ಬೆಂಗಳೂರು,ಡಿ.22-
ದೇಶದ ಪ್ರಸಿದ್ಧ ಶಕ್ತಿ ಪೀಠ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಿಗೆ ಅಪಾರ ಪ್ರಮಾಣದ ಭಕ್ತರಿದ್ದಾರೆ.ಈ ದೇವರಿಗೆ ಅನೇಕ ಸೇವೆಗಳನ್ನು ದೇವಾಲಯದಲ್ಲಿ ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಭಕ್ತರು ಸರದಿ ಸಾಲಿನಲ್ಲಿ ಕಾಯುತ್ತಿರುತ್ತಾರೆ.
ಇಂತಹ ಭಕ್ತರನ್ನು ಗುರಿಯಾಗಿಸಿಕೊಂಡು ದೇವಸ್ಥಾನದ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಉಡುಪಿ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ವಿಶೇಷವೆಂದರೆ ಈ ಗ್ರಾಮದಲ್ಲಿರುವ ಬಹುತೇಕ ಯುವಕರ ಕಾಯಕ ವಂಚನೆಯೇ ಆಗಿದೆ ಎನ್ನುವುದು ಬೆಳಕಿಗೆ ಬಂದಿದೆ
ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸಿರ್ ಬಂಧಿತ ಆರೋಪಿಯಾಗಿದ್ದಾನೆ, ಭಕ್ತರ ಹಣ ಲೂಟಿ ಮಾಡಲು ಈತ ಯೋಜಿಸಿದ ತಂತ್ರಗಾರಿಕೆ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದಿದ್ದ ಆರೋಪಿಯು ಅಸಲಿ ಖಾತೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಈ ವೆಬ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ.ಷದೇವಸ್ಥಾನದ ರೂಮ್ ಬುಕಿಂಗ್, ಹರಕೆ ಬುಕಿಂಗ್ ಎಲ್ಲವೂ ಈ ನಕಲಿ ವೆಬ್‌ಸೈಟ್‌ನಲ್ಲಿ ಲೀಲಾಜಾಲವಾಗಿ ನಡೆಯುತ್ತಿತ್ತು. ಈ ವೆಬ್ ಸೈಟ್ ನಂಬಿ ರೂಮು ಸೇವೆಗಳನ್ನು ಬುಕ್ ಮಾಡಿ ಕೊಲ್ಲೂರಿಗೆ ಬಂದ ಭಕ್ತರು ತಾವು ಮೋಸಹೋದ ಸಂಗತಿ ಬೆಳಕಿಗೆ ಬಂದಿತ್ತು. ಇಂತಹ ಮೋಸ ಹೋದ ಭಕ್ತರು ನೀಡಿದ ದೂರು ಪಡೆದು ಬೆನ್ನುಹತ್ತಿದ ಪೊಲೀಸರು ರಾಜಸ್ಥಾನದಿಂದ ನಾಸಿರ್ ನನ್ನು ಬಂಧಿಸಿ ಕರೆತಂದಿದ್ದಾರೆ.
ಸರ್ಕಾರಿ ಯೋಜನೆಗಳ ಹೆಸರಲ್ಲಿ ವಂಚನೆ ಮಾಡುವ ಅನೇಕ ಮಂದಿ ಈ ಜಿಲ್ಲೆಯಲ್ಲಿ ಇದ್ದು, ಅವರಿಂದಲೇ ಪ್ರೇರಣೆ ಪಡೆದು ತಾನು ಈ ಸಂಚು ಮಾಡಿರುವುದಾಗಿ ನಾಸಿರ್ ಒಪ್ಪಿಕೊಂಡಿದ್ದಾನೆ.
ಸಂಗ್ರಹಗಳು
- ಏಪ್ರಿಲ್ 2026
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022


32 ಪ್ರತಿಕ್ರಿಯೆಗಳು
BorderValue RX: mexican drugstore shipping to usa – mexico border medications usa access
mexican drugstore shipping to usa: prescriptions from mexico – BorderValue RX
canadian medication delivery to usa: licensed canadian drug suppliers – canadian medication delivery to usa
mexico border medications usa access: BorderValueRX – mexican medicine store
https://certifiedmaplerx.shop/# licensed canadian drug suppliers
mexico border medications usa access: affordable border pharmacy mexico – BorderValue RX
mexican drugstore shipping to usa: mexican drugstore shipping to usa – mexican drugstore shipping to usa
http://trustedindiacarerx.com/# best india pharmacy
foreign pharmacy no prescription: trusted indian pharmacy usa – canadian pharmacy 1 internet online drugstore
BorderValue RX: mexican drugstore shipping to usa – BorderValue RX
http://certifiedmaplerx.com/# certified canadian pharmacy usa
online canadian pharmacy: CertifiedMaple RX – canadian drugs pharmacy
affordable border pharmacy mexico: mexican drugstore shipping to usa – BorderValue RX
affordable border pharmacy mexico: mexicanrxpharm – mexican drugstore shipping to usa
https://certifiedmaplerx.com/# certified canadian pharmacy usa
BorderValue RX: affordable border pharmacy mexico – BorderValue RX
https://bordervaluerx.com/# BorderValue RX
BorderValue RX: affordable border pharmacy mexico – BorderValue RX
https://trustedindiacarerx.com/# canadian pharmacy meds
canadian pharmacy world coupon code: mail order pharmacy india – canada online pharmacy no prescription
https://certifiedmaplerx.shop/# certified canadian pharmacy usa
CertifiedMaple RX: CertifiedMaple RX – thecanadianpharmacy
canadian medication delivery to usa: canadian medication delivery to usa – canadian medication delivery to usa
https://certifiedmaplerx.shop/# licensed canadian drug suppliers
affordable border pharmacy mexico: BorderValue RX – mexican drugstore shipping to usa
generic ivermectin online pharmacy: ivermectin oral tablets usa – Stromectol
https://ivermectinfast.shop/# parasite infection medication
amoxil without prescription usa: generic amoxicillin online – buy amoxil online usa
https://amoxilfast.shop/# amoxicillin medicine over the counter
amoxil: safe antibiotics online source – fast delivery amoxicillin usa
http://amoxilfast.com/# antibiotics online pharmacy usa
amoxicillin capsules online: trusted antibiotic pharmacy usa – amoxicillin generic