ಕಾರವಾರ,ಜ.29- ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾದ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿ ಬಳಿ ನಡೆದಿದೆ.
ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ನಿನ್ನೆ ಸಂಜೆ ಅಪರಿಚಿತರು ಕಾರೊಂದನ್ನು ನಿಲ್ಲಿಸಿ ಹೋಗಿದ್ದು, ಯಾರೂ ಸಹ ಪತ್ತೆಯಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಹೆದ್ದಾರಿ ಗಸ್ತು ಸಿಬ್ಬಂದಿ ಕಾರನ್ನು ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು ನೋಂದಣಿ ಹೊಂದಿರುವ ಹುಂಡೈ ಕ್ರೆಟ್ಟಾ ಕಾರು ಇದಾಗಿದೆ. ಕಾರಿನ ಬಾಗಿಲು ತೆಗೆದು ಒಳಗೆ ಪರಿಶೀಲಿಸಿದಾಗ 1 ಕೋಟಿ ರೂಪಾಯಿ ಇರುವುದು ಕಂಡುಬಂದಿದೆ. ಕಾರಿನಲ್ಲಿ ಬೇರೆ ಯಾವುದೇ ದಾಖಲೆ ಪತ್ರಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಹೆದ್ದಾರಿ ಗಸ್ತು ಸಿಬ್ಬಂದಿ ಹಣದ ಸಹಿತ ಕಾರನ್ನು ಅಂಕೋಲಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಸದ್ಯ ಕಾರಿನ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕಾರು ಹಾಗೂ ಅದರಲ್ಲಿದ್ದ ಹಣ ಯಾರಿಗೆ ಸೇರಿದ್ದು, ನಿರ್ಜನ ಪ್ರದೇಶದಲ್ಲಿ ಕಾರನ್ನು ತಂದು ನಿಲ್ಲಿಸಿದ್ದು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Previous Article3ಕೋಟಿಗೆ ಕಿಡ್ನಾಪ್ ಮಾಡಿ 300 ರೂ ಕೊಟ್ಟು ಬಿಡುಗಡೆ ಮಾಡಿ ಗುಂಡೇಟು ತಿಂದರು
Next Article ವಿಜಯೇಂದ್ರ ವಿರುದ್ಧ ಸಮರ ಘೋಷಣೆ
24 Comments
clomid price at clicks get generic clomiphene without a prescription where to buy cheap clomid pill buy cheap clomid without prescription get cheap clomid without a prescription clomiphene pregnancy where can i buy generic clomid price
More posts like this would bring about the blogosphere more useful.
With thanks. Loads of knowledge!
buy inderal 20mg online – methotrexate 5mg cheap buy cheap generic methotrexate
buy amoxil – diovan online combivent 100mcg oral
order azithromycin generic – where can i buy tinidazole buy bystolic 20mg generic
augmentin us – atbioinfo.com buy acillin without prescription
order esomeprazole capsules – https://anexamate.com/ buy nexium 40mg generic
purchase warfarin online cheap – https://coumamide.com/ buy losartan generic
meloxicam 7.5mg uk – https://moboxsin.com/ purchase mobic pill
buy deltasone 10mg without prescription – https://apreplson.com/ deltasone 20mg drug
buy ed pills – best otc ed pills erection pills viagra online
diflucan brand – https://gpdifluca.com/# diflucan 100mg without prescription
lexapro 10mg tablet – site order escitalopram 10mg sale
cenforce cheap – order cenforce 50mg generic cenforce online
what does generic cialis look like – this cialis for sale online in canada
cialis daily review – cialis no prescription overnight delivery generic cialis tadalafil 20mg reviews
cost zantac – this order generic zantac 150mg
viagra sale sydney – https://strongvpls.com/ 100mg viagra
This is the kind of writing I in fact appreciate. malarone or doxycycline
Greetings! Jolly useful recommendation within this article! It’s the petty changes which wish make the largest changes. Thanks a portion towards sharing! https://buyfastonl.com/furosemide.html
I’ll certainly carry back to be familiar with more. https://ursxdol.com/synthroid-available-online/
More delight pieces like this would urge the интернет better. https://prohnrg.com/
More articles like this would make the blogosphere richer. https://aranitidine.com/fr/acheter-propecia-en-ligne/