ತುಮಕೂರು: ಕಾಂಗ್ರೆಸ್ ನ ರೆಬಲ್ ನಾಯಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ಎದುರಾಳಿ ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ವಿರುದ್ಧ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ದೇವೇಗೌಡರನ್ನ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗ್ತಾರೆ. ಹತ್ತಿರದಲ್ಲೇ ಇದೇ ನಾಲ್ವರ ಮೇಲೆ ಹೋಗೋದು ಎನ್ನುವ ಹೇಳೀಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ನಡೆದ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಶೋಕಿಗೆ ರಾಜಕಾರಣ ಮಾಡಬೇಡಿ. ನಾನು ಶಾಸಕ ಆದರೆ ನೀವೇಲ್ಲಾ ಎಂಎಲ್ ಎಗಳಿದ್ದಂಗೆ. ಈಗಾಗಲೇ 72 ವಷ ಮುಂದಿನ 77ಆದರೆ ಆಗೋಲ್ಲ. ಈಗಾಗಲೇ ಕೈಕಾಲುಗಳು ನಡುಗುತ್ತಿವೆ. ನಮ್ಮದೇ ಸರಕಾರ ಬಂದರೆ ಖಂಡಿತ ಸಚಿವನಾಗುತ್ತೇನೆ. ನಾನು ನಾಮಕಾವಸ್ಥೆ ಇರುವೆ. ಏನಾದರೂ ಕೆಲಸ ಆಗಬೇಕೆಂದರೆ ನೀವೆ ಅಧಿಕಾರಿಗಳನ್ನ ಕೇಳುವ ಧೈರ್ಯ ಬರಲಿದೆ ಎಂದಿದ್ದಾರೆ.
ದೇವೇಗೌಡರು ಹತ್ತಿರದಲ್ಲೇ ನಾಲ್ವರ ಮೇಲೆ ಹೋಗ್ತಾರೆ – KNR ವಿವಾದಾತ್ಮಕ ಹೇಳಿಕೆ
Previous Articleದಸರಾಗೆ ತೋತಾಪುರಿ ಸವೀರಿ! ಜಗ್ಗೇಶ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್
Next Article 5 ಕೆಜಿ ಮಾವಿನಹಣ್ಣಿಗಾಗಿ ಆ್ಯಸಿಡ್ ದಾಳಿ