ಬೆಂಗಳೂರು,ಡಿ.30-ಕ್ರಿಕೆಟ್ ಪ್ರಾಯೋಜಕತ್ವದ ಹೆಸರಿನಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕನ ಸೋಗಿನಲ್ಲಿ ಕರೆ ಮಾಡಿ ವಂಚಿಸಿರುವ ದುಷ್ಕರ್ಮಿಯ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 2ನೇ ಹಂತದಲ್ಲಿರುವ ಸಂಗೀತಾ ಮೊಬೈಲ್ಸ್ ಶೋರೂಮ್ ಮಾಲೀಕರಾಗಿರುವ ರಾಜೇಶ್ ಕೆ.ಬಿ ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2022ರ ಮೇ ತಿಂಗಳಿನಲ್ಲಿ ತಮಗೆ ಕರೆ ಮಾಡಿ “ತಾನು ಕೆ.ನಾಗೇಶ್ವರ ರೆಡ್ಡಿ, ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗ ರಿಕ್ಕಿ ಭುಯಿಗೆ ಸ್ಪಾನ್ಸರ್‌ಶಿಪ್ ಅಗತ್ಯವಿದ್ದು, ನೀವು 2 ಕ್ರಿಕೆಟ್ ಕಿಟ್‌ನ ಮೌಲ್ಯ 10.40 ಲಕ್ಷ ಭರಿಸಿಕೊಡಬೇಕು” ಎಂದಿದ್ದ. ಆತನ ಮಾತು ನಂಬಿದ್ದ ತಾವು, ಮರುದಿನವೇ 2 ಕಂತಿನಲ್ಲಿ 10.40 ಲಕ್ಷ ರವಾನಿಸಿದ್ದೆ. ಆ ನಂತರ ಇನ್ ವಾಯ್ಸ್ ಕೊಡುವಂತೆ ಕೇಳಿದಾಗ ಒಂದಲ್ಲ ಒಂದು ಕಾರಣ ನೀಡುತ್ತಾ ಬಂದಿದ್ದ.
ಕೊನೆಗೆ ಫೋನ್ ಕರೆಗಳನ್ನು ಸ್ವೀಕರಿಸದೇ ಇದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ, ಕೆ.ನಾಗೇಶ್ವರ ರೆಡ್ಡಿ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಬಳಸಿಕೊಂಡು ವಂಚಿಸಿರುವುದು ಗೊತ್ತಾಗಿದೆ” ಎಂದು ರಾಜೇಶ್ ಕೆ.ಬಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜೇಶ್ ಅವರು ನೀಡಿರುವ ದೂರಿನ ಅನ್ವಯ ಸದ್ಯ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೋನ್ ಕರೆ ಬಂದ ನಂಬರ್ ಹಾಗೂ ಹಣ ವರ್ಗಾವಣೆಯಾದ ಖಾತೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleಕೆಎಸ್ಸಾರ್ಟಿಸಿ ಬಸ್ ಮುಷ್ಕರ ಇಲ್ಲ.
Next Article ಪೊಲೀಸರಿಗೆ ದೂರು ಕೊಟ್ಟ ಡಿ.ಕೆ.ಸುರೇಶ್.


30 Comments
Smart GenRx USA: Smart GenRx USA – vipps approved canadian online pharmacy
buy gabapentin online: cheap neurontin – Neuro Relief USA
Smart GenRx USA Smart GenRx USA Smart GenRx USA
Neuro Relief USA: how to get neurontin – neurontin 400 mg price
Iver Therapeutics: ivermectin australia – Iver Therapeutics
https://smartgenrxusa.shop/# professional pharmacy
buy zoloft: zoloft no prescription – zoloft without rx
sertraline generic: zoloft without rx – zoloft tablet
https://ivertherapeutics.shop/# ivermectin price uk
online pharmacy pain medicine: online pharmacy no prescription – Smart GenRx USA
Neuro Relief USA: Neuro Relief USA – Neuro Relief USA
https://ivertherapeutics.com/# stromectol nz
https://neuroreliefusa.com/# neurontin from canada
neurontin cost: neurontin 800mg – cheap neurontin online
cost of ivermectin 1% cream Iver Therapeutics Iver Therapeutics
neurontin 800 pill Neuro Relief USA neurontin 800 mg
sertraline zoloft: zoloft tablet – zoloft pill
zoloft medication: zoloft cheap – Sertraline USA
neurontin prices generic: Neuro Relief USA – Neuro Relief USA
generic neurontin 300 mg Neuro Relief USA neurontin 600 mg cost
https://ivertherapeutics.com/# Iver Therapeutics
stromectol tablet 3 mg: stromectol 3 mg dosage – buy stromectol pills
neurontin generic south africa: Neuro Relief USA – Neuro Relief USA
neurontin 150mg: neurontin oral – Neuro Relief USA
neurontin 500 mg tablet Neuro Relief USA cost of brand name neurontin
Smart GenRx USA: canadian pharmacy online store – Smart GenRx USA
http://smartgenrxusa.com/# canadian pharmacy world coupons
zoloft cheap: order zoloft – sertraline zoloft
canadian pharmacy ltd: pharmacy rx – best online pharmacy
Smart GenRx USA: Smart GenRx USA – canada drugstore pharmacy rx