Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗಡಗಡ ನಡುಗುತ್ತಿರುವ ದೆಹಲಿ | Cold Wave
    Trending

    ಗಡಗಡ ನಡುಗುತ್ತಿರುವ ದೆಹಲಿ | Cold Wave

    vartha chakraBy vartha chakraಜನವರಿ 14, 20246 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ದೆಹಲಿಯಲ್ಲಿ ಮೈ ಕೊರೆಯುವ ಚಳಿ ದೆಹಲಿಯಲ್ಲಿ ಚಳಿ ದಿನೇ ದಿನೇ ಹೆಚ್ಚಾಗುತ್ತಿರುವಂತಿದೆ. ಶನಿವಾರದಂದು ದೆಹಲಿವಾಸಿಗಳು ವರ್ಷದ ಅತ್ಯಂತ ಕಡಿಮೆ ತಾಪಮಾನದ ದಿನಕ್ಕೆ ಸ್ವಾಗತ ಮಾಡಿ ಬೆಳಿಗ್ಗೆ ಗಂಟೆಯವರೆಗೆ ಕೊರೆಯುವ ಚಳಿಯಲ್ಲಿ ಒಂದಷ್ಟು ತಾಪಮಾನದ ಏರಿಕೆಗಾಗಿ ಕಾಯುತ್ತಾ ಕುಳಿತರು.

    ಹವಾಮಾನ ಇಲಾಖೆಯ ಪ್ರಕಾರ ಇಂದು ಎಂದರೆ ಭಾನುವಾರ ಒಂದಷ್ಟು ತಾಪದ ಏರಿಕೆ ಯಾಗುವ ಸಂಭವ ಇತ್ತು ಆದರೆ ಭಾನುವಾರ ಬೆಳಿಗ್ಗೆ ಕೂಡ ತಾಪ ಮೂರು ಡಿಗ್ರಿ ಸೆಲ್ಸಿಯಸ್ ನ ಆಸುಪಾಸಲ್ಲಿ ಇದ್ದು ವಿಪರೀತ ಚಳಿ ದೆಹಲಿಗರ ಮೈಯನ್ನು ಕೊರೆಯುತ್ತಿದೆ. ಬಡವರು ವಸತಿಹೀನರು ಈ ಚಳಿಯಲ್ಲಿ ವಿಪರೀತ ಕಷ್ಟ ಅನುಭವಿಸುತ್ತಿದ್ದು ಯಾರೂ ಕೂಡ ಅವರ ನೆರವಿಗೆ ಹೋಗುತ್ತಿರುವಂತೆ ಕಂಡು ಬರುತ್ತಿಲ್ಲ. ಈ ಬಾರಿ ಉತ್ತರ ಭಾರತದಾದ್ಯಂತ ಚಳಿ ವಿಪರೀತವಿದ್ದು ಮೋಡ ಇಲ್ಲದ ಕಾರಣದಿಂದಾಗಿ ಚಳಿ ತುಸು ಹೆಚ್ಚಾಗಿಯೇ ಕಾಡುತ್ತಿದೆ ಎಂದು ಹೇಳಲಾಗಿದೆ.

    ಅನೇಕ ಶಾಲಾ ಕಾಲೇಜುಗಳಿಗೆ ಈಗಾಗ್ಲೇ ರಜೆ ನೀಡಲಾಗಿದ್ದು ಅನೇಕರು ಆಫೀಸ್ ಮತ್ತು ಇತರೆಡೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಅದಲ್ಲದೆ ಬೆಳಗ್ಗಿನ ಮಂಜಿನ ಕಾರಣದಿಂದಾಗಿ ವಾಹನ ಚಲಾಯಿಸುವುದು ಕೂಡ ಕಷ್ಟ ವಾಗಿ ಅನೇಕರು ರಜೆಗೆ ಶರಣಾಗಿದ್ದಾರೆ.

    cold wave delhi fog NCR News Trending weather wind winter ಕಾಲೇಜು
    Share. Facebook Twitter Pinterest LinkedIn Tumblr Email WhatsApp
    Previous Articleಶೆಟ್ಟರ್ ಗೆ ದುಂಬಾಲು ಬಿದ್ದ ಬಿಜೆಪಿ ನಾಯಕರು | Jagadish Shettar
    Next Article ಬಿಜೆಪಿಗೆ ಗುಡ್ ಬೈ ಹೇಳಲಿರುವ ಎನ್.ಆರ್.ರಮೇಶ್ | NR Ramesh
    vartha chakra
    • Website

    Related Posts

    Alcohol ಇಲ್ಲದೆ ಪಾರ್ಟಿ ನಡೆಯುತ್ತಾ?

    ಜನವರಿ 5, 2026

    ಕಾಲೇಜುಗಳಲ್ಲಿ ಋತು ಚಕ್ರ ರಜೆ.?

    ಜನವರಿ 3, 2026

    ಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಸಕಾಲ

    ಡಿಸೆಂಬರ್ 30, 2025

    6 ಪ್ರತಿಕ್ರಿಯೆಗಳು

    1. evakuator-spb-744 on ಡಿಸೆಂಬರ್ 21, 2025 9:15 ಫೂರ್ವಾಹ್ನ

      Нужен эвакуатор? услуги эвакуатора быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.

      Reply
    2. zaklepka-vytyazhnaya-112 on ಡಿಸೆಂಬರ್ 21, 2025 9:16 ಫೂರ್ವಾಹ್ನ

      Нужны заклепки? заклепки нержавеющие вытяжные 4 для прочного соединения листового металла и профиля. Стойкость к коррозии, аккуратная головка, надежная фиксация даже при вибрациях. Подбор размеров и типа борта, быстрая отгрузка и доставка.

      Reply
    3. DonaldWem on ಡಿಸೆಂಬರ್ 21, 2025 11:34 ಫೂರ್ವಾಹ್ನ

      Узнать больше здесь: Продать акции Газпрома — скупка в Москве

      Reply
    4. evakuator-spb-867 on ಡಿಸೆಂಬರ್ 21, 2025 8:24 ಅಪರಾಹ್ನ

      Нужен эвакуатор? эвакуатор спб недорого быстрый выезд по Санкт-Петербургу и области. Аккуратно погрузим легковое авто, кроссовер, мотоцикл. Перевозка после ДТП и поломок, помощь с запуском/колесом. Прозрачная цена, без навязываний.

      Reply
    5. avigroup on ಡಿಸೆಂಬರ್ 30, 2025 9:48 ಅಪರಾಹ್ನ

      Нужен трафик и лиды? яндекс реклама казань SEO-оптимизация, продвижение сайтов и реклама в Яндекс Директ: приводим целевой трафик и заявки. Аудит, семантика, контент, техническое SEO, настройка и ведение рекламы. Работаем на результат — рост лидов, продаж и позиций.

      Reply
    6. avigroup on ಡಿಸೆಂಬರ್ 31, 2025 12:58 ಫೂರ್ವಾಹ್ನ

      Нужен трафик и лиды? яндекс реклама казань SEO-оптимизация, продвижение сайтов и реклама в Яндекс Директ: приводим целевой трафик и заявки. Аудит, семантика, контент, техническое SEO, настройка и ведение рекламы. Работаем на результат — рост лидов, продаж и позиций.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 777bet_xpea ರಲ್ಲಿ ಇನ್ನು ಮುಂದೆ ಜಾಲತಾಣ Koo ಇರುವುದಿಲ್ಲ.
    • canadian pharmacy online canada ರಲ್ಲಿ ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ
    • fen daison kypit_hast ರಲ್ಲಿ ಹೀಗೂ ಮಾಡಬಹುದು ಚಿನ್ನದ ಕಳ್ಳ ಸಾಗಾಣಿಕೆ | Gold Smuggling
    Latest Kannada News

    ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್

    ಜನವರಿ 8, 2026

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಜನವರಿ 7, 2026

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಜನವರಿ 7, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.