Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » PSI ಪರೀಕ್ಷೆ ಪ್ರಶ್ನಪತ್ರಿಕೆ ಸೋರಿಕೆ?
    Viral

    PSI ಪರೀಕ್ಷೆ ಪ್ರಶ್ನಪತ್ರಿಕೆ ಸೋರಿಕೆ?

    vartha chakraBy vartha chakraಜನವರಿ 20, 202443 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.20- ಅಕ್ರಮದ ಕಾರಣಕ್ಕೆ ರದ್ದುಗೊಂಡಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆ.ಇದಷ್ಟೇ ಅಲ್ಲ,ಇದರ ಜೊತೆಗೆ ನಡೆಯುತ್ತಿರುವ ಆದಾಯ ತೆರಿಗೆ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತಿರುವ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ ಎಂಬ ಸುದ್ದಿಗಳು ಹರಡಿವೆ.

    ಅದರೆ,ಈ ಬಗ್ಗೆ ಖಚಿತ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರಶ್ನ ಪತ್ರಿಕೆ ಸೋರಿಕೆಯಾಗಿದೆ ಎಂದು ಅದನ್ನು ‌ಮಾರಾಟ ಮಾಡಲು ಯತ್ನಿಸಿದ ಗುಪ್ತದಳದ ಪಿ.ಎಸ್.ಐ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿರಬಹುದೆಂಬ ಶಂಕೆ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪರೀಕ್ಷೆಗೆ ಸಂಬಂಧಪಟ್ಟಂತೆ ಗುಪ್ತದಳದ ಸಬ್ ಇನ್ಸ್‍ಪೆಕ್ಟರ್‍ರೊಬ್ಬರು ಪ್ರಶ್ನೆಪತ್ರಿಕೆನೀಡುವುದಾಗಿ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡುವ ಆಡಿಯೋ ವೈರಲ್ ಆಗಿತ್ತು. ಆಡಿಯೋ ಗಮನಿಸಿದ ಪರೀಕ್ಷಾರ್ಥಿಗಳು ಹಾಗೂ ಕೆಲವು ಪೋಷಕರು ನಿನ್ನೆ ರಾತ್ರಿ ಬೆಂಗಳೂರಿನ ಚಂದ್ರಾ ಲೇ ಔಟ್ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಪಿಎಸ್‍ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದರು.
    ಆ ದೂರನ್ನು ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದಾರೆ.

    ಆಡಿಯೋ ವೈರಲ್ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ಪಿಎಸ್‍ಐಯನ್ನು ವಶಕ್ಕೆ ಪಡೆದು ಆಡಿಯೋ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆಯೇ ಅಥವಾ ಯಾವುದಾರೂ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
    ವೈರಲ್ ಆಗಿರುವ ಆಡಿಯೋದಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಅಲ್ಲದೆ ಪ್ರಶ್ನೆಪತ್ರಿಕೆ ಖುದ್ದಾಗಿ ಕೊಡುವುದಾಗಿ ಹೇಳಿರುವುದು, ಪೋಸ್ಟಿಂಗ್ ಕೊಡಿಸುವುದಾಗಿಯೂ ಪಿಎಸ್‍ಐ ಆಮಿಷವೊಡ್ಡಿರುವುದು ಅಭ್ಯರ್ಥಿಗಳಲ್ಲಿ ಆತಂಕವುಂಟು ಮಾಡಿದೆ.

    ತನಿಖೆ ನಡೆದಿದಿ:
    ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ. ಪರಮೇಶ್ವರ, ‘ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ಪಿಎಸ್‌ಐ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ’ ಎಂದರು.

    ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರು ದಕ್ಷಿಣದಲ್ಲಿ ರಾಮೋತ್ಸವ | Bengaluru South
    Next Article ಪೊಲೀಸ್ ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ? | Karnataka Police
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    43 ಪ್ರತಿಕ್ರಿಯೆಗಳು

    1. Vivod iz zapoya rostov_xtsr on ಆಗಷ್ಟ್ 19, 2024 2:23 ಅಪರಾಹ್ನ

      анонимный. вывод. из. запоя. ростов. http://vyvod-iz-zapoya-rostov111.ru .

      Reply
    2. Snyatie lomki narkolog_stei on ಸೆಪ್ಟೆಂಬರ್ 7, 2024 12:20 ಫೂರ್ವಾಹ್ನ

      снять ломку снять ломку .

      Reply
    3. kypit semena_mskr on ಸೆಪ್ಟೆಂಬರ್ 10, 2024 2:22 ಫೂರ್ವಾಹ್ನ

      семена купить недорого семена купить недорого .

      Reply
    4. Bernieflife on ಮೇ 10, 2025 3:22 ಅಪರಾಹ್ನ

      Вам требуется лечение? https://chemodantour.ru лечение хронических заболеваний, восстановление после операций, укрепление иммунитета. Включено всё — от клиники до трансфера и проживания.

      Reply
    5. MichaelSap on ಮೇ 11, 2025 10:46 ಅಪರಾಹ್ನ

      ноутбук хуавей купить ноутбук леново цена

      Reply
    6. Tysonphymn on ಮೇ 11, 2025 11:21 ಅಪರಾಹ್ನ

      купить смартфон хонор смартфон отзывы цена

      Reply
    7. Angeltam on ಮೇ 14, 2025 2:20 ಅಪರಾಹ್ನ

      Create vivid images with Promptchan — a powerful neural network for generating art based on text description. Support for SFW and NSFW modes, style customization, quick creation of visual content.

      Reply
    8. WallaceDus on ಮೇ 14, 2025 3:25 ಅಪರಾಹ್ನ

      Недвижимость в Болгарии у моря https://byalahome.ru квартиры, дома, апартаменты в курортных городах. Продажа от застройщиков и собственников. Юридическое сопровождение, помощь в оформлении ВНЖ, консультации по инвестициям.

      Reply
    9. JesseMug on ಮೇ 15, 2025 6:35 ಫೂರ್ವಾಹ್ನ

      роза ветров магазин заказ цветов на дом спб

      Reply
    10. TitusPlels on ಮೇ 20, 2025 5:42 ಫೂರ್ವಾಹ್ನ

      дипломные работы на заказ дипломные работы на заказ

      Reply
    11. RickyCoomy on ಮೇ 20, 2025 8:36 ಅಪರಾಹ್ನ

      машину на день на прокат прокат легковых автомобилей

      Reply
    12. DonaldAlicy on ಮೇ 23, 2025 5:16 ಅಪರಾಹ್ನ

      бейджик изготовление https://premium-badge-msk.ru

      Reply
    13. Melvindeept on ಮೇ 24, 2025 9:20 ಫೂರ್ವಾಹ್ನ

      шильдик из латуни шильдики из металла

      Reply
    14. Russelldwelp on ಮೇ 24, 2025 9:38 ಫೂರ್ವಾಹ್ನ

      сео оптимизация сайта сео москва заказать

      Reply
    15. Anthonyjainc on ಮೇ 24, 2025 3:31 ಅಪರಾಹ್ನ

      шильдики на заказ москва шильдик металлический на заказ

      Reply
    16. pechat-nakleek on ಮೇ 27, 2025 3:06 ಫೂರ್ವಾಹ್ನ

      Изготовление и уф печать наклеек. Стикеры для бизнеса, сувениров, интерьера и упаковки. Печатаем тиражами от 1 штуки, любые материалы и формы. Качественно, недорого, с доставкой по СПб.

      Reply
    17. Jameshooke on ಜೂನ್ 4, 2025 11:46 ಅಪರಾಹ್ನ

      resume electrical engineer https://resumes-engineers.com

      Reply
    18. 5hj6l on ಜೂನ್ 7, 2025 2:54 ಅಪರಾಹ್ನ

      order generic clomiphene without rx where can i buy generic clomiphene where can i get clomid no prescription order cheap clomiphene how to buy cheap clomid withou buying generic clomiphene tablets buying clomid without dr prescription

      Reply
    19. can cut cialis pills half on ಜೂನ್ 8, 2025 9:37 ಅಪರಾಹ್ನ

      More posts like this would prosper the blogosphere more useful.

      Reply
    20. does flagyl help with yeast infections on ಜೂನ್ 10, 2025 3:12 ಅಪರಾಹ್ನ

      This is a keynote which is in to my heart… Many thanks! Exactly where can I find the connection details an eye to questions?

      Reply
    21. q1bhj on ಜೂನ್ 12, 2025 4:20 ಅಪರಾಹ್ನ

      order azithromycin 250mg generic – azithromycin 500mg drug metronidazole 400mg drug

      Reply
    22. ufu85 on ಜೂನ್ 17, 2025 10:24 ಅಪರಾಹ್ನ

      inderal for sale online – methotrexate 5mg price methotrexate online order

      Reply
    23. JoshuaCax on ಜೂನ್ 20, 2025 9:00 ಫೂರ್ವಾಹ್ನ

      защитный кейс https://plastcase.ru

      Reply
    24. n8nbq on ಜೂನ್ 22, 2025 10:11 ಅಪರಾಹ್ನ

      order azithromycin for sale – zithromax 250mg without prescription order bystolic 20mg generic

