Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಶಿ ತರೂರ್​ ಬಿಜೆಪಿಗೆ?
    ಸುದ್ದಿ

    ಶಶಿ ತರೂರ್​ ಬಿಜೆಪಿಗೆ?

    vartha chakraBy vartha chakraFebruary 24, 20255 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಶಶಿತರೂರ್ ಇತ್ತೀಚೆಗೆ ಯಾಕೋ ಮೋದಿ ಭಕ್ತ ಆಗ್ತಿದ್ದಾರೆ. ಪ್ರಧಾನಿ ಅಮೆರಿಕಗೆ ಹೋಗಿ, ಟ್ರಂಪ್​​ ಮೆಚ್ಚುಗೆ ಪಡೆದು ಬಂದ್ರು. ಆದರೆ, ಬಿಜೆಪಿಗರಿಗಿಂತ ಮೊದಲೇ ಶಶಿ ತರೂರ್​ ಮೋದಿಗೆ ಜೈಕಾರ ಹಾಕಿಬಿಟ್ರು.
    ಇದೀಗ ಶಶಿ ತರೂರ್ ಸ್ವಪಕ್ಷೀಯರ ವಿರುದ್ಧವೇ ಕೆರಳಿದ್ದಾರೆ. ಕಾಂಗ್ರೆಸ್​ಗೆ ನಾನು ಬೇಡವಾದರೆ ಹೇಳಿಬಿಡಿ. ನನಗೆ ಬೇರೆ ಬೇರೆ ಆಯ್ಕೆಗಳಿವೆ ಎಂದಿದ್ದಾರೆ.
    ಶಶಿ ತರೂರ್​ ಕೇರಳದ ಪ್ರಬಲ ರಾಜಕಾರಣಿ. ಪಕ್ಷ ಬಲಕ್ಕಿಂತ ಸ್ವಂತ ಬಲವನ್ನೇ ನಂಬಿರೋ ನಾಯಕ. ಅದೇ ಕಾರಣಕ್ಕೆ ತಿರುವನಂತಪುರದಿಂದ ನಾಲ್ಕು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. ಆದರೂ, ಶಶಿಗೆ ಕಾಂಗ್ರೆಸ್​ನಲ್ಲಿ ಸೂಕ್ತ ಸ್ಥಾನಮಾನವಿಲ್ಲ. ಈ ಹಿಂದೆಯೇ ಶಶಿ ತರೂರ್ ಅಕ್ಷರಶಃ ಬಂಡೆದ್ದಿದ್ರು. ಜಿ23 ನಾಯಕರಲ್ಲಿ ಶಶಿ ತರೂರ್ ಕೂಡಾ ಒಬ್ಬರು. ರಾಹುಲ್ ಗಾಂಧಿ ನಾಯಕತ್ವಕ್ಕೆ ಪರೋಕ್ಷ ವಿರೋಧಿಸಿದ್ರು. ಕೊನೆಗೆ ಗುಲಾಂ ನಬಿ ಆಜಾದ್ ಪಕ್ಷವನ್ನೇ ಬಿಟ್ರು. ಇದೀಗ ಶಶಿ ತರೂರ್​ಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗ್ತಿದೆ. ಕೇರಳದಲ್ಲಿ ತರೂರ್ ನೇತೃತ್ವದಲ್ಲಿ ಮೋದಿ ಪಕ್ಷ ಕಟ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

    Verbattle
    Verbattle
    Verbattle
    ಕಾಂಗ್ರೆಸ್ ಬಿಜೆಪಿ ರಾಹುಲ್ ಗಾಂಧಿ
    Share. Facebook Twitter Pinterest LinkedIn Tumblr Email WhatsApp
    Previous Articleಮಗ್ಗಿ ಬಾರದ ಬಿಜೆಪಿ ನಾಯಕರು
    Next Article ಸಚಿನ್ ದಾಖಲೆ ಮುರಿದ ಕೊಹ್ಲಿ
    vartha chakra
    • Website

    Related Posts

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    February 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    February 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    February 17, 2026

    5 Comments

    1. Aaslbw on February 17, 2026 6:03 pm

      Undivided of the most in sweepstakes sites, wow casino online provides stirring spot remedy and a VIP program for loyal players. You can caper in with available coins and get high on the betide to release winnings legally via its steady sweepstakes model.

      Reply
    2. Aaslbw on February 17, 2026 6:06 pm

      Undivided of the most in sweepstakes sites, wow casino online provides stirring spot remedy and a VIP program for loyal players. You can caper in with available coins and get high on the betide to release winnings legally via its steady sweepstakes model.

      Reply
    3. Aaslbw on February 17, 2026 6:08 pm

      Undivided of the most in sweepstakes sites, wow casino online provides stirring spot remedy and a VIP program for loyal players. You can caper in with available coins and get high on the betide to release winnings legally via its steady sweepstakes model.

      Reply
    4. Aaslbw on February 17, 2026 6:10 pm

      Undivided of the most in sweepstakes sites, wow casino online provides stirring spot remedy and a VIP program for loyal players. You can caper in with available coins and get high on the betide to release winnings legally via its steady sweepstakes model.

      Reply
    5. Aaslbw on February 17, 2026 6:12 pm

      Undivided of the most in sweepstakes sites, wow casino online provides stirring spot remedy and a VIP program for loyal players. You can caper in with available coins and get high on the betide to release winnings legally via its steady sweepstakes model.

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix on Drugs peddler ಗಳ ಜೊತೆ ಇದ್ದ ಪೊಲೀಸರು.
    • Nmxzqr on ಯಾರೇ.. ಕೂಗಾಡಲಿ…
    • Ukzitg on ಸಿಗರೇಟ್ ಬೀಡಿ ಸೇದುವವರಿಗೆ ಹೊಸ ನಿಯಮ ಜಾರಿಗೆ ಮುಂದಾದ ಬಿಬಿಎಂಪಿ.
    Latest Kannada News

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    February 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    February 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    February 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.