ಬೆಂಗಳೂರು,ಏ.23
-ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆಸಿದ ದಾಳಿಯಲ್ಲಿ ರಾಜ್ಯದ ಇಬ್ಬರು ಮೃತಪಟ್ಟಿದ್ದರೆ, ಇನ್ನು ಕೆಲವರು ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ನ್ಯೂ ತಿಪ್ಪಸಂದ್ರ ಬಡಾವಣೆಯ ನಿವಾಸಿ ಸುಮನಾ ಭಟ್ ಅವರು ಐಸ್ ಕ್ರೀಂ ತಿನ್ನಲು ಹೋಗಿದ್ದರಿಂದ ಉಗ್ರರ ದಾಳಿಯಿಂದ ಬಚಾವಾಗಿದ್ದಾರೆ.
ಐಸ್ ಕ್ರೀಂ ತಿನ್ನುವುದಕ್ಕೆಂದು ನಮ್ಮ ತಂಡ ನಿಂತಿದ್ದರಿಂದ ಪಹಲ್ಗಾಮ್ ತಲುಪುವುದು ವಿಳಂಬವಾಯಿತು. ಅದರಿಂದಾಗಿ ಉಗ್ರರ ದಾಳಿಯಿಂದ ಬಚಾವಾದೆವು ಎಂದು ಅವರು ಹೇಳಿಕೊಂಡಿದ್ದಾರೆ.
ಸುಮನಾ ಭಟ್ ಸೇರಿದಂತೆ ಟೈಮೆಕ್ಸ್ ಸಂಸ್ಥೆಯ 17 ಜನ ಉದ್ಯೋಗಿಗಳು ಜಮ್ಮುವಿಗೆ ಹೋಗಿ ಅಲ್ಲಿಂದ ನಿನ್ನೆ ಪಹಲ್ಗಾಮ್ಗೆ ತೆರಳಿದ್ದರು. ಭಯೋತ್ಪಾದಕರ ದಾಳಿ ನಡೆದ ಸ್ಥಳವನ್ನು ನಮ್ಮ ಗೈಡ್ ಮಿನಿ ಸ್ವಿಜರ್ಲೆಂಡ್ ಎಂದು ಬಣ್ಣಿಸಿದ್ದರು ಎಂದು ಸುಮನಾ ಭಟ್ ಹೇಳಿದ್ದಾರೆ.
ಗೈಡ್ಗಳು ನೀಡಿದ ಮಾಹಿತಿಯಿಂದ ಪಹಲ್ಗಾಮ್ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ನಾವೂ ಭಾರೀ ಕೌತುಕದಿಂದಲೇ ಕುದುರೆ ಮೇಲೆ ಅಲ್ಲಿಗೆ ಹೊರಟಿದ್ದೆವು. ನಾವು ಐಸ್‌ಕ್ರೀಂ ತಿನ್ನುತ್ತಾ ನಿಂತಿದ್ದರಿಂದ ನಮ್ಮೊಂದಿಗಿದ್ದ ಬೇರೆ ಪ್ರವಾಸಿಗರು ಮುಂದೆ ಹೋಗಿದ್ದರು. ಆ ಸ್ಥಳ ಇನ್ನೇನು ಮೂರು ಕಿಲೋ ಮೀಟರ್ ಇರುವಾಗ ಘೋಡಾವಾಲಾಗಳು ಕುದುರೆಯಿಂದ ನಮ್ಮನ್ನು ಇಳಿಸಿದರು. ವಾಪಸ್ ಹೋಗುವಂತೆ ಹೇಳಿ ಅವರೆಲ್ಲ ಅಲ್ಲಿಂದ ಓಡಿಹೋದರು. ನಾವು ಜೀವ ಭಯದಲ್ಲೇ ಮೂರು ಕಿಲೋ ಮೀಟರ್ ನಡೆದುಕೊಂಡು ಪಹಲ್ಗಾಮ್ನ ನಮ್ಮ ಹೋಟೆಲ್‌ಗೆ ಬಂದೆವು. ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.
27 Comments
cost of generic clomid for sale how to get clomiphene without prescription acquista clomiphene online get generic clomiphene without a prescription can i order clomid without rx where to get clomiphene price cost cheap clomid prices
This is the make of delivery I recoup helpful.
¡Hola, buscadores de fortuna !
Casinos sin licencia con grandes botes – http://casinossinlicenciaespana.es/ casinos sin registro
¡Que experimentes éxitos destacados !
where can i buy propranolol – buy methotrexate 10mg online where to buy methotrexate without a prescription
¡Saludos, amantes de la diversión !
casinos online extranjeros con promociones activas – https://casinosextranjero.es/# casinosextranjero.es
¡Que vivas increíbles instantes inolvidables !
¡Bienvenidos, apostadores dedicados !
Casino online fuera de EspaГ±a con tragaperras top – https://casinoporfuera.guru/# casinos online fuera de espaГ±a
¡Que disfrutes de maravillosas premios asombrosos !
¡Hola, cazadores de recompensas excepcionales!
casinosextranjerosdeespana.es – sin documentos – https://www.casinosextranjerosdeespana.es/ casino online extranjero
¡Que vivas increíbles jugadas espectaculares !
azithromycin 250mg us – bystolic 20mg ca order generic nebivolol 5mg
¡Saludos, amantes del entretenimiento y la adrenalina !
Mejores casinos online extranjeros con interfaz amigable – https://www.casinoextranjerosdeespana.es/# casino online extranjero
¡Que experimentes maravillosas momentos irrepetibles !
?Hola, cazadores de tesoros !
Casino fuera de EspaГ±a con polГtica justa – https://casinosonlinefueradeespanol.xyz/# п»їcasino fuera de espaГ±a
?Que disfrutes de asombrosas instantes inolvidables !
oral augmentin 625mg – atbioinfo.com ampicillin oral
buy esomeprazole 40mg generic – nexium to us esomeprazole 20mg uk
¡Bienvenidos, buscadores de fortuna secreta !
Casinos sin licencia en Espana con lГmites altos – https://www.mejores-casinosespana.es/ casino online sin licencia espaГ±a
¡Que experimentes maravillosas premios excepcionales !
buy coumadin 2mg – https://coumamide.com/ cozaar 25mg over the counter
meloxicam 7.5mg without prescription – mobo sin mobic where to buy
¡Hola, estrategas del azar !
Casino online sin licencia y sin lГmites diarios – https://www.casinosonlinesinlicencia.es/ casino sin registro
¡Que vivas increíbles giros afortunados !
¡Saludos, entusiastas del éxito !
Casino online bono bienvenida 100% confiable – http://bono.sindepositoespana.guru/ casinos online bono por registro
¡Que disfrutes de asombrosas tiradas exitosas !
brand fluconazole 100mg – https://gpdifluca.com/ generic diflucan
lexapro us – this buy escitalopram pill
buy cenforce 100mg generic – https://cenforcers.com/ buy cenforce 100mg for sale
cialis manufacturer coupon free trial – https://ciltadgn.com/ cialis online canada ripoff
no prescription cialis – online cialis prescription canada pharmacy cialis
order ranitidine 150mg sale – https://aranitidine.com/# zantac price
buy viagra houston – strong vpls buy viagra
More posts like this would force the blogosphere more useful. diferencia entre prednisona y prednisolona
I couldn’t turn down commenting. Adequately written! https://ursxdol.com/cenforce-100-200-mg-ed/
More posts like this would persuade the online play more useful. https://prohnrg.com/product/get-allopurinol-pills/