      Reply
    25. 45x6j on ಜೂನ್ 25, 2025 1:15 ಫೂರ್ವಾಹ್ನ

      order augmentin 1000mg without prescription – https://atbioinfo.com/ acillin us

      Reply
    26. 2rr07 on ಜೂನ್ 26, 2025 5:58 ಅಪರಾಹ್ನ

      order esomeprazole – anexa mate buy esomeprazole generic

      Reply
    27. fbm85 on ಜೂನ್ 28, 2025 4:45 ಫೂರ್ವಾಹ್ನ

      order coumadin 2mg for sale – https://coumamide.com/ cheap losartan 50mg

      Reply
    28. hcyr5 on ಜೂನ್ 30, 2025 2:05 ಫೂರ್ವಾಹ್ನ

      order mobic 15mg without prescription – https://moboxsin.com/ order meloxicam pill

      Reply
    29. dgja4 on ಜುಲೈ 3, 2025 4:01 ಫೂರ್ವಾಹ್ನ

      buy pills for erectile dysfunction – site low cost ed pills

      Reply
    30. 70326 on ಜುಲೈ 4, 2025 3:29 ಅಪರಾಹ್ನ

      amoxil tablets – https://combamoxi.com/ amoxil cost

      Reply
    31. 6bfxg on ಜುಲೈ 9, 2025 10:26 ಅಪರಾಹ್ನ

      where to buy forcan without a prescription – https://gpdifluca.com/# order fluconazole 100mg generic

      Reply
    32. zvrm8 on ಜುಲೈ 11, 2025 11:45 ಫೂರ್ವಾಹ್ನ

      cenforce cheap – https://cenforcers.com/ how to buy cenforce

      Reply
    33. xemav on ಜುಲೈ 12, 2025 10:08 ಅಪರಾಹ್ನ

      cialis online without pres – https://ciltadgn.com/ cialis dosage side effects

      Reply
    34. Connietaups on ಜುಲೈ 13, 2025 11:55 ಅಪರಾಹ್ನ

      buy zantac cheap – https://aranitidine.com/# buy zantac 300mg generic

      Reply
    35. smejx on ಜುಲೈ 16, 2025 3:31 ಅಪರಾಹ್ನ

      100 milligram viagra – https://strongvpls.com/# where can i buy cialis or viagra on line

      Reply
    36. qm8yj on ಜುಲೈ 18, 2025 1:41 ಅಪರಾಹ್ನ

      This website really has all of the bumf and facts I needed adjacent to this subject and didn’t comprehend who to ask. https://buyfastonl.com/gabapentin.html

      Reply
    37. Connietaups on ಜುಲೈ 19, 2025 5:32 ಫೂರ್ವಾಹ್ನ

      Greetings! Jolly useful suggestion within this article! It’s the little changes which will obtain the largest changes. Thanks a lot quest of sharing! https://ursxdol.com/amoxicillin-antibiotic/

      Reply
    38. 5v3jx on ಜುಲೈ 21, 2025 4:18 ಅಪರಾಹ್ನ

      This is a keynote which is in to my fundamentals… Diverse thanks! Quite where can I upon the connection details an eye to questions? https://prohnrg.com/product/metoprolol-25-mg-tablets/

      Reply
    39. g7cms on ಜುಲೈ 24, 2025 8:12 ಫೂರ್ವಾಹ್ನ

      This is a question which is forthcoming to my heart… Many thanks! Unerringly where can I lay one’s hands on the connection details for questions? fildena notice

      Reply
    40. Connietaups on ಆಗಷ್ಟ್ 8, 2025 8:19 ಫೂರ್ವಾಹ್ನ

      This is the big-hearted of criticism I rightly appreciate.
      https://proisotrepl.com/product/toradol/

      Reply
    41. Connietaups on ಆಗಷ್ಟ್ 17, 2025 1:17 ಫೂರ್ವಾಹ್ನ

      I’ll certainly bring to review more. http://web.symbol.rs/forum/member.php?action=profile&uid=1171364

      Reply
    42. Connietaups on ಆಗಷ್ಟ್ 25, 2025 1:59 ಫೂರ್ವಾಹ್ನ

      orlistat where to buy – purchase xenical pills buy orlistat pill

      Reply
    43. Connietaups on ಆಗಷ್ಟ್ 30, 2025 7:03 ಅಪರಾಹ್ನ

      I’ll certainly return to review more. http://furiouslyeclectic.com/forum/member.php?action=profile&uid=24902

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ತೆರಿಗೆ ಹೊರೆ ಇಲ್ಲದ ಬಜೆಟ್ ಗೆ ಸಿದ್ದರಾಮಯ್ಯ ಸಿದ್ದತೆ | Siddaramaiah
    • Connietaups ರಲ್ಲಿ Kailash Kher ಮೇಲೆ ನೀರಿನ ಬಾಟಲಿ ಎಸೆದ ಕಿಡಿಗೇಡಿಗಳು!
    • Connietaups ರಲ್ಲಿ ಉತ್ತರ ಕೊಡಿ Rohini Sindhuri – IPS Roopa
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe