ಮುಂಬೈ,ಮೇ.17-
ವಿಧ್ವಂಸಕ ಕೃತ್ಯಗಳಿಗೆ ಬೇಕಾದ ಸ್ಫೋಟಕಗಳ ತಯಾರಿಕೆಯಲ್ಲಿ ತೊಡಗಿದ್ದ ಐಸಿಸ್ ಸ್ಲೀಪರ್ ಸೆಲ್ ನ ಇಬ್ಬರು ಉಗ್ರರನ್ನುರಾಷ್ಟ್ರೀಯ ತನಿಖಾ ದಳ ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ.ಈ ಇಬ್ಬರೂ 2023 ರಲ್ಲಿ ಪುಣೆಯಲ್ಲಿ ನಡೆದ ಐಇಡಿಗಳ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್ಐಎಗೆ ಬೇಕಾಗಿದ್ದರು.
ಆರೋಪಿಗಳು ಕಳೆದ ರಾತ್ರಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಎನ್ಐಎ ಬಲೆಗೆ ಬಿದ್ದಿದ್ದಾರೆ. ಇವರು ಇಂಡೋನೇಷ್ಯಾದ ಜಕಾರ್ತಾದಿಂದ ಭಾರತಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಲಸೆ ಬ್ಯೂರೋ ಅವರನ್ನು ತಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಂತರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಯಿತು ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
ಇಬ್ಬರು ಆರೋಪಿಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರು. ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಮತ್ತು ತಲ್ಹಾ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು.
ಬಂಧಿತ ಉಗ್ರರು 2022-2023ರ ಅವಧಿಯಲ್ಲಿ ಪುಣೆಯಲ್ಲಿ ಬಾಂಬ್ ತಯಾರಿಕೆ ಮತ್ತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದರು. ಜೊತೆಗೆ ಅವರು ತಯಾರಿಸಿದ ಐಇಡಿಯನ್ನು ಪರೀಕ್ಷಿಸಲು ಸ್ಫೋಟವನ್ನು ನಡೆಸಿದ್ದರು ಎಂದು ಎನ್ಐಎ ಹೇಳಿದೆ.
Previous Articleಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !
Next Article ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ
25 Comments
where buy generic clomid no prescription buy clomid price where can i buy clomiphene tablets buy clomiphene where can i get clomiphene price cost of clomid no prescription cheap clomid without rx
With thanks. Loads of knowledge!
I couldn’t hold back commenting. Warmly written!
order inderal 10mg for sale – generic methotrexate 2.5mg methotrexate 2.5mg cost
¡Hola, fanáticos del riesgo !
Casinos extranjeros confiables para jugadores espaГ±oles – https://casinoextranjero.es/# casinos extranjeros
¡Que vivas recompensas fascinantes !
buy amoxil generic – valsartan 160mg ca order ipratropium 100 mcg pill
¡Bienvenidos, seguidores de la victoria !
Casinofueraespanol.xyz: juega sin fronteras – п»їhttps://casinofueraespanol.xyz/ casino por fuera
¡Que vivas increíbles premios excepcionales !
¡Saludos, participantes del reto !
Casinos extranjeros con sistema de puntos – https://www.casinoextranjerosdeespana.es/ п»їcasinos online extranjeros
¡Que experimentes maravillosas movidas impresionantes !
buy augmentin – https://atbioinfo.com/ order
buy nexium 40mg online cheap – https://anexamate.com/ buy nexium 40mg sale
order meloxicam 7.5mg online – https://moboxsin.com/ buy meloxicam generic
deltasone 10mg us – https://apreplson.com/ prednisone 5mg brand
top ed pills – non prescription erection pills buy cheap ed pills
purchase amoxil online – combamoxi.com amoxicillin without prescription
buy fluconazole no prescription – https://gpdifluca.com/ buy fluconazole without prescription
buy lexapro 10mg generic – https://escitapro.com/ order escitalopram 20mg without prescription
cenforce 50mg price – https://cenforcers.com/ cenforce 50mg oral
natural cialis – order generic cialis online cialis online without prescription
purchasing cialis – click cialis active ingredient
buy zantac 300mg online – buy zantac 150mg online ranitidine 150mg usa
where i can buy viagra in delhi – https://strongvpls.com/# order viagra 50 mg
The thoroughness in this piece is noteworthy. https://gnolvade.com/
Greetings! Extremely gainful suggestion within this article! It’s the scarcely changes which liking make the largest changes. Thanks a portion for sharing! https://buyfastonl.com/furosemide.html
Good blog you possess here.. It’s obdurate to espy elevated worth writing like yours these days. I really appreciate individuals like you! Withstand care!! https://ursxdol.com/sildenafil-50-mg-in/
Greetings! Utter useful recommendation within this article! It’s the crumb changes which choice obtain the largest changes. Thanks a a quantity in the direction of sharing! https://prohnrg.com/