ಜಿಮ್ ಗೆ ಹೋಗೋರೇ ಎಚ್ಚರ ಎಚ್ಚರ.. ಜಿಮ್ ನಲ್ಲಿ ಎಂತೆಂಥಾ ಅನಾಹುತ ಆಗುತ್ತೆ ಅಂತ ನಾವ್ ತೋರಿಸ್ತೀವಿ ನೋಡಿ.
ರಾಷ್ಟ್ರೀಯ ಜೂನಿಯರ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಭವಿಷ್ಯದ ಕ್ರೀಡಾತಾರೆ ಎಂದು ಹೆಸರು ಮಾಡಿದ್ದ 17 ವರ್ಷದ ಪವರ್ ಲಿಫ್ಟರ್ ಒಬ್ಬರು ಅಭ್ಯಾಸದ ವೇಳೆ ಆದ ಎಡವಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಬಿಕಾನೇರ್‌ನ ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ 270 ಕೆ.ಜಿ ತೂಕದ ರಾಡ್ ಕುತ್ತಿಗೆಯ ಮೇಲೆ ಬಿದ್ದು ಯಶ್ತಿಕಾ ಆಚಾರ್ಯ ಮೃತಪಟ್ಟಿದ್ದಾರೆ.
ತರಬೇತುದಾರ ಮಣಭಾರದ ರಾಡನ್ನು ಯಷ್ತಿಕಾ ಮೇಲೆ ಹೊರಿಸುವಾಗ ಈ ಅವಘಡ ಸಂಭವಿಸಿದ್ದು, ರಾಡ್ ಬಿದ್ದ ಹೊಡೆತಕ್ಕೆ ಕುತ್ತಿಗೆಯೇ ಮುರಿದಿದ್ಯಂತೆ.