 2024 11:32 ಫೂರ್ವಾಹ್ನ

      эскорт эскорт .

      Reply
    3. lechenie alkogolizma sevastopol_ddoa on ಅಕ್ಟೋಬರ್ 5, 2024 7:30 ಫೂರ್ವಾಹ್ನ

      наркология лечение алкоголизма [url=https://xn—–7kcablenaafvie2ajgchok2abjaz3cd3a1k2h.xn--p1ai]наркология лечение алкоголизма[/url] .

      Reply
    4. Cazrkpk on ಡಿಸೆಂಬರ್ 11, 2024 9:50 ಫೂರ್ವಾಹ್ನ

      Как не стать жертвой мошенников при покупке диплома о среднем полном образовании

      Reply
    5. Sazrwfl on ಜನವರಿ 7, 2025 3:06 ಫೂರ್ವಾಹ್ನ

      купить диплом в калининграде

      Reply
    6. сервис центры в москве on ಏಪ್ರಿಲ್ 1, 2025 4:14 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры по ремонту техники в мск
      Наши мастера оперативно устранят неисправности вашего устройства в сервисе или с выездом на дом!

      Reply
    7. Charlesmot on ಮೇ 2, 2025 4:05 ಅಪರಾಹ್ನ

      ¡Hola estrategas de las apuestas!
      Los giros gratis EspaГ±a son ideales para jugadores curiosos que quieren explorar sin riesgo. Muchos tГ­tulos disponibles. ВЎRegГ­strate hoy!
      Usa giros gratis por registro sin depГіsito hoy – http://100girosgratissindepositoespana.guru.
      ¡Que tengas magníficas ganancias sorprendentes !

      Reply
    8. CharlesShunk on ಮೇ 9, 2025 5:02 ಅಪರಾಹ್ನ

      ¡Hola seguidores del casino !
      Las tiradas gratis casino sin depósito España están disponibles durante todo el año. Solo accede desde una IP española y disfruta tus tiradas. ¡Sin requisitos!​
      No te pierdas esta oferta exclusiva. 25 giros gratis para nuevos usuarios. free spins sin deposito Solo por tiempo limitado.
      ¡Que tengas magníficas ganancias sorprendentes !

      Reply
    9. ArchiePycle on ಮೇ 9, 2025 10:07 ಅಪರಾಹ್ನ

      ¡Hola apasionados del juego !
      ВїTe gustan las tragamonedas? Con los 25 giros gratis sin depГіsito puedes jugar sin pagar. Visita 25girosgratissindeposito.xyz y empieza hoy.
      Juega cuando quieras desde tu mГіvil gracias a los 25 giros gratis sin depГіsito sin apps extra.
      ¡Que tengas magníficas botes extraordinarios!

      Reply
    10. Jameshit on ಮೇ 23, 2025 6:59 ಅಪರಾಹ್ನ

      ¡Saludos, entusiastas del azar !
      Gracias a la tecnologГ­a, ahora puedes jugar desde casa. Y lo mejor: hay opciones para todos los presupuestos.
      Casinos chilenos con giros gratis para aumentar tu saldo – п»їhttps://www.youtube.com/watch?v=CRuk1wy6nA0
      Juegos de casinos online incluyen tragamonedas, ruleta, blackjack, pГіker y mГЎs. Estas plataformas ofrecen entretenimiento sin lГ­mites. Muchos sitios permiten jugar gratis o con dinero real.
      ¡Que disfrutes de juegos emocionantes !

      Reply
    11. jwspf on ಜೂನ್ 8, 2025 2:59 ಅಪರಾಹ್ನ

      can i get clomiphene prices can i order cheap clomid pills cost generic clomiphene pills can i order cheap clomiphene without rx where buy cheap clomid tablets cost of clomid how can i get cheap clomiphene without prescription

      Reply
    12. buy cialis online from uk on ಜೂನ್ 9, 2025 5:46 ಅಪರಾಹ್ನ

      Facts blog you procure here.. It’s obdurate to find elevated quality article like yours these days. I really recognize individuals like you! Go through mindfulness!!

      Reply
    13. can i get flagyl otc on ಜೂನ್ 11, 2025 11:59 ಫೂರ್ವಾಹ್ನ

      Proof blog you procure here.. It’s hard to on elevated quality script like yours these days. I justifiably respect individuals like you! Withstand mindfulness!!

      Reply
    14. профи тех ремонт on ಜೂನ್ 13, 2025 10:49 ಫೂರ್ವಾಹ್ನ

      Сервисный центр предлагает починка моноколес airwheel ремонт моноколес airwheel

      Reply
    15. Michaelral on ಜೂನ್ 18, 2025 1:06 ಅಪರಾಹ್ನ

      ¡Saludos, descubridores de tesoros !
      casino online extranjero con interfaz intuitiva – https://www.casinosextranjero.es/ mejores casinos online extranjeros
      ¡Que vivas increíbles recompensas sorprendentes !

      Reply
    16. Marvinbeari on ಜೂನ್ 20, 2025 2:34 ಫೂರ್ವಾಹ್ನ

      ¡Hola, entusiastas de la emoción !
      Casino online extranjero para principiantes en casino – п»їhttps://casinoextranjero.es/ casinoextranjero.es
      ¡Que vivas rondas emocionantes !

      Reply
    17. Bryonsew on ಜೂನ್ 21, 2025 2:17 ಅಪರಾಹ್ನ

      ¡Saludos, usuarios de plataformas de juego !
      Mejores casinos fuera de EspaГ±a con bonos sin depГіsito – https://www.casinosonlinefueraespanol.xyz/ casino por fuera
      ¡Que disfrutes de premios espectaculares !

      Reply
    18. wyeol on ಜೂನ್ 21, 2025 7:10 ಅಪರಾಹ್ನ

      buy cheap amoxil – combivent 100mcg pills purchase combivent pill

      Reply
    19. HubertRow on ಜೂನ್ 23, 2025 9:51 ಅಪರಾಹ್ನ

      ¡Saludos, buscadores de riquezas escondidas !
      Casinos extranjeros con bonos diarios garantizados – https://www.casinoextranjerosdeespana.es/# casinos extranjeros
      ¡Que experimentes maravillosas momentos irrepetibles !

      Reply
    20. h4f5l on ಜೂನ್ 23, 2025 10:11 ಅಪರಾಹ್ನ

      azithromycin 500mg pill – brand azithromycin 500mg nebivolol 20mg price

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AlbertDuabe ರಲ್ಲಿ ಸೈಬರ್ ಅಪರಾಧ ತಡೆಗೆ ಹೊಸ ಕ್ರಮ
    • DanielSuits ರಲ್ಲಿ ಗಂಡಾಂತರಕ್ಕೆ ಸಿಲುಕಿದ ಸಿದ್ದರಾಮಯ್ಯ.
    • ShermanCeage ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe