Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Rohini Sindhuri ಸರ್ಕಾರಕ್ಕೆ ಉತ್ತರಿಸಿ?
    ಬೆಂಗಳೂರು

    Rohini Sindhuri ಸರ್ಕಾರಕ್ಕೆ ಉತ್ತರಿಸಿ?

    vartha chakraBy vartha chakraಫೆಬ್ರವರಿ 19, 202322 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು

    ಹಿರಿಯ IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿರುವ ಹಿರಿಯ IPS ಅಧಿಕಾರಿ ಡಿ.ರೂಪಾ (D Roopa) ಇದೀಗ ಆತ್ಮಹತ್ಯೆ ಮಾಡಿಕೊಂಡ IAS ಅಧಿಕಾರಿ ಡಿ.ಕೆ.ರವಿ (DK Ravi) ವಿಷಯವನ್ನು ಪ್ರಸ್ತಾಪಿಸುವ ಮೂಲಕ ಬೆಳವಣಿಗೆಗೆ ಹೊಸ ಆಯಾಮ ನೀಡಿದ್ದಾರೆ.

    ತಮ್ಮ ಫೇಸ್ ಬುಕ್ ನಲ್ಲಿ ರೂಪಾ ಮಾಡಿದ್ದ ಪ್ರಸ್ತಾಪಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದಕ್ಕೆ ರೋಹಿಣಿ‌‌ ಸಿಂಧೂರಿ ಕೆಲವು ‌ಸ್ಪಷ್ಟನೆ ನೀಡಿದ್ದಾರೆ. ಅದೇ ಅಂಶಗಳನ್ನು ಉಲ್ಲೇಖಿಸಿ ಇದೀಗ ರೂಪಾ ಸ್ಪಷ್ಟನೆಯ ಜೊತೆಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಡಿ.ಕೆ. ರವಿ ಸತ್ತದ್ದು mental illness ಇಂದ ಅಂತ ರೋಹಿಣಿ ಹೇಳಿದ್ದಾರೆ. ಅವರು ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನನ್ನ ಪ್ರಶ್ನೆ ಇಷ್ಟೇ. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ CBI ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೇ ಅಲ್ಲವೇ? ಅದೇ ರೀತಿ IAS ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಈ ರೀತಿಯ ಚಿತ್ರಗಳನ್ನು ಯಾವ ಯಾವ ಅಧಿಕಾರಿಗಳಿಗೆ, ಯಾಕೆ ಕಳಿಸಿದರು, ಹಾಗೂ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿ. ಸಂಧಾನಕ್ಕೆ MLA ಬಳಿ ಹೋದದ್ದು ಯಾಕೆ? ಯಾವ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಅಥವಾ ಯಾವ ಅನೈತಿಕ ನಡತೆ ಮುಚ್ಚಲು? ಉತ್ತರಿಸಿ. ನನಗೆ ಬೇಡ, ಸರ್ಕಾರಕ್ಕೆ ಉತ್ತರಿಸಿ’ ಎಂದು ಕೇಳಿದ್ದಾರೆ.

    ‘ರೋಹಿಣಿ ಸಿಂಧೂರಿ ಯಾವ forum ಹೋದರೂ, ಸತ್ಯ ಸತ್ಯವೇ. ಸತ್ಯವನ್ನು ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ’ ಎನ್ನುವ ಮೂಲಕ ಇಡೀ ವಿದ್ಯಮಾನಗಳಿಗೆ ಹೊಸ ಆಯಾಮ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಹಿಂದೊಮ್ಮೆ ರೋಹಿಣಿ ಸಿಂಧೂರಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಧ್ಯಪ್ರವೇಶದಿಂದ ಇವೆಲ್ಲವೂ ತಣ್ಣಗಾಗಿದ್ದವು. ಆದರೆ, ಈ ಬಾರಿ ಅವರು ಕೆಲವು ನಿರ್ದಿಷ್ಟ ಆರೋಪಗಳನ್ನು ಮಾಡಿರುವುದು ಕುತೂಹಲ ಮೂಡಿಸಿದೆ.

    ರೋಹಿಣಿ ಸಿಂಧೂರಿ ಅವರನ್ನು ಉಲ್ಲೇಖಿಸಿ ಭ್ರಷ್ಟಾಚಾರದ ಆರೋಪ ಮಾಡಿದ್ದು, ‌ಈ ಬಗ್ಗೆ ಸರ್ಕಾರಕ್ಕೆ ಉತ್ತರಿಸಿ ಎಂದು ಹೇಳಿದ್ದಾರೆ. ಇದಕ್ಕೆ ರೋಹಿಣಿ ಅವರ ಉತ್ತರವೇನೆಂದು ಕಾದುನೋಡಬೇಕಿದೆ.

    Bangalore CBI d roopa dk ravi IAS IAS - IPS IAS - IPS conflicts m rohini sindhuri ನಿಯಮ ಉಲ್ಲಂಘನೆ
    Share. Facebook Twitter Pinterest LinkedIn Tumblr Email WhatsApp
    Previous ArticleRohini Sindhuri ಖಾಸಗಿ ಪೋಟೋ ಬಹಿರಂಗ
    Next Article Muthappa Rai ಮಗನಿಗೆ ಕಷ್ಟ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ಜುಲೈ 18, 2025

    ಶಾಲೆಗಳಿಗೆ ಕಿಡಿಗೇಡಿಗಳ ಸಂದೇಶ

    ಜುಲೈ 18, 2025

    22 ಪ್ರತಿಕ್ರಿಯೆಗಳು

    1. jq83d on ಜೂನ್ 4, 2025 1:43 ಫೂರ್ವಾಹ್ನ

      can you get generic clomid for sale how to get generic clomid no prescription clomiphene or serophene for men clomiphene costo can you buy clomid for sale how to buy cheap clomid without dr prescription where can i buy clomid price

      Reply
    2. cheapest cialis au on ಜೂನ್ 9, 2025 9:49 ಫೂರ್ವಾಹ್ನ

      The thoroughness in this break down is noteworthy.

      Reply
    3. cipro and flagyl side effects on ಜೂನ್ 11, 2025 4:05 ಫೂರ್ವಾಹ್ನ

      Thanks for putting this up. It’s okay done.

      Reply
    4. rl7i4 on ಜೂನ್ 21, 2025 9:59 ಫೂರ್ವಾಹ್ನ

      amoxil pills – diovan 80mg over the counter buy ipratropium pills for sale

      Reply
    5. eqzyn on ಜೂನ್ 23, 2025 1:04 ಅಪರಾಹ್ನ

      zithromax cost – tinidazole 500mg pills order bystolic pill

      Reply
    6. 4epqt on ಜೂನ್ 25, 2025 12:30 ಅಪರಾಹ್ನ

      buy augmentin 625mg pills – https://atbioinfo.com/ ampicillin pill

      Reply
    7. lg9se on ಜೂನ್ 27, 2025 5:30 ಫೂರ್ವಾಹ್ನ

      purchase nexium pills – nexiumtous buy generic nexium 40mg

      Reply
    8. pglcg on ಜೂನ್ 28, 2025 3:18 ಅಪರಾಹ್ನ

      order coumadin 5mg pills – coumamide.com order cozaar without prescription

      Reply
    9. 3tny1 on ಜುಲೈ 2, 2025 10:29 ಫೂರ್ವಾಹ್ನ

      cost prednisone 10mg – aprep lson deltasone 10mg over the counter

      Reply
    10. 3fmb1 on ಜುಲೈ 3, 2025 1:45 ಅಪರಾಹ್ನ

      ed pills where to buy – fast ed to take site where can i buy ed pills

      Reply
    11. l678d on ಜುಲೈ 5, 2025 1:09 ಫೂರ್ವಾಹ್ನ

      order amoxil without prescription – https://combamoxi.com/ buy cheap generic amoxil

      Reply
    12. qi8tc on ಜುಲೈ 10, 2025 6:28 ಅಪರಾಹ್ನ

      how to get fluconazole without a prescription – click purchase diflucan sale

      Reply
    13. kl4wk on ಜುಲೈ 12, 2025 6:37 ಫೂರ್ವಾಹ್ನ

      order cenforce pills – https://cenforcers.com/ cenforce 50mg sale

      Reply
    14. sfj5r on ಜುಲೈ 13, 2025 4:27 ಅಪರಾಹ್ನ

      cialis 20 mg how long does it take to work – https://ciltadgn.com/# what is cialis taken for

      Reply
    15. Connietaups on ಜುಲೈ 14, 2025 7:50 ಅಪರಾಹ್ನ

      order generic ranitidine 150mg – https://aranitidine.com/# ranitidine pills

      Reply
    16. 87e7u on ಜುಲೈ 15, 2025 6:35 ಅಪರಾಹ್ನ

      cialis online no prescription australia – strong tadafl buy cialis tadalafil

      Reply
    17. Connietaups on ಜುಲೈ 17, 2025 2:47 ಫೂರ್ವಾಹ್ನ

      Good blog you have here.. It’s severely to find great quality article like yours these days. I honestly respect individuals like you! Go through care!! https://gnolvade.com/

      Reply
    18. 0bqdn on ಜುಲೈ 17, 2025 10:48 ಅಪರಾಹ್ನ

      buy viagra online australia – strong vpls where i can buy viagra in delhi

      Reply
    19. Connietaups on ಜುಲೈ 19, 2025 10:52 ಅಪರಾಹ್ನ

      This website positively has all of the information and facts I needed adjacent to this thesis and didn’t positive who to ask. https://ursxdol.com/furosemide-diuretic/

      Reply
    20. dlrnj on ಜುಲೈ 20, 2025 12:40 ಫೂರ್ವಾಹ್ನ

      I am in truth delighted to coup d’oeil at this blog posts which consists of tons of of use facts, thanks representing providing such data. cheap amoxicillin pill

      Reply
    21. cs5n8 on ಜುಲೈ 22, 2025 4:59 ಅಪರಾಹ್ನ

      The thoroughness in this break down is noteworthy. https://prohnrg.com/product/cytotec-online/

      Reply
    22. v7n2f on ಜುಲೈ 25, 2025 2:46 ಅಪರಾಹ್ನ

      The sagacity in this tune is exceptional. site

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Leroyevorn ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • TommyKit ರಲ್ಲಿ ಪಾಕಿಸ್ತಾನೀಯರಿಗಾಗಿ ರಾಜ್ಯದಲ್ಲಿ ಹುಡುಕಾಟ
    • Leroyevorn ರಲ್ಲಿ ಸೌರ ವಿದ್ಯುತ್ ನಲ್ಲಿ ಕರ್ನಾಟಕ ದಾಖಲೆ.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe