ಬೆಂಗಳೂರು,ಮಾ.21- ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5 ಸಾವಿರ ರೂ ನಕಲಿ ಸಂದೇಶ ನೀಡುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.
5 ಸಾವಿರ ಪಡೆದಿದ್ದೀರಾ,ಇದನ್ನ ನಿಮ್ಮ ಅಕೌಂಟ್‌ಗೆ ಹಾಕಲು ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಖಾತೆಯಿಂದ ಹಣ ಎಗರಿಸುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ಹಾಗೂ ಸೈಬರ್ ಅಪರಾಧ ವಿಭಾಗಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದೆ.
ಇನ್ನೂ ಈ ರೀತಿಯ ಮೆಸೆಜ್‌ಗಳ ಬಗ್ಗೆ ಸೈಬರ್ ತಜ್ಞರು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕಳ್ಳರು ಸುಲಭವಾಗಿ ತಂತ್ರಜ್ಞಾನವನ್ನ ಬಳಸಿಕೊಂಡು ಸಾಮಾನ್ಯರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದ್ರೇ ಈಗ ಪ್ರಧಾನಿಗಳ ಫೋಟೋ ಬಳಸಿ ವಂಚಿಸಲು ಮುಂದಾಗಿದ್ದಾರೆ. ಈ ರೀತಿಯ ಮೆಸೇಜ್ ಬಂದಾಗ ಯಾರೂ ಸಹ ರೆಸ್ಪಾಂಡ್ ಮಾಡಬೇಡಿ. ವೈಯಕ್ತಿಕ ಒಟಿಪಿಗಳನ್ನ ಶೇರ್ ಮಾಡಬೇಡಿ. ಅನ್ಯ ಸಂದೇಶಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ತಜ್ಞರು ಸಲಹೆ ನೀಡಿದ್ದಾರೆ.


1 ಟಿಪ್ಪಣಿ
double happiness cigarette australia
Australian Cigarette Delivery emerged as a trusted online tobacco retailer in Australia. Founded in 2024, the service quickly earned customer trust through affordable pricing and fast shipping. The company prioritises customer convenience with: No-cost delivery across Australia, no minimum order; Day-of processing for orders before 5:00 AM (GMT+11); Confidential packaging with no markings of contents; Versatile payments: USDT.
Why Choose Australia Cig Delivery? A authorised store committed to genuine products at fair prices. All items comply with local regulations. Sales for adults 18+ only. The available labels include a broad range: the brand — globally respected for refined taste (includes Gold); Manchester — delicate to cool-flavoured blends; Benson & Hedges — luxury with refined taste; the brand — British-origin with cultured experience; the brand — classic oriental brand with rich aroma.
Common Questions: Shipping times? Orders before 5:00 AM (GMT+11) sent same day. Delivery takes 2–5 business days. Deliver internationally? Delivery available only within Australia. Track orders? Tracking number provided via email after shipment. Payment methods? Accept bank transfer. All transactions processed securely. Refund policy? Refunds for flaws only. Sealed items not returned for change of mind. Cancel orders? Annulled only before execution. Contact support? Accessible seven days. Questions via email, replies within hours.
Conclusion: Australia Cig Delivery excells through authenticity and value. With same-day dispatch, free shipping and private packaging, it offers a reliable solution for adult smokers. Sales strictly for 18+ persons.