Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Digital ಸಹಿ ದುರ್ಬಳಕೆ ಮಾಡಿದ ಡಿ ದರ್ಜೆ ನೌಕರ
    ರಾಜ್ಯ

    Digital ಸಹಿ ದುರ್ಬಳಕೆ ಮಾಡಿದ ಡಿ ದರ್ಜೆ ನೌಕರ

    vartha chakraBy vartha chakraಫೆಬ್ರವರಿ 3, 2023Updated:ಮಾರ್ಚ್ 20, 202318 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ.3-

    ಅಧಿಕಾರಿಗಳ ಡಿಜಿಟಲ್​​ ಸಹಿಯನ್ನು ನಕಲು ಮಾಡಿ‌ ದುರ್ಬಳಕೆ ಮಾಡಿಕೊಂಡು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಗಳನ್ನು ಗುಳಂ ಮಾಡುತ್ತಿದ್ದ ರಾಮನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದರ್ಜೆಯ ​ನೌಕರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ FIR​ ದಾಖಲಾಗಿದೆ. ಆರೋಪಿಗಳು ಸುಮಾರು 76 ಲಕ್ಷ ರೂ. ಹಣವನ್ನು  ದುರುಪಯೋಗ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಅಧಿಕಾರಿಗಳ ನಕಲಿ ಸಹಿ ಹಾಗೂ ಖಜಾನೆ -2 ಡಿಎಸ್ ಡಿಜಿಟಲ್ ಕೀ ಬಳಸಿ ಹಣ ಕಬಳಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಹೆಂಡತಿ, ಸಂಬಂಧಿಕರ ಖಾತೆಗೆ ಮಂಜುನಾಥ್​ ಜಮಾವಣೆ ಮಾಡಿಕೊಂಡಿದ್ದ. ಅಂದಹಾಗೆ ಆರೋಪಿ ಮುಂಜುನಾಥ್​ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್​​​ನಲ್ಲಿ ಡಿ ಗ್ರೂಪ್ ನೌಕರನಾಗಿದ್ದ. ಬಳಿಕ ಆತನನ್ನು ರಾಮನಗರ ತಾಲೂಕು ಕಚೇರಿಯಲ್ಲಿ ಡಿ-ದರ್ಜೆ ಸಿಬ್ಬಂದಿಯಾಗಿ ಖಜಾನೆ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು.

    ಅಲ್ಲಿನ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಂಜುನಾಥ್​, 2019 ರಿಂದ‌ 2022ರ ವರೆಗೂ ಹಣವನ್ನು ವಂಚಿಸಿದ್ದಾನೆ. ಕಳ್ಳತನ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಹಣವನ್ನು ಜೂಜಿನಲ್ಲಿ ಕಳೆದಿದ್ದಾನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ಮಂಜುನಾಥ್​ ಪೋಲಿಸರ ವಶದಲ್ಲಿದ್ದಾನೆ.

    Bangalore digital sign News ramanagara ಅಪರಾಧ ಸುದ್ದಿ ಕಳ್ಳತನ
    Share. Facebook Twitter Pinterest LinkedIn Tumblr Email WhatsApp
    Previous ArticleDelhi Marathon ಗೆ ರಂಗ ಸಜ್ಜು
    Next Article ಸಾಲದ ಸುಳಿಗೆ ಸಿಕ್ಕಿ ನಲುಗಿದ ಕುಟುಂಬ
    vartha chakra
    • Website

    Related Posts

    ಪರಪ್ಪನ ಅಗ್ರಹಾರ ಜೈಲಿನಿಂದ ನೇಮಕಾತಿ

    ಜುಲೈ 17, 2025

    ನಕಲಿ ವೀರರು ಅರೆಸ್ಟ್.

    ಜುಲೈ 15, 2025

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    ಜುಲೈ 15, 2025

    18 ಪ್ರತಿಕ್ರಿಯೆಗಳು

    1. 50tgk on ಜೂನ್ 4, 2025 7:58 ಅಪರಾಹ್ನ

      where to buy clomid price clomiphene pct cost cheap clomid prices can i buy generic clomiphene without prescription cost clomiphene pills can i order cheap clomid online buy cheap clomiphene without prescription

      Reply
    2. can you buy cialis online no prescription on ಜೂನ್ 10, 2025 4:24 ಫೂರ್ವಾಹ್ನ

      The thoroughness in this piece is noteworthy.

      Reply
    3. can you crush flagyl tablets on ಜೂನ್ 11, 2025 10:45 ಅಪರಾಹ್ನ

      Thanks an eye to sharing. It’s first quality.

      Reply
    4. 1o033 on ಜೂನ್ 22, 2025 7:20 ಫೂರ್ವಾಹ್ನ

      order amoxil sale – buy ipratropium pills for sale ipratropium online

      Reply
    5. z9gh2 on ಜೂನ್ 24, 2025 10:18 ಫೂರ್ವಾಹ್ನ

      buy azithromycin 500mg pill – buy cheap generic zithromax bystolic 5mg for sale

      Reply
    6. grobr on ಜೂನ್ 26, 2025 5:12 ಫೂರ್ವಾಹ್ನ

      order augmentin sale – https://atbioinfo.com/ buy cheap generic ampicillin

      Reply
    7. ng076 on ಜೂನ್ 27, 2025 8:51 ಅಪರಾಹ್ನ

      buy nexium 20mg without prescription – anexamate order nexium generic

      Reply
    8. ktcmz on ಜೂನ್ 29, 2025 6:20 ಫೂರ್ವಾಹ್ನ

      purchase warfarin generic – https://coumamide.com/ order losartan

      Reply
    9. ck8p2 on ಜುಲೈ 1, 2025 4:05 ಫೂರ್ವಾಹ್ನ

      order mobic 15mg without prescription – tenderness mobic cheap

      Reply
    10. tjroz on ಜುಲೈ 4, 2025 3:24 ಫೂರ್ವಾಹ್ನ

      buy ed meds – fast ed to take best drug for ed

      Reply
    11. m4d7t on ಜುಲೈ 10, 2025 2:21 ಫೂರ್ವಾಹ್ನ

      buy fluconazole online cheap – https://gpdifluca.com/ buy fluconazole without a prescription

      Reply
    12. 9scgu on ಜುಲೈ 11, 2025 3:33 ಅಪರಾಹ್ನ

      buy cenforce – click order cenforce without prescription

      Reply
    13. rf6fj on ಜುಲೈ 13, 2025 1:40 ಫೂರ್ವಾಹ್ನ

      cialis daily vs regular cialis – https://ciltadgn.com/ tadalafil and ambrisentan newjm 2015

      Reply
    14. w3xd1 on ಜುಲೈ 14, 2025 5:02 ಅಪರಾಹ್ನ

      difference between cialis and tadalafil – https://strongtadafl.com/# tadalafil without a doctor prescription

      Reply
    15. Connietaups on ಜುಲೈ 15, 2025 9:56 ಅಪರಾಹ್ನ

      purchase zantac without prescription – https://aranitidine.com/ ranitidine 300mg tablet

      Reply
    16. hyre4 on ಜುಲೈ 16, 2025 9:39 ಅಪರಾಹ್ನ

      buy soft viagra – buy viagra no prescription canada herbal viagra for sale in ireland

      Reply
    17. Connietaups on ಜುಲೈ 18, 2025 3:18 ಅಪರಾಹ್ನ

      More peace pieces like this would insinuate the web better. https://gnolvade.com/

      Reply
    18. Connietaups on ಜುಲೈ 21, 2025 12:35 ಫೂರ್ವಾಹ್ನ

      I’ll certainly return to review more. https://ursxdol.com/azithromycin-pill-online/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • elswz ರಲ್ಲಿ ಅಕ್ರಮ ಚಿನ್ನ -ಶಶಿ ತರೂರ್ ಆಪ್ತ ಬಂಧನ..
    • jxcki ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • 3r73n ರಲ್ಲಿ ವಾಲ್ಮೀಕಿ ಅಕ್ರಮ-16ಕೆ.ಜಿ.ಚಿನ್ನ,10ಕೋಟಿ ನಗದು ವಶ.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe